ರಾಣಿ ಹೇಳುವಾಗೆಲ್ಲ
ರಾಜ ಕೇಳಲೇ ಇಲ್ಲ
ಪ್ರೀತಿ ಇದು ಕಾಣಿಸದು
ಒಂದು ಮಾತನು ಹೇಳದೆ
ದೂರ ಹೋದೆಯ…ಆ ಆ…
ಒಂದು ಮಾತಿದೆ ಹೇಳುವೆ
ಬಾರೊ ಗೆಳೆಯ
ಪ್ರೀತಿಸುವೇ ಓ ರಾಜ….
||ರಾಣಿ ಹೇಳುವಾಗೆಲ್ಲ
ರಾಜ ಕೇಳಲೇ ಇಲ್ಲ
ಪ್ರೀತಿ ಇದು ಕಾಣಿಸದು||
ಕೂಡಿಟ್ಟ ಪ್ರೀತೀನ ಕೊಡಲು ಬಂದ ನನ್ನನ್ನ
ನೋಡದೆ ನೀ ಹೋದೆ ಓ ರಾಜ
ಒಮ್ಮೊಮ್ಮೆ ಅನಿಸೋದು
ನಾ ಇನ್ನೇಕೆ ಬದುಕೋದು
ಸಿಗದೆ ನಿನ್ನ ಪ್ರೀತಿ ಓ ರಾಜ
ಒಂದಾಗಿ ಬಂದರು ನೋವು
ಒಂದಾಗದೆ ಹೋಯಿತು ಮನವು
ನೀನ್ಯಾರೋ….ನಾನ್ಯಾರೋ ಓ ರಾಜ
ಪ್ರೀತಿಸುವೆ ಓ ರಾಜ….
||ರಾಣಿ ಹೇಳುವಾಗೆಲ್ಲ
ರಾಜ ಕೇಳಲೇ ಇಲ್ಲ
ಪ್ರೀತಿ ಇದು ಕಾಣಿಸದು||
ಹೇಳೋಕೆ ಆಗಲ್ಲ
ಶುರು ಹೇಗಾಯ್ತೊ ಗೊತ್ತಿಲ್ಲ
ಎದೆಯಲಿ ಇದೆ ಪ್ರೀತಿ ಓ ಪಾರು
ಧೋಂತನನನಂ ದೋಂನಂ
ಧೋಂತನನನಂ ದೋಂನಂ
ಪ್ರಾಣನೇ ಪಣವಾಗಿ
ನಿನ್ನ ನಾ ಕಾದೆ ಯಾಕಾಗಿ
ಇದೆ ಕಣೆ ನಿಜ ಪ್ರೀತಿ ಓ ಪಾರು
ನೀನಿಲ್ಲದೆ ನನಗೇನಿಲ್ಲ
ನಾವಿಬ್ಬರು ಬೇರೆ ಅಲ್ಲ
ನೀನೇನೇ…ಹೇ…ನಾನೇನೇ…
ಓ ಪಾರು…..
ಆ….ಆ ….ಆ….
ಪ್ರೀತಿಸುವೆ ಓ ಪಾರು….
ರಾಜ ಹೇಗೊ ನೀ ಹೇಳು
ರಾಣಿ ಒಮ್ಮೆ ನೀ ಕೇಳು
ಪ್ರೀತಿ ಇದು ಕಾಣಿಸದು
ಒಂದು ಮಾತಿದೆ ನನ್ನಲಿ ನಿನಗೆ ಹೇಳಲು…ಆ ಆ ಆ….
ಒಂದು ಮಾತನು ಹೇಳುವೆ ಬಾರೆ ಕೇಳಲು…ಆ…ಆ….
