ಗಂಡು : ರಂಗ….
ಕೋರಸ್ : ಎಸ್ ಸಾರ್
ಗಂಡು : ರಾಮ….
ಕೋರಸ್ : ಪ್ರೆಸೆಂಟ್ ಸಾರ್
ಗಂಡು : ಟೋನಿ….
ಕೋರಸ್ : ಹಿಯರ್ ಸಾರ್
ಗಂಡು : ಗೋಪಿ….
ಕೋರಸ್ : ಕಮಿಂಗ್ ಸಾರ್
ಗಂಡು : ಮದನ…
ಕೋರಸ್ : ಲವ್ವಿಂಗ್ ಸಾರ್
ಗಂಡು : ಹ್ಹಾಂ ..
ಕೋರಸ್ : ಮದನ ಈಜ್ ಇನ್ ಲಾಲಬಾಗ್ ಪೊದೆ
ಆ ಪೊದೆ ಒಳಗಡೆ ಅವನ್ದೇ ಒಂದು ದೊಡ್ಡ ಕಥೆ
ಗಂಡು : ಷಟಾಪ್... ರತಿ..
ಕೋರಸ್ : ಕಿಸ್ಸಿಂಗ್ ಸಾರ್
ಗಂಡು : ಯೂ ಸಿಟ್ ಡೌನ್
ಕೋರಸ್ : ರತಿ ಈಜ್ ವಿಥ್ ಮದನ
ಮುತ್ತುಗಳ ಜೊತೆ ಅವ್ರಿಬ್ರುದು ಕದನ
ಗಂಡು : ಇಡಿಯಾಟಿಕ್…
ಗಂಡು : ನೇಷನ್ ಗಾಗಿ ಓದೋದೆಲ್ಲ ನಮ್ಗಳ ಕಾಲ
ನೇಷನ್ ಗಾಗಿ ಓದೋದೆಲ್ಲ ನಮ್ಗಳ ಕಾಲ
ಫ್ಯಾಷನ್ ಗಾಗಿ ಓದೋದೆಲ್ಲ ನಿಮ್ಗಳ ಕಾಲ
ಕೋರಸ್ : ಎತ್ಕೊಂಡು ವೈಲಿನು ಕುಯ್ತಾರೆ ತಲೆಯನ್ನೂ
ಕ್ಲಾಸಿಕಲ್ ಕಚೇರಿ ಬುರುಡೆಗೆ ರಿಪೇರಿ
ಬಿಡ್ತಾರೆ ರೀಲುಗಳ ರೈಲುಗಳ ಚುಕುಬುಕು ಕುಕ್ಕೂಕೂ
ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ
ಪ್ರಾಕ್ಸಿ ಹೇಳಿ ಪ್ರೀತಿ ಮಾಡು ಮಾಮ
ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ
ಪ್ರಾಕ್ಸಿ ಹೇಳಿ ಪ್ರೀತಿ ಮಾಡು ಮಾಮ
ಗಂಡು : ನೌ ಬಯಾಲಜಿ ನೌ ಭಯಾಲಜಿ ನಮ್ಮ ದೇಹದಲ್ಲಿ
ಆಹ ರಕ್ತ ಕಣಗಳಲ್ಲಿ ಆಹ ರೋಗದ ಕ್ರಿಮಿಗಳು
ರೋಗದ ಕ್ರಿಮಿಗಳು ಹೇಗೆ ಸೇರುವುವು ಹ್ಮ್ ಹ್ಮ್
ರೋಗ ಹರಡುವವು ಹ್ಮ್ ಹ್ಮ್
ತಿಳಿಸಿ ಕಾರಣಗಳ ತಿಳಿಸಿ ಕಾರಣಗಳು
ಗಂಡು: ಹಾ ಚುಂಬನದಿಂದ ಆಹಾ ಚುಂಬನದಿಂದ
ಹೆಣ್ಣು : ಏ .. ಅಪಪುಗೆಯಿಂದ ಆಹಹ ಅಪ್ಪುಗೆಯಿಂದ
ಕೋರಸ್ : ಚುಂಬನದಿಂದ ಅಹಹ ಚುಂಬನದಿಂದ
ಅಪ್ಪುಗೆಯಿಂದ ಆಹಹ್ ಅಪ್ಪುಗೆಯಿಂದ
ಚುಂಬನದಿಂದ ಅಪ್ಪುಗೆಯಿಂದ ಚುಂಬನದಿಂದ ಅಪ್ಪುಗೆಯಿಂದ
ಚುಂಬನ ಅಪ್ಪುಗೆ ಚುಂಬನ ಅಪ್ಪುಗೆ ಚುಂಬನ ಅಪ್ಪುಗೆ ಹೇಯ್
ಮುಕ್ಕಿ ಮುಕ್ಕಿ ಡಿಗ್ರಿ ಪಡೆಯೋದು ಹಳೆ ಟ್ರೆಂಡು
ಮಣ್ಣು ಮುಕ್ಕಿ ಡಿಗ್ರಿ ಪಡೆಯೋದು ಹಳೆ ಟ್ರೆಂಡು
ದುಡ್ಡು ಕಕ್ಕಿ ಡಿಗ್ರಿ ಪಡೆಯೋದು ಹೊಸ ಟ್ರೆಂಡು
ಒಳ್ಳೊಳ್ಳೆ ಪೀಸುಗಳು ಪುಗಸಟ್ಟೆ ಪೋಜುಗಳು
ನೋಡೋರೆ ಕಿಂಗುಗಳು ಓದೋರೆ ಮಂಗಗಳು
ದಿನವೆಲ್ಲ ಲೈನಿಂಗು ಲಿಂಕಿಂಗು ಲವ್ವಿಂಗು ಮಾಮ .. ಮಾಮ..
ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ
ಪ್ರಾಕ್ಸಿ ಹೇಳಿ ಪ್ರೀತಿ ಮಾಡು ಮಾಮ
ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ
ಪ್ರಾಕ್ಸಿ ಹೇಳಿ ಪ್ರೀತಿ ಮಾಡು ಮಾಮ
ಗಂಡು : ಮದವೇರೊ ಮಾತ್ರೆ ಗುಂಗೇರೊ ಸೂಜಿ
ತಲೆಗೇರಿ ಕಾಲೇಜೆಲ್ಲ ಗಿರಗಿರಗಿರ
ನಮ್ಮ ಮೇಷ್ಟ್ರು ಬಾಂಡ್ಲಿ ಮೇಡಮ್ಮು ಬೋಂಡ
ಬಾಂಡ್ಲಿಲಿ ಬೋಂಡ ಬಿದ್ದು ಚುರ ಚುರ ಚುರ
ಗುರುವಿಗೆ ಬಂದು ಗುದ್ದಿರುವ ಧೂಮಕೇತುವಿನ ತುಂಡುಗಳೆ
ವಿದ್ಯಾ ಹತ್ಯೆಗೆ ನಿಂತಿರುವ ಭಸ್ಮಾಸುರನ ಬಾಂಬುಗಳೆ
ಪುಸ್ತಕ ನಮ್ಮದು ಮಸ್ತಕ ನಿಮ್ಮದು
ಫಂಡು ನಮ್ಮದು ಟ್ರೆಂಡು ನಮ್ಮದು
ಹಿಡಿಯೋ ಮೈಕು ಮಾಡೋ ಸ್ಟ್ರೈಕು
ಲಬೋ ಲಬೋ ಲಬೋ ಲಬೋ
|| ಗಂಡು : ನೇಷನ್ ಗಾಗಿ ಓದೋದೆಲ್ಲ ನಮ್ಗಳ ಕಾಲ
ನೇಷನ್ ಗಾಗಿ ಓದೋದೆಲ್ಲ ನಮ್ಗಳ ಕಾಲ
ಫ್ಯಾಷನ್ ಗಾಗಿ ಓದೋದೆಲ್ಲ ನಿಮ್ಗಳ ಕಾಲ
ಕೋರಸ್ : ಎತ್ಕೊಂಡು ವೈಲಿನು ಕುಯ್ತಾರೆ ತಲೆಯನ್ನೂ
ಕ್ಲಾಸಿಕಲ್ ಕಚೇರಿ ಬುರುಡೆಗೆ ರಿಪೇರಿ
ಬಿಡ್ತಾರೆ ರೀಲುಗಳ ರೈಲುಗಳ ಚುಕುಬುಕು ಕುಕ್ಕೂಕೂ
ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ
ಪ್ರಾಕ್ಸಿ ಹೇಳಿ ಪ್ರೀತಿ ಮಾಡು ಮಾಮ
ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ
ಪ್ರಾಕ್ಸಿ ಹೇಳಿ ಪ್ರೀತಿ ಮಾಡು ಮಾಮ||
ಗಂಡು : ರಂಗ….
ಕೋರಸ್ : ಎಸ್ ಸಾರ್
ಗಂಡು : ರಾಮ….
