Rattipata Lyrics

ರಟ್ಟಿಪುಟ್ಟ Lyrics

in Raate

in ರಾಟೆ

LYRIC

Song Details Page after Lyrice

-
ರಟ್ಟಿಪುಟ್ಟ ರಟ್ಟಿಪುಟ್ಟ ರಾ ಆ ರಾಟೆ
ರಟ್ಟಿಪುಟ್ಟ ರಟ್ಟಿಪುಟ್ಟ ರಾ ಆ ರಾಟೆ
ರಟ್ಟಿಪುಟ್ಟ ರಟ್ಟಿಪುಟ್ಟ ರಾ ಆ ರಾಟೆ
ರಟ್ಟಿಪುಟ್ಟ ರಟ್ಟಿಪುಟ್ಟ ರಾ ಆ ರಾಟೆ
ರಾಟೆ ರಾಟೆ ರಾಟೆ ರಾಟೆ
ನಗ್ತೋವ್ಳೆ ನನ್ನರಸಿ ಪ್ರೀತಿಯ ಎದೆಗೊರೆಸಿ
ಟರ್ರಂತ ತಿರುಗೈತೆ ರಾಟೆ
ಇವಳೊಬ್ಳು ನಂಗಂತ ನಾನೊಬ್ಬ ಇವಳಿಗಂತ
ಒಪ್ಕೊಂಡು ತಿರುಗೈತೆ ರಾಟೆ
ಮನಸ್ಸೊಳಗೆ ಮಂಟಪನ ನಂಗಾಗಿ ಕಟ್ಟೋನೊ
ಬೆಟ್ಟದಷ್ಟು ಪ್ರೀತಿನ ಅದರೊಳಗೆ ಇಟ್ಟೋನೊ
ದೃಷ್ಟಿ ಆಯ್ತದೆ ನೋಡ್ಬೇಡಿ ಸ್ಪೆಷಲ್ ಆಗೈತೆ ನಮ್‌ ಜೋಡಿ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
 
ಹೆಸರುಕಾಳ್ಮೇಲೆ ನಮ್‌ ಹೆಸರು ಬರೆದು ಬಿಟ್ಟೋವ್ನೆ
ಎಲ್ಲ ನಮ್ಗೆ ಬಿಟ್ಟೋವ್ನೆ
ಎದೆಯಮಗ್ಲಲ್ಲಿ ನಿನ್ನಿರಿಸಿ ಉಸಿರು ಕೊಟ್ಟೊವ್ನೆ
ಪ್ರೀತಿ ಬುತ್ತಿ ಕಟ್ಟೊವ್ನೆ
ರಾಗಿಕಲ್ಲು ಸದ್ದು ಒಳ್ಳೆ ಸೋಬಾನೆ
ಶ್ಯಾನೆ ಪ್ರೀತಿ ಮಾಡೊ ಜೀವ ನೀನೇನೆ
ಈ ಮೂತಿ ಮ್ಯಾಲೊಂದು ಪದಬರೆದು ಹಾಡ್ತೀನಿ
ಕಟ್ಕೊಳ್ದೆ ಹೋದ್ರೂನು ಹೆಂಡ್ರಾಗೆ ಇರ್ತೀನಿ
ದೃಷ್ಟಿ ಆಯ್ತದೆ ನೋಡ್ಬೇಡಿ ಸ್ಪೆಷಲ್ ಆಗೈತೆ ನಮ್‌ ಜೋಡಿ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
 
