Le Le Ammana Magale Lyrics

ಲೇ ಲೇ ಅಮ್ಮನ ಮಗಳೇ Lyrics

in Raam

in ರಾಮ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲೇ ಲೇ ಅಮ್ಮನ ಮಗಳೇ  ಹೇ ಹೋಗೋ
ಲೇ ಲೇ ಲೇ ಲೇ ನಿಮ್ ಅಪ್ಪನ ಮಗಳೇ
ಕ್ಯಾಡ್‌ ಬರಿಸ್‌ ಹುಡ್ಗರಿಂದ ನಿಮಗೆ ಕ್ರೇಜೂ
ಇಲ್ಲದೆ ಇದ್ದರೇ ನೀವು ಖಾಲಿಪೇಜು
 
ಎಕ್ಸ್ಕ್ಯೂಸ್ ಮಿ ತಿಪ್ಪಯ್ಯಾ ಮಾತೆಲ್ಲಾ ತಪ್ಪಯ್ಯ
ಸ್ಟ್ರಾಬೇರಿಸ್‌ ನಾವಯ್ಯ
ನಮ್ಮಿಂದೇ ನೀವಯ್ಯ
 
||ಲೇ ಲೇ ಅಮ್ಮನ ಮಗಳೇ  ಹೇ ಹೋಗೋ
ಲೇ ಲೇ ನಿಮ್ ಅಪ್ಪನ ಮಗಳೇ ಹೇ ಹೋಗೋ||
 
ಸೆಂಟಿಮೀಟರ್ ಸ್ಮೈಲೂ ಕೊಟ್ರೆ
ಲಿಪ್ಪು ಲಾಕು ಮಾಡಿಬಿಡುತ್ತೀರ
ಮಿಲಿಮೀಟರ್ ಪ್ರೀತಿ ಬಿಟ್ಟ್ರೆ
ಲೈಫೆ ಲಾಕು ಮನಸಾರ
ಹೆಲ್ಲೋ.. ಹೇಳೇ
ನೀವೆಲ್ಲ ಫೆವಿಕಾಲ
ಹೆಲ್ಲೋ ಹೇಳೋ
ನೀವೆಲ್ಲ ಬ್ಯೂಟಿ ಫೂಲ್ಸ್

ನೂರಾರು ಯುಗವೇ ಕಳೆದರು ಚೆಲುವೆ
ಅರ್ಥವೇ ಆಗದು ಹುಡುಗಿರ ನಗುವೆ
ಜೀನ್ಸ್ ಪ್ಯಾಂಟು ಜೋಗಯ್ಯ
ಕವಿ ಯಾವಾಗ ಆದಯ್ಯ
ಮೈ ಡಿಯರ್ ತಿಪ್ಪಯ್ಯ
 ಪೊಯ್ಸಲ್ ಟ್ರೊ ಬೋರಯ್ಯ

ಬಯೋಡೇಟಾ ಬ್ಯಾಗ್ರೌಂಡ್ ನೋಡಿ
ಪ್ರೀತಿ ರೇಟಿಂಗ್ ಮಾಡಿಬಿಡುತೀರ
ಟ್ಯಾಲಿ ಮಾಡಿ ಸಿಗ್ನಲ್ ಕೊಟ್ರು
ಸಿಗ್ನಲ್ ಜಂಪು ಮಾಡುತೀರ

ಹೆಲ್ಲೋ ..ಹೇಳೊ
ವೈರಸ್ಸು ನೀವೆಲ್ಲ

ಹೆಲ್ಲೋ ಹೇಳೇ
ನೀವೇನು ಪ್ಯೂರಲ್ಲ

ಹಿಸ್ಟರಿ ತೆಗೆದು ನೋಡಿಕೊ ಹೆಣ್ಣೇ
ಪ್ರೀತಿಗೆ ಹುಡುಗಿಯ ಕೊಡುಗೆಯೂ ಸೊನ್ನೆ
ಎಕ್ಸ್ಕ್ಯೂಸ್ ಮಿ ತಿಪ್ಪಯ್ಯ
ಹಿಸ್ಟ್ರೀನೇ ಸುಳ್ಳಯ್ಯ
ನಾವಿದ್ರೆ ನೀವಯ್ಯ
ಲಿಂಕ್ ಇಟ್ಟವ್ನೆ ಬ್ರಹ್ಮಯ್ಯ

||ಲೇ ಲೇ ಲೇ ಲೇ ಅಮ್ಮನ ಮಗಳೇ ಹೇ ಹೋಗೋ
ಲೇ ಲೇ ಲೇ ಲೇ ನಿಮ್ ಅಪ್ಪನ ಮಗಳೇ ಹೇ ಹೋಗೋ||
ಕ್ಯಾಡ್‌ ಬರಿಸ್‌ ಹುಡ್ಗರಿಂದ ನಿಮಗೆ ಕ್ರೇಜೂ
ಇಲ್ಲದೆ ಇದ್ದರೇ ನೀವು ಖಾಲಿಪೇಜು
 
