ಅಮ್ಮಾನ ನೋಡಿರಮ್ಮ
ಸನ್ಮಾನ ಮಾಡಿರಮ್ಮಾ
ಬಾಗಿನ ನೀಡಿರಮ್ಮ
ಭಾಗ್ಯಾನ ಬೇಡಿರಮ್ಮ
ಹೊಕ್ಕಳ ಬಳ್ಳಿಗೆ ಕುಡುಗೋಲಿಟ್ಟರು ನಗುತ್ತಾಳೆ...
ನಮ್ಮಮ್ಮ ನಮ್ಮಮ್ಮ
ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ...
ಭೂಮಿ ತಾಯಮ್ಮ...
ನಮ್ಮಮ್ಮ ನಮ್ಮಮ್ಮ
ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ...
ಭೂಮಿ ತಾಯಮ್ಮ...
ಈ ಸುಗ್ಗಿ ತಂದವಳಾರಮ್ಮ....
ನಮ್ಮಮ್ಮ ನಮ್ಮಮ್ಮ
ಈ ಹುಗ್ಗಿ ತಂದವಳಾರಮ್ಮ..
ಭೂಮಿ ತಾಯಮ್ಮ....
ಈ ಅಂಬಲಿ ತಂದವಳಾರಮ್ಮ...
ನಮ್ಮಮ್ಮ ನಮ್ಮಮ್ಮ
ಈ ಓಕುಳಿ ತಂದವಳಾರಮ್ಮ
ಭೂಮಿ ತಾಯಮ್ಮ...
ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ
ಇವಳದೇನು ಕರುಣೆ ಪ್ರೀತಿಯೋ...
|| ನಮ್ಮಮ್ಮ ನಮ್ಮಮ್ಮ
ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ...
ಭೂಮಿ ತಾಯಮ್ಮ...
ನಮ್ಮಮ್ಮ ನಮ್ಮಮ್ಮ
ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ...
ಭೂಮಿ ತಾಯಮ್ಮ...||
ಈ ಚಿನ್ನಮ್ಮ ನಮ್ಮಮ್ಮನಿಗೆ...
ಮಗಳಮ್ಮ.. ಮಗಳಮ್ಮ
ಈ ಗಂಗಮ್ಮ ನಮ್ಮಮ್ಮನಿಗೆ
ಚೊಚ್ಚಲ ಮಗಳಮ್ಮ
ಹೊ.. ಕೆಚ್ಚಲ ಮಗಳಮ್ಮ
ಆ.. ಮಂಜಮ್ಮ ನಮ್ಮಮ್ಮನಿಗೆ...
ತಂಗ್ಯಮ್ಮ ... ತಂಗ್ಯಮ್ಮ
ಈ.. ಗಾಯಮ್ಮ ನಮ್ಮಮ್ಮನಿಗೇ..
ಹತ್ತಿರದವಳಮ್ಮ ಹೋ.. ಬಿಟ್ಟಿರದವಳಮ್ಮ
ನಮ್ಮ ಅಮ್ಮನೂರಿನ ಬಳಗ ತುಂಬ ತುಂಬ ಹಿರಿದಮ್ಮ
ಇವಳಿಗೀಗ ಶರಣು ಶರಣು ಶರಣು ಕೋಟಿ ಶರಣಮ್ಮ...
ಈ ಸುಗ್ಗಿ ತಂದವಳಾರಮ್ಮ.....
ನಮ್ಮಮ್ಮ ನಮ್ಮಮ್ಮ
ಈ ಹುಗ್ಗಿ ತಂದವಳಾರಮ್ಮ....
ಭೂಮಿ ತಾಯಮ್ಮ....
ಈ ಅಂಬಲಿ ತಂದವಳಾರಮ್ಮ...
ನಮ್ಮಮ್ಮ ನಮ್ಮಮ್ಮ
ಈ.. ಓಕುಳಿ ತಂದವಳಾರಮ್ಮ
ಭೂಮಿ ತಾಯಮ್ಮ...
ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ
ಇವಳದೇನು ಕರುಣೆ ಪ್ರೀತಿಯೋ...
|| ನಮ್ಮಮ್ಮ ನಮ್ಮಮ್ಮ
ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ...
ಭೂಮಿ ತಾಯಮ್ಮ...||
ಈ ಕರಿಯ ನೇಗಿಲ ಕಟ್ಟಿದರು...
