ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೆ ಹೆಣ್ಣು ಹಾಳು ಅಹಂಕಾರದಲ್ಲಿ
ಹೇಳಿಕೆಯ ಕೇಳಿಕೆಯಾ ಪೊಳ್ಳು ಮಾತಲ್ಲಿ
ಪ್ಯಾಟೆ ಹೆಣ್ಣು ಹಾಳು ಅಹಂಕಾರದಲ್ಲಿ
ಅವಳ ಸಣ್ಣತನ ಮನೆಯ ಮುರಿಯುತಿದೆ.
ಅವಳ ಜಾಣತನ ಮನವ ಉರಿಸುತಿದೆ..
ಇದು ಮುಗಿಯದ ಗೊಡವೆ
ಬರಿ ಬೊಂಬೆಯ ಮದುವೆ
|| ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೆ ಹೆಣ್ಣು ಹಾಳು ಅಹಂಕಾರದಲ್ಲಿ ||
ನಮ್ಮೋರು ತಮ್ಮೋರೊ ಅನ್ನುವುದೆಲ್ಲ
ಈ ಹಳ್ಳಿಯ ಮಣ್ಣಲ್ಲೆ ಹುಟ್ಟಿದೆ
ಕಷ್ಟಾನೋ ನಷ್ಟಾನೋ ಬಾಳುವೆ ಮಾಡೊ
ಆ ಕಾತುರ ಅಕ್ಕರೆ ನಮಗಿದೆ
ಪ್ರೀತಿ ಬಿತ್ತಳು ಎದೆಯ ಉತ್ತಳು
ಕಳೆಯ ಕೀಳದೆ ತೆನೆಯ ಕಿತ್ತಳು
ಹೆಣ್ಣು ಮಣ್ಣೆಲ್ಲ ಬೆಳೆ ಬಂದಂತೆ...
ನಮ್ಮ ಋಣ ಇದ್ದಂತೆ
ಬಾ ಕಳೆ ತೆಗಿ ಕಳೆ ತೆಗಿ
|| ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೆ ಹೆಣ್ಣು ಹಾಳು ಅಹಂಕಾರದಲ್ಲಿ ||
ಪುಟ್ನಂಜ ಪುಟ್ನಂಜ ಅಂದರು ನನ್ನ
ನಾ ನಂಜನು ನಿಜವಾಗಿ ನುಂಗಿದೇ..
ಸಾಯಲ್ಲ ಸಾಯಿಸಲ್ಲ ಹೆಣ್ಣಿನ ನಂಜು
ಈ ಅಂಜದ ಗಂಡೆದೆ ಅಂಜಿದೇ...
ಬಾಳಿನ ನೊಗದಲಿ ಒಂಟಿ ಎತ್ತು ನಾ ..
ಬಾಗಿಲೆ ಇಲ್ಲದ ಹೊಸ್ತಿಲು ಈಗ ನಾ..
ಮನಸ್ಸು ಮನೆಯಲ್ಲ ಸುಖ ಇದ್ದಷ್ಟೇ
ನಗುಮುಖ ಇದ್ದಷ್ಟೇ..
ಬಾ ದುಃಖ ತೆಗಿ... ದುಃಖ ತೆಗಿ
|| ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೆ ಹೆಣ್ಣು ಹಾಳು ಅಹಂಕಾರದಲ್ಲಿ
ಹೇಳಿಕೆಯ ಕೇಳಿಕೆಯ ಪೊಳ್ಳು ಮಾತಲ್ಲಿ
ಪ್ಯಾಟೆ ಹೆಣ್ಣು ಹಾಳು ಅಹಂಕಾರದಲ್ಲಿ
ಅವಳ ಸಣ್ಣತನ ಮನೆಯ ಮುರಿಯುತಿದೆ
ಅವಳ ಜಾಣತನ ಮನವ ಉರಿಸುತಿದೆ..
ಇದು ಮುಗಿಯದ ಗೊಡವೆ
ಬರಿ ಬೊಂಬೆಯ ಮದುವೆ||
||ಪುಟ್ಟಮಲ್ಲಿ ಪುಟ್ಟಮಲ್ಲಿ ಸಾಕು ಮಾಡಿಲ್ಲಿ
ನಾವು ಎಲ್ಲಿ ಅವರ ಅಹಂಕಾರವೆಲ್ಲಿ... ||
ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೆ ಹೆಣ್ಣು ಹಾಳು ಅಹಂಕಾರದಲ್ಲಿ
ಹೇಳಿಕೆಯ ಕೇಳಿಕೆಯಾ ಪೊಳ್ಳು ಮಾತಲ್ಲಿ
ಪ್ಯಾಟೆ ಹೆಣ್ಣು ಹಾಳು ಅಹಂಕಾರದಲ್ಲಿ
ಅವಳ ಸಣ್ಣತನ ಮನೆಯ ಮುರಿಯುತಿದೆ.