ಎಕ್ಸ್ಕ್ಯೂಸ್ ಮಿ ತಿಪ್ಪಯ್ಯಾ ಮಾತೆಲ್ಲಾ ತಪ್ಪಯ್ಯ
ಸ್ಟ್ರಾಬೇರಿಸ್‌ ನಾವಯ್ಯ
ನಮ್ಮಿಂದೇ ನೀವಯ್ಯ

-
ಲೇ ಲೇ ಅಮ್ಮನ ಮಗಳೇ  ಹೇ ಹೋಗೋ
ಲೇ ಲೇ ಲೇ ಲೇ ನಿಮ್ ಅಪ್ಪನ ಮಗಳೇ
ಕ್ಯಾಡ್‌ ಬರಿಸ್‌ ಹುಡ್ಗರಿಂದ ನಿಮಗೆ ಕ್ರೇಜೂ
ಇಲ್ಲದೆ ಇದ್ದರೇ ನೀವು ಖಾಲಿಪೇಜು
 
ಎಕ್ಸ್ಕ್ಯೂಸ್ ಮಿ ತಿಪ್ಪಯ್ಯಾ ಮಾತೆಲ್ಲಾ ತಪ್ಪಯ್ಯ
ಸ್ಟ್ರಾಬೇರಿಸ್‌ ನಾವಯ್ಯ
ನಮ್ಮಿಂದೇ ನೀವಯ್ಯ
 
||ಲೇ ಲೇ ಅಮ್ಮನ ಮಗಳೇ  ಹೇ ಹೋಗೋ
ಲೇ ಲೇ ನಿಮ್ ಅಪ್ಪನ ಮಗಳೇ ಹೇ ಹೋಗೋ||
 
ಸೆಂಟಿಮೀಟರ್ ಸ್ಮೈಲೂ ಕೊಟ್ರೆ
ಲಿಪ್ಪು ಲಾಕು ಮಾಡಿಬಿಡುತ್ತೀರ
ಮಿಲಿಮೀಟರ್ ಪ್ರೀತಿ ಬಿಟ್ಟ್ರೆ
ಲೈಫೆ ಲಾಕು ಮನಸಾರ
ಹೆಲ್ಲೋ.. ಹೇಳೇ
ನೀವೆಲ್ಲ ಫೆವಿಕಾಲ
ಹೆಲ್ಲೋ ಹೇಳೋ
ನೀವೆಲ್ಲ ಬ್ಯೂಟಿ ಫೂಲ್ಸ್

ನೂರಾರು ಯುಗವೇ ಕಳೆದರು ಚೆಲುವೆ
ಅರ್ಥವೇ ಆಗದು ಹುಡುಗಿರ ನಗುವೆ
ಜೀನ್ಸ್ ಪ್ಯಾಂಟು ಜೋಗಯ್ಯ
ಕವಿ ಯಾವಾಗ ಆದಯ್ಯ
ಮೈ ಡಿಯರ್ ತಿಪ್ಪಯ್ಯ
 ಪೊಯ್ಸಲ್ ಟ್ರೊ ಬೋರಯ್ಯ

ಬಯೋಡೇಟಾ ಬ್ಯಾಗ್ರೌಂಡ್ ನೋಡಿ
ಪ್ರೀತಿ ರೇಟಿಂಗ್ ಮಾಡಿಬಿಡುತೀರ
ಟ್ಯಾಲಿ ಮಾಡಿ ಸಿಗ್ನಲ್ ಕೊಟ್ರು
ಸಿಗ್ನಲ್ ಜಂಪು ಮಾಡುತೀರ

ಹೆಲ್ಲೋ ..ಹೇಳೊ
ವೈರಸ್ಸು ನೀವೆಲ್ಲ

ಹೆಲ್ಲೋ ಹೇಳೇ
ನೀವೇನು ಪ್ಯೂರಲ್ಲ

ಹಿಸ್ಟರಿ ತೆಗೆದು ನೋಡಿಕೊ ಹೆಣ್ಣೇ
ಪ್ರೀತಿಗೆ ಹುಡುಗಿಯ ಕೊಡುಗೆಯೂ ಸೊನ್ನೆ
ಎಕ್ಸ್ಕ್ಯೂಸ್ ಮಿ ತಿಪ್ಪಯ್ಯ
ಹಿಸ್ಟ್ರೀನೇ ಸುಳ್ಳಯ್ಯ
ನಾವಿದ್ರೆ ನೀವಯ್ಯ
ಲಿಂಕ್ ಇಟ್ಟವ್ನೆ ಬ್ರಹ್ಮಯ್ಯ

||ಲೇ ಲೇ ಲೇ ಲೇ ಅಮ್ಮನ ಮಗಳೇ ಹೇ ಹೋಗೋ
ಲೇ ಲೇ ಲೇ ಲೇ ನಿಮ್ ಅಪ್ಪನ ಮಗಳೇ ಹೇ ಹೋಗೋ||
ಕ್ಯಾಡ್‌ ಬರಿಸ್‌ ಹುಡ್ಗರಿಂದ ನಿಮಗೆ ಕ್ರೇಜೂ
ಇಲ್ಲದೆ ಇದ್ದರೇ ನೀವು ಖಾಲಿಪೇಜು
 
ಎಕ್ಸ್ಕ್ಯೂಸ್ ಮಿ ತಿಪ್ಪಯ್ಯಾ ಮಾತೆಲ್ಲಾ ತಪ್ಪಯ್ಯ
ಸ್ಟ್ರಾಬೇರಿಸ್‌ ನಾವಯ್ಯ
ನಮ್ಮಿಂದೇ ನೀವಯ್ಯ

Le Le Ammana Magale song lyrics from Kannada Movie Raam starring Puneeth Rajkumar, Priyamani, Srinath, Lyrics penned by V Nagendra Prasad Sung by Tippu, Megha, Music Composed by V Harikrishna, film is Directed by K Madesh and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