Poli Ivanu Lyrics

ಪೋಲಿ ಇವನು Lyrics

in Raaj

in ರಾಜ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೂರ್ಯ ನಿನ್ನ ತಾಯಿಯಣೆಗೂ
ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ
ಪೋಲಿ ಇವನು... ಪೋಲಿ ಇವನು...
 
ಸೂರ್ಯ ನಿನ್ನ ತಾಯಿಯಣೆಗೂ
ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ
ಪೋಲಿ ಇವನು... ಪೋಲಿ ಇವನು...
 
ಜಲ್ ಎಂದಿದೆ ಓ ಓ ಓ ನನ್ನ ಎದೆ
ತಡ ಮಾಡದೇ ಓ ಓ ಓ ಶರಣಾಗಿದೆ
ಯಾಮಾರಿಸೂ ಹುಡುಗರ
ಸಾಲಿನ ಮೊದಲನೇ ಚೋರನು
ಹಾಗಿದ್ದರು ಪ್ರಿತಿಸ ಬೇಕು
 ಎನಿಸುವ ರಾಜನು
 
ಅಯ್ಯೋ ನನ್ನಾಣೆ ಅವನ ಮೇಲಾಣೆ
ಕೇಳು ಪೋಲಿ ಇವನು... ಪೋಲಿ ಇವನು...
(ಬಾರೂ ಪೋಲಿ ಬಾರೂ
ಪೋಲಿ ಬಾರೂ ಪೋಲಿ)
ಎಲ್ಲಿದ್ದರೂ ಆ ಆ ಆ ಆ ಇಸ್ಟುದಿನ
ನಾನವನಿಗೆ ಆ ಆ ಆ ಆ ಇಷ್ಟವಾದೆನ
 
ಊರಲ್ಲಿರೋ ಪುಂಡರನೆಲ್ಲ
ಹೆದರಿಸೂ ನಾಯಕ
ಮೂರಕ್ಷರ ಹೇಳಲು
ಯಾಕೋ ಹೆದರಿದ ಬಾಲಕ
ದೇವರ ಆಣೇ ಭೂಮಿ ತಾಯಾಣೆ
ಕೆ.ಳೂ ಪೋಲಿ ಇವನು ಪೋಲಿ ಇವನು
 
ಓ ಓ ಸೂರ್ಯ ನಿನ್ನ ತಾಯಿಯಣೆಗೂ
ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ
ಪೋಲಿ ಇವನು... ಪೋಲಿ ಇವನು...
ಪೋಲಿ ಇವನು...

ಸೂರ್ಯ ನಿನ್ನ ತಾಯಿಯಣೆಗೂ
ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ
ಪೋಲಿ ಇವನು... ಪೋಲಿ ಇವನು...
 
ಸೂರ್ಯ ನಿನ್ನ ತಾಯಿಯಣೆಗೂ
ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ
ಪೋಲಿ ಇವನು... ಪೋಲಿ ಇವನು...
 
ಜಲ್ ಎಂದಿದೆ ಓ ಓ ಓ ನನ್ನ ಎದೆ
ತಡ ಮಾಡದೇ ಓ ಓ ಓ ಶರಣಾಗಿದೆ
ಯಾಮಾರಿಸೂ ಹುಡುಗರ
ಸಾಲಿನ ಮೊದಲನೇ ಚೋರನು
ಹಾಗಿದ್ದರು ಪ್ರಿತಿಸ ಬೇಕು
 ಎನಿಸುವ ರಾಜನು
 
ಅಯ್ಯೋ ನನ್ನಾಣೆ ಅವನ ಮೇಲಾಣೆ
ಕೇಳು ಪೋಲಿ ಇವನು... ಪೋಲಿ ಇವನು...
(ಬಾರೂ ಪೋಲಿ ಬಾರೂ
ಪೋಲಿ ಬಾರೂ ಪೋಲಿ)
ಎಲ್ಲಿದ್ದರೂ ಆ ಆ ಆ ಆ ಇಸ್ಟುದಿನ
ನಾನವನಿಗೆ ಆ ಆ ಆ ಆ ಇಷ್ಟವಾದೆನ
 
ಊರಲ್ಲಿರೋ ಪುಂಡರನೆಲ್ಲ
ಹೆದರಿಸೂ ನಾಯಕ
ಮೂರಕ್ಷರ ಹೇಳಲು
ಯಾಕೋ ಹೆದರಿದ ಬಾಲಕ
ದೇವರ ಆಣೇ ಭೂಮಿ ತಾಯಾಣೆ
ಕೆ.ಳೂ ಪೋಲಿ ಇವನು ಪೋಲಿ ಇವನು
 
ಓ ಓ ಸೂರ್ಯ ನಿನ್ನ ತಾಯಿಯಣೆಗೂ
ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ
ಪೋಲಿ ಇವನು... ಪೋಲಿ ಇವನು...
ಪೋಲಿ ಇವನು...

Poli Ivanu song lyrics from Kannada Movie Raaj starring Puneeth Rajkumar, Nisha Kothari, Adi Lokesh, Lyrics penned by V Nagendra Prasad Sung by Shreya Ghoshal, Music Composed by V Harikrishna, film is Directed by Prem and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