Nallane Nallane Mellane Mellane Lyrics

ನಲ್ಲನೆ ನಲ್ಲನೆ ಮೆಲ್ಲನೆ ಮೆಲ್ಲನೆ Lyrics

in Punda Prachanda

in ಪುಂಡ ಪ್ರಚಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಲ್ಲನೆ ನಲ್ಲನೆ ಮೆಲ್ಲನೆ ಮೆಲ್ಲನೆ
ಮಲ್ಲಿಗೆ ಮುಟ್ಟು ಮೆಲ್ಲಗೆ
ಮಲ್ಲಿಗೆ ಮುಟ್ಟು ಮೆಲ್ಲಗೆ
 
ನಲ್ಲನೆ ನಲ್ಲನೆ ಮೆಲ್ಲನೆ ಮೆಲ್ಲನೆ
ಮಲ್ಲಿಗೆ ಮುಟ್ಟು ಮೆಲ್ಲಗೆ
ಹೆಣ್ಣಿನ ಮೈ ಮನ ಕುಸುಮ ಕೋಮಲ
ಗಂಡಿನ ತನ್ಮನ ಚಪಲ ಚಂಚಲ…
ಬೇಡವೋ ಬೇಡವೋ ಈಥರಾತುರ
ಬೆಂಕಿಗೂ ಬೆಣ್ಣೆಗೂ ಇರಲಿ ಅಂತರ…
 
|| ನಲ್ಲನೆ ನಲ್ಲನೆ ಮೆಲ್ಲನೆ ಮೆಲ್ಲನೆ
ಮಲ್ಲಿಗೆ ಮುಟ್ಟು ಮೆಲ್ಲಗೆ….||
 
ತೋಳೆರಡು ತೋಳ ಬಂತು
ತೋಳ ಅಂತಾವೆ….
ಕಾಲೆರಡು ರಾಹುಕಾಲ
ಬೇಡ ಅಂತಾವೆ…
ಮಿಲನಕ್ಕೆ ಈಗ ಬಂತು
ನೋಡು ಬಂತು ರಾಹುಕೇತು
ದೋಷ ನಡುವೇ…
ಮಿಥುನಕ್ಕೆ ಕಾಡುವಂತೆ
ಮೂಡಿ ಬಂತು ಧೂಮ
ಧೂಮಕೇತು ಗೊಡವೇ…
ಬಿಂಕದ ಜಿಂಕೆಗೆ ಬಾಣದ ಭಯ
ಆಸೆಗೆ ಅಂಕುಶ ಹಾಕಯಾ ಪ್ರಿಯ
 
|| ನಲ್ಲನೆ ನಲ್ಲನೆ ಮೆಲ್ಲನೆ ಮೆಲ್ಲನೆ
ಮಲ್ಲಿಗೆ ಮುಟ್ಟು ಮೆಲ್ಲಗೆ
ಹ್ಹಾ…ಮಲ್ಲಿಗೆ ಮುಟ್ಟು ಮೆಲ್ಲಗೆ…||
 
ಕೈಯಾರೆ ಬಾರೋ ಅಯ್ಯ
ಜಾಲ ಬೀಸದೆ….
ನಿನಗಿಂಥ ನನ್ನ ಜಾಲಾ
ಭಾರಿಯಾಗಿದೆ….
ಕೆಂಭೂತಿ ಮೂತಿ ನೋಡಿ
ಲಾಸ್ಯವಾಡುವ ಮಯೂರಿ
ನಾನು ಅಲ್ಲಾ…
ಜೀರುಂಡೆ ಹಾರಿ ಬಂದು
ಸೇರಲೆಂದು ಯಾವ
ಹೂವಿಗಾಸೆಯಿಲ್ಲ…
ನರಗಳು ಚಳವಳಿ ಮಾಡುತಾ ಇವೆ
ನರಿಗಳು ಹೊಂಚಲು ಕಾಯುತ ಇವೆ
 
|| ಕಳ್ಳನೇ ಕಳ್ಳನೇ…ಮಲ್ಲನೇ ಮಲ್ಲನೇ
ಮುಚ್ಚೆಯಾ ಕಣ್ಣು ಬೆಚ್ಚಗೆ
ಆಡದೆ ಇನ್ನೂ ಹೆಚ್ಚಿಗೆ…(ಹೇಯ್)…‌
 
ನಲ್ಲನೆ ನಲ್ಲನೆ ಮೆಲ್ಲನೆ ಮೆಲ್ಲನೆ
ಮಲ್ಲಿಗೆ ಮುಟ್ಟು ಮೆಲ್ಲಗೆ
ಹ್ಹಾ…ಮಲ್ಲಿಗೆ ಮುಟ್ಟು ಮೆಲ್ಲಗೆ…||

