-
ಹೆಣ್ಣ ನೋಡಿ ಕಣ್ಣ ನೋಡಿ
ತುಂಬಿಕೊಂಡ ಮೈಯ್ಯ ನೋಡಿ
ಮನದಲ್ಲಿ ನಿನಗಾಸೆ ಬರಲಿಲ್ಲವೆ
ಅಯ್ಯೊ ರಾಮ ಸೀತಾರಾಮ
ಅಯ್ಯೊ ರಾಮ ಸೀತಾರಾಮ
||ಹೆಣ್ಣ ನೋಡಿ ಕಣ್ಣ ನೋಡಿ
ತುಂಬಿಕೊಂಡ ಮೈಯ್ಯ ನೋಡಿ
ಮನದಲ್ಲಿ ನಿನಗಾಸೆ ಬರಲಿಲ್ಲವೆ
ಅಯ್ಯೊ ರಾಮ ಸೀತಾರಾಮ
ಅಯ್ಯೊ ರಾಮ ಸೀತಾರಾಮ ||
ಹಸಿವಿಲ್ಲ ಏಕೊ ನಿದ್ರೆ ಬರದು ಏಕೊ
ಹೊರಳುವೆನು ಇರುಳೆಲ್ಲವೂ
ಜೊತೆಗಾರನನ್ನು ಹುಡುಕಾಡಿ ನಾನು
ನರಳುವೆನು ದಿನವೆಲ್ಲವೂ
ಸವಿಯಾದ ಮಾತಿಲ್ಲ ಹಿತವಾದ ಜೊತೆಯಿಲ್ಲ
ನಿನಗೇಕೆ ಅರಿವಿಲ್ಲ
||ಹೆಣ್ಣ ನೋಡಿ ಕಣ್ಣ ನೋಡಿ
ತುಂಬಿಕೊಂಡ ಮೈಯ್ಯ ನೋಡಿ
ಮನದಲ್ಲಿ ನಿನಗಾಸೆ ಬರಲಿಲ್ಲವೆ
ಅಯ್ಯೊ ರಾಮ ಸೀತಾರಾಮ
ಅಯ್ಯೊ ರಾಮ ಸೀತಾರಾಮ ||
ವಯಸ್ಸಾಯ್ತು ನನಗೆ ಬಿಗಿಯಾಯ್ತು ರವಿಕೆ
ಎದೆಯಲ್ಲಿ ಹೊಸತಾಳವು
ಸಿಹಿ ಇರದ ಬೆಲ್ಲ ಕಹಿಯಾಗಿ ಎಲ್ಲ
ಬದುಕಲ್ಲಿ ಸುಖ ಕಾಣೆನು
ಕಿವುಡಾಗಿ ಹೋದೊನೆ ಕುರುಡಾಗಿ ನಿಂತೋನೆ
ನಿನ್ನ ಹಿಂದೆ ನಾ ಬಂದೆನೆ ಏ ಏ ಏ
||ಹೆಣ್ಣ ನೋಡಿ ಕಣ್ಣ ನೋಡಿ
ತುಂಬಿಕೊಂಡ ಮೈಯ್ಯ ನೋಡಿ
ಮನದಲ್ಲಿ ನಿನಗಾಸೆ ಬರಲಿಲ್ಲವೆ
ಅಯ್ಯೊ ರಾಮ ಸೀತಾರಾಮ
ಅಯ್ಯೊ ರಾಮ ಸೀತಾರಾಮ ||
||ಹೆಣ್ಣ ನೋಡಿ ಕಣ್ಣ ನೋಡಿ
ತುಂಬಿಕೊಂಡ ಮೈಯ್ಯ ನೋಡಿ
ಮನದಲ್ಲಿ ನಿನಗಾಸೆ ಬರಲಿಲ್ಲವೆ
ಅಯ್ಯೊ ರಾಮ ಸೀತಾರಾಮ
ಅಯ್ಯೊ ರಾಮ ಸೀತಾರಾಮ
ಅಯ್ಯೊ ರಾಮ ಸೀತಾರಾಮ
ಅಯ್ಯೊ ರಾಮ ಸೀತಾರಾಮ ||
-
ಹೆಣ್ಣ ನೋಡಿ ಕಣ್ಣ ನೋಡಿ
ತುಂಬಿಕೊಂಡ ಮೈಯ್ಯ ನೋಡಿ
ಮನದಲ್ಲಿ ನಿನಗಾಸೆ ಬರಲಿಲ್ಲವೆ
ಅಯ್ಯೊ ರಾಮ ಸೀತಾರಾಮ
ಅಯ್ಯೊ ರಾಮ ಸೀತಾರಾಮ
||ಹೆಣ್ಣ ನೋಡಿ ಕಣ್ಣ ನೋಡಿ
