ನೀನೆಂದರೆ ನನಗೆ ಇಷ್ಟ ಕಣೋ..
ನಿನ್ನಿಂದಲೇ ಪ್ರೀತಿ ಚೆಂದ ಕಣೋ..
ಅಮರ ಮಧುರ ಮಧುರ
ಅಮರ ಅನುರಾಗ..
ಜೊತೆ ನೀನಿರಲು
ಜೊತೆಯಾಗಿರಲು ಸ್ವರ್ಗ...
ನೀನೆಂದರೆ ನನಗೆ ಇಷ್ಟ ಕಣೋ..
ಹೊ ಹೊ..
ನೀನೆಂದರೆ ನನಗೂ ಅಷ್ಟೇ ಕಾಣೆ...
ಜೊತೆಗೆ ಜೊತೆಗೆ ನಡೆದು
ಬೆರಳನು ಬೆಸೆಯುವ ತವಕ..
ಹೃದಯ ಹೃದಯ ಮಿಡಿದು
ಹೊಸ ಬಗೆ ಅನುಭವ ಪುಳಕ..
ಕನಸೇ ಇರದ ನಿದಿರೆ ಏಕೆ..
ನೀನೇ ಇರದ ಬದುಕಿನ್ನೇಕೆ..
ಎಷ್ಟೋ ಒಲವ ಗುಣಿಸಿದ ಮೇಲೂ..
ನಮ್ಮ ಒಲವೆ ಮಿಗಿಲೋ ಮಿಗಿಲು
ನೀನೆಂದರೆ ನನಗೆ ಇಷ್ಟ ಕಣೋ..
ಹೊ ಹೊ..
ನೀನಿಲ್ಲದೆ ಏನು ಇಲ್ಲ ಕಾಣೆ..
ಪ್ರಣಯ ಜನಿಸೋ ಸಮಯ..
ಮನಸಿಗೂ ಮನಸಿಗೂ ಮಿಲನ..
ಕೊನೆಯವರೆಗೂ ನಿಲ್ಲದ..
ಸಿಹಿಯಿದು ಒಲವಿನ ಕವನ..
ಪುನಹ ಪುನಹ ಬಯಸಿ ಸನಿಹ..
ತರಹ ತರಹ ಹೊಸದಿ ವಿರಹ..
ಇಷ್ಟ ಆಗೋ ಅರಳು ಮರಳು..
ಇನ್ನೂ ಬೇಕು ಅನಿಸೋ ಅಮಲು..
ಮನಸೇ ನಿನ್ನನು ಮರೆಯೋ ಮಾತೆಲ್ಲಿದೆ..
ಹೇ ಹೇ...
ನಿನ್ನಿಂದಲೇ ಬದುಕು ಚೆಂದ ಕಾಣೆ..
ಅಮರ ಮಧುರ ಮಧುರ ಅಮರ ಅನುರಾಗ..
ಜೊತೆ ನೀನಿರಲು ಜೊತೆಯಾಗಿರಲು ಸ್ವರ್ಗ...
ನೀನೆಂದರೆ ನನಗೆ ಇಷ್ಟ ಕಣೋ..
ಹೊ ಹೊ..
ನೀನೆಂದರೆ ನನಗೂ ಅಷ್ಟೇ ಕಾಣೆ...
ನೀನೆಂದರೆ ನನಗೆ ಇಷ್ಟ ಕಣೋ..
ನಿನ್ನಿಂದಲೇ ಪ್ರೀತಿ ಚೆಂದ ಕಣೋ..
ಅಮರ ಮಧುರ ಮಧುರ
ಅಮರ ಅನುರಾಗ..
ಜೊತೆ ನೀನಿರಲು
ಜೊತೆಯಾಗಿರಲು ಸ್ವರ್ಗ...
ನೀನೆಂದರೆ ನನಗೆ ಇಷ್ಟ ಕಣೋ..
ಹೊ ಹೊ..
ನೀನೆಂದರೆ ನನಗೂ ಅಷ್ಟೇ ಕಾಣೆ...
ಜೊತೆಗೆ ಜೊತೆಗೆ ನಡೆದು
ಬೆರಳನು ಬೆಸೆಯುವ ತವಕ..
ಹೃದಯ ಹೃದಯ ಮಿಡಿದು
ಹೊಸ ಬಗೆ ಅನುಭವ ಪುಳಕ..
ಕನಸೇ ಇರದ ನಿದಿರೆ ಏಕೆ..
ನೀನೇ ಇರದ ಬದುಕಿನ್ನೇಕೆ..
ಎಷ್ಟೋ ಒಲವ ಗುಣಿಸಿದ ಮೇಲೂ..
ನಮ್ಮ ಒಲವೆ ಮಿಗಿಲೋ ಮಿಗಿಲು
ನೀನೆಂದರೆ ನನಗೆ ಇಷ್ಟ ಕಣೋ..
ಹೊ ಹೊ..
ನೀನಿಲ್ಲದೆ ಏನು ಇಲ್ಲ ಕಾಣೆ..
ಪ್ರಣಯ ಜನಿಸೋ ಸಮಯ..
ಮನಸಿಗೂ ಮನಸಿಗೂ ಮಿಲನ..
ಕೊನೆಯವರೆಗೂ ನಿಲ್ಲದ..
ಸಿಹಿಯಿದು ಒಲವಿನ ಕವನ..
ಪುನಹ ಪುನಹ ಬಯಸಿ ಸನಿಹ..
ತರಹ ತರಹ ಹೊಸದಿ ವಿರಹ..
ಇಷ್ಟ ಆಗೋ ಅರಳು ಮರಳು..
ಇನ್ನೂ ಬೇಕು ಅನಿಸೋ ಅಮಲು..
ಮನಸೇ ನಿನ್ನನು ಮರೆಯೋ ಮಾತೆಲ್ಲಿದೆ..
ಹೇ ಹೇ...
ನಿನ್ನಿಂದಲೇ ಬದುಕು ಚೆಂದ ಕಾಣೆ..
ಅಮರ ಮಧುರ ಮಧುರ ಅಮರ ಅನುರಾಗ..
ಜೊತೆ ನೀನಿರಲು ಜೊತೆಯಾಗಿರಲು ಸ್ವರ್ಗ...
ನೀನೆಂದರೆ ನನಗೆ ಇಷ್ಟ ಕಣೋ..
ಹೊ ಹೊ..
ನೀನೆಂದರೆ ನನಗೂ ಅಷ್ಟೇ ಕಾಣೆ...
Neenendare Nanage song lyrics from Kannada Movie Raam starring Puneeth Rajkumar, Priyamani, Srinath, Lyrics penned by V Nagendra Prasad Sung by Sonu Nigam, Nanditha, Music Composed by V Harikrishna, film is Directed by K Madesh and film is released on 2009