ಜೋಡಿ ಎತ್ತಂಗೆ ನಮ್ಮಿಬ್ರ ಜೊತೆಗೆ ಬಿಟ್ಟೊವ್ನೆ
ಪ್ರೀತಿ ನೇಗಿಲು ಕಟ್ಟೋವ್ನೆ
ಗಂಗೆ ಅಂತೋಳ ತಂದ್ಬುಟ್ಟು ನಂಗೆ ಕೊಟ್ಟೊವ್ನೆ
ಮನಸ್ಸ ತಣ್ಗೆ ಇಟ್ಟೊವ್ನೆ
ಬೆಳ್ಳಿ ಬಟ್ಲು ಹಾಲು ಇವ್ನು ಶೂರನೆ
ಚಿನ್ನ ಬೆಳ್ಳಿ ಎಲ್ಲ ನಂಗೆ ನೀನೇನೆ
ಏಣಿಯ ಮ್ಯಾಲ್‌ ನಿಂತು ಸೂರ್ಯನ್ನ ತಡಿತ್ತೀವಿ
ಆರತಿ ಮಾಡಂತ ಎರಡು ಮೂತಿ ಹಿಡಿತ್ತೀವಿ
ದೃಷ್ಟಿ ಆಯ್ತದೆ ನೋಡ್ಬೇಡಿ ಸ್ಪೆಷಲ್ ಆಗೈತೆ ನಮ್‌ ಜೋಡಿ
ರಟ್ಟಿಪುಟ್ಟ ರಟ್ಟಿಪುಟ್ಟ ರಾ ಆ ರಾಟೆ
ರಟ್ಟಿಪುಟ್ಟ ರಟ್ಟಿಪುಟ್ಟ ರಾ ಆ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
 
||ನಗ್ತೋವ್ಳೆ ನನ್ನರಸಿ ಪ್ರೀತಿಯ ಎದೆಗೊರೆಸಿ
ಟರ್ರಂತ ತಿರುಗೈತೆ ರಾಟೆ
ಇವಳೊಬ್ಳು ನಂಗಂತ ನಾನೊಬ್ಬ ಇವಳಿಗಂತ
ಒಪ್ಕೊಂಡು ತಿರುಗೈತೆ ರಾಟೆ||
 

-
ರಟ್ಟಿಪುಟ್ಟ ರಟ್ಟಿಪುಟ್ಟ ರಾ ಆ ರಾಟೆ
ರಟ್ಟಿಪುಟ್ಟ ರಟ್ಟಿಪುಟ್ಟ ರಾ ಆ ರಾಟೆ
ರಟ್ಟಿಪುಟ್ಟ ರಟ್ಟಿಪುಟ್ಟ ರಾ ಆ ರಾಟೆ
ರಟ್ಟಿಪುಟ್ಟ ರಟ್ಟಿಪುಟ್ಟ ರಾ ಆ ರಾಟೆ
ರಾಟೆ ರಾಟೆ ರಾಟೆ ರಾಟೆ
ನಗ್ತೋವ್ಳೆ ನನ್ನರಸಿ ಪ್ರೀತಿಯ ಎದೆಗೊರೆಸಿ
ಟರ್ರಂತ ತಿರುಗೈತೆ ರಾಟೆ
ಇವಳೊಬ್ಳು ನಂಗಂತ ನಾನೊಬ್ಬ ಇವಳಿಗಂತ
ಒಪ್ಕೊಂಡು ತಿರುಗೈತೆ ರಾಟೆ
ಮನಸ್ಸೊಳಗೆ ಮಂಟಪನ ನಂಗಾಗಿ ಕಟ್ಟೋನೊ
ಬೆಟ್ಟದಷ್ಟು ಪ್ರೀತಿನ ಅದರೊಳಗೆ ಇಟ್ಟೋನೊ
ದೃಷ್ಟಿ ಆಯ್ತದೆ ನೋಡ್ಬೇಡಿ ಸ್ಪೆಷಲ್ ಆಗೈತೆ ನಮ್‌ ಜೋಡಿ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
 
