-
ನನ್ನ ಚಿನ್ನ ಅನಿತ ನನ್ನ ರನ್ನ ಅನಿತ
ದಿನವು ನೀ ಕಾಡುವೆ ಪ್ರತಿಕ್ಷಣ ಕೊಲ್ಲುವೆ
ನೋವಿರಲಿ ನಲಿವಿರಲಿ ನೀನೆ ನನ್ನ ಎದೆಬಡಿತ
ನನ್ನ ಚಿನ್ನ ಅನಿತ ನನ್ನ ರನ್ನ ಅನಿತ
ದಿನವು ನೀ ಕಾಡುವೆ ಪ್ರತಿಕ್ಷಣ ಕೊಲ್ಲುವೆ
ಓ ಒಮ್ಮೆ ನಿನ್ನ ಕಂಡರು ಈ ಮನಸ್ಸಿಗೆ ಜಿಗಿತ
ಮತ್ತೆ ಕಾಣದಿದ್ರು ನೀ ನನ್ನಲ್ಲೇಕೊ ಕುಸಿತ
ಎಲ್ಲೆ ಇರು ನಿನ್ನನ್ನೆ ಹುಡುಕುವೆ
ಪ್ರತಿದಿನವು ನಿನಗಾಗಿ ಬದುಕುವೆ
ಜೊತೆ ನೀನು ನನಗಿದ್ದರೆ ಗೆಲ್ಲುವೆ
ಇರದಿದ್ದರೆ ನಾನೀಗಲೆ ಸಾಯುವೆ
ನನ್ನ ವಾಚಕ ನೀನೆ ಕಣೆ ನನ್ನ ಕಾಯಕ ನೀನೆ ಕಣೆ
ಅನಿತ ಅನಿತ ನನ್ನ ಅನಿತ
||ನನ್ನ ಚಿನ್ನ ಅನಿತ ನನ್ನ ರನ್ನ ಅನಿತ
ದಿನವು ನೀ ಕಾಡುವೆ ಪ್ರತಿಕ್ಷಣ ಕೊಲ್ಲುವೆ||
ಕಣ್ಣರೆಪ್ಪೆ ಮುಚ್ಚಿದರೆ ನಿನ್ನದೆ ನರ್ತನೆ ಮನಸ್ಸಲಿ ನೆನೆದರೆ ನಿನ್ನದೆ ಕೀರ್ತನೆ
ಕನಸ್ಸಲ್ಲು ಸೊಗಸಾದ ವರ್ತನೆ ಆ ಚಂದಿರ ನಾಚುವಂತ ಭಾವನೆ
ಹಗಲಿರುಳು ಬರಿ ನಿಂದೆ ಕಲ್ಪನೆ ಜಿನವಾಗಿ ನಾ ನಿನ್ನ ಹುಚ್ಚನೆ
ನನ್ನ ಪ್ರೀತಿಯು ಸತ್ಯ ಕಣೆ ನೀ ಸಿಗುವೆ ಮತ್ತೆ ಕಣೆ
ಅನಿತ ಅನಿತ ನನ್ನ ಅನಿತ
||ನನ್ನ ಚಿನ್ನ ಅನಿತ ನನ್ನ ರನ್ನ ಅನಿತ
ದಿನವು ನೀ ಕಾಡುವೆ ಪ್ರತಿಕ್ಷಣ ಕೊಲ್ಲುವೆ||
-
ನನ್ನ ಚಿನ್ನ ಅನಿತ ನನ್ನ ರನ್ನ ಅನಿತ
ದಿನವು ನೀ ಕಾಡುವೆ ಪ್ರತಿಕ್ಷಣ ಕೊಲ್ಲುವೆ
ನೋವಿರಲಿ ನಲಿವಿರಲಿ ನೀನೆ ನನ್ನ ಎದೆಬಡಿತ
ನನ್ನ ಚಿನ್ನ ಅನಿತ ನನ್ನ ರನ್ನ ಅನಿತ
ದಿನವು ನೀ ಕಾಡುವೆ ಪ್ರತಿಕ್ಷಣ ಕೊಲ್ಲುವೆ
ಓ ಒಮ್ಮೆ ನಿನ್ನ ಕಂಡರು ಈ ಮನಸ್ಸಿಗೆ ಜಿಗಿತ
ಮತ್ತೆ ಕಾಣದಿದ್ರು ನೀ ನನ್ನಲ್ಲೇಕೊ ಕುಸಿತ
ಎಲ್ಲೆ ಇರು ನಿನ್ನನ್ನೆ ಹುಡುಕುವೆ
ಪ್ರತಿದಿನವು ನಿನಗಾಗಿ ಬದುಕುವೆ
ಜೊತೆ ನೀನು ನನಗಿದ್ದರೆ ಗೆಲ್ಲುವೆ
ಇರದಿದ್ದರೆ ನಾನೀಗಲೆ ಸಾಯುವೆ
ನನ್ನ ವಾಚಕ ನೀನೆ ಕಣೆ ನನ್ನ ಕಾಯಕ ನೀನೆ ಕಣೆ
ಅನಿತ ಅನಿತ ನನ್ನ ಅನಿತ
||ನನ್ನ ಚಿನ್ನ ಅನಿತ ನನ್ನ ರನ್ನ ಅನಿತ
ದಿನವು ನೀ ಕಾಡುವೆ ಪ್ರತಿಕ್ಷಣ ಕೊಲ್ಲುವೆ||
ಕಣ್ಣರೆಪ್ಪೆ ಮುಚ್ಚಿದರೆ ನಿನ್ನದೆ ನರ್ತನೆ ಮನಸ್ಸಲಿ ನೆನೆದರೆ ನಿನ್ನದೆ ಕೀರ್ತನೆ
ಕನಸ್ಸಲ್ಲು ಸೊಗಸಾದ ವರ್ತನೆ ಆ ಚಂದಿರ ನಾಚುವಂತ ಭಾವನೆ
ಹಗಲಿರುಳು ಬರಿ ನಿಂದೆ ಕಲ್ಪನೆ ಜಿನವಾಗಿ ನಾ ನಿನ್ನ ಹುಚ್ಚನೆ
ನನ್ನ ಪ್ರೀತಿಯು ಸತ್ಯ ಕಣೆ ನೀ ಸಿಗುವೆ ಮತ್ತೆ ಕಣೆ
ಅನಿತ ಅನಿತ ನನ್ನ ಅನಿತ
||ನನ್ನ ಚಿನ್ನ ಅನಿತ ನನ್ನ ರನ್ನ ಅನಿತ
ದಿನವು ನೀ ಕಾಡುವೆ ಪ್ರತಿಕ್ಷಣ ಕೊಲ್ಲುವೆ||