Devaru Illada Lyrics

ದೇವರು ಇಲ್ಲದ Lyrics

in Raate

in ರಾಟೆ

LYRIC

Song Details Page after Lyrice

-
ದೇವರು ಇಲ್ಲದ ಗುಡಿಯ ಬದಲಾಗಿ
ಸಿಕ್ಕಿದೆ ಸ್ವರ್ಗವು ಅದಲು ಬದಲಾಗಿ
ಇಲ್ಲೆ ಉಳಿಯೋಣ ಒಂದೆ ಉಸಿರಾಗಿ
ಕಷ್ಟಸುಖ ತಿಳಿಯೋಣ ಗಿಡಮರದ ಒಡಲಾಗಿ
ಹೊಸಬದುಕ ಕಲಿಯೋಣ ಮಳೆಹನಿಯ ಮನಸ್ಸಾಗಿ
ಮಡಿಲು ಕೊಡುವೆ ನಿನಗೆ ನಾನು
ಜೀವವೆ ಹೋದರು ಜೀವ ನೀನು
ರಾಜರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನೀನು ನಾನು
ಅದೆ ನಗು ಅದೆ ಥರ ಜೊತೆಯಿದೆ ನಿರಂತರ
ತನುಮನ ಪರಸ್ಪರ ಇರಲಿ ಹೀಗೆ

 

-
ದೇವರು ಇಲ್ಲದ ಗುಡಿಯ ಬದಲಾಗಿ
ಸಿಕ್ಕಿದೆ ಸ್ವರ್ಗವು ಅದಲು ಬದಲಾಗಿ
ಇಲ್ಲೆ ಉಳಿಯೋಣ ಒಂದೆ ಉಸಿರಾಗಿ
ಕಷ್ಟಸುಖ ತಿಳಿಯೋಣ ಗಿಡಮರದ ಒಡಲಾಗಿ
ಹೊಸಬದುಕ ಕಲಿಯೋಣ ಮಳೆಹನಿಯ ಮನಸ್ಸಾಗಿ
ಮಡಿಲು ಕೊಡುವೆ ನಿನಗೆ ನಾನು
ಜೀವವೆ ಹೋದರು ಜೀವ ನೀನು
ರಾಜರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನೀನು ನಾನು
ಅದೆ ನಗು ಅದೆ ಥರ ಜೊತೆಯಿದೆ ನಿರಂತರ
ತನುಮನ ಪರಸ್ಪರ ಇರಲಿ ಹೀಗೆ

 

Devaru Illada song lyrics from Kannada Movie Raate starring Dhananjay, Shruthi Hariharan, Bullet Prakash, Lyrics penned by A P Arjun Sung by Santhosh Venky, Music Composed by V Harikrishna, film is Directed by A P Arjun and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