Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ
ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ
 
ಬೆಣ್ಣೆಯ ಕದ್ದ ತುಂಟನ ಹೊಗಳಿ ಕೃಷ್ಣನ ಲೀಲೆ ಎನ್ನುತಿರಲಿ
ನುಡಿಸಿದ ಕೊಳಲಿನ ನಾದವ ಕೇಳಿ ಮುರಳಿ ಲೋಲ ಎನ್ನುತಲಿ
ಗುಡಿಗೋಪುರವ ಕಟ್ಟಿರು ನಿನ್ನನು ಪೂಜಿಸಿ ಹಾಡಿದರು
 
||ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ||
||ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ||
 
ದೇವರಿಗೇಕೆ ಬಂಗಾರ ಸಾಕು ಈ ತುಳಸಿಹಾರ
ಕೃಷ್ಣನಿಗೇಕೊ ಮಡಿಹಾರ ಬರಿ ಭಕ್ತಿಯೆ ಅವನಿಗೆ ಸಿಂಗಾರ
ದೇವಕಿ ಕಂದ ಸಹಜಾನಂದ ದೇವಕಿ ಕಂದ ಸಹಜಾನಂದ
ಎಂದೆಂದು ಸುಂದರ ಚಂದಿರ
ದೇವಕಿ ಕಂದ ಸಹಜಾನಂದ ಎಂದೆಂದು ಸುಂದರ ಚಂದಿರ
 
||ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ||
||ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ||
||ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ||
||ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ||
 

-
ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ
ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ
 
ಬೆಣ್ಣೆಯ ಕದ್ದ ತುಂಟನ ಹೊಗಳಿ ಕೃಷ್ಣನ ಲೀಲೆ ಎನ್ನುತಿರಲಿ
ನುಡಿಸಿದ ಕೊಳಲಿನ ನಾದವ ಕೇಳಿ ಮುರಳಿ ಲೋಲ ಎನ್ನುತಲಿ
ಗುಡಿಗೋಪುರವ ಕಟ್ಟಿರು ನಿನ್ನನು ಪೂಜಿಸಿ ಹಾಡಿದರು
 
||ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ||
||ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ||
 
ದೇವರಿಗೇಕೆ ಬಂಗಾರ ಸಾಕು ಈ ತುಳಸಿಹಾರ
ಕೃಷ್ಣನಿಗೇಕೊ ಮಡಿಹಾರ ಬರಿ ಭಕ್ತಿಯೆ ಅವನಿಗೆ ಸಿಂಗಾರ
ದೇವಕಿ ಕಂದ ಸಹಜಾನಂದ ದೇವಕಿ ಕಂದ ಸಹಜಾನಂದ
ಎಂದೆಂದು ಸುಂದರ ಚಂದಿರ
ದೇವಕಿ ಕಂದ ಸಹಜಾನಂದ ಎಂದೆಂದು ಸುಂದರ ಚಂದಿರ
 
||ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ||
||ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ||
||ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ||
||ನವನೀತ ಚೋರ ನೀನಲ್ಲವೆ ಕೃಷ್ಣ
ಗೋಪಾಲ ಗೋವಿಂದ ನೀನಲ್ಲವೆ||
 

Navaneetha Chora song lyrics from Kannada Movie Pundara Ganda starring Tiger Prabhakar, Kushbu,, Lyrics penned by Chi Udayashankar Sung by S P Balasubrahmanyam, Vani Jairam, Chorus, Music Composed by Sathyam, Upendra Kumar, film is Directed by P Raju and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