ಎಪ್ಪತ್ತೇಳು ಬೆಟ್ಟಾದಿಂದ
ಸಿಂಗಾನಲ್ಲು ರಾಜಾ ಬಂದಾ…
ನೀನಾಡಿದ್ದೇನೆ ಆಟ ಮರಿ..
ಗೆಲ್ಲೋ ದಾರಿ ನೋಡು ಅಂದಾ…
ಕೇಳಯ್ಯಾ ಕೇಳೋ ಕಂದಾ..
ಗೆದ್ದೋನ್ಗೆ ಭೂಮಿ ಅಂದಾ…
ಮುತ್ತುರಾಜಾ ಕಾಲಿಟ್ಟ ಸೈಡು ಬಿಡೋಲೇ..
ಮಣ್ಣಿನಾ ಮಗ ಕಾಲಿಟ್ಟ ಸೈಡು ಬಿಡೋಲೇ…
ಎಪ್ಪತ್ತೇಳು ಬೆಟ್ಟಾದಿಂದ
ಸಿಂಗಾನಲ್ಲು ರಾಜಾ ಬಂದಾ…
ನೀನಾಡಿದ್ದೇನೆ ಆಟ ಮರಿ..
ಗೆಲ್ಲೋ ದಾರಿ ನೋಡು ಅಂದಾ…
ಆಹ್ಹಹ್ಹಹ್ಹಾ…ರುಧ್ರ ವೀರಭದ್ರಾ…
ಈ ಕಲಿಗಾಲದಾಗ ಪರಮೇಶ್ವರನಾದ
ಶಿವನು…ಕೈಲಾಸದಿಂದ ಭೂಲೋಕವನ್ನು
ದಿಟ್ಟಿಸಿ ನೋಡದಾಗಿ…( ದಿಟ್ಟಿಸಿ ನೋಡದಾಗಿ)
ಸೈಟ್ ಕೊಡುಸ್ತೇವನಿ ಸಾಲಾ ಕೊಡುಸ್ತೇವನಿ
ಸರ್ಕಾರಿ ನೌಕರಿ ಕೊಡಿಸ್ತೇವು…
ಬೇಕಾದ್ ಕಾಲೇಜ್ನಾಗೆ ಸೀಟ್ ಕೊಡುಸ್ತೀವಂತ
ಕಿವಿಯಾಗೆ ಹೂವ..ಹಣೆಯಾಗೆ ತಿಲಕ
ಇಡುತಾ ಇರುತಕ್ಕಂತ ಸಂಧರ್ಭದಾಗ….
ತಿಲಕ ಇಟ್ಟು ತಲೆ ಹೊಡೆಯೋರು
ಎಲ್ಲಾ ತಿಳಿದೋರು…
( ಜಗ್ಗನಕ್ಕ ನಕ್ಕ ಜಗ್..)
ಕಾಲು ಎಳೆಯೋ ಜನರಾ ನಡುವೇ
ಸುಮ್ನೆ ನುಗ್ಗು ಗುರು..
( ಜಗ್ಗನಕ್ಕ ನಕ್ಕ ಜಗ್..)
ಎಲ್ಲಾ ಕಲೆಯಬಲ್ಲಾ
ಜಗದಾ ಜಟ್ಟಿ ಮಲ್ಲಾ…
ಮುತ್ತುರಾಜಾ ಕಾಲಿಟ್ಟ ಸೈಡು ಬಿಡೋಲೇ..
ಮಣ್ಣಿನಾ ಮಗ ಕಾಲಿಟ್ಟ ಸೈಡು ಬಿಡೋಲೇ…
|| ಎಪ್ಪತ್ತೇಳು ಬೆಟ್ಟಾದಿಂದ
ಸಿಂಗಾನಲ್ಲು ರಾಜಾ ಬಂದಾ…
ನೀನಾಡಿದ್ದೇನೆ ಆಟ ಮರಿ..
ಗೆಲ್ಲೋ ದಾರಿ ನೋಡು ಅಂದಾ…||
ಬಂಗಾರಿ….ಸಿಂಗಾರಿ….
ವೈಯ್ಯಾರಿ….
ಗೊತ್ತೇನಮ್ಮಾ….
ಪ್ರಿಯತಮಾ…..
