Gudugu Minchu Ondaagi Barthide Lyrics

ಗುಡುಗು ಮಿಂಚು ಒಂದಾಗಿ ಬರ್ತಿದೆ Lyrics

in Punda Prachanda

in ಪುಂಡ ಪ್ರಚಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ…..ಈಯಾಹ ಓಹೋ…
ಈಯಾಹ ಓಹೋ…
 
ಗುಡುಗು ಮಿಂಚು ಗುಡುಗು
ಒಂದಾಗಿ ಬರ್ತಿದೆ…
ನಡುಗಿ ನಡುಗಿ ನಡುಗಿ
ಅನ್ಯಾಯ ಓಡ್ತಿದೆ…
 
ಗುಡುಗು ಮಿಂಚು ಗುಡುಗು
ಒಂದಾಗಿ ಬರ್ತಿದೆ…
ನಡುಗಿ ನಡುಗಿ ನಡುಗಿ
ಅನ್ಯಾಯ ಓಡ್ತಿದೆ…
ಕಿಲಾಡಿ ಜೋಡಿ ಬರೋದು ನೋಡಿ
ಹೆಂಗಾರ ಮಾಡಿ ಹಾಕ್ತೀವಿ ಮೋಡಿ
ಭಂಡರ ಗಂಡರ ಹೆಸರೇ…ಟರಡಂಡಂಡಾ….
ಪುಂಡ ಪ್ರಚಂಡ…. ಪುಂಡ ಪ್ರಚಂಡ….
 
|| ಗುಡುಗು ಮಿಂಚು ಗುಡುಗು
ಒಂದಾಗಿ ಬರ್ತಿದೆ…
ನಡುಗಿ ನಡುಗಿ ನಡುಗಿ
ಅನ್ಯಾಯ ಓಡ್ತಿದೆ…..||
 
ಸೋಲೋ ಗೆಲ್ಲೋ ಆಟದಲ್ಲಿ
ಸೋತರೇನು ಗೆದ್ದರೇನು
ಆಡಿದಂತೆ ಮಾಡೋದಂತೆ
ಮಾತೆ ತಪ್ಪಬೇಡ ನೀನು
ಇಷ್ಟ ಅನಿಷ್ಟ ಅದೃಷ್ಟ ನೋಡಬೇಡ
ಕಷ್ಟ ಬಂದಾಗ ಕಣ್ಣೀರು ಹಾಕಬೇಡ
ಇಂದು ಮಾಡೋ ಕೆಲಸವನ್ನ
ನಾಳೆ ಎನ್ನಬೇಡ ಮಿತ್ರ…
ಯಾರಿಗಾಗಿ ಯಾರೂ ಕೂಡ
ಕಾಯೋದಿಲ್ಲ ಇಲ್ಲಿ ಮಿತ್ರ
ಹತ್ರ ನಿನ್ನತ್ರ ಇರಲಯ್ಯಾ ನಿನ್ನ ಬುದ್ಧಿ
ಸತ್ರೆ ಭೂಮೀಲಿ ಇರಲಯ್ಯಾ ನಿನ್ನ ಸುದ್ಧಿ
 
|| ಗುಡುಗು ಮಿಂಚು ಗುಡುಗು
ಒಂದಾಗಿ ಬರ್ತಿದೆ…
ನಡುಗಿ ನಡುಗಿ ನಡುಗಿ
ಅನ್ಯಾಯ ಓಡ್ತಿದೆ…
 
ಗುಡುಗು ಮಿಂಚು ಗುಡುಗು
ಒಂದಾಗಿ ಬರ್ತಿದೆ…
ನಡುಗಿ ನಡುಗಿ ನಡುಗಿ
ಅನ್ಯಾಯ ಓಡ್ತಿದೆ…
ಕಿಲಾಡಿ ಜೋಡಿ ಬರೋದು ನೋಡಿ
ಹೆಂಗಾರ ಮಾಡಿ ಹಾಕ್ತೀವಿ ಮೋಡಿ
ಭಂಡರ ಗಂಡರ ಹೆಸರೇ…ಟರಡಂಡಂಡಾ..
ಪುಂಡ ಪ್ರಚಂಡ…. ಪುಂಡ ಪ್ರಚಂಡ….||
 
