ರಾಜಾ ರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನೀನು ನಾನು
ಅದೇ ನಗು ಅದೇ ತರ
ಜೊತೆ ಇದೆ ನಿರಂತರ..
ತನು ಮನ ಪರಸ್ಪರ ಇರಲಿ ಹೀಗೆ..
ತರಿನಿನರಿನಿ ರಪಪೇ….
|| ರಾಜಾ ರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನೀನು ನಾನು…||
ಎಲ್ಲಿಯೂ ಕಾನದ ಪ್ರೀತಿ ನಮಗಾಗಿ
ಬಂದಿದೆ ಭೂಮಿಗೆ ನಮ್ಮ ಸಲುವಾಗೆ
ಹೆಜ್ಜೆ ಹಿಡಬೇಕು ಒಂದೇ ಸಮವಾಗಿ
ನೋವಿನಲೂ ನಗುವಾಗಿ…
ನಾನಿರುವೇ ನಿನಗಾಗಿ…
ಕನಸುಗಳ ಕಾಯೋಕೆ…
ಉಳಿಯುವೆನು ಕಣ್ಣಾಗಿ…
ಪ್ರೀತಿಸುವೆನು ನಿನ್ನ ನಾನು
ದೇವರು ಕೊಟ್ಟಿರೋ ಹೂವು ನೀನು…
|| ರಾಜಾ ರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನೀನು ನಾನು…||
ಎಂದಿಗೂ ಬಾಳುವ ಹೀಗೆ ಒಂದಾಗಿ
ಲೋಕವೇ ಮೆಚ್ಚುವ ವಧುವು ವರವಾಗಿ
ನೀನೇ ಇರಬೇಕು ನನಗೆ ಮಗುವಾಗಿ
ಜೊತೆ ಬರುವೆ ಎಂದೆಂದೂ
ನೆರಳಿಗೆ ಬದಲಾಗಿ…
ಹೀಗೆ ಇರು ನೀನೆಂದೂ
ಪ್ರತಿ ದಿನವು ಸುಖವಾಗಿ
ಕಾವಲಿರುವೇ ಎಂದೂ ನಾನು
ಯಾವುದೋ ಜನ್ಮದ ಪುಣ್ಯ ನೀನು…
|| ರಾಜಾ ರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನೀನು ನಾನು…||
ರಾಜಾ ರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನೀನು ನಾನು
ಅದೇ ನಗು ಅದೇ ತರ
ಜೊತೆ ಇದೆ ನಿರಂತರ..
ತನು ಮನ ಪರಸ್ಪರ ಇರಲಿ ಹೀಗೆ..
ತರಿನಿನರಿನಿ ರಪಪೇ….
|| ರಾಜಾ ರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನೀನು ನಾನು…||
ಎಲ್ಲಿಯೂ ಕಾನದ ಪ್ರೀತಿ ನಮಗಾಗಿ
ಬಂದಿದೆ ಭೂಮಿಗೆ ನಮ್ಮ ಸಲುವಾಗೆ
ಹೆಜ್ಜೆ ಹಿಡಬೇಕು ಒಂದೇ ಸಮವಾಗಿ
ನೋವಿನಲೂ ನಗುವಾಗಿ…
ನಾನಿರುವೇ ನಿನಗಾಗಿ…
ಕನಸುಗಳ ಕಾಯೋಕೆ…
ಉಳಿಯುವೆನು ಕಣ್ಣಾಗಿ…
ಪ್ರೀತಿಸುವೆನು ನಿನ್ನ ನಾನು
ದೇವರು ಕೊಟ್ಟಿರೋ ಹೂವು ನೀನು…
|| ರಾಜಾ ರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನೀನು ನಾನು…||
ಎಂದಿಗೂ ಬಾಳುವ ಹೀಗೆ ಒಂದಾಗಿ
ಲೋಕವೇ ಮೆಚ್ಚುವ ವಧುವು ವರವಾಗಿ
ನೀನೇ ಇರಬೇಕು ನನಗೆ ಮಗುವಾಗಿ
ಜೊತೆ ಬರುವೆ ಎಂದೆಂದೂ
ನೆರಳಿಗೆ ಬದಲಾಗಿ…
ಹೀಗೆ ಇರು ನೀನೆಂದೂ
ಪ್ರತಿ ದಿನವು ಸುಖವಾಗಿ
ಕಾವಲಿರುವೇ ಎಂದೂ ನಾನು
ಯಾವುದೋ ಜನ್ಮದ ಪುಣ್ಯ ನೀನು…
|| ರಾಜಾ ರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನೀನು ನಾನು…||
Raja Raniyanthe-male song lyrics from Kannada Movie Raate starring Dhananjay, Shruthi Hariharan, Bullet Prakash, Lyrics penned by A P Arjun Sung by Santhosh Venky, Music Composed by V Harikrishna, film is Directed by A P Arjun and film is released on 2015