ಹೆಣ್ಣು : ಕುಂಯ್ ಕುಂಯ್ ಕುಂಯ್ ನಾಯಿಮರಿ
ನೀ ನನ್ನ ಜೀವಾ ಮರಿ
ಕುಂಯ್ ಕುಂಯ್ ಕುಂಯ್ ನಾಯಿಮರಿ
ಎಲ್ಲಿದ್ದೆ ಜಾಣಮರಿ
ಮಗು : ಮಂಡ್ಯಾದ ಯುವರಾಜ
ನನ್ನ ಕರಿಸಿದ್ದ ಹೋಗಿದ್ದೆನು
ಅಪರೂಪ ಅನುರೂಪ ಅನಿಸೋ ಹೆಣ್ಣಿದ್ರೆ
ತೋರೆಂದನು, ನನ್ನಕ್ಕ ರತಿ ಎಂದೆನು
ನನ್ನ ಹಿಂದೆ ಅವ ಬಿದ್ದನು
|| ಹೆಣ್ಣು : ಕುಂಯ್ ಕುಂಯ್ ಕುಂಯ್ ನಾಯಿಮರಿ
ನೀ ನನ್ನ ಜೀವಾ ಮರಿ
ಕುಂಯ್ ಕುಂಯ್ ಕುಂಯ್ ನಾಯಿಮರಿ
ಮುಂದೇನು ಹೇಳು ಮರಿ….||
ಹೆಣ್ಣು : ಓ ಸುಂದರ ಪುರುಷ ಮಂಡ್ಯದ ಮನುಷ್ಯ
ರತಿಯ ನೋಡು ಹೊಗಳಿ ಹಾಡು
ಚೆನ್ನಾಗಿ ಪ್ರೀತಿ ಮಾಡು
ಗಂಡು : ಓ.. ಚಂದ್ರಮುಖಿಯೇ ಪ್ರೇಮದ ಸಖಿಯೇ
ಹೃದಯ ತೆರೆದು ಪ್ರೀತಿ ಸುರಿದು
ಮಾತಾಡು ಮೌನ ಮುರಿದು
ಹೆಣ್ಣು : ಅಂಬರಕೆ ಹೋಲುವಂಥ ಅಂಬರೀಷನೇ
ಹೃದಯ ಕದಿಯೋದು ಬೇಡ
ಗಂಡು : ನಿನ್ನ ಕಣ್ಣ ಬಾಣದಿಂದ ನನ್ನ ಗೆಲ್ಲಲು
ಒಮ್ಮೆ ಕಣ್ಣಿಟ್ಟು ನೋಡಾ
|| ಮಗು : ಮಂಡ್ಯಾದ ಯುವರಾಜ
ನನ್ನ ಕರಿಸಿದ್ದ ಹೋಗಿದ್ದೆನು
ಅಪರೂಪ ಅನುರೂಪ ಅನಿಸೋ ಹೆಣ್ಣಿದ್ರೆ
ತೋರೆಂದನು, ನನ್ನಕ್ಕ ರತಿ ಎಂದೆನು
ನನ್ನ ಹಿಂದೆ ಅವ ಬಿದ್ದನು
ಹೆಣ್ಣು : ಕುಂಯ್ ಕುಂಯ್ ಕುಂಯ್ ನಾಯಿಮರಿ
ನೀ ನನ್ನ ಜೀವಾ ಮರಿ
ಕುಂಯ್ ಕುಂಯ್ ಕುಂಯ್ ನಾಯಿಮರಿ
ಮುಂದೇನು ಹೇಳು ಮರಿ….||
ಹೆಣ್ಣು : ಓ… ಸಕ್ಕರೆ ರಾಣಿ ನಕ್ಕರೆ ಪ್ರೇಮಿ
ಮದನ ಇವನ ಮೇಲೆ ಗಮನ
ನನ್ನನ್ನು ಮರೆಯಬೇಡ
ಹೆಣ್ಣು : ಓ..ಮುತ್ತಿನ ಪಮ್ಮಿ ನೀನಿಲ್ಲ ಕಮ್ಮಿ
ಸಂಚು ಹೂಡಿ ಸಂಧಿ ಮಾಡಿ
ಜೋಡೀನ ಗೇಲಿಮಾಡಬೇಡ
ಗಂಡು : ನಾವು ಜೋಡಿ ಎಂದು ಈಗ ಒಪ್ಪಿಕೊಂಡಳು
ನನ್ನ ಮನಗೆದ್ದ ಪ್ರೇಮಿ…..
