-
ಇನ್ನಷ್ಟು ಹತ್ತಿರ ಇನ್ನಷ್ಟು ಎತ್ತರ
ಮತ್ತೊಮ್ಮೆ ಪ್ರೀತಿ ಬಂದಾಗ
ಇನ್ನಷ್ಟು ಕಾತುರ ಇನ್ನಷ್ಟು ಆತುರ
ನೀ ತಿರುಗಿ ನನ್ನ ಕರೆದಾಗ
ನೀ ಜೊತೆಯಾಗಲು ಜಗ ಹೂವಾಗಿದೆ
ಬೇರೇನು ಬೇಡವಾಗಿದೆ
ಇನ್ನಷ್ಟು ಹತ್ತಿರ ಇನ್ನಷ್ಟು ಎತ್ತರ
ಮತ್ತೊಮ್ಮೆ ಪ್ರೀತಿ ಬಂದಾಗ
ಆಕಾಶ ಅಂಗೈಲಿ ಊರಾಚೆ ದಾರಿಲಿ
ನನಗಾಗಿ ನೀನಲ್ಲಿ ನಿಂತಿದ್ದರೆ
ಅತಿಯಾದ ಖುಷಿಯೀಗ ಹೃದಯಕ್ಕೆ ಹೂ ಹಾಸಿ
ಕಾದಿರಿಸಿ ನನಗಾಗಿ ನೀನಿದ್ದರೆ
ಜೀವಕ್ಕೆ ಹತ್ತಿರ ನೀ ನನ್ನ ಪ್ರಾಣ
ಜಗದಷ್ಟು ವಿಸ್ತರ ಈ ನನ್ನ ವ್ಯಾಮೋಹ
ಜೀವ ಬಂತೀಗ ನೀ ಎದುರು ನಿಂತಾಗ
ನೀ ಜೊತೆಯಾಗಲು ಜಗ ಹೂವಾಗಿದೆ
ಬೇರೇನು ಬೇಡವಾಗಿದೆ
||ಇನ್ನಷ್ಟು ಹತ್ತಿರ ಇನ್ನಷ್ಟು ಎತ್ತರ
ಮತ್ತೊಮ್ಮೆ ಪ್ರೀತಿ ಬಂದಾಗ||
ಬೆಟ್ಟದ ಸಾಲಲಲ್ಲಿ ಲವಿಲವಿಕೆ ಮೂಡಿತ್ತು
ನಿನ್ನೆಸರು ಕೂಗಿತ್ತು ಕೇಳೀಗಲೆ
ನೀರೆಲೆಯ ಮೇಲೆಲ್ಲ ಪಿಸುಗುಡಿಕೆ ನಿಂತಿತ್ತು
ತಂಗಾಳಿ ಸೋತಿತ್ತು ನಿನ್ನಿಂದಲೆ
ನಿನ್ನೊಲವು ಕಂಡರೆ ಹೃದಯಕ್ಕು ಮತ್ಸರ
ನಿನ್ನನ್ನೆ ಹಾಡಲು ಮತ್ತಷ್ಟು ಇಂಚರ
ಪೂರ ಶರಣಾದೆ ನಿನಗಿಂದು ನಾನೀಗ
ನೀ ಜೊತೆಯಾಗಲು ಜಗ ಹೂವಾಗಿದೆ
ಬೇರೇನು ಬೇಡವಾಗಿದೆ
||ಇನ್ನಷ್ಟು ಹತ್ತಿರ ಇನ್ನಷ್ಟು ಎತ್ತರ
ಮತ್ತೊಮ್ಮೆ ಪ್ರೀತಿ ಬಂದಾಗ
ಇನ್ನಷ್ಟು ಕಾತುರ ಇನ್ನಷ್ಟು ಆತುರ
ನೀ ತಿರುಗಿ ನನ್ನ ಕರೆದಾಗ
ನೀ ಜೊತೆಯಾಗಲು ಜಗ ಹೂವಾಗಿದೆ
ಬೇರೇನು ಬೇಡವಾಗಿದೆ||
||ಇನ್ನಷ್ಟು ಹತ್ತಿರ ಇನ್ನಷ್ಟು ಎತ್ತರ
ಮತ್ತೊಮ್ಮೆ ಪ್ರೀತಿ ಬಂದಾಗ||
