-
ರೆಡಿ ರೆಡಿ ರೆಡಿ
ಸೂರ್ಯನೆ ಅಡ್ಡ ಬರಲು ಡಿಕ್ಕಿ ಕೊಡಲು ರೆಡಿ
ಚಂದ್ರನ್ನ ಎತ್ತಿಕೊಂಡು ಪಪ್ಪಿ ಕೊಡಲು ರೆಡಿ
ಕದಿ ಕಾಮನಬಿಲ್ಲ ರೆಡಿ ಹಿಡಿ ಮಿಂಚಿನ್ ಕೈಲಿ ರೆಡಿ
ಬದಲಾಯಿಸೋಕೆಲ್ಲ ರೆಡಿ ಭಯವಂತು ಇಲ್ಲ ರೆಡಿ
ಎವರಿಬಡಿ ಕ್ಲಾಪ್ 123
ಎವರಿಬಡಿ ಕ್ಲಾಪ್ 123
ರೆಡಿ ಸೂರ್ಯನೆ ಅಡ್ಡ ಬರಲು ಡಿಕ್ಕಿ ಕೊಡಲು
ರೆಡಿ ಚಂದ್ರನ್ನ ಎತ್ತಿಕೊಂಡು ಪಪ್ಪಿ ಕೊಡಲು ರೆಡಿ
ಹುಡುಗೀರ ಹಿಂದೆಲ್ಲ ಅಲೆಯೋಕೆ ಟೈಮಿಲ್ಲ
ಸಿಕ್ದೋಳು ಕೈಕೊಟ್ರೆ ದೇವ್ದಾಸ್ ನಾವಾಗಲ್ಲ
ಸಣ್ ಪುಟ್ಟ ಕನ್ಸಲ್ಲ ನಾವೆಂದು ಕಾಣಲ್ಲ
ಆಕಾಶಕ್ಕೆ ಏಣಿನ ಹಾಕ್ದೋರು ನಾವೆಲ್ಲ
ರೆಡಿ ನುಗ್ಗಲು ಎಲ್ಲು
ರೆಡಿ ಗೆಲ್ಲಲು ದಿಲ್ಲು
ರೆಡಿ ಮಾಡಲು ಗುಲ್ಲು
ರೆಡಿ ನೀಡಲು ಥ್ರಿಲ್ಲು
ತಿರುಗೊ ಭೂಮಿನ ತಡೆಯೋಕೆ ಸಾಧ್ಯನ
ಹಾಗೇನೆ ನಮ್ಮನ್ನೀಗ ತಡಯೋರ್ಯಾರು
ಎವರಿಬಡಿ ಕ್ಲಾಪ್ 123
ಎವರಿಬಡಿ ಕ್ಲಾಪ್ 123
||ರೆಡಿ ಸೂರ್ಯನೆ ಅಡ್ಡ ಬರಲು ಡಿಕ್ಕಿ ಕೊಡಲು
ರೆಡಿ ಚಂದ್ರನ್ನ ಎತ್ತಿಕೊಂಡು ಪಪ್ಪಿ ಕೊಡಲು ರೆಡಿ||
ಮೆಂಟೇನು ಮಾಡ್ತೀವಿ ಟ್ಯಾಲೆಂಟು ತೋರ್ತೀವಿ
ಒನ್ ವೇ ಲು ನುಗ್ತೀವಿ ಫೈನನ್ನು ಕಟ್ತೀವಿ
ಸರಿಯಾಗೆ ಇರ್ತೀವಿ ಸಲುಗೆನು ಕೊಡ್ತೀವಿ
ಸುಮ್ ಸುಮ್ನೆ ಕೆಣಕಿದ್ರೆ ಖರ್ಚಿಗು ಬಿಡ್ತೀವಿ
ರೆಡಿ ರ್ಯಾಲಿಗೆ ನಾವು
ರೆಡಿ ಬಾಜಿಗೆ ನಾವು
ರೆಡಿ ಪಾರ್ಟಿಗೆ ನಾವು
ರೆಡಿ ಫೈಟಿಗೆ ನಾವು
ಗೊಣಗೋರು ಬೇಕಿಲ್ಲ ಗುರಿಯುಂಟು ನಮಗೆಲ್ಲ
ಗೆಲ್ಲೋದು ಗ್ಯಾರಂಟಿ ಮುಂದೆ ನಾವು
ಎವರಿಬಡಿ ಕ್ಲಾಪ್ 123
ಎವರಿಬಡಿ ಕ್ಲಾಪ್ 123
ರೆಡಿ ರೆಡಿ ರೆಡಿ
