Nanna Thutiyalli Lyrics

ನನ್ನ ತುಟಿಯಲ್ಲಿ Lyrics

in Raam

in ರಾಮ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ತುಟಿಯಲ್ಲಿ ಬಹು ದಿನದಿಂದ ಇದ್ದ
ಕುಂತಲ್ಲೆ ಮುತ್ತು ಕಳುವಾಗಿದೆ
ಕೆನ್ನೆ ಕೆಂಪಿನಲಿ ನೆಡೆದಿಹುದು ನಿನ ಮುತ್ತು
ನನ್ನ ನಾಚಿಕೆಯ ಕೊಲೆಯಾಗಿದೆ
ತುಂಬಾ ಹಾಡುವುದು ತಪ್ಪು
ಏನೂ ಹೇಳದಲಿ ಅಪ್ಪು
 
ನನ್ನ ತುಟಿಯಲ್ಲಿ ಬಹು ದಿನದಿಂದ ಇದ್ದ
ಕುಂತಲ್ಲೆ ಮುತ್ತು ಕಳುವಾಗಿದೆ
 
ಕಣ್ಣ್‌ ಲ್ಲಿ ಕಣ್ಣು  ಕಣ್ಣ್‌  ಇರದೆ 
ಬರಿ ಕದ್ದು ನೋಡುವೆ ನನ್ನ
ಮೊದಲಿಂದ ನೀನು ಈ ರೀತೀಯೇ
ಆಸೆಗಳ ಮೂಟೆಯನ್ನು ನಿನ್ನೆದುರು ಇಟ್ಟುಕೊಂಡು
ತಾಳಿಯೆನು ನಾನು ಇದೇ ಪ್ರೀತಿಯೇ
ಮಾತು ಸೋತು ಸುಳ್ಳು ಸುಳ್ಳೆ
ನಗುವೇ ನಾನು ನನ್ನಲ್ಲಿ
ಸರಿಯಾದ ಭಾಷೆಯಲ್ಲ ಪ್ರೀತಿಯಲಿ
 
ನಿಜವಾ ಹೇಳದಿರೂ ಚಿನ್ನಾ
ನಿನ್ನಾ ಸುಳ್ಳುಗಳು ಚೆಂದಾ
 
ನನ್ನ ತುಟಿಯಲ್ಲಿ ಬಹು ದಿನದಿಂದ ಇದ್ದ
ಕುಂತಲ್ಲೆ ಮುತ್ತು ಕಳುವಾಗಿದೆ
ಕೆನ್ನೆ ಕೆಂಪಿನಲಿ ನೆಡೆದಿಹುದು ನಿನ ಮುತ್ತು
ನನ್ನ ನಾಚಿಕೆಯ ಕೊಲೆಯಾಗಿದೆ
 
ನಡು ರಾತ್ರಿ ಆ ಸುಳಿಗಾಳಿ
ಅಂಗಾಲು ಸೋಕುವ ವೇಳೆ
ಜ್ವರ ಬರಿಸುವಂತೆ ನೆನಪಾದೇ ನೀ
 
ಕಡು ಬಿಸಿಲು ಸುಡುವಾ ಚಳಿಗೆ
ಕನಸಲ್ಲಿ ನಿನ್ನ ಜೋತೆಗೆ
ಮಳೆಯಲ್ಲಿ ನೆನೆದು ಕಾಳಾದೇನಾ
 
ನಿನ್ನ ಬಿಟ್ಟು ಬಿಟ್ಟಿ ಜಗಳ ಹಾಡುವಾಸೆ ನನ್ನಲ್ಲಿ
ಮತ್ತೆ ಬರೆಯೋ ಆಸೆ ನಿನ್ನಾ ಬೆನ್ನಲ್ಲಿ
ತುಂಬಾ ಸನಿಹದಲಿ ಕೂರು
ನಾಚೀ ನೀರಾಗು ಚೂರು
 
ನನ್ನ ತುಟಿಯಲ್ಲಿ ಬಹು ದಿನದಿಂದ ಇದ್ದ
ಕುಂತಲ್ಲೆ ಮುತ್ತು ಕಳುವಾಗಿದೆ
ಕೆನ್ನೆ ಕೆಂಪಿನಲಿ ನೆಡೆದಿಹುದು ನಿನ ಮುತ್ತು
ನನ್ನ ನಾಚಿಕೆಯ ಕೊಲೆಯಾಗಿದೆ
ತುಂಬಾ ಹಾಡುವುದು ತಪ್ಪು
ಏನೂ ಹೇಳದಲಿ ಅಪ್ಪು