ಅವಳ ಜಾಣತನ ಮನವ ಉರಿಸುತಿದೆ..
ಇದು ಮುಗಿಯದ ಗೊಡವೆ
ಬರಿ ಬೊಂಬೆಯ ಮದುವೆ
|| ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೆ ಹೆಣ್ಣು ಹಾಳು ಅಹಂಕಾರದಲ್ಲಿ ||
ನಮ್ಮೋರು ತಮ್ಮೋರೊ ಅನ್ನುವುದೆಲ್ಲ
ಈ ಹಳ್ಳಿಯ ಮಣ್ಣಲ್ಲೆ ಹುಟ್ಟಿದೆ
ಕಷ್ಟಾನೋ ನಷ್ಟಾನೋ ಬಾಳುವೆ ಮಾಡೊ
ಆ ಕಾತುರ ಅಕ್ಕರೆ ನಮಗಿದೆ
ಪ್ರೀತಿ ಬಿತ್ತಳು ಎದೆಯ ಉತ್ತಳು
ಕಳೆಯ ಕೀಳದೆ ತೆನೆಯ ಕಿತ್ತಳು
ಹೆಣ್ಣು ಮಣ್ಣೆಲ್ಲ ಬೆಳೆ ಬಂದಂತೆ...
ನಮ್ಮ ಋಣ ಇದ್ದಂತೆ
ಬಾ ಕಳೆ ತೆಗಿ ಕಳೆ ತೆಗಿ
|| ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೆ ಹೆಣ್ಣು ಹಾಳು ಅಹಂಕಾರದಲ್ಲಿ ||
ಪುಟ್ನಂಜ ಪುಟ್ನಂಜ ಅಂದರು ನನ್ನ
ನಾ ನಂಜನು ನಿಜವಾಗಿ ನುಂಗಿದೇ..
ಸಾಯಲ್ಲ ಸಾಯಿಸಲ್ಲ ಹೆಣ್ಣಿನ ನಂಜು
ಈ ಅಂಜದ ಗಂಡೆದೆ ಅಂಜಿದೇ...
ಬಾಳಿನ ನೊಗದಲಿ ಒಂಟಿ ಎತ್ತು ನಾ ..
ಬಾಗಿಲೆ ಇಲ್ಲದ ಹೊಸ್ತಿಲು ಈಗ ನಾ..
ಮನಸ್ಸು ಮನೆಯಲ್ಲ ಸುಖ ಇದ್ದಷ್ಟೇ
ನಗುಮುಖ ಇದ್ದಷ್ಟೇ..
ಬಾ ದುಃಖ ತೆಗಿ... ದುಃಖ ತೆಗಿ
|| ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೆ ಹೆಣ್ಣು ಹಾಳು ಅಹಂಕಾರದಲ್ಲಿ
ಹೇಳಿಕೆಯ ಕೇಳಿಕೆಯ ಪೊಳ್ಳು ಮಾತಲ್ಲಿ
ಪ್ಯಾಟೆ ಹೆಣ್ಣು ಹಾಳು ಅಹಂಕಾರದಲ್ಲಿ
ಅವಳ ಸಣ್ಣತನ ಮನೆಯ ಮುರಿಯುತಿದೆ
ಅವಳ ಜಾಣತನ ಮನವ ಉರಿಸುತಿದೆ..
ಇದು ಮುಗಿಯದ ಗೊಡವೆ
ಬರಿ ಬೊಂಬೆಯ ಮದುವೆ||
||ಪುಟ್ಟಮಲ್ಲಿ ಪುಟ್ಟಮಲ್ಲಿ ಸಾಕು ಮಾಡಿಲ್ಲಿ
ನಾವು ಎಲ್ಲಿ ಅವರ ಅಹಂಕಾರವೆಲ್ಲಿ... ||
Puttamalli Puttamalli song lyrics from Kannada Movie Putnanja starring Ravichandran, Meena, Umashree, Lyrics penned by Hamsalekha Sung by Manu, Chithra, Music Composed by Hamsalekha, film is Directed by V Ravichandran and film is released on 1995