Kuch Kuch Anthide Lyrics

ಕುಚ್ ಕುಚ್ ಅಂತಿದೆ Lyrics

in Raaj

in ರಾಜ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಕುಚ್..ಕುಚ್..ಕುಚ್..ಕುಚ್..
             ಕುಚ್..ಕುಚ್ ಅಂದಿದೆ
             ಈ ಹೃದಯ ಕುಚ್ ಕುಚ್ ಅಂದಿದೆ
             ಕುಚ್..ಕುಚ್ ಅಂತಿದೆ
             ಈ ಹೃದಯ ಕುಚ್ ಕುಚ್ ಅಂತಿದೆ
             ಪ್ರೀತಿಸುವೆನು ನಾನೀಗ
             ಭಯವಾಗಿದೆ ನನಗೀಗ
             ಬರಬೇಡ ಹೋಗು…
 
ಕೋರಸ್ : ಬರುವ…ಬರುವ…
 
ಗಂಡು : ರಾಕ್ಷಸರೆಲ್ಲರು ನಿಂಗೆ ಕಾವಲಿದ್ದರು
             ನಿನ್ನಾಣೆ ಬರುವೆ ನನ್ನ ಪ್ರಾಣ ಹೋದರು
||ಹೆಣ್ಣು : ಕುಚ್..ಕುಚ್ ಅಂದಿದೆ
             ಈ ಹೃದಯ ಕುಚ್ ಕುಚ್ ಅಂದಿದೆ
             ಕುಚ್..ಕುಚ್ ಅಂತಿದೆ
             ಈ ಹೃದಯ ಕುಚ್ ಕುಚ್ ಅಂತಿದೆ ||
 
ಗಂಡು : ಏಳೇಳು ಕಡಲಾಚೆ ನಿನ್ನ ಕೂಡಿ ಇಟ್ಟರೂನು
ಹೆಣ್ಣು : ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ಗಂಡು : ಆ ಬಿರುಗಾಳಿ ಬಿಡದೆ ನಿನ್ನನ್ನು ಸುತ್ತಿ ಬಚ್ಚಿಟ್ಟರೂನು
ಹೆಣ್ಣು : ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ಗಂಡು : ನೀ ಎಲ್ಲಿರು ಹೇಗಿರು ಏನೇ ಆದರು ಬರುವೇ….
ಹೆಣ್ಣು : ಲಾಗಿ ಲಾಗೀರೆ ಲಾಗೀರೆ
             ಲಾಗಿ ಲಾಗಿ ಲಾಗಿ ಲಾಗಿ ಬರಬೇಡ ನೀನು
             ಕೈ ಮುಗಿವೆ ಬೇಡಯ್ಯ….
             ತಲೆ ಬಾಗುವೆ ಕ್ಷಮಿಸಯ್ಯ…
             ಬರಬೇಡ ನೀನು….
ಕೋರಸ್ : ಬರುವ…ಬರುವ…
 
||ಹೆಣ್ಣು : ಕುಚ್..ಕುಚ್ ಅಂದಿದೆ
             ಈ ಹೃದಯ ಕುಚ್ ಕುಚ್ ಅಂದಿದೆ
             ಕುಚ್..ಕುಚ್ ಅಂತಿದೆ
             ಈ ಹೃದಯ ಕುಚ್ ಕುಚ್ ಅಂತಿದೆ ||
 
ಗಂಡು : ಋಷಿಗಳೆಲ್ಲ ನಿನ್ನ ನನಗೆ ಸಿಗದಂಗೆ
             ಕಲ್ಲು ಮಾಡಿಟ್ಟರೂನು…
ಹೆಣ್ಣು : ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ಗಂಡು : ಆ…ಬ್ರಹ್ಮನೆ ನಿನ್ನ ಹಣೆ ಬರಹ
             ಬೇರೆ ಬರೆದಿಟ್ಟರೂನು
ಹೆಣ್ಣು : ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ಗಂಡು : ಮರು ಜನ್ಮವ ಪಡೆದು ನೀ
             ಹುಟ್ಟಿ ಬಂದರು ಬರುವೇ…
ಹೆಣ್ಣು : ಲಾಗಿ ಲಾಗೀರೆ ಲಾಗೀರೆ
             ಲಾಗಿ ಲಾಗಿ ಲಾಗಿ ಲಾಗಿ ಬರಬೇಡ ನೀನು
             ಯಾಕಾದರುರೂ ಬರುತೀಯೊ…
             ಪ್ರೀತೀನ ತರುತೀಯೊ…..
             ಬರಬೇಡ ಹೋಗೊ…
ಕೋರಸ್ : ಬರುವ…ಬರುವ…
ಗಂಡು : ರಾಕ್ಷಸರೆಲ್ಲರು ನಿಂಗೆ ಕಾವಲಿದ್ದರು
             ನಿನ್ನಾಣೆ ಬರುವೆ ನನ್ನ ಪ್ರಾಣ ಹೋದರು
ಹೆಣ್ಣು : ಕುಚ್..ಕುಚ್..ಕುಚ್..ಕುಚ್…..

