ಹೆಣ್ಣು : ತನುವಿಗೆ ತೋಳಿನಾಸರೆ ಹೃದಯಕೆ ಪ್ರೀತಿ ಆಸರೆ
ಮರೆಯಬೇಡ.. ಮರೆಯಬೇಡ...
ಮರೆಯಬೇಡ.. ಮರೆಯಬೇಡ...
ನನಗೆ ನೀನೇ ಆಸರೆ….
ಗಂಡು : ತನುವಿಗೆ ತೋಳಿನಾಸರೆ ಹೃದಯಕೆ ಪ್ರೀತಿ ಆಸರೆ
ಮರೆಯಬೇಡ.. ಮರೆಯಬೇಡ...
ಮರೆಯಬೇಡ.. ಮರೆಯಬೇಡ...
ನನಗೆ ನೀನೇ ಆಸರೆ…
|| ಹೆಣ್ಣು : ತನುವಿಗೆ ತೋಳಿನಾಸರೆ
ಗಂಡು : ಹೃದಯಕೆ ಪ್ರೀತಿ ಆಸರೆ….||
ಹೆಣ್ಣು : ದೇವರಿಗಿಂತ ದೇಗುಲಕ್ಕಿಂತ ನೀನು ಪ್ರಿಯ
ಗಂಡು : ದೇವರು ನೀಡೋ ಐಸಿರಿಗಿಂತ ನೀನೇ ಪ್ರಿಯ
ಹೆಣ್ಣು : ಹೃದಯವೇ ದೇಗುಲ ಇದರಲಿ ಇನಿಯನ ವಾಸ
ಗಂಡು : ಓ ನನ್ನ ಪ್ರಿಯೆ ನಾನು ತೀರ ನೀನು ಗಂಗೆ ಬಾ
ಹೆಣ್ಣು : ಓ ನನ್ನ ಪ್ರಿಯ ನಾನು ಜೀವ ನೀನು ಭಾವ ಬಾ
ಗಂಡು : ಮರೆಯಬೇಡ.. ಮರೆಯಬೇಡ..
ಮರೆಯಬೇಡ.. ಮರೆಯಬೇಡ...
ನನಗೆ ನೀನೇ ಆಸರೆ…
|| ಹೆಣ್ಣು : ತನುವಿಗೆ ತೋಳಿನಾಸರೆ
ಹೃದಯಕೆ ಪ್ರೀತಿ ಆಸರೆ…||
ಗಂಡು : ಹುಣ್ಣಿಮೆಯಂತೆ ಹುಣ್ಣಿಮೆಯಂತೆ ನೀನು ಚಿನ್ನ
ಹೆಣ್ಣು : ಹುಣ್ಣಿಮೆ ಬಂದು ಮಂದಿರ ಕಂಡೆ ನೀನು ರನ್ನ
ಗಂಡು : ಬೆಳಕಿನ ಮನೆಯಲ್ಲಿ ಮುರಿಯದ ಮನಗಳ ವಾಸ
ಹೆಣ್ಣು : ಓ.. ನನ್ನ ರನ್ನ ನಾನು ಬೇರೆ ಏನು ಬಾ
ಗಂಡು : ಓ ನನ್ನ ಚಿನ್ನ ನಾನೇ ನೀನು, ನೀನೇ ನಾನು ಬಾ
ಹೆಣ್ಣು : ಮರೆಯಬೇಡ.. ಮರೆಯಬೇಡ...
ಮರೆಯಬೇಡ.. ಮರೆಯಬೇಡ...
ನನಗೆ ನೀನೇ ಆಸರೆ
|| ಗಂಡು : ತನುವಿಗೆ ತೋಳಿನಾಸರೆ ಹೃದಯಕೆ ಪ್ರೀತಿ ಆಸರೆ
ಮರೆಯಬೇಡ.. ಮರೆಯಬೇಡ...
ಮರೆಯಬೇಡ.. ಮರೆಯಬೇಡ...
ನನಗೆ ನೀನೇ ಆಸರೆ
ಹೆಣ್ಣು : ತನುವಿಗೆ ತೋಳಿನಾಸರೆ

Thanuvige Tholinaasare song lyrics from Kannada Movie Professor starring Ambarish, Srishanthi, Thara, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by Renuka Sharma and film is released on 1995