ಹೆಣ್ಣು : ನನ್ನ ಮುದ್ದು ಪಮ್ಮಿ ಕಂಡ ಪ್ರೀತಿ ನಂಟನು
ಹೇಗೆ ಬೇಡೆನಲಿ ಸ್ವಾಮಿ…
|| ಮಗು : ಮಂಡ್ಯಾದ ಯುವರಾಜ
ನನ್ನ ಕರಿಸಿದ್ದ ಹೋಗಿದ್ದೆನು
ಅಪರೂಪ ಅನುರೂಪ ಅನಿಸೋ ಹೆಣ್ಣಿದ್ರೆ
ತೋರೆಂದನು, ನನ್ನಕ್ಕ ರತಿ ಎಂದೆನು
ನನ್ನ ಹಿಂದೆ ಅವ ಬಿದ್ದನು
ಹೆಣ್ಣು : ಕುಂಯ್ ಕುಂಯ್ ಕುಂಯ್ ನಾಯಿಮರಿ
ನೀ ನನ್ನ ಜೀವಾ ಮರಿ
ಕುಂಯ್ ಕುಂಯ್ ಕುಂಯ್ ನಾಯಿಮರಿ
ಮುಂದೇನು ಹೇಳು ಮರಿ….||
ಹೆಣ್ಣು : ಕುಂಯ್ ಕುಂಯ್ ಕುಂಯ್ ನಾಯಿಮರಿ
ನೀ ನನ್ನ ಜೀವಾ ಮರಿ
ಕುಂಯ್ ಕುಂಯ್ ಕುಂಯ್ ನಾಯಿಮರಿ
ಎಲ್ಲಿದ್ದೆ ಜಾಣಮರಿ
ಮಗು : ಮಂಡ್ಯಾದ ಯುವರಾಜ
ನನ್ನ ಕರಿಸಿದ್ದ ಹೋಗಿದ್ದೆನು
ಅಪರೂಪ ಅನುರೂಪ ಅನಿಸೋ ಹೆಣ್ಣಿದ್ರೆ
ತೋರೆಂದನು, ನನ್ನಕ್ಕ ರತಿ ಎಂದೆನು
ನನ್ನ ಹಿಂದೆ ಅವ ಬಿದ್ದನು
|| ಹೆಣ್ಣು : ಕುಂಯ್ ಕುಂಯ್ ಕುಂಯ್ ನಾಯಿಮರಿ
ನೀ ನನ್ನ ಜೀವಾ ಮರಿ
ಕುಂಯ್ ಕುಂಯ್ ಕುಂಯ್ ನಾಯಿಮರಿ
ಮುಂದೇನು ಹೇಳು ಮರಿ….||
ಹೆಣ್ಣು : ಓ ಸುಂದರ ಪುರುಷ ಮಂಡ್ಯದ ಮನುಷ್ಯ
ರತಿಯ ನೋಡು ಹೊಗಳಿ ಹಾಡು
ಚೆನ್ನಾಗಿ ಪ್ರೀತಿ ಮಾಡು
ಗಂಡು : ಓ.. ಚಂದ್ರಮುಖಿಯೇ ಪ್ರೇಮದ ಸಖಿಯೇ
ಹೃದಯ ತೆರೆದು ಪ್ರೀತಿ ಸುರಿದು
ಮಾತಾಡು ಮೌನ ಮುರಿದು
ಹೆಣ್ಣು : ಅಂಬರಕೆ ಹೋಲುವಂಥ ಅಂಬರೀಷನೇ
ಹೃದಯ ಕದಿಯೋದು ಬೇಡ
ಗಂಡು : ನಿನ್ನ ಕಣ್ಣ ಬಾಣದಿಂದ ನನ್ನ ಗೆಲ್ಲಲು
ಒಮ್ಮೆ ಕಣ್ಣಿಟ್ಟು ನೋಡಾ
|| ಮಗು : ಮಂಡ್ಯಾದ ಯುವರಾಜ
ನನ್ನ ಕರಿಸಿದ್ದ ಹೋಗಿದ್ದೆನು
