Yaarige Kodabeku Lyrics

ಯಾರಿಗೆ ಕೊಡಬೇಕು Lyrics

in Pundara Ganda

in ಪುಂಡರಗಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರಿಗೆ ಕೊಡಬೇಕು ನಾ ಯಾರಿಗೆ ಕೊಡಬೇಕು
ಜುಮ್‌ ಎನ್ನಿಸಿ ಮೈಯ್ಯಲಿ ಬಿಸಿಯ ತುಂಬೊ ಈ ಮುತ್ತನು
ನಿನಗ ನಿನಗ
 
||ಯಾರಿಗೆ ಕೊಡಬೇಕು ಮೊದಲು ಯಾರಿಗೆ ಕೊಡಬೇಕು
ಜುಮ್‌ ಎನ್ನಿಸಿ ಮೈಯ್ಯಲಿ ಬಿಸಿಯ ತುಂಬೊ ಈ ಮುತ್ತನು||
ನಿನಗ ನಿನಗ
 
ವಯಸ್ಸಾದ ಮೇಲೆ ಇಂತ ಚಪಲ ಗಿಪಲ ಬರದಲ್ಲ
ಮನಸ್ಸಾದ ಮೇಲೆ ಸಿಕ್ಕು ಗೆಳೆಯ ನಿನಗೆ ಸರಿಯಲ್ಲ
ಹದಿನಾರ ಪ್ರಾಯ ಇನ್ನು ಯಾರ ಸ್ನೇಹ ಕಂಡಿಲ್ಲ
ಬಳಿ ಬಾರೆ ಎಂದು ನನ್ನ ಯಾರು ಇನ್ನು ಕೂಗಿಲ್ಲ
ನಿನಗಾಗಿಯೆ ಬಂದೆ ನಾ ಇಲ್ಲಿ ನೀ ರಾಜ ಬಾ ಇಲ್ಲಿ
ನಿನಗಾಗಿಯೆ ಬಂದೆ ನಾ ಇಲ್ಲಿ ನೀ ರಾಜ ಬಾ ಇಲ್ಲಿ
 
ಯಾತಕೆ ಬಿಡಬೇಕು ನೀ ಏತಕೆ ಬಿಡಬೇಕು
ಜುಮ್‌ ಎನ್ನಿಸೊ ಹೆಣ್ಣಿನ  ತುಟಿಯ ಸಿಹಿಯ ಈ ಮುತ್ತನು
ನಿನಗ ನಿನಗ
 
ತೋಳಿಂದ ತನುವ ಬಳಸಿ ಕೊಡುವೆ ಹರುಷ ದಿನವೆಲ್ಲ
ಒಳಗಿಂದ ಚೆಲುವೆ ತರುವ ಸುಖವ ಮರೆಯೆ ಬಾಳೆಲ್ಲ
ಹೂಮಂಚ ಹಾಸಿ ನಿನಗೆ ಹಾಡಿ ಹಾಡಿ ಇರುಳೆಲ್ಲ
ಹೊಸ ಆಟ ಹೇಳಿಕೊಡುವೆ ನೀನು ಸಾಕು ಎನ್ನಲ್ಲ
ಸುಖ ಬೇಡವೆ ಹೇಳು ನೀನೀಗ ಬೇಕೆಂದರೆ ಬಾ ಬೇಗ
ಸುಖ ಬೇಡವೆ ಹೇಳು ನೀನೀಗ ಬೇಕೆಂದರೆ ಬಾ ಬೇಗ
 
||ಯಾರಿಗೆ ಕೊಡಬೇಕು ನಾ ಯಾರಿಗೆ ಕೊಡಬೇಕು
ಜುಮ್‌ ಎನ್ನಿಸಿ ಮೈಯ್ಯಲಿ ಬಿಸಿಯ ತುಂಬೊ ಈ ಮುತ್ತನು
ನಿನಗ ನಿನಗ ||
 
||ಯಾರಿಗೆ ಕೊಡಬೇಕು ನಾ ಯಾರಿಗೆ ಕೊಡಬೇಕು
ಜುಮ್‌ ಎನ್ನಿಸಿ ಮೈಯ್ಯಲಿ ಬಿಸಿಯ ತುಂಬೊ ಈ ಮುತ್ತನು||
ನಿನಗ ನಿನಗ
 