ಅಚ್ಚಮ್ಮ.. ಮೆಚ್ಚಮ್ಮ
ಈ.. ಬಿಳಿಯ ಕಾಳು ಬಿತ್ತಿದರು...
ಬೇಡ ಅನಳಮ್ಮ.. ಓ.ಭೇದ ಇರದಮ್ಮ
ಈ.. ಕೆಂಚ ಗೊಬ್ಬರ ಹರವಿದರೂ...
ಅಚ್ಚಮ್ಮಾ... ಮೆಚ್ಚಮ್ಮ..
ಈ.. ಎಡಚ ಕವಣೆ ಬೀರಿದರು
ಪಾಪ ಅನಳಮ್ಮ ... ಕೋಪ ಇರದಮ್ಮ
ನಮ್ಮ ಅಮ್ಮ ಎಂದು ಎಲ್ಲೂ ಮೇಲು ಕೀಳು ಮಾಡಿಲ್ಲ...
ಮಕ್ಕಳಾಗಿ ನಾವು ಅವಳ ಲಾಲಿ ಹಾಡಬೇಕಮ್ಮ..
ಈ ಸುಗ್ಗಿ ತಂದವಳಾರಮ್ಮ.....
ನಮ್ಮಮ್ಮ ನಮ್ಮಮ್ಮ
ಈ ಹುಗ್ಗಿ ತಂದವಳಾರಮ್ಮ....
ಭೂಮಿ ತಾಯಮ್ಮ....
ಈ ಅಂಬಲಿ ತಂದವಳಾರಮ್ಮ...
ನಮ್ಮಮ್ಮ ನಮ್ಮಮ್ಮ
ಈ ಓಕುಳಿ ತಂದವಳಾರಮ್ಮ
ಭೂಮಿ ತಾಯಮ್ಮ...
ಓ... ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ
ಇವಳದೇನು ಕರುಣೆ ಪ್ರೀತಿಯೋ...
|| ನಮ್ಮಮ್ಮ ನಮ್ಮಮ್ಮ
ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ...
ಭೂಮಿ ತಾಯಮ್ಮ...||
ಅಮ್ಮಾನ ನೋಡಿರಮ್ಮ
ಸನ್ಮಾನ ಮಾಡಿರಮ್ಮಾ
ಬಾಗಿನ ನೀಡಿರಮ್ಮ
ಭಾಗ್ಯಾನ ಬೇಡಿರಮ್ಮ
ಹೊಕ್ಕಳ ಬಳ್ಳಿಗೆ ಕುಡುಗೋಲಿಟ್ಟರು ನಗುತ್ತಾಳೆ...
ನಮ್ಮಮ್ಮ ನಮ್ಮಮ್ಮ
ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ...
ಭೂಮಿ ತಾಯಮ್ಮ...
ನಮ್ಮಮ್ಮ ನಮ್ಮಮ್ಮ
ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ...
ಭೂಮಿ ತಾಯಮ್ಮ...
ಈ ಸುಗ್ಗಿ ತಂದವಳಾರಮ್ಮ....
ನಮ್ಮಮ್ಮ ನಮ್ಮಮ್ಮ
ಈ ಹುಗ್ಗಿ ತಂದವಳಾರಮ್ಮ..
ಭೂಮಿ ತಾಯಮ್ಮ....
ಈ ಅಂಬಲಿ ತಂದವಳಾರಮ್ಮ...
ನಮ್ಮಮ್ಮ ನಮ್ಮಮ್ಮ
ಈ ಓಕುಳಿ ತಂದವಳಾರಮ್ಮ
ಭೂಮಿ ತಾಯಮ್ಮ...
ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ
ಇವಳದೇನು ಕರುಣೆ ಪ್ರೀತಿಯೋ...
|| ನಮ್ಮಮ್ಮ ನಮ್ಮಮ್ಮ
ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ...
ಭೂಮಿ ತಾಯಮ್ಮ...
ನಮ್ಮಮ್ಮ ನಮ್ಮಮ್ಮ
ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ...
ಭೂಮಿ ತಾಯಮ್ಮ...||
ಈ ಚಿನ್ನಮ್ಮ ನಮ್ಮಮ್ಮನಿಗೆ...
