Haadiro Haadiro Ella Seri Lyrics

ಹಾಡಿರೊ ಹಾಡಿರೊ ಎಲ್ಲ ಸೇರಿ Lyrics

in Putnanja

in ಪುಟ್ನಂಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಾಡಿರೊ ಹಾಡಿರೊ ಎಲ್ಲ ಸೇರಿ ಹಾಡಿರೊ
ಹಾಡುತ್ತ ಕುಣಿಯುತ್ತ ಹುಟ್ಟುಹಬ್ಬ ಮಾಡಿರೊ
ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣಸನ್ನೆ ವೇದವಾಕ್ಯ ಇಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ
 
||ಹಾಡಿರೊ ಹಾಡಿರೊ ಎಲ್ಲ ಸೇರಿ ಹಾಡಿರೊ
ಹಾಡುತ್ತ ಕುಣಿಯುತ್ತ ಹುಟ್ಟುಹಬ್ಬ ಮಾಡಿರೊ
ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣಸನ್ನೆ ವೇದವಾಕ್ಯ ಇಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ||
 
||ಹಾಡಿರೊ ಹಾಡಿರೊ ಎಲ್ಲ ಸೇರಿ ಹಾಡಿರೊ||
 
ಸಂಸಾರ ಸಂಸಾರ ಮೂರು ಹೊತ್ತು ಸಂಸಾರ
ಬೇಯಿಸೋದು ತಿನ್ನೋದು ಬಿಟ್ರೆ ಇಲ್ಲ ವ್ಯಾಪಾರ
ಮದುವೆ ಆದ ಮೇಲೆ ಬಾಳು ದಂಡನೆ
ಮಡದಿ ಆದ ಮೇಲೆ ಎಲ್ಲ ಗಂಡನೆ
ಪಟ್ಟಣದ ಹುಚ್ಚು ಹಳ್ಳಿ ಬಿಡಿಸಲ್ಲ
(ಮುಂದೆ ನೋಡೊ ಪುಟ್ನಂಜ ಎಡವಿ ಗಿಡವಿ ಬಿದ್ದಿಯ)
ಯಾಕೆ ಅಜ್ಜಿ ಕಣ್‌ ಮಂಜ ನಂಗೆ ಬುದ್ದಿ ಹೇಳ್ತೀಯ
ಹೆಂಡ್ತಿ ಈಗ ಹೆಂಗೊವ್ಳೆ ಏನೇನ್‌ ಮಾಡ್ತಾವ್ಳೆ
ನಂದೆ ದಾರಿ ಕಾಯ್ತೊವ್ಳೆ ಹಬ್ಬದ ಅಡುಗೆ ಮಾಡ್ತಾವ್ಳೆ)
 
||ಹಾಡಿರೊ ಹಾಡಿರೊ ಎಲ್ಲ ಸೇರಿ ಹಾಡಿರೊ
ಹಾಡುತ್ತ ಕುಣಿಯುತ್ತ ಹುಟ್ಟುಹಬ್ಬ ಮಾಡಿರೊ
ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣಸನ್ನೆ ವೇದವಾಕ್ಯ ಇಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ||
 
||ಹಾಡಿರೊ ಹಾಡಿರೊ ಎಲ್ಲ ಸೇರಿ ಹಾಡಿರೊ||
 
ಕುಣಿಯೋದು ಕುಡಿಯೋದು ಹಿರಿಯರಿಗೆ ಹಿಡಿಸಲ್ಲ
ಹಿಡಿಸೋದು ಬಿಡೋದು ನಮಗೆ ಈಗ ಬೇಕಿಲ್ಲ
ಅಂಕೆ ಶಂಕೆ ಏಕೆ ತೇಲಾಡೋಣ
ಬೇಲಿ ಮುಳ್ಳು ದಾಟಿ ಹಾರಾಡೋಣ
ಹಳ್ಳಿನ ಪಟ್ಟಣ ಮಾಡಿ ಹಾಡೋಣ
 
(ಮುಂದೆ ನೋಡೊ ಬಸವಣ್ಣ ದಾರಿಗೀರಿ ತಪ್ಪಿಯ
ಯಾಕೊ ಬುರುಡೆ ಬಸವಣ್ಣ ಅಡ್ಡ ಕಾಲು ಹಾಕ್ತೀಯ
ಹೆಂಡ್ತಿ ಈಗ ಹೆಂಗೊವ್ಳೆ ಏನೇನ್‌ ಮಾಡ್ತಾವ್ಳೆ
ನಂಗೋಸ್ಕರನೆ ಹುಟ್ಟೊವ್ಳೆ ಹುಟ್ಟಿದ ಹಬ್ಬ ಮಾಡ್ತೊವ್ಳೆ)
 
||ಹಾಡಿರೊ ಹಾಡಿರೊ ಎಲ್ಲ ಸೇರಿ ಹಾಡಿರೊ
ಹಾಡುತ್ತ ಕುಣಿಯುತ್ತ ಹುಟ್ಟುಹಬ್ಬ ಮಾಡಿರೊ
ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣಸನ್ನೆ ವೇದವಾಕ್ಯ ಇಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ||
 
||ಹಾಡಿರೊ ಹಾಡಿರೊ ಎಲ್ಲ ಸೇರಿ ಹಾಡಿರೊ||

-
ಹಾಡಿರೊ ಹಾಡಿರೊ ಎಲ್ಲ ಸೇರಿ ಹಾಡಿರೊ
ಹಾಡುತ್ತ ಕುಣಿಯುತ್ತ ಹುಟ್ಟುಹಬ್ಬ ಮಾಡಿರೊ
ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣಸನ್ನೆ ವೇದವಾಕ್ಯ ಇಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ
 
