ಗಂಡು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಕೋರಸ್ : ಓ ಓ..ಓ ಓ…ಓ ಓ…ಓ ಓ…..
ಹೆಣ್ಣು : ಪ್ರೇಮದ ಪಾತ್ರೆಯಲಿ ಅಡಿಗೆ ಮಾಡೋಣ
ಗಂಡು : ಕಾಮನನ ಕರೆಯೋಣ
ಹೆಣ್ಣು : ರತಿಯೂಟ ಬಡಿಸೋಣ
ಗಂಡು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಕೋರಸ್ : ಓ ಓ..ಓ ಓ…ಓ ಓ…ಓ ಓ…..
ಹೆಣ್ಣು : ಪ್ರೇಮದ ಪಾತ್ರೆಯಲಿ ಅಡಿಗೆ ಮಾಡೋಣ
ಗಂಡು : ಕಾಮನನ ಕರೆಯೋಣ
ಹೆಣ್ಣು : ರತಿಯೂಟ ಬಡಿಸೋಣ
|| ಗಂಡು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಕೋರಸ್ : ಓ ಓ..ಓ ಓ…ಓ ಓ…ಓ ಓ…..||
ಗಂಡು : ನಲ್ಲೆ ನಲ್ಲೆ ಕಬ್ಬಿಣ ಜಲ್ಲೇ
ರಸಪಾಕ ಮಾಡೋಣ ನಡಿ
ಹೆಣ್ಣು : ನಲ್ಲಾ ನಲ್ಲಾ ಪ್ರೇಮದ ಬೆಲ್ಲ
ಬಿಸಿಯಾಗಿ ಉಂಬೋಣ ನಡಿ ..
ಗಂಡು : ಒಲೆಯಂತೆ ತನುವೀಗ
ಹೆಣ್ಣು : ಮಧುಪಾತ್ರೆ ಇಡು ಬೇಗ
ಗಂಡು : ಕುದಿಕುದಿಯಲಿ ಹರೆಯ
ಹೆಣ್ಣು : ಹಾಲ ಹಿಡಿಯಲಿ ಹೃದಯ
ಗಂಡು : ಕೆನೆಗಟ್ಟಲಿ ಮನಸು
ಹೆಣ್ಣು : ಮನ ಮುಟ್ಟಲಿ ಸೊಗಸು
ಗಂಡು : ಪ್ರತಿ ಸಂಸಾರದ ಹೊಸ ಜೋಡಿ ಕನಸಿದು
|| ಹೆಣ್ಣು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಕೋರಸ್ : ಓ ಓ..ಓ ಓ…ಓ ಓ…ಓ ಓ…..
ಗಂಡು : ಪ್ರೇಮದ ಪಾತ್ರೆಯಲಿ ಅಡಿಗೆ ಮಾಡೋಣ
ಹೆಣ್ಣು : ಕಾಮನನ ಕರೆಯೋಣ
ಗಂಡು : ರತಿಯೂಟ ಬಡಿಸೋಣ…
ಹೆಣ್ಣು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಕೋರಸ್ : ಓ ಓ..ಓ ಓ…ಓ ಓ…ಓ ಓ…..||
ಹೆಣ್ಣು : ಬಾರೋ ಕಾಮ ತೋರೋ ಪ್ರೇಮ
ನನ್ನೂರ ಪನ್ನೀರ ಹಿಡಿ
ಗಂಡು : ಕಾಮನು ಕಾಮಿ ಬಡಿಸೆ ಪ್ರೇಮಿ
ನನ್ನೂರ ಶೃಂಗಾರ ಹಿಡಿ
ಹೆಣ್ಣು : ರುಚಿ ಉಂಡ ರತಿಯೂಟ
ಗಂಡು : ರುಚಿಗೊಂದು ಮಿತಿ ಉಂಟಾ
ಹೆಣ್ಣು : ಕಾಮಕ್ಕೆ ನೀ ನೆಂಟ
ಗಂಡು : ಸ್ನೇಹಕ್ಕೆ ನೀ ಸೆಳೆತ
ಹೆಣ್ಣು : ಗಾಳಿಗೆ ನೀ ಬಂಧು
ಗಂಡು : ಜೀವಕೆ ನೀ ಮಿಡಿತ
ಹೆಣ್ಣು : ಪ್ರತಿ ಸಂಸಾರದ ಹೊಸ ಜೋಡಿ ಕನಸಿದು
|| ಗಂಡು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಕೋರಸ್ : ಓ ಓ..ಓ ಓ…ಓ ಓ…ಓ ಓ…
ಹೆಣ್ಣು : ಪ್ರೇಮದ ಪಾತ್ರೆಯಲಿ ಅಡಿಗೆ ಮಾಡೋಣ
ಗಂಡು : ಕಾಮನನ ಕರೆಯೋಣ
ಹೆಣ್ಣು : ರತಿಯೂಟ ಬಡಿಸೋಣ
ಗಂಡು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಕೋರಸ್ : ಓ ಓ..ಓ ಓ…ಓ ಓ…ಓ ಓ……||
ಗಂಡು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಕೋರಸ್ : ಓ ಓ..ಓ ಓ…ಓ ಓ…ಓ ಓ…..
