Puttamalli Puttamalli-Happy Lyrics

ಪುಟ್ಟಮಲ್ಲಿ ಪುಟ್ಟಮಲ್ಲಿ-ಹ್ಯಾಪಿ Lyrics

in Putnanja

in ಪುಟ್ನಂಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ರಟ್ಟೆಯಲ್ಲಿ ಸೊಂಟದಲ್ಲಿ ಒಂಟಿ ಡಾಬಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲ ಆಸೆ ಊರಗಲ
ಇದು ಅವರೆಯ ಹೂವೋ
ಬಲು ಮಾಗಿದ ಮಾವೋ

||  ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ ||
 
ಮಾಮ ಮಾಮ ಮಾಮ ಮಾಮ ಮಾಮ
 
ನಮ್ಮೋರು ತಮ್ಮೋರು ಅನ್ನುವ ಹಾಗೆ
ಸೀರೆಗೆ ಓರಗೆ ನೆರಿಗೆಯೇ 
ಚಿನ್ನ ನೀ ರನ್ನ ನೀ ಅನ್ನಲು ನಾನು
ಕಿವಿಗೆ ಗಿಲಕಿಕ್ಕಿ ಝುಮುಕಿಯೇ
ಪಟ್ಟಣದ ಬೊಂಬೆ ಅರಿಶಿನ ಅಚ್ಚವಳೇ
ಮುತ್ತಿನಂಥ ರಾಣಿ ಮುತ್ತು ನತ್ತು ಮೆಚ್ಚವಳೇ 
ನಾಚಿ ನೀರಾಗಿ ಹೊಳೆ ಆಗವ್ಳೆ ಮೈಕಳೆ ಏರವ್ಳೆ
ಬಾ ದೃಷ್ಟಿ ತೆಗಿ...ಬಾ ದೃಷ್ಟಿ ತೆಗಿ
 
|| ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ರಟ್ಟೆಯಲ್ಲಿ ಸೊಂಟದಲ್ಲಿ ಒಂಟಿ ಡಾಬಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲ ಆಸೆ ಊರಗಲ
ಇದು ಅವರೆಯ ಹೂವೋ
ಬಲು ಮಾಗಿದ ಮಾವೋ||
 
||ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ ||
     
ಮುಂಜಾನೆ ಮುದ್ದಾಗಿ ಬೀಸುವ ಗಾಳಿ
ಮಡದಿ ನನ್ನ ಮನಸ್ಸಲಿ....
ಗೋಮಾತೆ ಎದೆಯಲ್ಲಿ ಉಕ್ಕಿದ ಹಾಲು
ಈ ಮಡದಿ ನನ್ನ ಮನೆಯಲಿ 
ಚೆಂದದ ಜೋಡೆತ್ತು ನಾವು ಬಾಲನೊಗದಲಿ
ಅಂದದ ರಂಗೋಲಿ ನಾವು ಮನೆ ಮೊಗದಲಿ 
ಹೆಣ್ಣು ಮಣ್ಣೆಲ್ಲ ವರ ಸಿಕ್ಕಂತೆ
ನಮ್ಮ ಪುಣ್ಯ ಇದ್ದಂತೆ..
ಬಾ ದೃಷ್ಟಿ ತೆಗಿ...ಬಾ ದೃಷ್ಟಿ ತೆಗಿ
 
|| ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ರಟ್ಟೆಯಲ್ಲಿ ಸೊಂಟದಲ್ಲಿ ಒಂಟಿ ಡಾಬಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲ ಆಸೆ ಊರಗಲ
ಇದು ಅವರೆಯ ಹೂವೋ
ಬಲು ಮಾಗಿದ ಮಾವೋ||
 
||ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ ||

ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ರಟ್ಟೆಯಲ್ಲಿ ಸೊಂಟದಲ್ಲಿ ಒಂಟಿ ಡಾಬಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲ ಆಸೆ ಊರಗಲ
ಇದು ಅವರೆಯ ಹೂವೋ
ಬಲು ಮಾಗಿದ ಮಾವೋ

||  ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ ||
 
ಮಾಮ ಮಾಮ ಮಾಮ ಮಾಮ ಮಾಮ
 
ನಮ್ಮೋರು ತಮ್ಮೋರು ಅನ್ನುವ ಹಾಗೆ
ಸೀರೆಗೆ ಓರಗೆ ನೆರಿಗೆಯೇ 
ಚಿನ್ನ ನೀ ರನ್ನ ನೀ ಅನ್ನಲು ನಾನು
ಕಿವಿಗೆ ಗಿಲಕಿಕ್ಕಿ ಝುಮುಕಿಯೇ
ಪಟ್ಟಣದ ಬೊಂಬೆ ಅರಿಶಿನ ಅಚ್ಚವಳೇ
ಮುತ್ತಿನಂಥ ರಾಣಿ ಮುತ್ತು ನತ್ತು ಮೆಚ್ಚವಳೇ 
ನಾಚಿ ನೀರಾಗಿ ಹೊಳೆ ಆಗವ್ಳೆ ಮೈಕಳೆ ಏರವ್ಳೆ
ಬಾ ದೃಷ್ಟಿ ತೆಗಿ...ಬಾ ದೃಷ್ಟಿ ತೆಗಿ
 
|| ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ರಟ್ಟೆಯಲ್ಲಿ ಸೊಂಟದಲ್ಲಿ ಒಂಟಿ ಡಾಬಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲ ಆಸೆ ಊರಗಲ
ಇದು ಅವರೆಯ ಹೂವೋ
ಬಲು ಮಾಗಿದ ಮಾವೋ||
 
||ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ ||
     
ಮುಂಜಾನೆ ಮುದ್ದಾಗಿ ಬೀಸುವ ಗಾಳಿ
ಮಡದಿ ನನ್ನ ಮನಸ್ಸಲಿ....
ಗೋಮಾತೆ ಎದೆಯಲ್ಲಿ ಉಕ್ಕಿದ ಹಾಲು
ಈ ಮಡದಿ ನನ್ನ ಮನೆಯಲಿ 
ಚೆಂದದ ಜೋಡೆತ್ತು ನಾವು ಬಾಲನೊಗದಲಿ
ಅಂದದ ರಂಗೋಲಿ ನಾವು ಮನೆ ಮೊಗದಲಿ 
ಹೆಣ್ಣು ಮಣ್ಣೆಲ್ಲ ವರ ಸಿಕ್ಕಂತೆ
ನಮ್ಮ ಪುಣ್ಯ ಇದ್ದಂತೆ..
ಬಾ ದೃಷ್ಟಿ ತೆಗಿ...ಬಾ ದೃಷ್ಟಿ ತೆಗಿ
 
|| ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ರಟ್ಟೆಯಲ್ಲಿ ಸೊಂಟದಲ್ಲಿ ಒಂಟಿ ಡಾಬಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ
ಇವಳು ನಾಕುಮೊಳ ಸೀರೆ ಎಂಟು ಮೊಳ
ಕಣ್ಣು ಕಾಸಗಲ ಆಸೆ ಊರಗಲ
ಇದು ಅವರೆಯ ಹೂವೋ
ಬಲು ಮಾಗಿದ ಮಾವೋ||
 
||ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ
ಪ್ಯಾಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ ||

Puttamalli Puttamalli song lyrics from Kannada Movie Putnanja starring Ravichandran, Meena, Umashree, Lyrics penned by Hamsalekha Sung by Manu, Music Composed by Hamsalekha, film is Directed by V Ravichandran and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