ಜೋಡಕ್ಕಿ ಗೂಡ್ ಕಟ್ಕಂತಾವೆ
ಗೂಡಲ್ಲಿ ಬೀಡ್ ಬಿಟ್ಕಂತಾವೆ
ಬೆಳ್ಳಕ್ಕಿ ಎಡೆಮಾಡ್ಕಂತಾವೆ
ಮಡಿಲಂಗೆ ಸರಿಮಾಡ್ಕಂತಾವೆ
ಮರದಿಣ್ಣೆ ಕೊಂಡುವ ಕಷ್ಟ ಇಲ್ಲ
ಬಾಡಿಗೆ ಕಟ್ಟೋ ಚಿಂತೆ ಇಲ್ಲ
ಬದುಕಾ ಕಟ್ಕಂತಾವೆ
ಖುಸಿಯಾ ಪಡ್ಕಂತಾವೆ
ಜೋಡಕ್ಕಿ ಗೂಡ್ ಕಟ್ಕಂತಾವೆ
ಗೂಡಲ್ಲಿ ಬೀಡ್ ಬಿಟ್ಕಂತಾವೆ
ಜೋಡಕ್ಕಿ ಗೂಡ್ ಕಟ್ಕಂತಾವೆ
ಕಾಡು ಮದ್ಯೆ ಜೋಡಿ ಹೂವು
ಯಾರೋ ಇಟ್ಟ ದೃಷ್ಟಿ ಬೊಟ್ಟು
ಅವನು ಬಡವ ಅವಳು ಬಡವಿ
ಪ್ರೀತಿ ಒಂದೇ ಇವರ ಗುಟುಕು
ಎದೆಬಡಿತ ಕೂಡ, ಅಲುಗಾಡೋದಿಲ್ಲ
ಇಬ್ಬರ ಒಪ್ಪಿಗೆ ಇರದೇ…
ಮನಸೂರಿನ ಪಕ್ಕ ಸಿಕ್ಕಿದ ರಾಣಿ
ಉಸಿರೂರಿನ ಒಳಗೆ ಒಪ್ಪಿದ ರಾಜ
ಇಬ್ರೂ ಸಂದಾಗವ್ರೆ
ಹೆಂಗೋ ಖುಸಿಯಾಗವ್ರೆ
ನಾಕು ಕಣ್ಣು ಒಂದೇ ಮನವಿ
ಎರಡು ಜೀವ ಒಂದೇ ಉಸಿರು
ಅವನಿಗೆ ಅವಳೇ ರಾತ್ರಿ ಹಗಲು
ಇವನ ತೋಳೇ ಅವಳ ಮಡಿಲು
ಈ ಪ್ರೀತಿಯ ಜೊತೆಗೆ, ಕಡೆವರೆಗು ಇರಲಿ
ಅವರೂರಿನ ಬೀರಪ್ಪನ ಕರುಣೇ…
ಅಪರೂಪಕೆ ಸಿಗುವ ಅಮೃತ ಬಳ್ಳಿ
ಆ ಬಳ್ಳಿಯ ಕಾಯೋ ಕಾವಲುಗಾರ
ಇಬ್ರೂ ಜೊತೆಯಾಗವ್ರೆ
ಹೆಂಗೋ ಖುಸಿಯಾಗವ್ರೆ
ಜೋಡಕ್ಕಿ ಹೂಂ ಹೂಂ ಹೂಂ…ಹೂಂ….
ಜೋಡಕ್ಕಿ ಗೂಡ್ ಕಟ್ಕಂತಾವೆ
ಗೂಡಲ್ಲಿ ಬೀಡ್ ಬಿಟ್ಕಂತಾವೆ
ಬೆಳ್ಳಕ್ಕಿ ಎಡೆಮಾಡ್ಕಂತಾವೆ
ಮಡಿಲಂಗೆ ಸರಿಮಾಡ್ಕಂತಾವೆ
ಮರದಿಣ್ಣೆ ಕೊಂಡುವ ಕಷ್ಟ ಇಲ್ಲ
ಬಾಡಿಗೆ ಕಟ್ಟೋ ಚಿಂತೆ ಇಲ್ಲ
ಬದುಕಾ ಕಟ್ಕಂತಾವೆ
ಖುಸಿಯಾ ಪಡ್ಕಂತಾವೆ
ಜೋಡಕ್ಕಿ ಗೂಡ್ ಕಟ್ಕಂತಾವೆ
ಗೂಡಲ್ಲಿ ಬೀಡ್ ಬಿಟ್ಕಂತಾವೆ
ಜೋಡಕ್ಕಿ ಗೂಡ್ ಕಟ್ಕಂತಾವೆ
ಕಾಡು ಮದ್ಯೆ ಜೋಡಿ ಹೂವು
ಯಾರೋ ಇಟ್ಟ ದೃಷ್ಟಿ ಬೊಟ್ಟು
ಅವನು ಬಡವ ಅವಳು ಬಡವಿ
ಪ್ರೀತಿ ಒಂದೇ ಇವರ ಗುಟುಕು
ಎದೆಬಡಿತ ಕೂಡ, ಅಲುಗಾಡೋದಿಲ್ಲ
ಇಬ್ಬರ ಒಪ್ಪಿಗೆ ಇರದೇ…
ಮನಸೂರಿನ ಪಕ್ಕ ಸಿಕ್ಕಿದ ರಾಣಿ
ಉಸಿರೂರಿನ ಒಳಗೆ ಒಪ್ಪಿದ ರಾಜ
ಇಬ್ರೂ ಸಂದಾಗವ್ರೆ
ಹೆಂಗೋ ಖುಸಿಯಾಗವ್ರೆ
ನಾಕು ಕಣ್ಣು ಒಂದೇ ಮನವಿ
ಎರಡು ಜೀವ ಒಂದೇ ಉಸಿರು
ಅವನಿಗೆ ಅವಳೇ ರಾತ್ರಿ ಹಗಲು
ಇವನ ತೋಳೇ ಅವಳ ಮಡಿಲು
ಈ ಪ್ರೀತಿಯ ಜೊತೆಗೆ, ಕಡೆವರೆಗು ಇರಲಿ
ಅವರೂರಿನ ಬೀರಪ್ಪನ ಕರುಣೇ…
ಅಪರೂಪಕೆ ಸಿಗುವ ಅಮೃತ ಬಳ್ಳಿ
ಆ ಬಳ್ಳಿಯ ಕಾಯೋ ಕಾವಲುಗಾರ
ಇಬ್ರೂ ಜೊತೆಯಾಗವ್ರೆ
ಹೆಂಗೋ ಖುಸಿಯಾಗವ್ರೆ
ಜೋಡಕ್ಕಿ ಹೂಂ ಹೂಂ ಹೂಂ…ಹೂಂ….
Jodakki song lyrics from Kannada Movie Raate starring Dhananjay, Shruthi Hariharan, Bullet Prakash, Lyrics penned by A P Arjun Sung by Kiccha Sudeep, Music Composed by V Harikrishna, film is Directed by A P Arjun and film is released on 2015