Beldingalu Beladingalu Lyrics

ಬೆಳ್ದಿಂಗಳು ಬೆಳದಿಂಗಳು Lyrics

in Punda Prachanda

in ಪುಂಡ ಪ್ರಚಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆಳ್ದಿಂಗಳು ಬೆಳದಿಂಗಳು ಬೆಳುದಿಂಗಳು
ಬೆಳ್ದಿಂಗಳು ಮೈ ತುಂಬಿದ ಹೆಣ್‌ ಬಂದಳು
ನಗುವಾಗ ಚುಕ್ಕಿಯ ಸಾಲು
ನುಡಿವಾಗ ಪ್ರೀತಿಯ ಹಾಲು
ನವನೀತವೆಂದರೆ ಬೆಣ್ಣೆ ಹಾಗೆ ಈಕೆ ಕೋಮಲ
 
ಬೆಳ್ದಿಂಗಳು ಬೆಳದಿಂಗಳು ಬೆಳುದಿಂಗಳು
ಬೆಳ್ದಿಂಗಳು ಮೈ ತುಂಬಿದ ಹೆಣ್‌ ಬಂದಳು
ನಡೆವಾಗ ನಾಟ್ಯದ ಕಾಲು
ನುಡಿವಾಗ ಮರಳಿಗೂ ಮೇಲು
ಸಂಗೀತವೆಂದರೆ ಇಂಪು ಹಾಗೆ ಈಕೆ ಕೋಕಿಲ
 
|| ಬೆಳ್ದಿಂಗಳು ಬೆಳದಿಂಗಳು ಬೆಳುದಿಂಗಳು
ಬೆಳ್ದಿಂಗಳು ಮೈ ತುಂಬಿದ ಹೆಣ್‌ ಬಂದಳು…||
 
ಓ ಓ ಓ….ಓ…ಓ…ಓ…
ಚಂದಿರ ಅಂಬರ ಚುಂಬಿತ ಪ್ರಿಯ
ಚುಕ್ಕಿಗಳೋ ಗ್ರಹತಾಳಿತ ಪ್ರಿಯ
ಚಂದಿರ ಚುಕ್ಕಿಗೆ ಹೆಣ್ಣನು ಪ್ರಿಯ
ಹೋಲಿಸಿ ಸೋಲಿಸಬೇಡವೋ ಪ್ರಿಯ
ಅಂದಮೇಲೆ ಮಾತೇ ಇಲ್ಲಾ…
ತಾರೆ ಇಲ್ಲಿ ನಿನ್ನಾ ಗಲ್ಲ
ನೋಡು ಬಂತು ಮುದ್ದಿನ ಪ್ರಾಸ…
ಕೆನ್ನೆಗೀಗ ಶ್ರಾವಣ ಮಾಸ…
ಬಾನಂದಾನ ಹೇಳೋ ಜಾಣ
ಕವಿಯೋ ನೀನು….ಊ ಊ ಊ….
 
|| ಬೆಳ್ದಿಂಗಳು ಮೈ ತುಂಬಿದ ಹೆಣ್‌ ಬಂದಳು…||
 
ಲಾಲಾಲಾ…..ಆ ಆ ಆ ಆ…..
ತಿಂಗಳ ಬೆಳಕಲಿ ಮೀಸಲೆ ಪ್ರಿಯ
ತಣ್ಣನೆ ಗಾಳಿಲಿ ವರಿಸಲೇ ಪ್ರಿಯ
ಮೌನದ ರಾಗವ ಹಾಡಲೆ ಪ್ರಿಯ
ನನ್ನಲಿ ನಿನ್ನನು ಬೆರೆಸಲೆ ಪ್ರಿಯ
ಹೊಗಳಿ ಪಡೆವುದೊಂದೆ ತಂತ್ರ
ಅದರ ಹೆಸರು ಕೂಡ ಮಂತ್ರ
ಮಂತ್ರದಿಂದ ಮಾವಿನ ಕಾಯಿ
ಕೆಳಗೆ ಜಾರಿ ತುಂಬಿತು ಬಾಯಿ
ಸೌಂದರ್ಯಾನ ಸವಿಯೋ ಜಾಣ
ರಸಿಕ ನೀನು….ಊ ಊ ಊ….
 
|| ಬೆಳ್ದಿಂಗಳು ಬೆಳದಿಂಗಳು ಬೆಳುದಿಂಗಳು
ಬೆಳ್ದಿಂಗಳು ಮೈ ತುಂಬಿದ ಹೆಣ್‌ ಬಂದಳು
ಲಾಲಾಲಾ…ಲಾಲಾಲಾಲಾಲಾ…ಲಾಲಾಲಾ…
ಲಾಲಾಲಾ…ಲಾಲಾಲಾಲಾಲಾ…ಲಾಲಾಲಾ…||