ಹೆಸರುಕಾಳ್ಮೇಲೆ ನಮ್‌ ಹೆಸರು ಬರೆದು ಬಿಟ್ಟೋವ್ನೆ
ಎಲ್ಲ ನಮ್ಗೆ ಬಿಟ್ಟೋವ್ನೆ
ಎದೆಯಮಗ್ಲಲ್ಲಿ ನಿನ್ನಿರಿಸಿ ಉಸಿರು ಕೊಟ್ಟೊವ್ನೆ
ಪ್ರೀತಿ ಬುತ್ತಿ ಕಟ್ಟೊವ್ನೆ
ರಾಗಿಕಲ್ಲು ಸದ್ದು ಒಳ್ಳೆ ಸೋಬಾನೆ
ಶ್ಯಾನೆ ಪ್ರೀತಿ ಮಾಡೊ ಜೀವ ನೀನೇನೆ
ಈ ಮೂತಿ ಮ್ಯಾಲೊಂದು ಪದಬರೆದು ಹಾಡ್ತೀನಿ
ಕಟ್ಕೊಳ್ದೆ ಹೋದ್ರೂನು ಹೆಂಡ್ರಾಗೆ ಇರ್ತೀನಿ
ದೃಷ್ಟಿ ಆಯ್ತದೆ ನೋಡ್ಬೇಡಿ ಸ್ಪೆಷಲ್ ಆಗೈತೆ ನಮ್‌ ಜೋಡಿ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
 
ಜೋಡಿ ಎತ್ತಂಗೆ ನಮ್ಮಿಬ್ರ ಜೊತೆಗೆ ಬಿಟ್ಟೊವ್ನೆ
ಪ್ರೀತಿ ನೇಗಿಲು ಕಟ್ಟೋವ್ನೆ
ಗಂಗೆ ಅಂತೋಳ ತಂದ್ಬುಟ್ಟು ನಂಗೆ ಕೊಟ್ಟೊವ್ನೆ
ಮನಸ್ಸ ತಣ್ಗೆ ಇಟ್ಟೊವ್ನೆ
ಬೆಳ್ಳಿ ಬಟ್ಲು ಹಾಲು ಇವ್ನು ಶೂರನೆ
ಚಿನ್ನ ಬೆಳ್ಳಿ ಎಲ್ಲ ನಂಗೆ ನೀನೇನೆ
ಏಣಿಯ ಮ್ಯಾಲ್‌ ನಿಂತು ಸೂರ್ಯನ್ನ ತಡಿತ್ತೀವಿ
ಆರತಿ ಮಾಡಂತ ಎರಡು ಮೂತಿ ಹಿಡಿತ್ತೀವಿ
ದೃಷ್ಟಿ ಆಯ್ತದೆ ನೋಡ್ಬೇಡಿ ಸ್ಪೆಷಲ್ ಆಗೈತೆ ನಮ್‌ ಜೋಡಿ
ರಟ್ಟಿಪುಟ್ಟ ರಟ್ಟಿಪುಟ್ಟ ರಾ ಆ ರಾಟೆ
ರಟ್ಟಿಪುಟ್ಟ ರಟ್ಟಿಪುಟ್ಟ ರಾ ಆ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
ರಾಟ್ಟುಪುಟ್ಟ ರಾಟ್ಟುಪುಟ್ಟ ರಾ ಏ ರಾಟೆ
 
||ನಗ್ತೋವ್ಳೆ ನನ್ನರಸಿ ಪ್ರೀತಿಯ ಎದೆಗೊರೆಸಿ
ಟರ್ರಂತ ತಿರುಗೈತೆ ರಾಟೆ
ಇವಳೊಬ್ಳು ನಂಗಂತ ನಾನೊಬ್ಬ ಇವಳಿಗಂತ
ಒಪ್ಕೊಂಡು ತಿರುಗೈತೆ ರಾಟೆ||
 

Rattipata song lyrics from Kannada Movie Raate starring Dhananjay, Shruthi Hariharan, Bullet Prakash, Lyrics penned by A P Arjun Sung by Vani Harikrishna, Santhosh Venky, Music Composed by V Harikrishna, film is Directed by A P Arjun and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