-
ಹೇಯ್
ನಿನ್ನ ಬಿಟ್ಟೋರುಂಟೆ ಬಿಟ್ಟು ಕೆಟ್ಟೊರುಂಟೆ
ಕೆಟ್ಟು ಅತ್ತೊರುಂಟೆ ಚೆನ್ನ ನನ್ನ ಚೆನ್ನ ಹೇಳೊ ರನ್ನ
ಹೇ
ನಿನ್ನ ಬಿಟ್ಟೋರುಂಟೆ ಬಿಟ್ಟು ಕೆಟ್ಟೊರುಂಟೆ
ಕೆಟ್ಟು ಅತ್ತೊರುಂಟೆ ಚೆನ್ನ ನನ್ನ ಚೆನ್ನ ಹೇಳೊ ರನ್ನ
ಬೇಡವೆ ಹೆಣ್ಣು ಬೇಡವೆ ಇನ್ನು ಮೌನವೆ ಓ ವೀರ
ಬೇಡವೆ ಹೆಣ್ಣು ಬೇಡವೆ ಇನ್ನು ಮೌನವೆ ಓ ವೀರ
ನಿನ್ನ ಈ ದೇಹಕ್ಕೆ ತಂಪು ನೀಡೊದಕ್ಕೆ
ನಿನ್ನ ಈ ದೇಹಕ್ಕೆ ತಂಪು ನೀಡೊದಕ್ಕೆ
ಬಂದೆನೊ ಪಕ್ಕಕ್ಕೆ ಬಾರಯ್ಯ
ಪ್ರೀತಿ ಮಾತೆಯಿಲ್ಲ ಮನದಿ ಆಸೆಯಿಲ್ಲ
ನೀನು ಗಂಡೆ ಅಲ್ಲ ಹೋಗೊ ಗುಂಡಯ್ಯ
ಹೇಯ್
ನಿನ್ನ ಬಿಟ್ಟೋರುಂಟೆ ಬಿಟ್ಟು ಕೆಟ್ಟೊರುಂಟೆ
ಕೆಟ್ಟು ಅತ್ತೊರುಂಟೆ ಚಿನ್ನ ನನ್ನ ಚಿನ್ನ ಹೇಳು ರನ್ನ
ಬಂದರೆ ಈಗ ಬಂದರೆ ನಿನಗೆ ತೊಂದರೆ ಓ ಹೆಣ್ಣೆ
ಬಂದರೆ ಈಗ ಬಂದರೆ ನಿನಗೆ ತೊಂದರೆ ಓ ಹೆಣ್ಣೆ
ಸ್ನೇಹ ನನ್ನಲ್ಲುಂಟು ಮೋಹ ನನ್ನಲ್ಲುಂಟು
ಸ್ನೇಹ ನನ್ನಲ್ಲುಂಟು ಮೋಹ ನನ್ನಲ್ಲುಂಟು
ದಾಹ ನನ್ನಲ್ಲುಂಟು ಮಣ್ಣ ಹಾಸಿಗೆ ಸಾಕು ಗಾಡಿ ಹೊದ್ದಿಗೆ ಸಾಕು
ನೀನು ಇದ್ದರೆ ಸಾಕು ಬಾರೆ ವೈಯ್ಯಾರಿ
ಹೇಯ್
||ನಿನ್ನ ಬಿಟ್ಟೋರುಂಟೆ ಬಿಟ್ಟು ಕೆಟ್ಟೊರುಂಟೆ
ಕೆಟ್ಟು ಅತ್ತೊರುಂಟೆ ಚೆನ್ನ ನನ್ನ ಚೆನ್ನ ಹೇಳೊ ರನ್ನ||
ಹೇ
||ನಿನ್ನ ಬಿಟ್ಟೋರುಂಟೆ ಬಿಟ್ಟು ಕೆಟ್ಟೊರುಂಟೆ
ಕೆಟ್ಟು ಅತ್ತೊರುಂಟೆ ಚಿನ್ನ ನನ್ನ ಚಿನ್ನ ಹೇಳು ರನ್ನ||

Ninna Bittorunte song lyrics from Kannada Movie Pundara Ganda starring Tiger Prabhakar, Kushbu,, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Sathyam, Upendra Kumar, film is Directed by P Raju and film is released on 1990