ಬೆಳ್ದಿಂಗಳು ಬೆಳದಿಂಗಳು ಬೆಳುದಿಂಗಳು
ಬೆಳ್ದಿಂಗಳು ಮೈ ತುಂಬಿದ ಹೆಣ್‌ ಬಂದಳು
ನಗುವಾಗ ಚುಕ್ಕಿಯ ಸಾಲು
ನುಡಿವಾಗ ಪ್ರೀತಿಯ ಹಾಲು
ನವನೀತವೆಂದರೆ ಬೆಣ್ಣೆ ಹಾಗೆ ಈಕೆ ಕೋಮಲ
 
ಬೆಳ್ದಿಂಗಳು ಬೆಳದಿಂಗಳು ಬೆಳುದಿಂಗಳು
ಬೆಳ್ದಿಂಗಳು ಮೈ ತುಂಬಿದ ಹೆಣ್‌ ಬಂದಳು
ನಡೆವಾಗ ನಾಟ್ಯದ ಕಾಲು
ನುಡಿವಾಗ ಮರಳಿಗೂ ಮೇಲು
ಸಂಗೀತವೆಂದರೆ ಇಂಪು ಹಾಗೆ ಈಕೆ ಕೋಕಿಲ
 
|| ಬೆಳ್ದಿಂಗಳು ಬೆಳದಿಂಗಳು ಬೆಳುದಿಂಗಳು
ಬೆಳ್ದಿಂಗಳು ಮೈ ತುಂಬಿದ ಹೆಣ್‌ ಬಂದಳು…||
 
ಓ ಓ ಓ….ಓ…ಓ…ಓ…
ಚಂದಿರ ಅಂಬರ ಚುಂಬಿತ ಪ್ರಿಯ
ಚುಕ್ಕಿಗಳೋ ಗ್ರಹತಾಳಿತ ಪ್ರಿಯ
ಚಂದಿರ ಚುಕ್ಕಿಗೆ ಹೆಣ್ಣನು ಪ್ರಿಯ
ಹೋಲಿಸಿ ಸೋಲಿಸಬೇಡವೋ ಪ್ರಿಯ
ಅಂದಮೇಲೆ ಮಾತೇ ಇಲ್ಲಾ…
ತಾರೆ ಇಲ್ಲಿ ನಿನ್ನಾ ಗಲ್ಲ
ನೋಡು ಬಂತು ಮುದ್ದಿನ ಪ್ರಾಸ…
ಕೆನ್ನೆಗೀಗ ಶ್ರಾವಣ ಮಾಸ…
ಬಾನಂದಾನ ಹೇಳೋ ಜಾಣ
ಕವಿಯೋ ನೀನು….ಊ ಊ ಊ….
 
|| ಬೆಳ್ದಿಂಗಳು ಮೈ ತುಂಬಿದ ಹೆಣ್‌ ಬಂದಳು…||
 
ಲಾಲಾಲಾ…..ಆ ಆ ಆ ಆ…..
ತಿಂಗಳ ಬೆಳಕಲಿ ಮೀಸಲೆ ಪ್ರಿಯ
ತಣ್ಣನೆ ಗಾಳಿಲಿ ವರಿಸಲೇ ಪ್ರಿಯ
ಮೌನದ ರಾಗವ ಹಾಡಲೆ ಪ್ರಿಯ
ನನ್ನಲಿ ನಿನ್ನನು ಬೆರೆಸಲೆ ಪ್ರಿಯ
ಹೊಗಳಿ ಪಡೆವುದೊಂದೆ ತಂತ್ರ
ಅದರ ಹೆಸರು ಕೂಡ ಮಂತ್ರ
ಮಂತ್ರದಿಂದ ಮಾವಿನ ಕಾಯಿ
ಕೆಳಗೆ ಜಾರಿ ತುಂಬಿತು ಬಾಯಿ
ಸೌಂದರ್ಯಾನ ಸವಿಯೋ ಜಾಣ
ರಸಿಕ ನೀನು….ಊ ಊ ಊ….
 
|| ಬೆಳ್ದಿಂಗಳು ಬೆಳದಿಂಗಳು ಬೆಳುದಿಂಗಳು
ಬೆಳ್ದಿಂಗಳು ಮೈ ತುಂಬಿದ ಹೆಣ್‌ ಬಂದಳು
ಲಾಲಾಲಾ…ಲಾಲಾಲಾಲಾಲಾ…ಲಾಲಾಲಾ…
ಲಾಲಾಲಾ…ಲಾಲಾಲಾಲಾಲಾ…ಲಾಲಾಲಾ…||

Beldingalu Beladingalu song lyrics from Kannada Movie Punda Prachanda starring Shankarnag, Ramesh Aravind, Ashok, Lyrics penned by Hamsalekha Sung by K J Yesudas, Chithra, Music Composed by Hamsalekha, film is Directed by Sudheendra Kallol and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