ಓ ಕಾಳಾ… ಓ ಕಾಳಾ… ಓ ಕಾಳಾ…
ಓ ಕರಿಯ…ಓ ಬೀರ…ಓ ಮಾರಾ..
ಓ ನಂಜಾ..ಓ ಕೆಂಪಾ…
ಬರ್ರಲೋ ಒತ್ತಾಯ್ತು…
ಹೊಟ್ಟೆ ಚುರುಗುಟ್ತೈತೆ
ರಾಗಿ ಮುದ್ದೆ ಉಣ್ಣೋ ಒತ್ತು
ಬೆಳ್ಳಿ ಮೂಡುತೋ ಕೋಳಿ ಕೂಗಿತೋ..
ಆಹಾ.. ಬೆಳ್ಳಿ ಮೂಡುತೋ
ಕೋಳಿ ಕೂಗಿತೋ..
ಬಾಣಾಗೆ ರಂಗು ಚೆಲ್ಲಿ ತೇರನೇರಿ
ಸೂರ್ಯ ಬಂದ…
ಬೆಳ್ಳಿ ಮೂಡುತೋ ಕೋಳಿ ಕೂಗಿತೋ..
ಆಹಾ.. ಬೆಳ್ಳಿ ಮೂಡುತೋ
ಕೋಳಿ ಕೂಗಿತೋ..
“ಅವ್ವೇ ಶಂಕ್ರಣ್ಣನ್ದು ಹಾಡು ನೋಡೋಣ..ʼʼ
ಹಾಯ್ ಫೋಲ್ಕ್ಸ್ ಗುಡ್ ಈವಿನಿಂಗ್
ಲಿಸನ್ ಟು ದ ಕ್ಯಾಬಿಂಗ್ ಮ್ಯೂಸಿಕ್
ಫ್ರಮ್ ಯುರ್ ಫ್ಯಾಬುಲಸ್ ಸಂಜಯ್…
ಥ್ಯಾಂಕ್ಯೂ….
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಕುಣಿದು ತಾಳಕ್ಕೆ ಕುಣಿದು..
ನಲಿದು ರಾಗಕ್ಕೆ ನಲಿದು…
ನನ್ನಂತೆ….ಹೇ ಹೇ…
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಯಾ…ರಬಬ್ಬ ರಬ್ಬಬ್ಬಾ….
ಹ್ಯಾ ಥೂ…ಕುತ್ತೆ ಕನ್ವರ್ ಲಾಲ್ ಬೋಲೋ
ನಾನು ಯಾರು ಯಾವ ಊರು
ಇಲ್ಲಿ ಯಾರೂ ಬಲ್ಲೋರಿಲ್ಲಾ
ಮೀನ ಹೆಜ್ಜೆ ಕಂಡೋರುಂಟು
ಬಾಳ ಎಲ್ಲೆ ಬಲ್ಲೋರುಂಟು
ನನ್ನ ಬೆನ್ನ ಕಂಡೋರಿಲ್ಲಾ
ನನ್ ಹೆಸ್ರಲ್ಲೇ ಕಮಾಲ್…
ನಾನೇ ಕನ್ವರ್ ಲಾಲ್…
ನನ್ ಹೆಸ್ರಲ್ಲೇ ಕಮಾಲ್…
ನಾನೇ ಕನ್ವರ್ ಲಾಲ್…
ಪ್ರೇಮದ ಕಾದಂಬರಿ
ಬರೆದನು ಕಣ್ಣೀರಲಿ
ಕಥೆಯು ಮುಗಿದೆ ಹೋದರೂ
ಮುಗಿಯದಿರಲಿ ಬಂಧನ…
ಮುಗಿಯದಿರಲಿ ಬಂಧನ…
ಮುಗಿಯದಿರಲಿ…..
ಆ ಆ ಆ…ಆ ಆ ಆ…
ಆ ಆ ಆ ಆ ಆ ಆ….
ಲೋಕವೇ ಹೇಳಿದ ಮಾತಿದು
ವೇದದ ಸಾರವೇ ಕೇಳಿದು
ನಾಳಿನ ಚಿಂತೆಯಲ್ಲಿ ಬಾಳಬಾರದು
ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು …
ಮಾಡಿದರೆ ಜಗಕೆ ಹೆದರಬಾರದು…
ಪ್ರೀತಿ ಮಾಡಬಾರದು …
ಮಾಡಿದರೆ ಜಗಕೆ ಹೆದರಬಾರದು…
ಓ ಕಾಳಾ… ಓ ಕಾಳಾ… ಓ ಕಾಳಾ…
ಓ ಕರಿಯ…ಓ ಬೀರ…ಓ ಮಾರಾ..
