ಹೆಣ್ಣು : ನಮ್ಮ ಪ್ರೇಮ ಬಳ್ಳಿ ತುಂಬ ಹಣ್ಣೊ ಹಣ್ಣು
ಬಳ್ಳಿ ಮೇಲೆ ಏಕೆ ಇನ್ನು ನಿಮಗೆ ಕಣ್ಣು
ಸಾಕು ಸಾಕು ನಮಗಿನ್ನು ಮಕ್ಕಳು ಸಾಕು
ಗಂಡು : ನೋ ನೋ ನೋ ನೋ ನೋ ನೋ ನೋ ನೋ
ನೋ ನೋ ನೋ ನೋ
ಹೆಣ್ಣು : ನಮ್ಮ ಪ್ರೇಮಬಳ್ಳಿ ತುಂಬ ಹಣ್ಣೊ ಹಣ್ಣು
ಬಳ್ಳಿ ಮೇಲೆ ಏಕೆ ಇನ್ನು ನಿಮಗೆ ಕಣ್ಣು
ಸಾಕು ಸಾಕು ನಮಗಿನ್ನು ಮಕ್ಕಳು ಸಾಕು
ಸ್ವಲ್ಪ ಪ್ರೀತಿ ಮಕ್ಕಳಿಗು ಬೇಕು ಬೇಕು
ಗಂಡು : ಬೇಕು ಬೇಕು
ಹೆಣ್ಣು : ಸಾಕು ಸಾಕು
ಗಂಡು : ನನ್ನ ಪ್ರೇಮ ಬಳ್ಳಿ ಒಂದು ಕೆಂಪು ಹೆಣ್ಣು
ಹತ್ತು ಹಣ್ಣು ಹೆತ್ತು ಕರೆಯೊ ತುಂಟ ಕಣ್ಣು
ಬೇಕು ಬೇಕು ನನಗೀಗ ನೀನು ಬೇಕು
ಸಾಕು ಸಾಕು ಅನ್ನೋದು ಯಾಕೆ ಬೇಕು
ಹೆಣ್ಣು : ಸಾಕು ಸಾಕು
ಗಂಡು : ಹಾ….ಬೇಕು ಬೇಕು
ಹೆಣ್ಣು : ಗಂಡನೆಂದರೆ ಹೀಗೆ ಇರಬೇಕು
ಹೆಂಡ್ತಿ ಎಂದರೆ ಜೀವ ಬಿಡಬೇಕು
ಸರಸಕೆ ಒಂದು ಸಮಯವ
ಒಂದು ಕೋಣೆಯ ತೆಗೆದಿಡಬೇಕು
ಗಂಡು : ಹತ್ತು ಹೆತ್ತರು ಯಾಕೆ ಬಿಂಕ
ನೀ ಮುತ್ತು ಮುತ್ತಿಗೆ ಪಡಿ ಸುಂಕ
ನೀನು ಕೊಟ್ಟರೆ ಒಳ್ಳೆ ನಗು
ನಾನು ಕೊಡುವೆ ಒಳ್ಳೆ ಮಗು
|| ಹೆಣ್ಣು : ನಮ್ಮ ಪ್ರೇಮ ಬಳ್ಳಿ ತುಂಬ ಹಣ್ಣೊ ಹಣ್ಣು
ಬಳ್ಳಿ ಮೇಲೆ ಏಕೆ ಇನ್ನು ನಿಮಗೆ ಕಣ್ಣು
ಸಾಕು ಸಾಕು ನಮಗಿನ್ನು ಮಕ್ಕಳು ಸಾಕು
ಸ್ವಲ್ಪ ಪ್ರೀತಿ ಮಕ್ಕಳಿಗು ಬೇಕು ಬೇಕು