ಅಪರೂಪ ಅನುರೂಪ ಅನಿಸೋ ಹೆಣ್ಣಿದ್ರೆ
ತೋರೆಂದನು, ನನ್ನಕ್ಕ ರತಿ ಎಂದೆನು
ನನ್ನ ಹಿಂದೆ ಅವ ಬಿದ್ದನು
ಹೆಣ್ಣು : ಕುಂಯ್ ಕುಂಯ್ ಕುಂಯ್ ನಾಯಿಮರಿ
ನೀ ನನ್ನ ಜೀವಾ ಮರಿ
ಕುಂಯ್ ಕುಂಯ್ ಕುಂಯ್ ನಾಯಿಮರಿ
ಮುಂದೇನು ಹೇಳು ಮರಿ….||
ಹೆಣ್ಣು : ಓ… ಸಕ್ಕರೆ ರಾಣಿ ನಕ್ಕರೆ ಪ್ರೇಮಿ
ಮದನ ಇವನ ಮೇಲೆ ಗಮನ
ನನ್ನನ್ನು ಮರೆಯಬೇಡ
ಹೆಣ್ಣು : ಓ..ಮುತ್ತಿನ ಪಮ್ಮಿ ನೀನಿಲ್ಲ ಕಮ್ಮಿ
ಸಂಚು ಹೂಡಿ ಸಂಧಿ ಮಾಡಿ
ಜೋಡೀನ ಗೇಲಿಮಾಡಬೇಡ
ಗಂಡು : ನಾವು ಜೋಡಿ ಎಂದು ಈಗ ಒಪ್ಪಿಕೊಂಡಳು
ನನ್ನ ಮನಗೆದ್ದ ಪ್ರೇಮಿ…..
ಹೆಣ್ಣು : ನನ್ನ ಮುದ್ದು ಪಮ್ಮಿ ಕಂಡ ಪ್ರೀತಿ ನಂಟನು
ಹೇಗೆ ಬೇಡೆನಲಿ ಸ್ವಾಮಿ…
|| ಮಗು : ಮಂಡ್ಯಾದ ಯುವರಾಜ
ನನ್ನ ಕರಿಸಿದ್ದ ಹೋಗಿದ್ದೆನು
ಅಪರೂಪ ಅನುರೂಪ ಅನಿಸೋ ಹೆಣ್ಣಿದ್ರೆ
ತೋರೆಂದನು, ನನ್ನಕ್ಕ ರತಿ ಎಂದೆನು
ನನ್ನ ಹಿಂದೆ ಅವ ಬಿದ್ದನು
ಹೆಣ್ಣು : ಕುಂಯ್ ಕುಂಯ್ ಕುಂಯ್ ನಾಯಿಮರಿ
ನೀ ನನ್ನ ಜೀವಾ ಮರಿ
ಕುಂಯ್ ಕುಂಯ್ ಕುಂಯ್ ನಾಯಿಮರಿ
ಮುಂದೇನು ಹೇಳು ಮರಿ….||
Kuy Kuy Nayimari song lyrics from Kannada Movie Professor starring Ambarish, Srishanthi, Thara, Lyrics penned by Hamsalekha Sung by B.R. Chaya, Latha Hamsalekha,S P Balasubrahmanyam, Music Composed by Hamsalekha, film is Directed by Renuka Sharma and film is released on 1995