ಓ ನಂಜಾ..ಓ ಕೆಂಪಾ…
ಬರ್ರಲೋ ಒತ್ತಾಯ್ತು…
ಹೊಟ್ಟೆ ಚುರುಗುಟ್ತೈತೆ
ರಾಗಿ ಮುದ್ದೆ ಉಣ್ಣೋ ಒತ್ತು
ಬೆಳ್ಳಿ ಮೂಡುತೋ ಕೋಳಿ ಕೂಗಿತೋ..
ಆಹಾ.. ಬೆಳ್ಳಿ ಮೂಡುತೋ
ಕೋಳಿ ಕೂಗಿತೋ..
ಬಾಣಾಗೆ ರಂಗು ಚೆಲ್ಲಿ ತೇರನೇರಿ
ಸೂರ್ಯ ಬಂದ…
ಬೆಳ್ಳಿ ಮೂಡುತೋ ಕೋಳಿ ಕೂಗಿತೋ..
ಆಹಾ.. ಬೆಳ್ಳಿ ಮೂಡುತೋ
ಕೋಳಿ ಕೂಗಿತೋ..
“ಅವ್ವೇ ಶಂಕ್ರಣ್ಣನ್ದು ಹಾಡು ನೋಡೋಣ..ʼʼ
ಹಾಯ್ ಫೋಲ್ಕ್ಸ್ ಗುಡ್ ಈವಿನಿಂಗ್
ಲಿಸನ್ ಟು ದ ಕ್ಯಾಬಿಂಗ್ ಮ್ಯೂಸಿಕ್
ಫ್ರಮ್ ಯುರ್ ಫ್ಯಾಬುಲಸ್ ಸಂಜಯ್…
ಥ್ಯಾಂಕ್ಯೂ….
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಕುಣಿದು ತಾಳಕ್ಕೆ ಕುಣಿದು..
ನಲಿದು ರಾಗಕ್ಕೆ ನಲಿದು…
ನನ್ನಂತೆ….ಹೇ ಹೇ…
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಯಾ…ರಬಬ್ಬ ರಬ್ಬಬ್ಬಾ….
ಹ್ಯಾ ಥೂ…ಕುತ್ತೆ ಕನ್ವರ್ ಲಾಲ್ ಬೋಲೋ
ನಾನು ಯಾರು ಯಾವ ಊರು
ಇಲ್ಲಿ ಯಾರೂ ಬಲ್ಲೋರಿಲ್ಲಾ
ಮೀನ ಹೆಜ್ಜೆ ಕಂಡೋರುಂಟು
ಬಾಳ ಎಲ್ಲೆ ಬಲ್ಲೋರುಂಟು
ನನ್ನ ಬೆನ್ನ ಕಂಡೋರಿಲ್ಲಾ
ನನ್ ಹೆಸ್ರಲ್ಲೇ ಕಮಾಲ್…
ನಾನೇ ಕನ್ವರ್ ಲಾಲ್…
ನನ್ ಹೆಸ್ರಲ್ಲೇ ಕಮಾಲ್…
ನಾನೇ ಕನ್ವರ್ ಲಾಲ್…
ಪ್ರೇಮದ ಕಾದಂಬರಿ
ಬರೆದನು ಕಣ್ಣೀರಲಿ
ಕಥೆಯು ಮುಗಿದೆ ಹೋದರೂ
ಮುಗಿಯದಿರಲಿ ಬಂಧನ…
ಮುಗಿಯದಿರಲಿ ಬಂಧನ…
ಮುಗಿಯದಿರಲಿ…..
ಆ ಆ ಆ…ಆ ಆ ಆ…
ಆ ಆ ಆ ಆ ಆ ಆ….
ಲೋಕವೇ ಹೇಳಿದ ಮಾತಿದು
ವೇದದ ಸಾರವೇ ಕೇಳಿದು
ನಾಳಿನ ಚಿಂತೆಯಲ್ಲಿ ಬಾಳಬಾರದು
ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು …
ಮಾಡಿದರೆ ಜಗಕೆ ಹೆದರಬಾರದು…
ಪ್ರೀತಿ ಮಾಡಬಾರದು …
ಮಾಡಿದರೆ ಜಗಕೆ ಹೆದರಬಾರದು…
O Kempa O Kaala song lyrics from Kannada Movie Raaj starring Puneeth Rajkumar, Nisha Kothari, Adi Lokesh, Lyrics penned bySung by Dr Rajkumar, S P Balasubrahmanyam, Music Composed by V Harikrishna, film is Directed by Prem and film is released on 2009