ಗಂಡು : ಬೇಕು ಬೇಕು
ಹೆಣ್ಣು : ಸಾಕು ಸಾಕು
ಗಂಡು : ನನ್ನ ಪ್ರೇಮಬಳ್ಳಿ ಒಂದು ಕೆಂಪು ಹೆಣ್ಣು(ಅಪ್ಪ)
ಹತ್ತು ಹಣ್ಣು ಹೆತ್ತು ಕರೆಯೊ ತುಂಟ ಕಣ್ಣು(ಅಮ್ಮಾ)
ಬೇಕು ಬೇಕು ನನಗೀಗ ನೀನು ಬೇಕು (ಡ್ಯಾಡಿ)
ಸಾಕು ಸಾಕು ಅನ್ನೋದು ಯಾಕೆ ಬೇಕು
ಹೆಣ್ಣು : ಸಾಕು ಸಾಕು
ಗಂಡು : ಹಾ….ಬೇಕು ಬೇಕು….||
ಮಕ್ಕಳು : ಅಮ್ಮನಿಗೂ ಅಪ್ಪನಿಗೂ
ಮುಂದಕೆ ಹೋಗದು ವಯಸ್ಸು
ವಯಸ್ಸು ಚಿಕ್ಕ ವಯಸ್ಸು
ಇಬ್ಬರಿಗೂ ಮೂರು ಹೊತ್ತು
ಪಪ್ಪಿಗಳೇ ತಿನಿಸು ತಿನಿಸು ತಿಂಡಿ ತಿನಿಸು
ಗಂಡು : ಮಕ್ಕಳಾಗುವ ನಾವು ಮಕ್ಕಳಾಗುವ
ಮುಪ್ಪು ಬಂದರು ಇದೆ ತಪ್ಪು ಮಾಡುವ
ಪ್ರೀತಿಗೆ ಸಂಸಾರಕೆ ಒಂದು ವಯಸ್ಸಿನ ಇತಿಮಿತಿ ಇಲ್ಲ
ಹೆಣ್ಣು : ಹೆತ್ತು ಹೆತ್ತು ಸುಣ್ಣವಾದೆ
ಗಂಡು : ಪಾಪ
ಹೆಣ್ಣು : ನಾ ಮುತ್ತು ತಿಂದು ಸಣ್ಣಗಾದೆ
ಗಂಡು : ಚ್ ಚ್ ಚ್ ಚ್
ಹೆಣ್ಣು : ಇನ್ನು ಹೆತ್ತರೆ ನಾನು ಮುಂದೆ
ಗಂಡು : ಆಂ.. ಆಂ... ಆಂ..
ಹೆಣ್ಣು : ಆ ಪುಟ್ಟ ಶಾಲೆಗೆ ನೀವು ತಂದೆ
|| ಗಂಡು : ನನ್ನ ಪ್ರೇಮ ಬಳ್ಳಿ ಒಂದು ಕೆಂಪು ಹೆಣ್ಣು(ಮಮ್ಮಿ)
ಹತ್ತು ಹಣ್ಣು ಹೆತ್ತು ಕರೆಯೊ ತುಂಟ ಕಣ್ಣು(ಡ್ಯಾಡಿ)
ಬೇಕು ಬೇಕು ನನಗೀಗ ನೀನು ಬೇಕು (ಪಪ್ಪ)
ಸಾಕು ಸಾಕು ಅನ್ನೋದು ಯಾಕೆ ಬೇಕು
ಹೆಣ್ಣು : ಸಾಕು ಸಾಕು
ಗಂಡು : ಬೇಕು ಬೇಕು….
