-
ಆನಂದ ಇಂಥ ಆನಂದ
ಆನಂದ ಇಂಥ ಆನಂದ ಬಾಳಲ್ಲಿ ನಾ ಕಾಣೆನು
ನನ್ನಾಣೆ ನಾ ಕಾಣೆನು
(ಹಾಡಲೆ ನಾವು ಕಾಡಲೆ ನೋಡಲೆ ನಾವು ಈಗಲೆ)
||ಆನಂದ ಇಂಥ ಆನಂದ ಬಾಳಲ್ಲಿ ನಾ ಕಾಣೆನು
ನನ್ನಾಣೆ ನಾ ಕಾಣೆನು||
ಗಾಳಿಯಲಿ ಸುಯ್ ಸುಯ್ ಸುಯ್
ದುಂಬಿಗಳ ಗುಯ್ ಗುಯ್ ಗುಯ್
ಕಣ್ಣುಗಳು ಧಿಮ್ ಧಿಮ್ ಧಿಮ್
ಮೈಯಲಿ ಜುಮ್ ಜುಮ್ ಜುಮ್
ಗಾಳಿಯಲಿ ಸುಯ್ ಸುಯ್ ಸುಯ್
ದುಂಬಿಗಳ ಗುಯ್ ಗುಯ್ ಗುಯ್
ಕಣ್ಣುಗಳು ಧಿಮ್ ಧಿಮ್ ಧಿಮ್
ಮೈಯಲಿ ಜುಮ್ ಜುಮ್ ಜುಮ್
ಈ ಅಂದಕ್ಕೆ ಈ ಅಂದಕ್ಕೆ ನಾ ಸೋತೆನೆ ನಾ ಸೋತೆನೆ
ಈ ಅಂದಕ್ಕೆ ನಾ ಸೋತೆನೆ
||ಆನಂದ ಇಂಥ ಆನಂದ
ಆನಂದ ಇಂಥ ಆನಂದ ಬಾಳಲ್ಲಿ ನಾ ಕಾಣೆನು
ನನ್ನಾಣೆ ನಾ ಕಾಣೆನು||
ಕಾಡುತಿರೆ ಈ ಪ್ರಾಯ ಕೇಳುತಿರೆ ಹೊಸ ವಿಷಯ
ನಾ ತಾಳೆ ಮೈ ಬಿಸಿಯ ನಾ ಕಾಣೆ ನೆಮ್ಮದಿಯ
ಕಾಡುತಿರೆ ಈ ಪ್ರಾಯ ಕೇಳುತಿರೆ ಹೊಸ ವಿಷಯ
ನಾ ತಾಳೆ ಮೈ ಬಿಸಿಯ ನಾ ಕಾಣೆ ನೆಮ್ಮದಿಯ
ಈ ವೇದನೆ ಈ ವೇದನೆ ನಾ ತಾಳೆನೆ ನಾ ತಾಳೆನೆ
ಈ ವೇದನೆ ನಾ ತಾಳೆನೆ
||ಆನಂದ ಇಂಥ ಆನಂದ
ಆನಂದ ಇಂಥ ಆನಂದ ಬಾಳಲ್ಲಿ ನಾ ಕಾಣೆನು
ನನ್ನಾಣೆ ನಾ ಕಾಣೆನು||
-
ಆನಂದ ಇಂಥ ಆನಂದ
ಆನಂದ ಇಂಥ ಆನಂದ ಬಾಳಲ್ಲಿ ನಾ ಕಾಣೆನು
ನನ್ನಾಣೆ ನಾ ಕಾಣೆನು
(ಹಾಡಲೆ ನಾವು ಕಾಡಲೆ ನೋಡಲೆ ನಾವು ಈಗಲೆ)
||ಆನಂದ ಇಂಥ ಆನಂದ ಬಾಳಲ್ಲಿ ನಾ ಕಾಣೆನು
ನನ್ನಾಣೆ ನಾ ಕಾಣೆನು||
ಗಾಳಿಯಲಿ ಸುಯ್ ಸುಯ್ ಸುಯ್
ದುಂಬಿಗಳ ಗುಯ್ ಗುಯ್ ಗುಯ್
ಕಣ್ಣುಗಳು ಧಿಮ್ ಧಿಮ್ ಧಿಮ್
ಮೈಯಲಿ ಜುಮ್ ಜುಮ್ ಜುಮ್
ಗಾಳಿಯಲಿ ಸುಯ್ ಸುಯ್ ಸುಯ್
ದುಂಬಿಗಳ ಗುಯ್ ಗುಯ್ ಗುಯ್
ಕಣ್ಣುಗಳು ಧಿಮ್ ಧಿಮ್ ಧಿಮ್
ಮೈಯಲಿ ಜುಮ್ ಜುಮ್ ಜುಮ್
ಈ ಅಂದಕ್ಕೆ ಈ ಅಂದಕ್ಕೆ ನಾ ಸೋತೆನೆ ನಾ ಸೋತೆನೆ
ಈ ಅಂದಕ್ಕೆ ನಾ ಸೋತೆನೆ
||ಆನಂದ ಇಂಥ ಆನಂದ
ಆನಂದ ಇಂಥ ಆನಂದ ಬಾಳಲ್ಲಿ ನಾ ಕಾಣೆನು
ನನ್ನಾಣೆ ನಾ ಕಾಣೆನು||
ಕಾಡುತಿರೆ ಈ ಪ್ರಾಯ ಕೇಳುತಿರೆ ಹೊಸ ವಿಷಯ
ನಾ ತಾಳೆ ಮೈ ಬಿಸಿಯ ನಾ ಕಾಣೆ ನೆಮ್ಮದಿಯ
ಕಾಡುತಿರೆ ಈ ಪ್ರಾಯ ಕೇಳುತಿರೆ ಹೊಸ ವಿಷಯ
ನಾ ತಾಳೆ ಮೈ ಬಿಸಿಯ ನಾ ಕಾಣೆ ನೆಮ್ಮದಿಯ
ಈ ವೇದನೆ ಈ ವೇದನೆ ನಾ ತಾಳೆನೆ ನಾ ತಾಳೆನೆ
ಈ ವೇದನೆ ನಾ ತಾಳೆನೆ
||ಆನಂದ ಇಂಥ ಆನಂದ
ಆನಂದ ಇಂಥ ಆನಂದ ಬಾಳಲ್ಲಿ ನಾ ಕಾಣೆನು
ನನ್ನಾಣೆ ನಾ ಕಾಣೆನು||
Ananda Intha Ananda song lyrics from Kannada Movie Pundara Ganda starring Tiger Prabhakar, Kushbu,, Lyrics penned by Chi Udayashankar Sung by Vani Jairam, Chorus, Music Composed by Sathyam, Upendra Kumar, film is Directed by P Raju and film is released on 1990