-
ರೆಡಿ ರೆಡಿ ರೆಡಿ
ಸೂರ್ಯನೆ ಅಡ್ಡ ಬರಲು ಡಿಕ್ಕಿ ಕೊಡಲು ರೆಡಿ
ಚಂದ್ರನ್ನ ಎತ್ತಿಕೊಂಡು ಪಪ್ಪಿ ಕೊಡಲು ರೆಡಿ
ಕದಿ ಕಾಮನಬಿಲ್ಲ ರೆಡಿ ಹಿಡಿ ಮಿಂಚಿನ್ ಕೈಲಿ ರೆಡಿ
ಬದಲಾಯಿಸೋಕೆಲ್ಲ ರೆಡಿ ಭಯವಂತು ಇಲ್ಲ ರೆಡಿ
ಎವರಿಬಡಿ ಕ್ಲಾಪ್ 123
ಎವರಿಬಡಿ ಕ್ಲಾಪ್ 123
ರೆಡಿ ಸೂರ್ಯನೆ ಅಡ್ಡ ಬರಲು ಡಿಕ್ಕಿ ಕೊಡಲು
ರೆಡಿ ಚಂದ್ರನ್ನ ಎತ್ತಿಕೊಂಡು ಪಪ್ಪಿ ಕೊಡಲು ರೆಡಿ
ಹುಡುಗೀರ ಹಿಂದೆಲ್ಲ ಅಲೆಯೋಕೆ ಟೈಮಿಲ್ಲ
ಸಿಕ್ದೋಳು ಕೈಕೊಟ್ರೆ ದೇವ್ದಾಸ್ ನಾವಾಗಲ್ಲ
ಸಣ್ ಪುಟ್ಟ ಕನ್ಸಲ್ಲ ನಾವೆಂದು ಕಾಣಲ್ಲ
ಆಕಾಶಕ್ಕೆ ಏಣಿನ ಹಾಕ್ದೋರು ನಾವೆಲ್ಲ
ರೆಡಿ ನುಗ್ಗಲು ಎಲ್ಲು
ರೆಡಿ ಗೆಲ್ಲಲು ದಿಲ್ಲು
ರೆಡಿ ಮಾಡಲು ಗುಲ್ಲು
ರೆಡಿ ನೀಡಲು ಥ್ರಿಲ್ಲು
ತಿರುಗೊ ಭೂಮಿನ ತಡೆಯೋಕೆ ಸಾಧ್ಯನ
ಹಾಗೇನೆ ನಮ್ಮನ್ನೀಗ ತಡಯೋರ್ಯಾರು
ಎವರಿಬಡಿ ಕ್ಲಾಪ್ 123
ಎವರಿಬಡಿ ಕ್ಲಾಪ್ 123
||ರೆಡಿ ಸೂರ್ಯನೆ ಅಡ್ಡ ಬರಲು ಡಿಕ್ಕಿ ಕೊಡಲು
ರೆಡಿ ಚಂದ್ರನ್ನ ಎತ್ತಿಕೊಂಡು ಪಪ್ಪಿ ಕೊಡಲು ರೆಡಿ||
ಮೆಂಟೇನು ಮಾಡ್ತೀವಿ ಟ್ಯಾಲೆಂಟು ತೋರ್ತೀವಿ
ಒನ್ ವೇ ಲು ನುಗ್ತೀವಿ ಫೈನನ್ನು ಕಟ್ತೀವಿ
ಸರಿಯಾಗೆ ಇರ್ತೀವಿ ಸಲುಗೆನು ಕೊಡ್ತೀವಿ
ಸುಮ್ ಸುಮ್ನೆ ಕೆಣಕಿದ್ರೆ ಖರ್ಚಿಗು ಬಿಡ್ತೀವಿ
ರೆಡಿ ರ್ಯಾಲಿಗೆ ನಾವು
ರೆಡಿ ಬಾಜಿಗೆ ನಾವು
ರೆಡಿ ಪಾರ್ಟಿಗೆ ನಾವು
ರೆಡಿ ಫೈಟಿಗೆ ನಾವು
ಗೊಣಗೋರು ಬೇಕಿಲ್ಲ ಗುರಿಯುಂಟು ನಮಗೆಲ್ಲ
ಗೆಲ್ಲೋದು ಗ್ಯಾರಂಟಿ ಮುಂದೆ ನಾವು
ಎವರಿಬಡಿ ಕ್ಲಾಪ್ 123
ಎವರಿಬಡಿ ಕ್ಲಾಪ್ 123
ರೆಡಿ ರೆಡಿ ರೆಡಿ