ಹೊಸ ಗಾನ ಬಜಾನ,
ಹಳೇ ಪ್ರೇಮ ಪುರಾಣ
ನೀನು ತುಂಬಾ ನಿಧಾನ,
ಸ್ಪೀಡಾಗಿದೆ ಜಮಾನ,
ನನ್ನ ಜೊತೆ ಜೋಪಾನ
ಹೊಸ ಗಾನ ಬಜಾನ,
ನಿಧಾನವೇ ಪ್ರಧಾನ,
ಅದೇ ಸೇಫ್ ಪ್ರಯಾಣ
ಹೇಳಿಕೊಂಡೆ ಹೋಗೋಣ.
ಹಳೇ ಪ್ರೇಮ ಪುರಾಣ
ಯಾಕೋ... ಹಾ ಹಾನಂಗೆ...
ತುಂಬಾ... ಓ ಓ ಬೋರು..ಹಂಗಾ
ಎರಡೇ ಎರಡು ಸ್ಟೆಪ್ಪು
ಕುಣಿದು ಬಿಡೋಣ..
ಹೊಸ ಗಾನ ಬಜಾನ,
ಹಳೆ ಪ್ರೇಮ ಪುರಾಣ
ಜಾನಿ ಜಾನಿ ಯೆಸ್ ಪಪ್ಪ
ಈಟಿಂಗ್ ಶುಗರ್ ನೋ ನೋ ಪಪ್ಪಾ
ಕನ್ನದಲ್ಲಿ ಹೇಳ್ಬೇಕಪ್ಪ..
ಅವಲಕ್ಕಿ ಪವಲಕ್ಕಿ ಡಾ ಮು ಡುಮು
ಡುಸುಕು ಪುಸುಕು
ಪ್ರೀತಿ ಗೀತಿ ಇರಲಿ ಸ್ವಲ್ಪ
ಐ ಲವ್ ಯೂ ಹೇಳೋದಕ್ಕೆ
ತುಂಬಾನೆ ಸುಸ್ತಾಗುತ್ತೆ
ನೀನಂತೂ ಸಿಕ್ಕಾಪಟ್ಟೆ
ಸೋಂಬೇರಿ ಆಗೋಗ್ಬಿಟ್ಟೆ
ದೂರ ಕುಳಿತು ನಡುವೆ
ಗ್ಯಾಪು ಬಿಡೋಣ
ಹೊಸ ಗಾನ ಬಜಾನ,
ಹಳೆ ಪ್ರೇಮ ಪುರಾಣ
ಆ ಆ ಆ ಅಪ್ಪೂ..
ಆ ಆ ಆ ಅಪ್ಪೂ…
ಏನೇ ... ಐ ಯಾಮ್ ಕ್ರೇಜಿ
ಅಬೌಟ್ ಯೂ
ಮುತ್ತು ಕೊಡೋ ಬೆಟ್ಟಿಂಗ್
ಕಟ್ಟಿ ಹೆಡ್ಡು ಬುರ್ಸು ಆಡೋಣ ಬಾ
ತುಂಬಾ... ಕಾಸ್ಟ್ಲೀ ನನ್ನ ಮುತ್ತು
ಯಾವ್ಧೊ ಒಂದು ಬೆಟ್ಟ ಹತ್ತಿ
ಅಪ್ಪಿಕೊಂಡು ಕುರೋಣ ಬಾ
ನಂಗೆ ಬೇರೆ ಕೆಲ್ಸಾ ಇತ್ತು
ಈ ಹಾಡು ಹೇಳೋಕಿಂತ
ಬೇರೊಂದು ಕೆಲ್ಸಾ ಬೇಕಾ
ಸಾಕಾಯ್ತು ತಯ್ಯತಕ್ಕ
ಮಾತಾಡು ಕಷ್ಟ ಸುಖ
ಫ್ಯೂಚರ್ ಪಾಪುಗೊಂದು
ಹೆಸರು ಇಡೋಣ
ಹೊಸ ಗಾನ ಬಜಾನ,
ಹಳೆ ಪ್ರೇಮ ಪುರಾಣ
ನೀನು ತುಂಬಾ ನಿಧಾನ,
ಸ್ಪೀಡಾಗಿದೆ ಜಮಾನ,
ನನ್ನ ಜೊತೆ ಜೋಪಾನ
ಹೊಸ ಗಾನ ಬಜಾನ,
ಯಾಕೋ... ಹಾ ಹಾನಂಗೆ...
ತುಂಬಾ... ಓ ಓ ಬೋರು..ಹಂಗಾ
ಎರಡೇ ಎರಡು ಸ್ಟೆಪ್ಪು
ಕುಣಿದು ಬಿಡೋಣ..