ಮಗಳಮ್ಮ.. ಮಗಳಮ್ಮ
ಈ ಗಂಗಮ್ಮ ನಮ್ಮಮ್ಮನಿಗೆ
ಚೊಚ್ಚಲ ಮಗಳಮ್ಮ
ಹೊ.. ಕೆಚ್ಚಲ ಮಗಳಮ್ಮ
ಆ.. ಮಂಜಮ್ಮ ನಮ್ಮಮ್ಮನಿಗೆ...
ತಂಗ್ಯಮ್ಮ ... ತಂಗ್ಯಮ್ಮ
ಈ.. ಗಾಯಮ್ಮ ನಮ್ಮಮ್ಮನಿಗೇ..
ಹತ್ತಿರದವಳಮ್ಮ ಹೋ.. ಬಿಟ್ಟಿರದವಳಮ್ಮ
ನಮ್ಮ ಅಮ್ಮನೂರಿನ ಬಳಗ ತುಂಬ ತುಂಬ ಹಿರಿದಮ್ಮ
ಇವಳಿಗೀಗ ಶರಣು ಶರಣು ಶರಣು ಕೋಟಿ ಶರಣಮ್ಮ...
ಈ ಸುಗ್ಗಿ ತಂದವಳಾರಮ್ಮ.....
ನಮ್ಮಮ್ಮ ನಮ್ಮಮ್ಮ
ಈ ಹುಗ್ಗಿ ತಂದವಳಾರಮ್ಮ....
ಭೂಮಿ ತಾಯಮ್ಮ....
ಈ ಅಂಬಲಿ ತಂದವಳಾರಮ್ಮ...
ನಮ್ಮಮ್ಮ ನಮ್ಮಮ್ಮ
ಈ.. ಓಕುಳಿ ತಂದವಳಾರಮ್ಮ
ಭೂಮಿ ತಾಯಮ್ಮ...
ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ
ಇವಳದೇನು ಕರುಣೆ ಪ್ರೀತಿಯೋ...
|| ನಮ್ಮಮ್ಮ ನಮ್ಮಮ್ಮ
ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ...
ಭೂಮಿ ತಾಯಮ್ಮ...||
ಈ ಕರಿಯ ನೇಗಿಲ ಕಟ್ಟಿದರು...
ಅಚ್ಚಮ್ಮ.. ಮೆಚ್ಚಮ್ಮ
ಈ.. ಬಿಳಿಯ ಕಾಳು ಬಿತ್ತಿದರು...
ಬೇಡ ಅನಳಮ್ಮ.. ಓ.ಭೇದ ಇರದಮ್ಮ
ಈ.. ಕೆಂಚ ಗೊಬ್ಬರ ಹರವಿದರೂ...
ಅಚ್ಚಮ್ಮಾ... ಮೆಚ್ಚಮ್ಮ..
ಈ.. ಎಡಚ ಕವಣೆ ಬೀರಿದರು
ಪಾಪ ಅನಳಮ್ಮ ... ಕೋಪ ಇರದಮ್ಮ
ನಮ್ಮ ಅಮ್ಮ ಎಂದು ಎಲ್ಲೂ ಮೇಲು ಕೀಳು ಮಾಡಿಲ್ಲ...
ಮಕ್ಕಳಾಗಿ ನಾವು ಅವಳ ಲಾಲಿ ಹಾಡಬೇಕಮ್ಮ..
ಈ ಸುಗ್ಗಿ ತಂದವಳಾರಮ್ಮ.....
ನಮ್ಮಮ್ಮ ನಮ್ಮಮ್ಮ
ಈ ಹುಗ್ಗಿ ತಂದವಳಾರಮ್ಮ....
ಭೂಮಿ ತಾಯಮ್ಮ....
ಈ ಅಂಬಲಿ ತಂದವಳಾರಮ್ಮ...
ನಮ್ಮಮ್ಮ ನಮ್ಮಮ್ಮ
ಈ ಓಕುಳಿ ತಂದವಳಾರಮ್ಮ
ಭೂಮಿ ತಾಯಮ್ಮ...
ಓ... ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ
ಇವಳದೇನು ಕರುಣೆ ಪ್ರೀತಿಯೋ...
|| ನಮ್ಮಮ್ಮ ನಮ್ಮಮ್ಮ
ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ...
ಭೂಮಿ ತಾಯಮ್ಮ...||
Namamma Namamma song lyrics from Kannada Movie Putnanja starring Ravichandran, Meena, Umashree, Lyrics penned by Hamsalekha Sung by Manu, Chithra, Music Composed by Hamsalekha, film is Directed by V Ravichandran and film is released on 1995