||ಹಾಡಿರೊ ಹಾಡಿರೊ ಎಲ್ಲ ಸೇರಿ ಹಾಡಿರೊ
ಹಾಡುತ್ತ ಕುಣಿಯುತ್ತ ಹುಟ್ಟುಹಬ್ಬ ಮಾಡಿರೊ
ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣಸನ್ನೆ ವೇದವಾಕ್ಯ ಇಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ||
 
||ಹಾಡಿರೊ ಹಾಡಿರೊ ಎಲ್ಲ ಸೇರಿ ಹಾಡಿರೊ||
 
ಸಂಸಾರ ಸಂಸಾರ ಮೂರು ಹೊತ್ತು ಸಂಸಾರ
ಬೇಯಿಸೋದು ತಿನ್ನೋದು ಬಿಟ್ರೆ ಇಲ್ಲ ವ್ಯಾಪಾರ
ಮದುವೆ ಆದ ಮೇಲೆ ಬಾಳು ದಂಡನೆ
ಮಡದಿ ಆದ ಮೇಲೆ ಎಲ್ಲ ಗಂಡನೆ
ಪಟ್ಟಣದ ಹುಚ್ಚು ಹಳ್ಳಿ ಬಿಡಿಸಲ್ಲ
(ಮುಂದೆ ನೋಡೊ ಪುಟ್ನಂಜ ಎಡವಿ ಗಿಡವಿ ಬಿದ್ದಿಯ)
ಯಾಕೆ ಅಜ್ಜಿ ಕಣ್‌ ಮಂಜ ನಂಗೆ ಬುದ್ದಿ ಹೇಳ್ತೀಯ
ಹೆಂಡ್ತಿ ಈಗ ಹೆಂಗೊವ್ಳೆ ಏನೇನ್‌ ಮಾಡ್ತಾವ್ಳೆ
ನಂದೆ ದಾರಿ ಕಾಯ್ತೊವ್ಳೆ ಹಬ್ಬದ ಅಡುಗೆ ಮಾಡ್ತಾವ್ಳೆ)
 
||ಹಾಡಿರೊ ಹಾಡಿರೊ ಎಲ್ಲ ಸೇರಿ ಹಾಡಿರೊ
ಹಾಡುತ್ತ ಕುಣಿಯುತ್ತ ಹುಟ್ಟುಹಬ್ಬ ಮಾಡಿರೊ
ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣಸನ್ನೆ ವೇದವಾಕ್ಯ ಇಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ||
 
||ಹಾಡಿರೊ ಹಾಡಿರೊ ಎಲ್ಲ ಸೇರಿ ಹಾಡಿರೊ||
 
ಕುಣಿಯೋದು ಕುಡಿಯೋದು ಹಿರಿಯರಿಗೆ ಹಿಡಿಸಲ್ಲ
ಹಿಡಿಸೋದು ಬಿಡೋದು ನಮಗೆ ಈಗ ಬೇಕಿಲ್ಲ
ಅಂಕೆ ಶಂಕೆ ಏಕೆ ತೇಲಾಡೋಣ
ಬೇಲಿ ಮುಳ್ಳು ದಾಟಿ ಹಾರಾಡೋಣ
ಹಳ್ಳಿನ ಪಟ್ಟಣ ಮಾಡಿ ಹಾಡೋಣ
 
(ಮುಂದೆ ನೋಡೊ ಬಸವಣ್ಣ ದಾರಿಗೀರಿ ತಪ್ಪಿಯ
ಯಾಕೊ ಬುರುಡೆ ಬಸವಣ್ಣ ಅಡ್ಡ ಕಾಲು ಹಾಕ್ತೀಯ
ಹೆಂಡ್ತಿ ಈಗ ಹೆಂಗೊವ್ಳೆ ಏನೇನ್‌ ಮಾಡ್ತಾವ್ಳೆ
ನಂಗೋಸ್ಕರನೆ ಹುಟ್ಟೊವ್ಳೆ ಹುಟ್ಟಿದ ಹಬ್ಬ ಮಾಡ್ತೊವ್ಳೆ)
 
||ಹಾಡಿರೊ ಹಾಡಿರೊ ಎಲ್ಲ ಸೇರಿ ಹಾಡಿರೊ
ಹಾಡುತ್ತ ಕುಣಿಯುತ್ತ ಹುಟ್ಟುಹಬ್ಬ ಮಾಡಿರೊ
ರಾಜನೂರಿನಲ್ಲಿ ರಾಣಿ ನಾನು ಇಲ್ಲಿ
ನನ್ನ ಕಣ್ಣಸನ್ನೆ ವೇದವಾಕ್ಯ ಇಲ್ಲಿ
ಸ್ನೇಹನ ಹಂಚಿಕೊಂಡು ನಲಿಯಿರೊ||
 
||ಹಾಡಿರೊ ಹಾಡಿರೊ ಎಲ್ಲ ಸೇರಿ ಹಾಡಿರೊ||

Haadiro Haadiro Ella Seri song lyrics from Kannada Movie Putnanja starring Ravichandran, Meena, Umashree, Lyrics penned by Hamsalekha Sung by Manu, Chithra, Music Composed by Hamsalekha, film is Directed by V Ravichandran and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