ಹೆಣ್ಣು : ನಮ್ಮ ಪ್ರೇಮ ಬಳ್ಳಿ ತುಂಬ ಹಣ್ಣು ಹಣ್ಣು (ಅಪ್ಪ)
ಬಳ್ಳಿ ಮೇಲೆ ಏಕೆ ಇನ್ನು ನಿಮಗೆ ಕಣ್ಣು(ಅಮ್ಮ)
ಸಾಕು ಸಾಕು ನಮಗಿನ್ನು ಮಕ್ಕಳು ಸಾಕು (ಡ್ಯಾಡಿ)
ಸ್ವಲ್ಪ ಪ್ರೀತಿ ಮಕ್ಕಳಿಗೂ ಬೇಕು ಬೇಕು
ಗಂಡು : ಬೇಕು ಬೇಕು
ಹೆಣ್ಣು : ಅಯ್ಯೋ…ಸಾಕು ಸಾಕು||
ಹೆಣ್ಣು : ನಮ್ಮ ಪ್ರೇಮ ಬಳ್ಳಿ ತುಂಬ ಹಣ್ಣೊ ಹಣ್ಣು
ಬಳ್ಳಿ ಮೇಲೆ ಏಕೆ ಇನ್ನು ನಿಮಗೆ ಕಣ್ಣು
ಸಾಕು ಸಾಕು ನಮಗಿನ್ನು ಮಕ್ಕಳು ಸಾಕು
ಗಂಡು : ನೋ ನೋ ನೋ ನೋ ನೋ ನೋ ನೋ ನೋ
ನೋ ನೋ ನೋ ನೋ
ಹೆಣ್ಣು : ನಮ್ಮ ಪ್ರೇಮಬಳ್ಳಿ ತುಂಬ ಹಣ್ಣೊ ಹಣ್ಣು
ಬಳ್ಳಿ ಮೇಲೆ ಏಕೆ ಇನ್ನು ನಿಮಗೆ ಕಣ್ಣು
ಸಾಕು ಸಾಕು ನಮಗಿನ್ನು ಮಕ್ಕಳು ಸಾಕು
ಸ್ವಲ್ಪ ಪ್ರೀತಿ ಮಕ್ಕಳಿಗು ಬೇಕು ಬೇಕು
ಗಂಡು : ಬೇಕು ಬೇಕು
ಹೆಣ್ಣು : ಸಾಕು ಸಾಕು
ಗಂಡು : ನನ್ನ ಪ್ರೇಮ ಬಳ್ಳಿ ಒಂದು ಕೆಂಪು ಹೆಣ್ಣು
ಹತ್ತು ಹಣ್ಣು ಹೆತ್ತು ಕರೆಯೊ ತುಂಟ ಕಣ್ಣು
ಬೇಕು ಬೇಕು ನನಗೀಗ ನೀನು ಬೇಕು
ಸಾಕು ಸಾಕು ಅನ್ನೋದು ಯಾಕೆ ಬೇಕು
ಹೆಣ್ಣು : ಸಾಕು ಸಾಕು
ಗಂಡು : ಹಾ….ಬೇಕು ಬೇಕು
ಹೆಣ್ಣು : ಗಂಡನೆಂದರೆ ಹೀಗೆ ಇರಬೇಕು
ಹೆಂಡ್ತಿ ಎಂದರೆ ಜೀವ ಬಿಡಬೇಕು
ಸರಸಕೆ ಒಂದು ಸಮಯವ
ಒಂದು ಕೋಣೆಯ ತೆಗೆದಿಡಬೇಕು
ಗಂಡು : ಹತ್ತು ಹೆತ್ತರು ಯಾಕೆ ಬಿಂಕ
ನೀ ಮುತ್ತು ಮುತ್ತಿಗೆ ಪಡಿ ಸುಂಕ
ನೀನು ಕೊಟ್ಟರೆ ಒಳ್ಳೆ ನಗು
ನಾನು ಕೊಡುವೆ ಒಳ್ಳೆ ಮಗು
|| ಹೆಣ್ಣು : ನಮ್ಮ ಪ್ರೇಮ ಬಳ್ಳಿ ತುಂಬ ಹಣ್ಣೊ ಹಣ್ಣು
ಬಳ್ಳಿ ಮೇಲೆ ಏಕೆ ಇನ್ನು ನಿಮಗೆ ಕಣ್ಣು
ಸಾಕು ಸಾಕು ನಮಗಿನ್ನು ಮಕ್ಕಳು ಸಾಕು
ಸ್ವಲ್ಪ ಪ್ರೀತಿ ಮಕ್ಕಳಿಗು ಬೇಕು ಬೇಕು
ಗಂಡು : ಬೇಕು ಬೇಕು
ಹೆಣ್ಣು : ಸಾಕು ಸಾಕು
ಗಂಡು : ನನ್ನ ಪ್ರೇಮಬಳ್ಳಿ ಒಂದು ಕೆಂಪು ಹೆಣ್ಣು(ಅಪ್ಪ)