ತುಂಬಿಕೊಂಡ ಮೈಯ್ಯ ನೋಡಿ
ಮನದಲ್ಲಿ ನಿನಗಾಸೆ ಬರಲಿಲ್ಲವೆ
ಅಯ್ಯೊ ರಾಮ ಸೀತಾರಾಮ
ಅಯ್ಯೊ ರಾಮ ಸೀತಾರಾಮ ||
ಹಸಿವಿಲ್ಲ ಏಕೊ ನಿದ್ರೆ ಬರದು ಏಕೊ
ಹೊರಳುವೆನು ಇರುಳೆಲ್ಲವೂ
ಜೊತೆಗಾರನನ್ನು ಹುಡುಕಾಡಿ ನಾನು
ನರಳುವೆನು ದಿನವೆಲ್ಲವೂ
ಸವಿಯಾದ ಮಾತಿಲ್ಲ ಹಿತವಾದ ಜೊತೆಯಿಲ್ಲ
ನಿನಗೇಕೆ ಅರಿವಿಲ್ಲ
||ಹೆಣ್ಣ ನೋಡಿ ಕಣ್ಣ ನೋಡಿ
ತುಂಬಿಕೊಂಡ ಮೈಯ್ಯ ನೋಡಿ
ಮನದಲ್ಲಿ ನಿನಗಾಸೆ ಬರಲಿಲ್ಲವೆ
ಅಯ್ಯೊ ರಾಮ ಸೀತಾರಾಮ
ಅಯ್ಯೊ ರಾಮ ಸೀತಾರಾಮ ||
ವಯಸ್ಸಾಯ್ತು ನನಗೆ ಬಿಗಿಯಾಯ್ತು ರವಿಕೆ
ಎದೆಯಲ್ಲಿ ಹೊಸತಾಳವು
ಸಿಹಿ ಇರದ ಬೆಲ್ಲ ಕಹಿಯಾಗಿ ಎಲ್ಲ
ಬದುಕಲ್ಲಿ ಸುಖ ಕಾಣೆನು
ಕಿವುಡಾಗಿ ಹೋದೊನೆ ಕುರುಡಾಗಿ ನಿಂತೋನೆ
ನಿನ್ನ ಹಿಂದೆ ನಾ ಬಂದೆನೆ ಏ ಏ ಏ
||ಹೆಣ್ಣ ನೋಡಿ ಕಣ್ಣ ನೋಡಿ
ತುಂಬಿಕೊಂಡ ಮೈಯ್ಯ ನೋಡಿ
ಮನದಲ್ಲಿ ನಿನಗಾಸೆ ಬರಲಿಲ್ಲವೆ
ಅಯ್ಯೊ ರಾಮ ಸೀತಾರಾಮ
ಅಯ್ಯೊ ರಾಮ ಸೀತಾರಾಮ ||
||ಹೆಣ್ಣ ನೋಡಿ ಕಣ್ಣ ನೋಡಿ
ತುಂಬಿಕೊಂಡ ಮೈಯ್ಯ ನೋಡಿ
ಮನದಲ್ಲಿ ನಿನಗಾಸೆ ಬರಲಿಲ್ಲವೆ
ಅಯ್ಯೊ ರಾಮ ಸೀತಾರಾಮ
ಅಯ್ಯೊ ರಾಮ ಸೀತಾರಾಮ
ಅಯ್ಯೊ ರಾಮ ಸೀತಾರಾಮ
ಅಯ್ಯೊ ರಾಮ ಸೀತಾರಾಮ ||
Henna Nodi Kanna Nodi song lyrics from Kannada Movie Pundara Ganda starring Tiger Prabhakar, Kushbu,, Lyrics penned by Chi Udayashankar Sung by Vani Jairam, Music Composed by Sathyam, Upendra Kumar, film is Directed by P Raju and film is released on 1990