-
ಇನ್ನಷ್ಟು ಹತ್ತಿರ ಇನ್ನಷ್ಟು ಎತ್ತರ
ಮತ್ತೊಮ್ಮೆ ಪ್ರೀತಿ ಬಂದಾಗ
ಇನ್ನಷ್ಟು ಕಾತುರ ಇನ್ನಷ್ಟು ಆತುರ
ನೀ ತಿರುಗಿ ನನ್ನ ಕರೆದಾಗ
ನೀ ಜೊತೆಯಾಗಲು ಜಗ ಹೂವಾಗಿದೆ
ಬೇರೇನು ಬೇಡವಾಗಿದೆ
ಇನ್ನಷ್ಟು ಹತ್ತಿರ ಇನ್ನಷ್ಟು ಎತ್ತರ
ಮತ್ತೊಮ್ಮೆ ಪ್ರೀತಿ ಬಂದಾಗ
ಆಕಾಶ ಅಂಗೈಲಿ ಊರಾಚೆ ದಾರಿಲಿ
ನನಗಾಗಿ ನೀನಲ್ಲಿ ನಿಂತಿದ್ದರೆ
ಅತಿಯಾದ ಖುಷಿಯೀಗ ಹೃದಯಕ್ಕೆ ಹೂ ಹಾಸಿ
ಕಾದಿರಿಸಿ ನನಗಾಗಿ ನೀನಿದ್ದರೆ
ಜೀವಕ್ಕೆ ಹತ್ತಿರ ನೀ ನನ್ನ ಪ್ರಾಣ
ಜಗದಷ್ಟು ವಿಸ್ತರ ಈ ನನ್ನ ವ್ಯಾಮೋಹ
ಜೀವ ಬಂತೀಗ ನೀ ಎದುರು ನಿಂತಾಗ
ನೀ ಜೊತೆಯಾಗಲು ಜಗ ಹೂವಾಗಿದೆ
ಬೇರೇನು ಬೇಡವಾಗಿದೆ
||ಇನ್ನಷ್ಟು ಹತ್ತಿರ ಇನ್ನಷ್ಟು ಎತ್ತರ
ಮತ್ತೊಮ್ಮೆ ಪ್ರೀತಿ ಬಂದಾಗ||
ಬೆಟ್ಟದ ಸಾಲಲಲ್ಲಿ ಲವಿಲವಿಕೆ ಮೂಡಿತ್ತು
ನಿನ್ನೆಸರು ಕೂಗಿತ್ತು ಕೇಳೀಗಲೆ
ನೀರೆಲೆಯ ಮೇಲೆಲ್ಲ ಪಿಸುಗುಡಿಕೆ ನಿಂತಿತ್ತು
ತಂಗಾಳಿ ಸೋತಿತ್ತು ನಿನ್ನಿಂದಲೆ
ನಿನ್ನೊಲವು ಕಂಡರೆ ಹೃದಯಕ್ಕು ಮತ್ಸರ
ನಿನ್ನನ್ನೆ ಹಾಡಲು ಮತ್ತಷ್ಟು ಇಂಚರ
ಪೂರ ಶರಣಾದೆ ನಿನಗಿಂದು ನಾನೀಗ
ನೀ ಜೊತೆಯಾಗಲು ಜಗ ಹೂವಾಗಿದೆ
ಬೇರೇನು ಬೇಡವಾಗಿದೆ
||ಇನ್ನಷ್ಟು ಹತ್ತಿರ ಇನ್ನಷ್ಟು ಎತ್ತರ
ಮತ್ತೊಮ್ಮೆ ಪ್ರೀತಿ ಬಂದಾಗ
ಇನ್ನಷ್ಟು ಕಾತುರ ಇನ್ನಷ್ಟು ಆತುರ
ನೀ ತಿರುಗಿ ನನ್ನ ಕರೆದಾಗ
ನೀ ಜೊತೆಯಾಗಲು ಜಗ ಹೂವಾಗಿದೆ
ಬೇರೇನು ಬೇಡವಾಗಿದೆ||
||ಇನ್ನಷ್ಟು ಹತ್ತಿರ ಇನ್ನಷ್ಟು ಎತ್ತರ
ಮತ್ತೊಮ್ಮೆ ಪ್ರೀತಿ ಬಂದಾಗ||