ಹೇ…ತಂದಾನ ತಾನೋ
ತಾನಿ ತಂದಾನೋ ತಾನೊ
ತಂದಾನ ತಾನೋ
ತಾನಿ ತಂದಾನೋ ತಾನೊ
ತಾನಿ ತಂದಾನೋ ತಾನೊ
ತಾನಿ ತಂದಾನೋ ತಾನೊ
ಮಾವಯ್ಯಾ….
ಐ ಲವ್ ಯೂ…. ಐ ಲವ್ ಯೂ….
ಐ ಲವ್ ಯೂ…. ಐ ಲವ್ ಯೂ….
ಐ ಲವ್ ಯೂ….
ರಾ..ರಾ.. …ರಾಜಾ ನಾಚೋ…
ರಾ..ರಾ.. …ರಾಜಾ ಗಾವೋ…
ಆ…ಪುರಂದರ ವಿಠಲನ ಪರಮ
ಭಕ್ತೆನಾದ ಗಂಗೆಯ ಪರಂದಾಮನ
ಮಗಳು….ಸಣ್ಣ ಸೈಜ್ನಾ ರೌಡಿ
ಕರಿಯ ಮಂಜನೊಡನೆ ಓಡೋದ್ಲಪ್ಪಾ
ಟಿವಿ ನೈನ್ ನಲ್ಲಿ ನೋಡಿದ್ವಪ್ಪಾ..
ಆರು ತಿಂಗಳ ನಂತರ ಲವ್ ಕಟ್ ಆಗಿ
ಅವ್ನು ಬಿಟ್ಟೋಗಿ..ಆಕೆ ಮುದುಡಿದ
ತಾವರೆಯಂತೆ ಸಿಂಕಾಗಿ..
ಸುಲ್ಯಾ ಸರ್ಕಲ್ ನಲ್ಲಿ ನಿಂತಿದ್ದಾಳೆ..
ಅವಳನ್ನು ಕಂಡ ಪರಂದಾಮಯ್ಯಾ..
(ಹೋಗ್ಬಿಟ್ನಾ ಗುರುಗಳೇ…)
ತರತರತರನೇ ಎಳೆದು ಬಂದು
ವಿಠಲನ ಮುಂದೆ ನಿಲ್ಲಿಸಿ…
ಗಳಗಳಗಳನೇ ಒಂದೇ ಕಣ್ಣಿನಲ್ಲಿ
ಅಳುತ್ತಾ…ವಿಠಲಾ…ರಂಗಾ…
ನಾನು ಮಾಡಿದ ಪುಣ್ಯ ನಿನಗೆ
ರೀಚೇ ಆಗ್ಲಿಲ್ವಾ ತಂದೆ….
ಪುಣ್ಯ ಮಾಡು ಶಿವ ಮೆಚ್ತಾನೆ
ಅಂದ್ರು ದೊಡ್ಡೋರು…
( ಜಗ್ಗನಕ್ಕ ನಕ್ಕ ಜಗ್..)
ಪಾಪ ಪುಣ್ಯ ಬದನೇಕಾಯಿ
ನಮ್ಗೆ ಯಾಕೆ ಗುರು
( ಜಗ್ಗನಕ್ಕ ನಕ್ಕ ಜಗ್..)
ದಂಡು ದಾಳಿಗೆಲ್ಲಾ…
ಹೆದರೋ ಗಂಡೇ ಅಲ್ಲಾ….
ಮುತ್ತುರಾಜಾ ಕಾಲಿಟ್ಟ ಸೈಡು ಬಿಡೋಲೇ..
ಹೇ…ಮಣ್ಣಿನಾ ಮಗ ಕಾಲಿಟ್ಟ ಸೈಡು ಬಿಡೋಲೇ…
|| ಎಪ್ಪತ್ತೇಳು ಬೆಟ್ಟಾದಿಂದ
ಸಿಂಗಾನಲ್ಲು ರಾಜಾ ಬಂದಾ…
ನೀನಾಡಿದ್ದೇನೆ ಆಟ ಮರಿ..
ಗೆಲ್ಲೋ ದಾರಿ ನೋಡು ಅಂದಾ…||
ಎಪ್ಪತ್ತೇಳು ಬೆಟ್ಟಾದಿಂದ
ಸಿಂಗಾನಲ್ಲು ರಾಜಾ ಬಂದಾ…
ನೀನಾಡಿದ್ದೇನೆ ಆಟ ಮರಿ..