ಪ್ರೀತಿಸುವೆ ಓ ಪಾರು…ಆ ಆ…
ರಾಜ ಹೇಗೊ ನೀ ಹೇಳು ರಾಣಿ…
ರಾಣಿ ಹೇಳುವಾಗೆಲ್ಲ
ರಾಜ ಕೇಳಲೇ ಇಲ್ಲ
ಪ್ರೀತಿ ಇದು ಕಾಣಿಸದು
ಒಂದು ಮಾತನು ಹೇಳದೆ
ದೂರ ಹೋದೆಯ…ಆ ಆ…
ಒಂದು ಮಾತಿದೆ ಹೇಳುವೆ
ಬಾರೊ ಗೆಳೆಯ
ಪ್ರೀತಿಸುವೇ ಓ ರಾಜ….
||ರಾಣಿ ಹೇಳುವಾಗೆಲ್ಲ
ರಾಜ ಕೇಳಲೇ ಇಲ್ಲ
ಪ್ರೀತಿ ಇದು ಕಾಣಿಸದು||
ಕೂಡಿಟ್ಟ ಪ್ರೀತೀನ ಕೊಡಲು ಬಂದ ನನ್ನನ್ನ
ನೋಡದೆ ನೀ ಹೋದೆ ಓ ರಾಜ
ಒಮ್ಮೊಮ್ಮೆ ಅನಿಸೋದು
ನಾ ಇನ್ನೇಕೆ ಬದುಕೋದು
ಸಿಗದೆ ನಿನ್ನ ಪ್ರೀತಿ ಓ ರಾಜ
ಒಂದಾಗಿ ಬಂದರು ನೋವು
ಒಂದಾಗದೆ ಹೋಯಿತು ಮನವು
ನೀನ್ಯಾರೋ….ನಾನ್ಯಾರೋ ಓ ರಾಜ
ಪ್ರೀತಿಸುವೆ ಓ ರಾಜ….
||ರಾಣಿ ಹೇಳುವಾಗೆಲ್ಲ
ರಾಜ ಕೇಳಲೇ ಇಲ್ಲ
ಪ್ರೀತಿ ಇದು ಕಾಣಿಸದು||
ಹೇಳೋಕೆ ಆಗಲ್ಲ
ಶುರು ಹೇಗಾಯ್ತೊ ಗೊತ್ತಿಲ್ಲ
ಎದೆಯಲಿ ಇದೆ ಪ್ರೀತಿ ಓ ಪಾರು
ಧೋಂತನನನಂ ದೋಂನಂ
ಧೋಂತನನನಂ ದೋಂನಂ
ಪ್ರಾಣನೇ ಪಣವಾಗಿ
ನಿನ್ನ ನಾ ಕಾದೆ ಯಾಕಾಗಿ
ಇದೆ ಕಣೆ ನಿಜ ಪ್ರೀತಿ ಓ ಪಾರು
ನೀನಿಲ್ಲದೆ ನನಗೇನಿಲ್ಲ
ನಾವಿಬ್ಬರು ಬೇರೆ ಅಲ್ಲ
ನೀನೇನೇ…ಹೇ…ನಾನೇನೇ…
ಓ ಪಾರು…..
ಆ….ಆ ….ಆ….
ಪ್ರೀತಿಸುವೆ ಓ ಪಾರು….
ರಾಜ ಹೇಗೊ ನೀ ಹೇಳು
ರಾಣಿ ಒಮ್ಮೆ ನೀ ಕೇಳು
ಪ್ರೀತಿ ಇದು ಕಾಣಿಸದು
ಒಂದು ಮಾತಿದೆ ನನ್ನಲಿ ನಿನಗೆ ಹೇಳಲು…ಆ ಆ ಆ….
ಒಂದು ಮಾತನು ಹೇಳುವೆ ಬಾರೆ ಕೇಳಲು…ಆ…ಆ….
ಪ್ರೀತಿಸುವೆ ಓ ಪಾರು…ಆ ಆ…
ರಾಜ ಹೇಗೊ ನೀ ಹೇಳು ರಾಣಿ…
Raajaa Heluvagella song lyrics from Kannada Movie Raaj starring Puneeth Rajkumar, Nisha Kothari, Adi Lokesh, Lyrics penned by Kaviraj Sung by Prem, Shreya Ghoshal, Music Composed by V Harikrishna, film is Directed by Prem and film is released on 2009