ಹೆಣ್ಣು : ಪ್ರೇಮದ ಪಾತ್ರೆಯಲಿ ಅಡಿಗೆ ಮಾಡೋಣ
ಗಂಡು : ಕಾಮನನ ಕರೆಯೋಣ
ಹೆಣ್ಣು : ರತಿಯೂಟ ಬಡಿಸೋಣ
ಗಂಡು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಕೋರಸ್ : ಓ ಓ..ಓ ಓ…ಓ ಓ…ಓ ಓ…..
ಹೆಣ್ಣು : ಪ್ರೇಮದ ಪಾತ್ರೆಯಲಿ ಅಡಿಗೆ ಮಾಡೋಣ
ಗಂಡು : ಕಾಮನನ ಕರೆಯೋಣ
ಹೆಣ್ಣು : ರತಿಯೂಟ ಬಡಿಸೋಣ
|| ಗಂಡು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಕೋರಸ್ : ಓ ಓ..ಓ ಓ…ಓ ಓ…ಓ ಓ…..||
ಗಂಡು : ನಲ್ಲೆ ನಲ್ಲೆ ಕಬ್ಬಿಣ ಜಲ್ಲೇ
ರಸಪಾಕ ಮಾಡೋಣ ನಡಿ
ಹೆಣ್ಣು : ನಲ್ಲಾ ನಲ್ಲಾ ಪ್ರೇಮದ ಬೆಲ್ಲ
ಬಿಸಿಯಾಗಿ ಉಂಬೋಣ ನಡಿ ..
ಗಂಡು : ಒಲೆಯಂತೆ ತನುವೀಗ
ಹೆಣ್ಣು : ಮಧುಪಾತ್ರೆ ಇಡು ಬೇಗ
ಗಂಡು : ಕುದಿಕುದಿಯಲಿ ಹರೆಯ
ಹೆಣ್ಣು : ಹಾಲ ಹಿಡಿಯಲಿ ಹೃದಯ
ಗಂಡು : ಕೆನೆಗಟ್ಟಲಿ ಮನಸು
ಹೆಣ್ಣು : ಮನ ಮುಟ್ಟಲಿ ಸೊಗಸು
ಗಂಡು : ಪ್ರತಿ ಸಂಸಾರದ ಹೊಸ ಜೋಡಿ ಕನಸಿದು
|| ಹೆಣ್ಣು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಕೋರಸ್ : ಓ ಓ..ಓ ಓ…ಓ ಓ…ಓ ಓ…..
ಗಂಡು : ಪ್ರೇಮದ ಪಾತ್ರೆಯಲಿ ಅಡಿಗೆ ಮಾಡೋಣ
ಹೆಣ್ಣು : ಕಾಮನನ ಕರೆಯೋಣ
ಗಂಡು : ರತಿಯೂಟ ಬಡಿಸೋಣ…
ಹೆಣ್ಣು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಕೋರಸ್ : ಓ ಓ..ಓ ಓ…ಓ ಓ…ಓ ಓ…..||
ಹೆಣ್ಣು : ಬಾರೋ ಕಾಮ ತೋರೋ ಪ್ರೇಮ
ನನ್ನೂರ ಪನ್ನೀರ ಹಿಡಿ
ಗಂಡು : ಕಾಮನು ಕಾಮಿ ಬಡಿಸೆ ಪ್ರೇಮಿ
ನನ್ನೂರ ಶೃಂಗಾರ ಹಿಡಿ
ಹೆಣ್ಣು : ರುಚಿ ಉಂಡ ರತಿಯೂಟ
ಗಂಡು : ರುಚಿಗೊಂದು ಮಿತಿ ಉಂಟಾ
ಹೆಣ್ಣು : ಕಾಮಕ್ಕೆ ನೀ ನೆಂಟ
ಗಂಡು : ಸ್ನೇಹಕ್ಕೆ ನೀ ಸೆಳೆತ
ಹೆಣ್ಣು : ಗಾಳಿಗೆ ನೀ ಬಂಧು
ಗಂಡು : ಜೀವಕೆ ನೀ ಮಿಡಿತ
ಹೆಣ್ಣು : ಪ್ರತಿ ಸಂಸಾರದ ಹೊಸ ಜೋಡಿ ಕನಸಿದು
|| ಗಂಡು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಕೋರಸ್ : ಓ ಓ..ಓ ಓ…ಓ ಓ…ಓ ಓ…
ಹೆಣ್ಣು : ಪ್ರೇಮದ ಪಾತ್ರೆಯಲಿ ಅಡಿಗೆ ಮಾಡೋಣ
ಗಂಡು : ಕಾಮನನ ಕರೆಯೋಣ
ಹೆಣ್ಣು : ರತಿಯೂಟ ಬಡಿಸೋಣ
ಗಂಡು : ಮುತ್ತಿನ ಮಾತಿನಲಿ ಮನೆಯ ಕಟ್ಟೋಣ
ಕೋರಸ್ : ಓ ಓ..ಓ ಓ…ಓ ಓ…ಓ ಓ……||
Mutthina Maathinali song lyrics from Kannada Movie Professor starring Ambarish, Srishanthi, Thara, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Renuka Sharma and film is released on 1995