-
ನನ್ನ ತುಟಿಯಲ್ಲಿ ಬಹು ದಿನದಿಂದ ಇದ್ದ
ಕುಂತಲ್ಲೆ ಮುತ್ತು ಕಳುವಾಗಿದೆ
ಕೆನ್ನೆ ಕೆಂಪಿನಲಿ ನೆಡೆದಿಹುದು ನಿನ ಮುತ್ತು
ನನ್ನ ನಾಚಿಕೆಯ ಕೊಲೆಯಾಗಿದೆ
ತುಂಬಾ ಹಾಡುವುದು ತಪ್ಪು
ಏನೂ ಹೇಳದಲಿ ಅಪ್ಪು
 
ನನ್ನ ತುಟಿಯಲ್ಲಿ ಬಹು ದಿನದಿಂದ ಇದ್ದ
ಕುಂತಲ್ಲೆ ಮುತ್ತು ಕಳುವಾಗಿದೆ
 
ಕಣ್ಣ್‌ ಲ್ಲಿ ಕಣ್ಣು  ಕಣ್ಣ್‌  ಇರದೆ 
ಬರಿ ಕದ್ದು ನೋಡುವೆ ನನ್ನ
ಮೊದಲಿಂದ ನೀನು ಈ ರೀತೀಯೇ
ಆಸೆಗಳ ಮೂಟೆಯನ್ನು ನಿನ್ನೆದುರು ಇಟ್ಟುಕೊಂಡು
ತಾಳಿಯೆನು ನಾನು ಇದೇ ಪ್ರೀತಿಯೇ
ಮಾತು ಸೋತು ಸುಳ್ಳು ಸುಳ್ಳೆ
ನಗುವೇ ನಾನು ನನ್ನಲ್ಲಿ
ಸರಿಯಾದ ಭಾಷೆಯಲ್ಲ ಪ್ರೀತಿಯಲಿ
 
ನಿಜವಾ ಹೇಳದಿರೂ ಚಿನ್ನಾ
ನಿನ್ನಾ ಸುಳ್ಳುಗಳು ಚೆಂದಾ
 
ನನ್ನ ತುಟಿಯಲ್ಲಿ ಬಹು ದಿನದಿಂದ ಇದ್ದ
ಕುಂತಲ್ಲೆ ಮುತ್ತು ಕಳುವಾಗಿದೆ
ಕೆನ್ನೆ ಕೆಂಪಿನಲಿ ನೆಡೆದಿಹುದು ನಿನ ಮುತ್ತು
ನನ್ನ ನಾಚಿಕೆಯ ಕೊಲೆಯಾಗಿದೆ
 
ನಡು ರಾತ್ರಿ ಆ ಸುಳಿಗಾಳಿ
ಅಂಗಾಲು ಸೋಕುವ ವೇಳೆ
ಜ್ವರ ಬರಿಸುವಂತೆ ನೆನಪಾದೇ ನೀ
 
ಕಡು ಬಿಸಿಲು ಸುಡುವಾ ಚಳಿಗೆ
ಕನಸಲ್ಲಿ ನಿನ್ನ ಜೋತೆಗೆ
ಮಳೆಯಲ್ಲಿ ನೆನೆದು ಕಾಳಾದೇನಾ
 
ನಿನ್ನ ಬಿಟ್ಟು ಬಿಟ್ಟಿ ಜಗಳ ಹಾಡುವಾಸೆ ನನ್ನಲ್ಲಿ
ಮತ್ತೆ ಬರೆಯೋ ಆಸೆ ನಿನ್ನಾ ಬೆನ್ನಲ್ಲಿ
ತುಂಬಾ ಸನಿಹದಲಿ ಕೂರು
ನಾಚೀ ನೀರಾಗು ಚೂರು
 
ನನ್ನ ತುಟಿಯಲ್ಲಿ ಬಹು ದಿನದಿಂದ ಇದ್ದ
ಕುಂತಲ್ಲೆ ಮುತ್ತು ಕಳುವಾಗಿದೆ
ಕೆನ್ನೆ ಕೆಂಪಿನಲಿ ನೆಡೆದಿಹುದು ನಿನ ಮುತ್ತು
ನನ್ನ ನಾಚಿಕೆಯ ಕೊಲೆಯಾಗಿದೆ
ತುಂಬಾ ಹಾಡುವುದು ತಪ್ಪು
ಏನೂ ಹೇಳದಲಿ ಅಪ್ಪು

Nanna Thutiyalli song lyrics from Kannada Movie Raam starring Puneeth Rajkumar, Priyamani, Srinath, Lyrics penned by Yogaraj Bhat Sung by Udit Narayan, Sowmya Rao, Music Composed by V Harikrishna, film is Directed by K Madesh and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