ಗೆಲ್ಲೋ ದಾರಿ ನೋಡು ಅಂದಾ…
ಕೇಳಯ್ಯಾ ಕೇಳೋ ಕಂದಾ..
ಗೆದ್ದೋನ್ಗೆ ಭೂಮಿ ಅಂದಾ…
ಮುತ್ತುರಾಜಾ ಕಾಲಿಟ್ಟ ಸೈಡು ಬಿಡೋಲೇ..
ಮಣ್ಣಿನಾ ಮಗ ಕಾಲಿಟ್ಟ ಸೈಡು ಬಿಡೋಲೇ…
ಎಪ್ಪತ್ತೇಳು ಬೆಟ್ಟಾದಿಂದ
ಸಿಂಗಾನಲ್ಲು ರಾಜಾ ಬಂದಾ…
ನೀನಾಡಿದ್ದೇನೆ ಆಟ ಮರಿ..
ಗೆಲ್ಲೋ ದಾರಿ ನೋಡು ಅಂದಾ…
ಆಹ್ಹಹ್ಹಹ್ಹಾ…ರುಧ್ರ ವೀರಭದ್ರಾ…
ಈ ಕಲಿಗಾಲದಾಗ ಪರಮೇಶ್ವರನಾದ
ಶಿವನು…ಕೈಲಾಸದಿಂದ ಭೂಲೋಕವನ್ನು
ದಿಟ್ಟಿಸಿ ನೋಡದಾಗಿ…( ದಿಟ್ಟಿಸಿ ನೋಡದಾಗಿ)
ಸೈಟ್ ಕೊಡುಸ್ತೇವನಿ ಸಾಲಾ ಕೊಡುಸ್ತೇವನಿ
ಸರ್ಕಾರಿ ನೌಕರಿ ಕೊಡಿಸ್ತೇವು…
ಬೇಕಾದ್ ಕಾಲೇಜ್ನಾಗೆ ಸೀಟ್ ಕೊಡುಸ್ತೀವಂತ
ಕಿವಿಯಾಗೆ ಹೂವ..ಹಣೆಯಾಗೆ ತಿಲಕ
ಇಡುತಾ ಇರುತಕ್ಕಂತ ಸಂಧರ್ಭದಾಗ….
ತಿಲಕ ಇಟ್ಟು ತಲೆ ಹೊಡೆಯೋರು
ಎಲ್ಲಾ ತಿಳಿದೋರು…
( ಜಗ್ಗನಕ್ಕ ನಕ್ಕ ಜಗ್..)
ಕಾಲು ಎಳೆಯೋ ಜನರಾ ನಡುವೇ
ಸುಮ್ನೆ ನುಗ್ಗು ಗುರು..
( ಜಗ್ಗನಕ್ಕ ನಕ್ಕ ಜಗ್..)
ಎಲ್ಲಾ ಕಲೆಯಬಲ್ಲಾ
ಜಗದಾ ಜಟ್ಟಿ ಮಲ್ಲಾ…
ಮುತ್ತುರಾಜಾ ಕಾಲಿಟ್ಟ ಸೈಡು ಬಿಡೋಲೇ..
ಮಣ್ಣಿನಾ ಮಗ ಕಾಲಿಟ್ಟ ಸೈಡು ಬಿಡೋಲೇ…
|| ಎಪ್ಪತ್ತೇಳು ಬೆಟ್ಟಾದಿಂದ
ಸಿಂಗಾನಲ್ಲು ರಾಜಾ ಬಂದಾ…
ನೀನಾಡಿದ್ದೇನೆ ಆಟ ಮರಿ..
ಗೆಲ್ಲೋ ದಾರಿ ನೋಡು ಅಂದಾ…||
ಬಂಗಾರಿ….ಸಿಂಗಾರಿ….
ವೈಯ್ಯಾರಿ….
ಗೊತ್ತೇನಮ್ಮಾ….
ಪ್ರಿಯತಮಾ…..