ಹೇ ನ್ಯಾಯ ಹಕ್ಕು ಬೇಕು ಅಂದ್ರೆ
ಹಿಂದೆ ಮುಂದೆ ನೋಡಬೇಡ…
ಚಿನ್ನದಂಥ ವೇಳೆಯನ್ನು
ನಿದ್ದೆಯಲ್ಲಿ ಕಳೆಯಬೇಡ
ಎಲ್ಲಾ ಅಪಾಯ ಉಪಾಯದಿಂದ ಗೆಲ್ಲು
ಸ್ವಂತ ಕಾಲಲ್ಲಿ ಮೇಲೆದ್ದು ನೀನು ನಿಲ್ಲು
ಬೇಡಿಕೊಂಡ್ರೆ ಊಟ ಕೊಡು…
ಕಾಡುತಿದ್ರೆ ದೂರ ಇಡು…
ಒಳ್ಳೇದಕ್ಕೆ ಬುದ್ಧಿ ಹೇಳು
ಕೇಳದಿದ್ರೆ ಒದ್ದು ಹೇಳು…
ರೀತಿ ಈ ನೀತಿ ಇದೇನೆ ಪಂಚತಂತ್ರ
ಪ್ರೀತಿ ವಿಶ್ವಾಸ ಇದೇನೆ ಬಾಳ ಮಂತ್ರ
 
|| ಗುಡುಗು ಮಿಂಚು ಗುಡುಗು
ಒಂದಾಗಿ ಬರ್ತಿದೆ…
ನಡುಗಿ ನಡುಗಿ ನಡುಗಿ
ಅನ್ಯಾಯ ಓಡ್ತಿದೆ…
 
ಗುಡುಗು ಮಿಂಚು ಗುಡುಗು
ಒಂದಾಗಿ ಬರ್ತಿದೆ…
ನಡುಗಿ ನಡುಗಿ ನಡುಗಿ
ಅನ್ಯಾಯ ಓಡ್ತಿದೆ…
ಕಿಲಾಡಿ ಜೋಡಿ ಬರೋದು ನೋಡಿ
ಹೆಂಗಾರ ಮಾಡಿ ಹಾಕ್ತೀವಿ ಮೋಡಿ
ಭಂಡರ ಗಂಡರ ಹೆಸರೇ…ಟರಡಂಡಂಡಾ..
ಪುಂಡ ಪ್ರಚಂಡ…. ಪುಂಡ ಪ್ರಚಂಡ
ಪುಂಡ ಪ್ರಚಂಡ…. ಪುಂಡ ಪ್ರಚಂಡ
ಪುಂಡ ಪ್ರಚಂಡ…. ಪುಂಡ ಪ್ರಚಂಡ….||

ಓ…..ಈಯಾಹ ಓಹೋ…
ಈಯಾಹ ಓಹೋ…
 
ಗುಡುಗು ಮಿಂಚು ಗುಡುಗು
ಒಂದಾಗಿ ಬರ್ತಿದೆ…
ನಡುಗಿ ನಡುಗಿ ನಡುಗಿ
ಅನ್ಯಾಯ ಓಡ್ತಿದೆ…
 
ಗುಡುಗು ಮಿಂಚು ಗುಡುಗು
ಒಂದಾಗಿ ಬರ್ತಿದೆ…
ನಡುಗಿ ನಡುಗಿ ನಡುಗಿ
ಅನ್ಯಾಯ ಓಡ್ತಿದೆ…
ಕಿಲಾಡಿ ಜೋಡಿ ಬರೋದು ನೋಡಿ
ಹೆಂಗಾರ ಮಾಡಿ ಹಾಕ್ತೀವಿ ಮೋಡಿ
ಭಂಡರ ಗಂಡರ ಹೆಸರೇ…ಟರಡಂಡಂಡಾ….
ಪುಂಡ ಪ್ರಚಂಡ…. ಪುಂಡ ಪ್ರಚಂಡ….
 
|| ಗುಡುಗು ಮಿಂಚು ಗುಡುಗು
ಒಂದಾಗಿ ಬರ್ತಿದೆ…
ನಡುಗಿ ನಡುಗಿ ನಡುಗಿ
ಅನ್ಯಾಯ ಓಡ್ತಿದೆ…..||
 
ಸೋಲೋ ಗೆಲ್ಲೋ ಆಟದಲ್ಲಿ
ಸೋತರೇನು ಗೆದ್ದರೇನು
ಆಡಿದಂತೆ ಮಾಡೋದಂತೆ
ಮಾತೆ ತಪ್ಪಬೇಡ ನೀನು
ಇಷ್ಟ ಅನಿಷ್ಟ ಅದೃಷ್ಟ ನೋಡಬೇಡ
ಕಷ್ಟ ಬಂದಾಗ ಕಣ್ಣೀರು ಹಾಕಬೇಡ
ಇಂದು ಮಾಡೋ ಕೆಲಸವನ್ನ
ನಾಳೆ ಎನ್ನಬೇಡ ಮಿತ್ರ…
ಯಾರಿಗಾಗಿ ಯಾರೂ ಕೂಡ
ಕಾಯೋದಿಲ್ಲ ಇಲ್ಲಿ ಮಿತ್ರ
ಹತ್ರ ನಿನ್ನತ್ರ ಇರಲಯ್ಯಾ ನಿನ್ನ ಬುದ್ಧಿ
ಸತ್ರೆ ಭೂಮೀಲಿ ಇರಲಯ್ಯಾ ನಿನ್ನ ಸುದ್ಧಿ
 