ಹೆಣ್ಣು : ಕುಚ್..ಕುಚ್..ಕುಚ್..ಕುಚ್..
             ಕುಚ್..ಕುಚ್ ಅಂದಿದೆ
             ಈ ಹೃದಯ ಕುಚ್ ಕುಚ್ ಅಂದಿದೆ
             ಕುಚ್..ಕುಚ್ ಅಂತಿದೆ
             ಈ ಹೃದಯ ಕುಚ್ ಕುಚ್ ಅಂತಿದೆ
             ಪ್ರೀತಿಸುವೆನು ನಾನೀಗ
             ಭಯವಾಗಿದೆ ನನಗೀಗ
             ಬರಬೇಡ ಹೋಗು…
 
ಕೋರಸ್ : ಬರುವ…ಬರುವ…
 
ಗಂಡು : ರಾಕ್ಷಸರೆಲ್ಲರು ನಿಂಗೆ ಕಾವಲಿದ್ದರು
             ನಿನ್ನಾಣೆ ಬರುವೆ ನನ್ನ ಪ್ರಾಣ ಹೋದರು
||ಹೆಣ್ಣು : ಕುಚ್..ಕುಚ್ ಅಂದಿದೆ
             ಈ ಹೃದಯ ಕುಚ್ ಕುಚ್ ಅಂದಿದೆ
             ಕುಚ್..ಕುಚ್ ಅಂತಿದೆ
             ಈ ಹೃದಯ ಕುಚ್ ಕುಚ್ ಅಂತಿದೆ ||
 
ಗಂಡು : ಏಳೇಳು ಕಡಲಾಚೆ ನಿನ್ನ ಕೂಡಿ ಇಟ್ಟರೂನು
ಹೆಣ್ಣು : ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ಗಂಡು : ಆ ಬಿರುಗಾಳಿ ಬಿಡದೆ ನಿನ್ನನ್ನು ಸುತ್ತಿ ಬಚ್ಚಿಟ್ಟರೂನು
ಹೆಣ್ಣು : ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ಗಂಡು : ನೀ ಎಲ್ಲಿರು ಹೇಗಿರು ಏನೇ ಆದರು ಬರುವೇ….
ಹೆಣ್ಣು : ಲಾಗಿ ಲಾಗೀರೆ ಲಾಗೀರೆ
             ಲಾಗಿ ಲಾಗಿ ಲಾಗಿ ಲಾಗಿ ಬರಬೇಡ ನೀನು
             ಕೈ ಮುಗಿವೆ ಬೇಡಯ್ಯ….
             ತಲೆ ಬಾಗುವೆ ಕ್ಷಮಿಸಯ್ಯ…
             ಬರಬೇಡ ನೀನು….
ಕೋರಸ್ : ಬರುವ…ಬರುವ…
 
||ಹೆಣ್ಣು : ಕುಚ್..ಕುಚ್ ಅಂದಿದೆ
             ಈ ಹೃದಯ ಕುಚ್ ಕುಚ್ ಅಂದಿದೆ
             ಕುಚ್..ಕುಚ್ ಅಂತಿದೆ
             ಈ ಹೃದಯ ಕುಚ್ ಕುಚ್ ಅಂತಿದೆ ||
 
ಗಂಡು : ಋಷಿಗಳೆಲ್ಲ ನಿನ್ನ ನನಗೆ ಸಿಗದಂಗೆ
             ಕಲ್ಲು ಮಾಡಿಟ್ಟರೂನು…
ಹೆಣ್ಣು : ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ಗಂಡು : ಆ…ಬ್ರಹ್ಮನೆ ನಿನ್ನ ಹಣೆ ಬರಹ
             ಬೇರೆ ಬರೆದಿಟ್ಟರೂನು
ಹೆಣ್ಣು : ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ಗಂಡು : ಮರು ಜನ್ಮವ ಪಡೆದು ನೀ
             ಹುಟ್ಟಿ ಬಂದರು ಬರುವೇ…
ಹೆಣ್ಣು : ಲಾಗಿ ಲಾಗೀರೆ ಲಾಗೀರೆ
             ಲಾಗಿ ಲಾಗಿ ಲಾಗಿ ಲಾಗಿ ಬರಬೇಡ ನೀನು
             ಯಾಕಾದರುರೂ ಬರುತೀಯೊ…
             ಪ್ರೀತೀನ ತರುತೀಯೊ…..
             ಬರಬೇಡ ಹೋಗೊ…
ಕೋರಸ್ : ಬರುವ…ಬರುವ…
ಗಂಡು : ರಾಕ್ಷಸರೆಲ್ಲರು ನಿಂಗೆ ಕಾವಲಿದ್ದರು
             ನಿನ್ನಾಣೆ ಬರುವೆ ನನ್ನ ಪ್ರಾಣ ಹೋದರು
ಹೆಣ್ಣು : ಕುಚ್..ಕುಚ್..ಕುಚ್..ಕುಚ್…..

Kuch Kuch Anthide song lyrics from Kannada Movie Raaj starring Puneeth Rajkumar, Nisha Kothari, Adi Lokesh, Lyrics penned by Prem Sung by Shreya Ghoshal, Krishna, Music Composed by V Harikrishna, film is Directed by Prem and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