Dasara Gombe Lyrics

ದಸರಾ ಗೊಂಬೆ Lyrics

in Putnanja

in ಪುಟ್ನಂಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದಸರಾ ಬೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ

ದಸರಾ ಬೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ

ಬೊಂಬೆ ಬೊಂಬೆ ಓ.. ಬೊಂಬೆ
ಬಾ ನನಗು ನಿನಗೂ
ಒಳಗು ಹೊರಗೂ ನಂಟು ಇದೆ
ಒಂದು ಗಂಟು ಇದೆ
ರಾಣಿ ರಾಣಿ ಯುವರಾಣಿ ……
ನೀ ದೀಪ ಇಡದೆ ಬೆಳಕು ಬರದೇ
ಕಾಯುತಿದೆ ಮನೆ ಮಬ್ಬಲ್ಲಿದೆ
ನನಗಿಂತ ನೀ ಹೆಚ್ಚು ನಿನಗಿಂತ ನಾ ಹೆಚ್ಚು
ಈ.. ಭಾವನೆ ಬರಿ ಹುಚ್ಚು ಬಾ ಮನೆ ದೀಪ ಹಚ್ಚು
ಬಾ.. ನನ್ನರಸಿ ನನ್ನರಸಿ ಬಂದೆ ಬಂದೆ ನಿನ್ನರಸಿ

|| ದಸರಾ ಬೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ
ದಸರಾ ಬೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ ||

ಪ್ರೀತಿ ಒಮ್ಮೆ ಹುಟ್ಟಿದರೆ
ಅದು ಹೇಳೋ ಹಾಗೆ ಕೇಳೊದೊಂದೇ
ನಮ್ಮ ಕೆಲಸ ಬೇಡ ಈ ವಿರಸ……
ಪ್ರೀತಿ ಹೆಚ್ಚು ಉಕ್ಕಿದರೆ ಅದು ಹೇಳೋರೆದುರು
ಕುಣಿಯೊಂದೊಂದೇ ನಮ್ಮ ಕೆಲಸ ನಾ ನಿನ್ನರಸ
ಕೋಪಾನೆ ಕೊನೆಯಲ್ಲಾ.. ಜಗಳಾನೇ ಜಗವಲ್ಲಾ
ಅನುಸರಿಸಿ ಬಂದರೆ ಬಂಗಾರ ಬಾಳೆಲ್ಲಾ
ಬಾ ನನ್ನರಸಿ ನನ್ನರಸಿ ಬಂದೆ ಬಂದೆ ನಿನ್ನರಸಿ

|| ದಸರಾ ಬೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ
ದಸರಾ ಬೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ ||
 

ದಸರಾ ಬೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ

ದಸರಾ ಬೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ

ಬೊಂಬೆ ಬೊಂಬೆ ಓ.. ಬೊಂಬೆ
ಬಾ ನನಗು ನಿನಗೂ
ಒಳಗು ಹೊರಗೂ ನಂಟು ಇದೆ
ಒಂದು ಗಂಟು ಇದೆ
ರಾಣಿ ರಾಣಿ ಯುವರಾಣಿ ……
ನೀ ದೀಪ ಇಡದೆ ಬೆಳಕು ಬರದೇ
ಕಾಯುತಿದೆ ಮನೆ ಮಬ್ಬಲ್ಲಿದೆ
ನನಗಿಂತ ನೀ ಹೆಚ್ಚು ನಿನಗಿಂತ ನಾ ಹೆಚ್ಚು
ಈ.. ಭಾವನೆ ಬರಿ ಹುಚ್ಚು ಬಾ ಮನೆ ದೀಪ ಹಚ್ಚು
ಬಾ.. ನನ್ನರಸಿ ನನ್ನರಸಿ ಬಂದೆ ಬಂದೆ ನಿನ್ನರಸಿ

|| ದಸರಾ ಬೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ
ದಸರಾ ಬೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ ||

ಪ್ರೀತಿ ಒಮ್ಮೆ ಹುಟ್ಟಿದರೆ
ಅದು ಹೇಳೋ ಹಾಗೆ ಕೇಳೊದೊಂದೇ
ನಮ್ಮ ಕೆಲಸ ಬೇಡ ಈ ವಿರಸ……
ಪ್ರೀತಿ ಹೆಚ್ಚು ಉಕ್ಕಿದರೆ ಅದು ಹೇಳೋರೆದುರು
ಕುಣಿಯೊಂದೊಂದೇ ನಮ್ಮ ಕೆಲಸ ನಾ ನಿನ್ನರಸ
ಕೋಪಾನೆ ಕೊನೆಯಲ್ಲಾ.. ಜಗಳಾನೇ ಜಗವಲ್ಲಾ
ಅನುಸರಿಸಿ ಬಂದರೆ ಬಂಗಾರ ಬಾಳೆಲ್ಲಾ
ಬಾ ನನ್ನರಸಿ ನನ್ನರಸಿ ಬಂದೆ ಬಂದೆ ನಿನ್ನರಸಿ

|| ದಸರಾ ಬೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ
ದಸರಾ ಬೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ ||
 

Dasara Gombe song lyrics from Kannada Movie Putnanja starring Ravichandran, Meena, Umashree, Lyrics penned by Hamsalekha Sung by Manu, Music Composed by Hamsalekha, film is Directed by V Ravichandran and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