-
ಯಾರಿಗೆ ಕೊಡಬೇಕು ನಾ ಯಾರಿಗೆ ಕೊಡಬೇಕು
ಜುಮ್‌ ಎನ್ನಿಸಿ ಮೈಯ್ಯಲಿ ಬಿಸಿಯ ತುಂಬೊ ಈ ಮುತ್ತನು
ನಿನಗ ನಿನಗ
 
||ಯಾರಿಗೆ ಕೊಡಬೇಕು ಮೊದಲು ಯಾರಿಗೆ ಕೊಡಬೇಕು
ಜುಮ್‌ ಎನ್ನಿಸಿ ಮೈಯ್ಯಲಿ ಬಿಸಿಯ ತುಂಬೊ ಈ ಮುತ್ತನು||
ನಿನಗ ನಿನಗ
 
ವಯಸ್ಸಾದ ಮೇಲೆ ಇಂತ ಚಪಲ ಗಿಪಲ ಬರದಲ್ಲ
ಮನಸ್ಸಾದ ಮೇಲೆ ಸಿಕ್ಕು ಗೆಳೆಯ ನಿನಗೆ ಸರಿಯಲ್ಲ
ಹದಿನಾರ ಪ್ರಾಯ ಇನ್ನು ಯಾರ ಸ್ನೇಹ ಕಂಡಿಲ್ಲ
ಬಳಿ ಬಾರೆ ಎಂದು ನನ್ನ ಯಾರು ಇನ್ನು ಕೂಗಿಲ್ಲ
ನಿನಗಾಗಿಯೆ ಬಂದೆ ನಾ ಇಲ್ಲಿ ನೀ ರಾಜ ಬಾ ಇಲ್ಲಿ
ನಿನಗಾಗಿಯೆ ಬಂದೆ ನಾ ಇಲ್ಲಿ ನೀ ರಾಜ ಬಾ ಇಲ್ಲಿ
 
ಯಾತಕೆ ಬಿಡಬೇಕು ನೀ ಏತಕೆ ಬಿಡಬೇಕು
ಜುಮ್‌ ಎನ್ನಿಸೊ ಹೆಣ್ಣಿನ  ತುಟಿಯ ಸಿಹಿಯ ಈ ಮುತ್ತನು
ನಿನಗ ನಿನಗ
 
ತೋಳಿಂದ ತನುವ ಬಳಸಿ ಕೊಡುವೆ ಹರುಷ ದಿನವೆಲ್ಲ
ಒಳಗಿಂದ ಚೆಲುವೆ ತರುವ ಸುಖವ ಮರೆಯೆ ಬಾಳೆಲ್ಲ
ಹೂಮಂಚ ಹಾಸಿ ನಿನಗೆ ಹಾಡಿ ಹಾಡಿ ಇರುಳೆಲ್ಲ
ಹೊಸ ಆಟ ಹೇಳಿಕೊಡುವೆ ನೀನು ಸಾಕು ಎನ್ನಲ್ಲ
ಸುಖ ಬೇಡವೆ ಹೇಳು ನೀನೀಗ ಬೇಕೆಂದರೆ ಬಾ ಬೇಗ
ಸುಖ ಬೇಡವೆ ಹೇಳು ನೀನೀಗ ಬೇಕೆಂದರೆ ಬಾ ಬೇಗ
 
||ಯಾರಿಗೆ ಕೊಡಬೇಕು ನಾ ಯಾರಿಗೆ ಕೊಡಬೇಕು
ಜುಮ್‌ ಎನ್ನಿಸಿ ಮೈಯ್ಯಲಿ ಬಿಸಿಯ ತುಂಬೊ ಈ ಮುತ್ತನು
ನಿನಗ ನಿನಗ ||
 
||ಯಾರಿಗೆ ಕೊಡಬೇಕು ನಾ ಯಾರಿಗೆ ಕೊಡಬೇಕು
ಜುಮ್‌ ಎನ್ನಿಸಿ ಮೈಯ್ಯಲಿ ಬಿಸಿಯ ತುಂಬೊ ಈ ಮುತ್ತನು||
ನಿನಗ ನಿನಗ
 

Yaarige Kodabeku song lyrics from Kannada Movie Pundara Ganda starring Tiger Prabhakar, Kushbu,, Lyrics penned by Chi Udayashankar Sung by Vani Jairam, Music Composed by Sathyam, Upendra Kumar, film is Directed by P Raju and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