Thangaliye Nee Beesade Lyrics

ತಂಗಾಳಿಯೇ.. ನೀ ಬೀಸದೆ... Lyrics

in Priya

in ಪ್ರಿಯಾ

LYRIC

-
ತಂಗಾಳಿಯೇ..  ನೀ ಬೀಸದೆ... 
ನಿಲ್ಲು ನಿಲ್ಲು ಅಲ್ಲೇ
ಎಲ್ಲಾ ನೀನು ಬಲ್ಲೇ
ಶ್ರೀದೇವಿಯ ಕಂಡೆಯಾ
ಎಲ್ಲೆಂದು ನೀ ಹೇಳೆಯಾ
ಓ ಪ್ರಿಯಾ....  ಓ ಪ್ರಿಯಾ...  ಓ ಪ್ರಿಯಾ...

ಸೀತೆಗಾಗಿ ಅಳುತ ಕೂಗಿ
ರಾಮದಲ್ಲಿ ಸೋತು ಹೋಗಿ
ವಿರಹದಿಂದ ನೊಂದು ಬೆಂದು
ಬಾಡಿ ಹೋಗದೆ ..
ಅವಧಿಗಾಗಿ ಅಲೆಯುತಿರುವೆ
ಸೀತೆಯಲ್ಲು ಕಾಣೆ ..
ಓ ಪ್ರಿಯಾ .. ಓ ಪ್ರಿಯಾ .. ಓ ಪ್ರಿಯಾ ..

ಎಲ್ಲೇ ಇರಲಿ ಏಕೆ ಹೀಗೆ
ಎಲ್ಲ ಮರೆತು ಮೌನವಾದೆ
ನನ್ನ ದನಿಯಾ ಇನ್ನು
ನೀನು ಕೇಳಲಾರೆಯಾ
ಇಲ್ಲೆ ನಾನು ಇರುವೆನೆಂದು
ಒಮ್ಮೆ ಕೂಗಲಾರೆಯಾ

||ತಂಗಾಳಿಯೇ..  ನೀ ಬೀಸದೆ... 
ನಿಲ್ಲು ನಿಲ್ಲು ಅಲ್ಲೇ
ಎಲ್ಲಾ ನೀನು ಬಲ್ಲೇ
ಶ್ರೀದೇವಿಯ ಕಂಡೆಯಾ
ಎಲ್ಲೆಂದು ನೀ ಹೇಳೆಯಾ
ಓ ಪ್ರಿಯಾ....  ಓ ಪ್ರಿಯಾ...  ಓ ಪ್ರಿಯಾ... ||

-
ತಂಗಾಳಿಯೇ..  ನೀ ಬೀಸದೆ... 
ನಿಲ್ಲು ನಿಲ್ಲು ಅಲ್ಲೇ
ಎಲ್ಲಾ ನೀನು ಬಲ್ಲೇ
ಶ್ರೀದೇವಿಯ ಕಂಡೆಯಾ
ಎಲ್ಲೆಂದು ನೀ ಹೇಳೆಯಾ
ಓ ಪ್ರಿಯಾ....  ಓ ಪ್ರಿಯಾ...  ಓ ಪ್ರಿಯಾ...

ಸೀತೆಗಾಗಿ ಅಳುತ ಕೂಗಿ
ರಾಮದಲ್ಲಿ ಸೋತು ಹೋಗಿ
ವಿರಹದಿಂದ ನೊಂದು ಬೆಂದು
ಬಾಡಿ ಹೋಗದೆ ..
ಅವಧಿಗಾಗಿ ಅಲೆಯುತಿರುವೆ
ಸೀತೆಯಲ್ಲು ಕಾಣೆ ..
ಓ ಪ್ರಿಯಾ .. ಓ ಪ್ರಿಯಾ .. ಓ ಪ್ರಿಯಾ ..

ಎಲ್ಲೇ ಇರಲಿ ಏಕೆ ಹೀಗೆ
ಎಲ್ಲ ಮರೆತು ಮೌನವಾದೆ
ನನ್ನ ದನಿಯಾ ಇನ್ನು
ನೀನು ಕೇಳಲಾರೆಯಾ
ಇಲ್ಲೆ ನಾನು ಇರುವೆನೆಂದು
ಒಮ್ಮೆ ಕೂಗಲಾರೆಯಾ

||ತಂಗಾಳಿಯೇ..  ನೀ ಬೀಸದೆ... 
ನಿಲ್ಲು ನಿಲ್ಲು ಅಲ್ಲೇ
ಎಲ್ಲಾ ನೀನು ಬಲ್ಲೇ
ಶ್ರೀದೇವಿಯ ಕಂಡೆಯಾ
ಎಲ್ಲೆಂದು ನೀ ಹೇಳೆಯಾ
ಓ ಪ್ರಿಯಾ....  ಓ ಪ್ರಿಯಾ...  ಓ ಪ್ರಿಯಾ... ||

Thangaliye Nee Beesade song lyrics from Kannada Movie Priya starring Rajanikanth, Sridevi, K S Ashwath, Lyrics penned by Chi Udayashankar Sung by K J Yesudas, Music Composed by Ilayaraja, film is Directed by S P Mutthuraman and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