ಹತ್ತು ಹಣ್ಣು ಹೆತ್ತು ಕರೆಯೊ ತುಂಟ ಕಣ್ಣು(ಅಮ್ಮಾ)
ಬೇಕು ಬೇಕು ನನಗೀಗ ನೀನು ಬೇಕು (ಡ್ಯಾಡಿ)
ಸಾಕು ಸಾಕು ಅನ್ನೋದು ಯಾಕೆ ಬೇಕು
ಹೆಣ್ಣು : ಸಾಕು ಸಾಕು
ಗಂಡು : ಹಾ….ಬೇಕು ಬೇಕು….||
ಮಕ್ಕಳು : ಅಮ್ಮನಿಗೂ ಅಪ್ಪನಿಗೂ
ಮುಂದಕೆ ಹೋಗದು ವಯಸ್ಸು
ವಯಸ್ಸು ಚಿಕ್ಕ ವಯಸ್ಸು
ಇಬ್ಬರಿಗೂ ಮೂರು ಹೊತ್ತು
ಪಪ್ಪಿಗಳೇ ತಿನಿಸು ತಿನಿಸು ತಿಂಡಿ ತಿನಿಸು
ಗಂಡು : ಮಕ್ಕಳಾಗುವ ನಾವು ಮಕ್ಕಳಾಗುವ
ಮುಪ್ಪು ಬಂದರು ಇದೆ ತಪ್ಪು ಮಾಡುವ
ಪ್ರೀತಿಗೆ ಸಂಸಾರಕೆ ಒಂದು ವಯಸ್ಸಿನ ಇತಿಮಿತಿ ಇಲ್ಲ
ಹೆಣ್ಣು : ಹೆತ್ತು ಹೆತ್ತು ಸುಣ್ಣವಾದೆ
ಗಂಡು : ಪಾಪ
ಹೆಣ್ಣು : ನಾ ಮುತ್ತು ತಿಂದು ಸಣ್ಣಗಾದೆ
ಗಂಡು : ಚ್ ಚ್ ಚ್ ಚ್
ಹೆಣ್ಣು : ಇನ್ನು ಹೆತ್ತರೆ ನಾನು ಮುಂದೆ
ಗಂಡು : ಆಂ.. ಆಂ... ಆಂ..
ಹೆಣ್ಣು : ಆ ಪುಟ್ಟ ಶಾಲೆಗೆ ನೀವು ತಂದೆ
|| ಗಂಡು : ನನ್ನ ಪ್ರೇಮ ಬಳ್ಳಿ ಒಂದು ಕೆಂಪು ಹೆಣ್ಣು(ಮಮ್ಮಿ)
ಹತ್ತು ಹಣ್ಣು ಹೆತ್ತು ಕರೆಯೊ ತುಂಟ ಕಣ್ಣು(ಡ್ಯಾಡಿ)
ಬೇಕು ಬೇಕು ನನಗೀಗ ನೀನು ಬೇಕು (ಪಪ್ಪ)
ಸಾಕು ಸಾಕು ಅನ್ನೋದು ಯಾಕೆ ಬೇಕು
ಹೆಣ್ಣು : ಸಾಕು ಸಾಕು
ಗಂಡು : ಬೇಕು ಬೇಕು….
ಹೆಣ್ಣು : ನಮ್ಮ ಪ್ರೇಮ ಬಳ್ಳಿ ತುಂಬ ಹಣ್ಣು ಹಣ್ಣು (ಅಪ್ಪ)
ಬಳ್ಳಿ ಮೇಲೆ ಏಕೆ ಇನ್ನು ನಿಮಗೆ ಕಣ್ಣು(ಅಮ್ಮ)
ಸಾಕು ಸಾಕು ನಮಗಿನ್ನು ಮಕ್ಕಳು ಸಾಕು (ಡ್ಯಾಡಿ)
ಸ್ವಲ್ಪ ಪ್ರೀತಿ ಮಕ್ಕಳಿಗೂ ಬೇಕು ಬೇಕು
ಗಂಡು : ಬೇಕು ಬೇಕು
ಹೆಣ್ಣು : ಅಯ್ಯೋ…ಸಾಕು ಸಾಕು||
Namma Prema Balli song lyrics from Kannada Movie Professor starring Ambarish, Srishanthi, Thara, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Renuka Sharma and film is released on 1995