ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ
ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ
ತಲಿ ಕೆಳಕ ಮಾಡಿ…
ಕಾಲ ಮ್ಯಾಕಮಾಡಿ
ಜೋತಾಡಿದರಿಲ್ಲಾ…ಅಪ್ಪಪ್ಪ…
|| ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ….||
ಮೈಯೆಲ್ಲಾ ಬರಿ ಬೂದಿ
ಆಹ ನೋಡೋಕೆ ದೆವ್ವ ಹಾದಿ
ಸರಿ ದಾರಿಯ ನೀ ಮರೆತಿ
ಹೋಗದಿ ನೀ ಬೆರೆತಿ
ಆರೇಳು ಶಾಸ್ತ್ರವ ಓದಿ…
ಆ ಏರಿ ಕುಂತೆ ನೀನು ಗಾದಿ
ಪುಣ್ಯ ಪುರಾಣ ಊದಿ
ಅಯ್ಯೋ ಕಳೆಯಲಿಲ್ಲ
ನಿನ್ನ ವ್ಯಾದಿ…
ನೀತಿ ಹಾಳೋಕೆ ಹೋಗಿ
ನೀತಿ ಬಿಟ್ಟ ನಿನ್ನ
ಜನಮುಕೆ ಲಜ್ಜೆ ಇಲ್ಲಾ
ಅಪ್ಪಪ್ಪಾ….
|| ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ
ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ….||
ಅರೆ ಕಾಶಿಗೆ ಹೋದರೇನು
ಬಲು ಚೌಕಾಶಿಯವ ನೀನು
ನೋಡೋಕೆ ಭಕ್ತಿ ಪೂಜೆ
ಒಳಗೆ ಮಾಡೋದು ಎಲ್ಲಾ ಮೋಜೆ
ರಾಮೇಶ್ವರಂದರೇನು…
ನಿನ್ನ ಚಾಣೇಶ್ವರ ಬಿಡನು…
ಕೊಲ್ಲೂರು ಕಂಡರೇನೂ
ನಿನ್ನ ಕೊಲ್ಲೋರು ಬಿಡುವರೇನು
ಗುಡಿ ಗುಂಡಾರದಲ್ಲಿ ಮಠ ವಠಾರದಲ್ಲಿ
ಗುಟುರಾಕಿದರಿಲ್ಲಾ.. ಅಪ್ಪಪ್ಪ…
|| ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ
ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ
ಹೇ…ತಲಿ ಕೆಳಕ ಮಾಡಿ…
ಕಾಲ ಮ್ಯಾಕಮಾಡಿ
ಜೋತಾಡಿದರಿಲ್ಲಾ…ಅಪ್ಪಪ್ಪ…
ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ…
ಲೋ ಮಾರಾಯಾ…
ಹ್ಹಾ… ಎಷ್ಟು ಹುಡುಕಿದರಿಲ್ಲಾ…||
ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ
ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ
ತಲಿ ಕೆಳಕ ಮಾಡಿ…
ಕಾಲ ಮ್ಯಾಕಮಾಡಿ
ಜೋತಾಡಿದರಿಲ್ಲಾ…ಅಪ್ಪಪ್ಪ…
|| ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ….||
ಮೈಯೆಲ್ಲಾ ಬರಿ ಬೂದಿ
ಆಹ ನೋಡೋಕೆ ದೆವ್ವ ಹಾದಿ
ಸರಿ ದಾರಿಯ ನೀ ಮರೆತಿ
ಹೋಗದಿ ನೀ ಬೆರೆತಿ
ಆರೇಳು ಶಾಸ್ತ್ರವ ಓದಿ…
ಆ ಏರಿ ಕುಂತೆ ನೀನು ಗಾದಿ
ಪುಣ್ಯ ಪುರಾಣ ಊದಿ
ಅಯ್ಯೋ ಕಳೆಯಲಿಲ್ಲ
ನಿನ್ನ ವ್ಯಾದಿ…
ನೀತಿ ಹಾಳೋಕೆ ಹೋಗಿ
ನೀತಿ ಬಿಟ್ಟ ನಿನ್ನ
ಜನಮುಕೆ ಲಜ್ಜೆ ಇಲ್ಲಾ
ಅಪ್ಪಪ್ಪಾ….
|| ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ
ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ….||
ಅರೆ ಕಾಶಿಗೆ ಹೋದರೇನು
ಬಲು ಚೌಕಾಶಿಯವ ನೀನು
ನೋಡೋಕೆ ಭಕ್ತಿ ಪೂಜೆ
ಒಳಗೆ ಮಾಡೋದು ಎಲ್ಲಾ ಮೋಜೆ
ರಾಮೇಶ್ವರಂದರೇನು…
ನಿನ್ನ ಚಾಣೇಶ್ವರ ಬಿಡನು…
ಕೊಲ್ಲೂರು ಕಂಡರೇನೂ
ನಿನ್ನ ಕೊಲ್ಲೋರು ಬಿಡುವರೇನು
ಗುಡಿ ಗುಂಡಾರದಲ್ಲಿ ಮಠ ವಠಾರದಲ್ಲಿ
ಗುಟುರಾಕಿದರಿಲ್ಲಾ.. ಅಪ್ಪಪ್ಪ…
|| ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ
ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ
ಹೇ…ತಲಿ ಕೆಳಕ ಮಾಡಿ…
ಕಾಲ ಮ್ಯಾಕಮಾಡಿ
ಜೋತಾಡಿದರಿಲ್ಲಾ…ಅಪ್ಪಪ್ಪ…
ಶಿವ ನಿನ್ನಲ್ಲಿ ಹಣ ನೀ ನೋಡಿಲ್ಲ
ಎಷ್ಟು ಹುಡುಕಿದರಿಲ್ಲಾ…
ಲೋ ಮಾರಾಯಾ…
ಹ್ಹಾ… ಎಷ್ಟು ಹುಡುಕಿದರಿಲ್ಲಾ…||
Shiva Ninnalli song lyrics from Kannada Movie Punda Prachanda starring Shankarnag, Ramesh Aravind, Ashok, Lyrics penned by Hamsalekha Sung by Manu, Music Composed by Hamsalekha, film is Directed by Sudheendra Kallol and film is released on 1991