|| ಗುಡುಗು ಮಿಂಚು ಗುಡುಗು
ಒಂದಾಗಿ ಬರ್ತಿದೆ…
ನಡುಗಿ ನಡುಗಿ ನಡುಗಿ
ಅನ್ಯಾಯ ಓಡ್ತಿದೆ…
 
ಗುಡುಗು ಮಿಂಚು ಗುಡುಗು
ಒಂದಾಗಿ ಬರ್ತಿದೆ…
ನಡುಗಿ ನಡುಗಿ ನಡುಗಿ
ಅನ್ಯಾಯ ಓಡ್ತಿದೆ…
ಕಿಲಾಡಿ ಜೋಡಿ ಬರೋದು ನೋಡಿ
ಹೆಂಗಾರ ಮಾಡಿ ಹಾಕ್ತೀವಿ ಮೋಡಿ
ಭಂಡರ ಗಂಡರ ಹೆಸರೇ…ಟರಡಂಡಂಡಾ..
ಪುಂಡ ಪ್ರಚಂಡ…. ಪುಂಡ ಪ್ರಚಂಡ….||
 
ಹೇ ನ್ಯಾಯ ಹಕ್ಕು ಬೇಕು ಅಂದ್ರೆ
ಹಿಂದೆ ಮುಂದೆ ನೋಡಬೇಡ…
ಚಿನ್ನದಂಥ ವೇಳೆಯನ್ನು
ನಿದ್ದೆಯಲ್ಲಿ ಕಳೆಯಬೇಡ
ಎಲ್ಲಾ ಅಪಾಯ ಉಪಾಯದಿಂದ ಗೆಲ್ಲು
ಸ್ವಂತ ಕಾಲಲ್ಲಿ ಮೇಲೆದ್ದು ನೀನು ನಿಲ್ಲು
ಬೇಡಿಕೊಂಡ್ರೆ ಊಟ ಕೊಡು…
ಕಾಡುತಿದ್ರೆ ದೂರ ಇಡು…
ಒಳ್ಳೇದಕ್ಕೆ ಬುದ್ಧಿ ಹೇಳು
ಕೇಳದಿದ್ರೆ ಒದ್ದು ಹೇಳು…
ರೀತಿ ಈ ನೀತಿ ಇದೇನೆ ಪಂಚತಂತ್ರ
ಪ್ರೀತಿ ವಿಶ್ವಾಸ ಇದೇನೆ ಬಾಳ ಮಂತ್ರ
 
|| ಗುಡುಗು ಮಿಂಚು ಗುಡುಗು
ಒಂದಾಗಿ ಬರ್ತಿದೆ…
ನಡುಗಿ ನಡುಗಿ ನಡುಗಿ
ಅನ್ಯಾಯ ಓಡ್ತಿದೆ…
 
ಗುಡುಗು ಮಿಂಚು ಗುಡುಗು
ಒಂದಾಗಿ ಬರ್ತಿದೆ…
ನಡುಗಿ ನಡುಗಿ ನಡುಗಿ
ಅನ್ಯಾಯ ಓಡ್ತಿದೆ…
ಕಿಲಾಡಿ ಜೋಡಿ ಬರೋದು ನೋಡಿ
ಹೆಂಗಾರ ಮಾಡಿ ಹಾಕ್ತೀವಿ ಮೋಡಿ
ಭಂಡರ ಗಂಡರ ಹೆಸರೇ…ಟರಡಂಡಂಡಾ..
ಪುಂಡ ಪ್ರಚಂಡ…. ಪುಂಡ ಪ್ರಚಂಡ
ಪುಂಡ ಪ್ರಚಂಡ…. ಪುಂಡ ಪ್ರಚಂಡ
ಪುಂಡ ಪ್ರಚಂಡ…. ಪುಂಡ ಪ್ರಚಂಡ….||

Gudugu Minchu Ondaagi Barthide song lyrics from Kannada Movie Punda Prachanda starring Shankarnag, Ramesh Aravind, Ashok, Lyrics penned by Hamsalekha Sung by K J Yesudas, Manu, Music Composed by Hamsalekha, film is Directed by Sudheendra Kallol and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