ನಲ್ಲನೆ ನಲ್ಲನೆ ಮೆಲ್ಲನೆ ಮೆಲ್ಲನೆ
ಮಲ್ಲಿಗೆ ಮುಟ್ಟು ಮೆಲ್ಲಗೆ
ಮಲ್ಲಿಗೆ ಮುಟ್ಟು ಮೆಲ್ಲಗೆ
 
ನಲ್ಲನೆ ನಲ್ಲನೆ ಮೆಲ್ಲನೆ ಮೆಲ್ಲನೆ
ಮಲ್ಲಿಗೆ ಮುಟ್ಟು ಮೆಲ್ಲಗೆ
ಹೆಣ್ಣಿನ ಮೈ ಮನ ಕುಸುಮ ಕೋಮಲ
ಗಂಡಿನ ತನ್ಮನ ಚಪಲ ಚಂಚಲ…
ಬೇಡವೋ ಬೇಡವೋ ಈಥರಾತುರ
ಬೆಂಕಿಗೂ ಬೆಣ್ಣೆಗೂ ಇರಲಿ ಅಂತರ…
 
|| ನಲ್ಲನೆ ನಲ್ಲನೆ ಮೆಲ್ಲನೆ ಮೆಲ್ಲನೆ
ಮಲ್ಲಿಗೆ ಮುಟ್ಟು ಮೆಲ್ಲಗೆ….||
 
ತೋಳೆರಡು ತೋಳ ಬಂತು
ತೋಳ ಅಂತಾವೆ….
ಕಾಲೆರಡು ರಾಹುಕಾಲ
ಬೇಡ ಅಂತಾವೆ…
ಮಿಲನಕ್ಕೆ ಈಗ ಬಂತು
ನೋಡು ಬಂತು ರಾಹುಕೇತು
ದೋಷ ನಡುವೇ…
ಮಿಥುನಕ್ಕೆ ಕಾಡುವಂತೆ
ಮೂಡಿ ಬಂತು ಧೂಮ
ಧೂಮಕೇತು ಗೊಡವೇ…
ಬಿಂಕದ ಜಿಂಕೆಗೆ ಬಾಣದ ಭಯ
ಆಸೆಗೆ ಅಂಕುಶ ಹಾಕಯಾ ಪ್ರಿಯ
 
|| ನಲ್ಲನೆ ನಲ್ಲನೆ ಮೆಲ್ಲನೆ ಮೆಲ್ಲನೆ
ಮಲ್ಲಿಗೆ ಮುಟ್ಟು ಮೆಲ್ಲಗೆ
ಹ್ಹಾ…ಮಲ್ಲಿಗೆ ಮುಟ್ಟು ಮೆಲ್ಲಗೆ…||
 
ಕೈಯಾರೆ ಬಾರೋ ಅಯ್ಯ
ಜಾಲ ಬೀಸದೆ….
ನಿನಗಿಂಥ ನನ್ನ ಜಾಲಾ
ಭಾರಿಯಾಗಿದೆ….
ಕೆಂಭೂತಿ ಮೂತಿ ನೋಡಿ
ಲಾಸ್ಯವಾಡುವ ಮಯೂರಿ
ನಾನು ಅಲ್ಲಾ…
ಜೀರುಂಡೆ ಹಾರಿ ಬಂದು
ಸೇರಲೆಂದು ಯಾವ
ಹೂವಿಗಾಸೆಯಿಲ್ಲ…
ನರಗಳು ಚಳವಳಿ ಮಾಡುತಾ ಇವೆ
ನರಿಗಳು ಹೊಂಚಲು ಕಾಯುತ ಇವೆ
 
|| ಕಳ್ಳನೇ ಕಳ್ಳನೇ…ಮಲ್ಲನೇ ಮಲ್ಲನೇ
ಮುಚ್ಚೆಯಾ ಕಣ್ಣು ಬೆಚ್ಚಗೆ
ಆಡದೆ ಇನ್ನೂ ಹೆಚ್ಚಿಗೆ…(ಹೇಯ್)…‌
 
ನಲ್ಲನೆ ನಲ್ಲನೆ ಮೆಲ್ಲನೆ ಮೆಲ್ಲನೆ
ಮಲ್ಲಿಗೆ ಮುಟ್ಟು ಮೆಲ್ಲಗೆ
ಹ್ಹಾ…ಮಲ್ಲಿಗೆ ಮುಟ್ಟು ಮೆಲ್ಲಗೆ…||

Nallane Nallane Mellane Mellane song lyrics from Kannada Movie Punda Prachanda starring Shankarnag, Ramesh Aravind, Ashok, Lyrics penned by Hamsalekha Sung by Manjula Gururaj, Music Composed by Hamsalekha, film is Directed by Sudheendra Kallol and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