ಕೋರಸ್ : ಪ್ರೆಸೆಂಟ್ ಸಾರ್
ಗಂಡು : ಟೋನಿ….
ಕೋರಸ್ : ಹಿಯರ್ ಸಾರ್
ಗಂಡು : ಗೋಪಿ….
ಕೋರಸ್ : ಕಮಿಂಗ್ ಸಾರ್
ಗಂಡು : ಮದನ…
ಕೋರಸ್ : ಲವ್ವಿಂಗ್ ಸಾರ್
ಗಂಡು : ಹ್ಹಾಂ ..
ಕೋರಸ್ : ಮದನ ಈಜ್ ಇನ್ ಲಾಲಬಾಗ್ ಪೊದೆ
ಆ ಪೊದೆ ಒಳಗಡೆ ಅವನ್ದೇ ಒಂದು ದೊಡ್ಡ ಕಥೆ
ಗಂಡು : ಷಟಾಪ್... ರತಿ..
ಕೋರಸ್ : ಕಿಸ್ಸಿಂಗ್ ಸಾರ್
ಗಂಡು : ಯೂ ಸಿಟ್ ಡೌನ್
ಕೋರಸ್ : ರತಿ ಈಜ್ ವಿಥ್ ಮದನ
ಮುತ್ತುಗಳ ಜೊತೆ ಅವ್ರಿಬ್ರುದು ಕದನ
ಗಂಡು : ಇಡಿಯಾಟಿಕ್…
ಗಂಡು : ನೇಷನ್ ಗಾಗಿ ಓದೋದೆಲ್ಲ ನಮ್ಗಳ ಕಾಲ
ನೇಷನ್ ಗಾಗಿ ಓದೋದೆಲ್ಲ ನಮ್ಗಳ ಕಾಲ
ಫ್ಯಾಷನ್ ಗಾಗಿ ಓದೋದೆಲ್ಲ ನಿಮ್ಗಳ ಕಾಲ
ಕೋರಸ್ : ಎತ್ಕೊಂಡು ವೈಲಿನು ಕುಯ್ತಾರೆ ತಲೆಯನ್ನೂ
ಕ್ಲಾಸಿಕಲ್ ಕಚೇರಿ ಬುರುಡೆಗೆ ರಿಪೇರಿ
ಬಿಡ್ತಾರೆ ರೀಲುಗಳ ರೈಲುಗಳ ಚುಕುಬುಕು ಕುಕ್ಕೂಕೂ
ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ
ಪ್ರಾಕ್ಸಿ ಹೇಳಿ ಪ್ರೀತಿ ಮಾಡು ಮಾಮ
ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ
ಪ್ರಾಕ್ಸಿ ಹೇಳಿ ಪ್ರೀತಿ ಮಾಡು ಮಾಮ
ಗಂಡು : ನೌ ಬಯಾಲಜಿ ನೌ ಭಯಾಲಜಿ ನಮ್ಮ ದೇಹದಲ್ಲಿ
ಆಹ ರಕ್ತ ಕಣಗಳಲ್ಲಿ ಆಹ ರೋಗದ ಕ್ರಿಮಿಗಳು
ರೋಗದ ಕ್ರಿಮಿಗಳು ಹೇಗೆ ಸೇರುವುವು ಹ್ಮ್ ಹ್ಮ್
ರೋಗ ಹರಡುವವು ಹ್ಮ್ ಹ್ಮ್
ತಿಳಿಸಿ ಕಾರಣಗಳ ತಿಳಿಸಿ ಕಾರಣಗಳು
ಗಂಡು: ಹಾ ಚುಂಬನದಿಂದ ಆಹಾ ಚುಂಬನದಿಂದ
ಹೆಣ್ಣು : ಏ .. ಅಪಪುಗೆಯಿಂದ ಆಹಹ ಅಪ್ಪುಗೆಯಿಂದ
ಕೋರಸ್ : ಚುಂಬನದಿಂದ ಅಹಹ ಚುಂಬನದಿಂದ
ಅಪ್ಪುಗೆಯಿಂದ ಆಹಹ್ ಅಪ್ಪುಗೆಯಿಂದ
ಚುಂಬನದಿಂದ ಅಪ್ಪುಗೆಯಿಂದ ಚುಂಬನದಿಂದ ಅಪ್ಪುಗೆಯಿಂದ
ಚುಂಬನ ಅಪ್ಪುಗೆ ಚುಂಬನ ಅಪ್ಪುಗೆ ಚುಂಬನ ಅಪ್ಪುಗೆ ಹೇಯ್
ಮುಕ್ಕಿ ಮುಕ್ಕಿ ಡಿಗ್ರಿ ಪಡೆಯೋದು ಹಳೆ ಟ್ರೆಂಡು
ಮಣ್ಣು ಮುಕ್ಕಿ ಡಿಗ್ರಿ ಪಡೆಯೋದು ಹಳೆ ಟ್ರೆಂಡು
ದುಡ್ಡು ಕಕ್ಕಿ ಡಿಗ್ರಿ ಪಡೆಯೋದು ಹೊಸ ಟ್ರೆಂಡು
ಒಳ್ಳೊಳ್ಳೆ ಪೀಸುಗಳು ಪುಗಸಟ್ಟೆ ಪೋಜುಗಳು
ನೋಡೋರೆ ಕಿಂಗುಗಳು ಓದೋರೆ ಮಂಗಗಳು
ದಿನವೆಲ್ಲ ಲೈನಿಂಗು ಲಿಂಕಿಂಗು ಲವ್ವಿಂಗು ಮಾಮ .. ಮಾಮ..
ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ
ಪ್ರಾಕ್ಸಿ ಹೇಳಿ ಪ್ರೀತಿ ಮಾಡು ಮಾಮ
ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ
ಪ್ರಾಕ್ಸಿ ಹೇಳಿ ಪ್ರೀತಿ ಮಾಡು ಮಾಮ
ಗಂಡು : ಮದವೇರೊ ಮಾತ್ರೆ ಗುಂಗೇರೊ ಸೂಜಿ
ತಲೆಗೇರಿ ಕಾಲೇಜೆಲ್ಲ ಗಿರಗಿರಗಿರ
ನಮ್ಮ ಮೇಷ್ಟ್ರು ಬಾಂಡ್ಲಿ ಮೇಡಮ್ಮು ಬೋಂಡ
ಬಾಂಡ್ಲಿಲಿ ಬೋಂಡ ಬಿದ್ದು ಚುರ ಚುರ ಚುರ
ಗುರುವಿಗೆ ಬಂದು ಗುದ್ದಿರುವ ಧೂಮಕೇತುವಿನ ತುಂಡುಗಳೆ
ವಿದ್ಯಾ ಹತ್ಯೆಗೆ ನಿಂತಿರುವ ಭಸ್ಮಾಸುರನ ಬಾಂಬುಗಳೆ
ಪುಸ್ತಕ ನಮ್ಮದು ಮಸ್ತಕ ನಿಮ್ಮದು
ಫಂಡು ನಮ್ಮದು ಟ್ರೆಂಡು ನಮ್ಮದು
ಹಿಡಿಯೋ ಮೈಕು ಮಾಡೋ ಸ್ಟ್ರೈಕು
ಲಬೋ ಲಬೋ ಲಬೋ ಲಬೋ
|| ಗಂಡು : ನೇಷನ್ ಗಾಗಿ ಓದೋದೆಲ್ಲ ನಮ್ಗಳ ಕಾಲ
ನೇಷನ್ ಗಾಗಿ ಓದೋದೆಲ್ಲ ನಮ್ಗಳ ಕಾಲ
ಫ್ಯಾಷನ್ ಗಾಗಿ ಓದೋದೆಲ್ಲ ನಿಮ್ಗಳ ಕಾಲ
ಕೋರಸ್ : ಎತ್ಕೊಂಡು ವೈಲಿನು ಕುಯ್ತಾರೆ ತಲೆಯನ್ನೂ
ಕ್ಲಾಸಿಕಲ್ ಕಚೇರಿ ಬುರುಡೆಗೆ ರಿಪೇರಿ
ಬಿಡ್ತಾರೆ ರೀಲುಗಳ ರೈಲುಗಳ ಚುಕುಬುಕು ಕುಕ್ಕೂಕೂ
ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ
ಪ್ರಾಕ್ಸಿ ಹೇಳಿ ಪ್ರೀತಿ ಮಾಡು ಮಾಮ
ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ ಪ್ರಾಕ್ಸಿ
ಪ್ರಾಕ್ಸಿ ಹೇಳಿ ಪ್ರೀತಿ ಮಾಡು ಮಾಮ||
Nationgaagi Ododilla song lyrics from Kannada Movie Professor starring Ambarish, Srishanthi, Thara, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Renuka Sharma and film is released on 1995