Mandanila Mellane Lyrics

ಮಂದ ಅನಿಲ ಮೆಲ್ಲನೆ Lyrics

in Punda Prachanda

in ಪುಂಡ ಪ್ರಚಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಂದ ಅನಿಲ ಮೆಲ್ಲನೆ ಮೈಮೇಲೇರಿದೆ
ಆ ಚಂದ್ರನ ಸಂಚಾರ ಒಳಗೆ ಸಾಗಿದೆ
ಸಂಗೀತ ಸ್ವರದ ಲಾಪ ಸಂಗಾತಿ ಪ್ರಣಯ ಕಲಾಪ
ಮೇಳೈಸಲು ಈ ಪ್ರಾಯಕೆ ನಿತ್ಯೋತ್ಸವ
ಮಂದ ಅನಿಲ ಮೆಲ್ಲನೆ ಮೈಮೇಲೇರಿದೆ
 
ನಯನದೊಳಗೆ ಮದನವಾಗಿ
ಶಯನಿಸಿರುವ ಹರೆಯವೀಗ ತರಲಿ ಹೊರಬಂತೀಗ
ಅಧರದೊಳಗೆ ನಳಿನವಾಗಿ
ನಟಿಸುತಿರುವ ಜೇನು ರಾಣಿ ಮಧುವ ಹೊರತಂತೀಗ
ತೋಳಾಯ್ತು ಹೂವಿನ ಹಾರ ದುಂಬಿಯ ಸ್ವಯಂವರದಲಿ
ತನುವಾಯ್ತು ಶಿವಧನವೀಗ ಗುರಿ ನೋಡೊ ವೀರರ ಕೈಲಿ
 
||ಮಂದ ಅನಿಲ ಮೆಲ್ಲನೆ ಮೈಮೇಲೇರಿದೆ ||
 
ವರುಷವನ್ನ ಕಳೆದುಕೊಂಡ ಸದೆಯರೆಲ್ಲ ಎದೆಯ ಸೊಲ್ಲ
ಅರಿಯರು ಇಂದೆಂದು
ಹರುಷವನ್ನ ಪಡೆದುಕೊಂಡ ಉದಯರೆಲ್ಲ ಸವೆದ ಬೆಲ್ಲ
ಮರೆಯರು ಇನ್ನೆಂದು
ಒಂದೊಂದು ಹೂವಿಗೊಂದೆ ದುಂಬಿ ಇರಬೇಕಂತಾರೆ
ಹಾರೋಕೆ ರೆಕ್ಕೆಇರದ ಹೂವಿಂದ ಸಿಹಿ ಕಸಿತಾರೆ
 
||ಮಂದ ಅನಿಲ ಮೆಲ್ಲನೆ ಮೈಮೇಲೇರಿದೆ
ಆ ಚಂದ್ರನ ಸಂಚಾರ ಒಳಗೆ ಸಾಗಿದೆ
ಸಂಗೀತ ಸ್ವರದ ಲಾಪ ಸಂಗಾತಿ ಪ್ರಣಯ ಕಲಾಪ
ಮೇಳೈಸಲು ಈ ಪ್ರಾಯಕೆ ನಿತ್ಯೋತ್ಸವ||
 

-
ಮಂದ ಅನಿಲ ಮೆಲ್ಲನೆ ಮೈಮೇಲೇರಿದೆ
ಆ ಚಂದ್ರನ ಸಂಚಾರ ಒಳಗೆ ಸಾಗಿದೆ
ಸಂಗೀತ ಸ್ವರದ ಲಾಪ ಸಂಗಾತಿ ಪ್ರಣಯ ಕಲಾಪ
ಮೇಳೈಸಲು ಈ ಪ್ರಾಯಕೆ ನಿತ್ಯೋತ್ಸವ
ಮಂದ ಅನಿಲ ಮೆಲ್ಲನೆ ಮೈಮೇಲೇರಿದೆ
 
ನಯನದೊಳಗೆ ಮದನವಾಗಿ
ಶಯನಿಸಿರುವ ಹರೆಯವೀಗ ತರಲಿ ಹೊರಬಂತೀಗ
ಅಧರದೊಳಗೆ ನಳಿನವಾಗಿ
ನಟಿಸುತಿರುವ ಜೇನು ರಾಣಿ ಮಧುವ ಹೊರತಂತೀಗ
ತೋಳಾಯ್ತು ಹೂವಿನ ಹಾರ ದುಂಬಿಯ ಸ್ವಯಂವರದಲಿ
ತನುವಾಯ್ತು ಶಿವಧನವೀಗ ಗುರಿ ನೋಡೊ ವೀರರ ಕೈಲಿ
 
||ಮಂದ ಅನಿಲ ಮೆಲ್ಲನೆ ಮೈಮೇಲೇರಿದೆ ||
 
ವರುಷವನ್ನ ಕಳೆದುಕೊಂಡ ಸದೆಯರೆಲ್ಲ ಎದೆಯ ಸೊಲ್ಲ
ಅರಿಯರು ಇಂದೆಂದು
ಹರುಷವನ್ನ ಪಡೆದುಕೊಂಡ ಉದಯರೆಲ್ಲ ಸವೆದ ಬೆಲ್ಲ
ಮರೆಯರು ಇನ್ನೆಂದು
ಒಂದೊಂದು ಹೂವಿಗೊಂದೆ ದುಂಬಿ ಇರಬೇಕಂತಾರೆ
ಹಾರೋಕೆ ರೆಕ್ಕೆಇರದ ಹೂವಿಂದ ಸಿಹಿ ಕಸಿತಾರೆ
 
||ಮಂದ ಅನಿಲ ಮೆಲ್ಲನೆ ಮೈಮೇಲೇರಿದೆ
ಆ ಚಂದ್ರನ ಸಂಚಾರ ಒಳಗೆ ಸಾಗಿದೆ
ಸಂಗೀತ ಸ್ವರದ ಲಾಪ ಸಂಗಾತಿ ಪ್ರಣಯ ಕಲಾಪ
ಮೇಳೈಸಲು ಈ ಪ್ರಾಯಕೆ ನಿತ್ಯೋತ್ಸವ||
 

Mandanila Mellane song lyrics from Kannada Movie Punda Prachanda starring Shankarnag, Ramesh Aravind, Ashok, Lyrics penned by Hamsalekha Sung by Latha Hamsalekha, Music Composed by Hamsalekha, film is Directed by Sudheendra Kallol and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