ಹೊಸ ಗಾನ ಬಜಾನ,
ಹಳೆ ಪ್ರೇಮ ಪುರಾಣ
ಹೊಸ ಗಾನ ಬಜಾನ,
ಹಳೇ ಪ್ರೇಮ ಪುರಾಣ
ನೀನು ತುಂಬಾ ನಿಧಾನ,
ಸ್ಪೀಡಾಗಿದೆ ಜಮಾನ,
ನನ್ನ ಜೊತೆ ಜೋಪಾನ
ಹೊಸ ಗಾನ ಬಜಾನ,
ನಿಧಾನವೇ ಪ್ರಧಾನ,
ಅದೇ ಸೇಫ್ ಪ್ರಯಾಣ
ಹೇಳಿಕೊಂಡೆ ಹೋಗೋಣ.
ಹಳೇ ಪ್ರೇಮ ಪುರಾಣ
ಯಾಕೋ... ಹಾ ಹಾನಂಗೆ...
ತುಂಬಾ... ಓ ಓ ಬೋರು..ಹಂಗಾ
ಎರಡೇ ಎರಡು ಸ್ಟೆಪ್ಪು
ಕುಣಿದು ಬಿಡೋಣ..
ಹೊಸ ಗಾನ ಬಜಾನ,
ಹಳೆ ಪ್ರೇಮ ಪುರಾಣ
ಜಾನಿ ಜಾನಿ ಯೆಸ್ ಪಪ್ಪ
ಈಟಿಂಗ್ ಶುಗರ್ ನೋ ನೋ ಪಪ್ಪಾ
ಕನ್ನದಲ್ಲಿ ಹೇಳ್ಬೇಕಪ್ಪ..
ಅವಲಕ್ಕಿ ಪವಲಕ್ಕಿ ಡಾ ಮು ಡುಮು
ಡುಸುಕು ಪುಸುಕು
ಪ್ರೀತಿ ಗೀತಿ ಇರಲಿ ಸ್ವಲ್ಪ
ಐ ಲವ್ ಯೂ ಹೇಳೋದಕ್ಕೆ
ತುಂಬಾನೆ ಸುಸ್ತಾಗುತ್ತೆ
ನೀನಂತೂ ಸಿಕ್ಕಾಪಟ್ಟೆ
ಸೋಂಬೇರಿ ಆಗೋಗ್ಬಿಟ್ಟೆ
ದೂರ ಕುಳಿತು ನಡುವೆ
ಗ್ಯಾಪು ಬಿಡೋಣ
ಹೊಸ ಗಾನ ಬಜಾನ,
ಹಳೆ ಪ್ರೇಮ ಪುರಾಣ
ಆ ಆ ಆ ಅಪ್ಪೂ..
ಆ ಆ ಆ ಅಪ್ಪೂ…
ಏನೇ ... ಐ ಯಾಮ್ ಕ್ರೇಜಿ
ಅಬೌಟ್ ಯೂ
ಮುತ್ತು ಕೊಡೋ ಬೆಟ್ಟಿಂಗ್
ಕಟ್ಟಿ ಹೆಡ್ಡು ಬುರ್ಸು ಆಡೋಣ ಬಾ
ತುಂಬಾ... ಕಾಸ್ಟ್ಲೀ ನನ್ನ ಮುತ್ತು
ಯಾವ್ಧೊ ಒಂದು ಬೆಟ್ಟ ಹತ್ತಿ
ಅಪ್ಪಿಕೊಂಡು ಕುರೋಣ ಬಾ
ನಂಗೆ ಬೇರೆ ಕೆಲ್ಸಾ ಇತ್ತು
ಈ ಹಾಡು ಹೇಳೋಕಿಂತ
ಬೇರೊಂದು ಕೆಲ್ಸಾ ಬೇಕಾ
ಸಾಕಾಯ್ತು ತಯ್ಯತಕ್ಕ
ಮಾತಾಡು ಕಷ್ಟ ಸುಖ
ಫ್ಯೂಚರ್ ಪಾಪುಗೊಂದು
ಹೆಸರು ಇಡೋಣ
ಹೊಸ ಗಾನ ಬಜಾನ,
ಹಳೆ ಪ್ರೇಮ ಪುರಾಣ
ನೀನು ತುಂಬಾ ನಿಧಾನ,
ಸ್ಪೀಡಾಗಿದೆ ಜಮಾನ,
ನನ್ನ ಜೊತೆ ಜೋಪಾನ
ಹೊಸ ಗಾನ ಬಜಾನ,
ಯಾಕೋ... ಹಾ ಹಾನಂಗೆ...
ತುಂಬಾ... ಓ ಓ ಬೋರು..ಹಂಗಾ
ಎರಡೇ ಎರಡು ಸ್ಟೆಪ್ಪು
ಕುಣಿದು ಬಿಡೋಣ..
ಹೊಸ ಗಾನ ಬಜಾನ,
ಹಳೆ ಪ್ರೇಮ ಪುರಾಣ
Hosa Gaana Bajaana song lyrics from Kannada Movie Raam starring Puneeth Rajkumar, Priyamani, Srinath, Lyrics penned by Yogaraj Bhat Sung by Puneeth Rajkumar, Suri, Suresh, Music Composed by V Harikrishna, film is Directed by K Madesh and film is released on 2009