ಹೇ…ತಂದಾನ ತಾನೋ
ತಾನಿ ತಂದಾನೋ ತಾನೊ
ತಂದಾನ ತಾನೋ
ತಾನಿ ತಂದಾನೋ ತಾನೊ
ತಾನಿ ತಂದಾನೋ ತಾನೊ
ತಾನಿ ತಂದಾನೋ ತಾನೊ
ಮಾವಯ್ಯಾ….
ಐ ಲವ್ ಯೂ…. ಐ ಲವ್ ಯೂ….
ಐ ಲವ್ ಯೂ…. ಐ ಲವ್ ಯೂ….
ಐ ಲವ್ ಯೂ….
ರಾ..ರಾ.. …ರಾಜಾ ನಾಚೋ…
ರಾ..ರಾ.. …ರಾಜಾ ಗಾವೋ…
ಆ…ಪುರಂದರ ವಿಠಲನ ಪರಮ
ಭಕ್ತೆನಾದ ಗಂಗೆಯ ಪರಂದಾಮನ
ಮಗಳು….ಸಣ್ಣ ಸೈಜ್ನಾ ರೌಡಿ
ಕರಿಯ ಮಂಜನೊಡನೆ ಓಡೋದ್ಲಪ್ಪಾ
ಟಿವಿ ನೈನ್ ನಲ್ಲಿ ನೋಡಿದ್ವಪ್ಪಾ..
ಆರು ತಿಂಗಳ ನಂತರ ಲವ್ ಕಟ್ ಆಗಿ
ಅವ್ನು ಬಿಟ್ಟೋಗಿ..ಆಕೆ ಮುದುಡಿದ
ತಾವರೆಯಂತೆ ಸಿಂಕಾಗಿ..
ಸುಲ್ಯಾ ಸರ್ಕಲ್ ನಲ್ಲಿ ನಿಂತಿದ್ದಾಳೆ..
ಅವಳನ್ನು ಕಂಡ ಪರಂದಾಮಯ್ಯಾ..
(ಹೋಗ್ಬಿಟ್ನಾ ಗುರುಗಳೇ…)
ತರತರತರನೇ ಎಳೆದು ಬಂದು
ವಿಠಲನ ಮುಂದೆ ನಿಲ್ಲಿಸಿ…
ಗಳಗಳಗಳನೇ ಒಂದೇ ಕಣ್ಣಿನಲ್ಲಿ
ಅಳುತ್ತಾ…ವಿಠಲಾ…ರಂಗಾ…
ನಾನು ಮಾಡಿದ ಪುಣ್ಯ ನಿನಗೆ
ರೀಚೇ ಆಗ್ಲಿಲ್ವಾ ತಂದೆ….
ಪುಣ್ಯ ಮಾಡು ಶಿವ ಮೆಚ್ತಾನೆ
ಅಂದ್ರು ದೊಡ್ಡೋರು…
( ಜಗ್ಗನಕ್ಕ ನಕ್ಕ ಜಗ್..)
ಪಾಪ ಪುಣ್ಯ ಬದನೇಕಾಯಿ
ನಮ್ಗೆ ಯಾಕೆ ಗುರು
( ಜಗ್ಗನಕ್ಕ ನಕ್ಕ ಜಗ್..)
ದಂಡು ದಾಳಿಗೆಲ್ಲಾ…
ಹೆದರೋ ಗಂಡೇ ಅಲ್ಲಾ….
ಮುತ್ತುರಾಜಾ ಕಾಲಿಟ್ಟ ಸೈಡು ಬಿಡೋಲೇ..
ಹೇ…ಮಣ್ಣಿನಾ ಮಗ ಕಾಲಿಟ್ಟ ಸೈಡು ಬಿಡೋಲೇ…
|| ಎಪ್ಪತ್ತೇಳು ಬೆಟ್ಟಾದಿಂದ
ಸಿಂಗಾನಲ್ಲು ರಾಜಾ ಬಂದಾ…
ನೀನಾಡಿದ್ದೇನೆ ಆಟ ಮರಿ..
ಗೆಲ್ಲೋ ದಾರಿ ನೋಡು ಅಂದಾ…||
Mutthuraj Kaalitta song lyrics from Kannada Movie Raaj starring Puneeth Rajkumar, Nisha Kothari, Adi Lokesh, Lyrics penned by V Nagendra Prasad Sung by Shankar Mahadevan, Music Composed by V Harikrishna, film is Directed by Prem and film is released on 2009