ಸಾಗರದಾಚೆಯ ಸೊಬಗಿನ ನಾಡನು ಕಂಡೆ ನಾನೀಗ
ಸಾಗರದಾಚೆಯ ಸೊಬಗಿನ ನಾಡನು ಕಂಡೆ ನಾನೀಗ
ಹೊಸ ಜನರ ನೋಡುತಿಹೆ.. ಹೊಸ ಜನರ ನೋಡುತಿಹೆ..
|| ಸಾಗರದಾಚೆಯ ಸೊಬಗಿನ ನಾಡನು ಕಂಡೆ ನಾನೀಗ...||
ನೋಡುತಲಿರಲು ಸಂತೋಷ ಮನದಲೇನೋ ಉಲ್ಲಾಸ
ಯಾರ ಮನಸ್ಸಿನಲ್ಲೂ ಕಾಣಿರೋ ರೋಷಾ..ದ್ವೇಷಾ..
ನಗುನಗುತಾ ನಯವಾಗಿ ಸರಸದಲಿ ಹಿತವಾಗಿ
ಸ್ನೇಹದಿಂದ ಬರೆಯುತ ನುಡಿಯುವ
ಪ್ರೀತಿಯಿಂದ ಕಳೆಯುವ ಜನಗಳ ನಾಡೇ ಸಿಂಗಾಪೂರ್
|| ಸಾಗರದಾಚೆಯ ಸೊಬಗಿನ ನಾಡನು ಕಂಡೆ ನಾನೀಗ
ಹೊಸ ಜನರ ನೋಡುತಿಹೆ.. ಹೊಸ ಜನರ ನೋಡುತಿಹೆ..||
ಲಲಲಲಲಲಲಲಲಲಾ ಲಲಲಲಲಲಲಲಲಲಾ ...
ಲಾಲಾಲರಲಲಲಲಲಾ
ಇಂದು ಇವರು ಬಾಲಕರು..ನಾಳೆ ನಾಡನಾಳುವರು
ಜಿಂಕೆಮರಿಗಳಂತೆ ಆಡಿ ಮನವ ಸೆಳೆಯುವರು
ಒಣ ಮಾತು ಇಲ್ಲಿಲ್ಲಾ.. ವಂಚನೆಯ ಸುಳಿವಿಲ್ಲಾ
ಭಾರತ ಚೀನಾ ನಾಳೆಯ ಪ್ರಜೆಗಳು
ಸೋದರರಂತೆ ಪ್ರೇಮದಿ ಬಾಳುವ ಊರೇ ಸಿಂಗಾಪುರ್..
|| ಸಾಗರದಾಚೆಯ ಸೊಬಗಿನ ನಾಡನು ಕಂಡೆ ನಾನೀಗ...||
ಸೂರ್ಯ ಕಾಂತಿ ಹೂವಂತೆ..ಕಾಣುವಂತೆ ಚೆಲುವೆಯರು
ಹೊನ್ನ ಬಣ್ಣ ಮೈಯ ಕಾಂತಿ ಕಣ್ಣ ತುಂಬುವರು..
ನಡೆವಾಗ ಕುಣಿವಂತೆ ನುಡಿವಾಗ ಹಾಡಂತೆ..
ಕಾವ್ಯದಿ ಕೂಡಾ ಕಾಣದ ಕಣ್ಣಿಗೆ ಕಲ್ಪನೆಯಲ್ಲೂ
ಬಾರದ ಅಂದವು .. ಆಹಾ.. ಸಿಂಗಪೂರ್....
|| ಸಾಗರದಾಚೆಯ ಸೊಬಗಿನ ನಾಡನು ಕಂಡೆ ನಾನೀಗ
ಹೊಸ ಜನರ ನೋಡುತಿಹೆ.. ಹೊಸ ಜನರ ನೋಡುತಿಹೆ..||
ಲಲಲಲಲಲಲಲಲಲಾ ಲಲಲಲಲಲಲಲಲಲಾ ...
ಲಲಲಲಲಲಲಲಲಲಾ ಲಲಲಲಲಲಲಲಲಲಾ ...
ಲಲಲಲಲಲಲಲಲಲಾ ಲಲಲಲಲಲಲಲಲಲಾ ...
ಲಲಲಲಲಲಲಲಲಲಾ .......||
ಸಾಗರದಾಚೆಯ ಸೊಬಗಿನ ನಾಡನು ಕಂಡೆ ನಾನೀಗ
ಸಾಗರದಾಚೆಯ ಸೊಬಗಿನ ನಾಡನು ಕಂಡೆ ನಾನೀಗ
ಹೊಸ ಜನರ ನೋಡುತಿಹೆ.. ಹೊಸ ಜನರ ನೋಡುತಿಹೆ..
|| ಸಾಗರದಾಚೆಯ ಸೊಬಗಿನ ನಾಡನು ಕಂಡೆ ನಾನೀಗ...||
ನೋಡುತಲಿರಲು ಸಂತೋಷ ಮನದಲೇನೋ ಉಲ್ಲಾಸ
ಯಾರ ಮನಸ್ಸಿನಲ್ಲೂ ಕಾಣಿರೋ ರೋಷಾ..ದ್ವೇಷಾ..
ನಗುನಗುತಾ ನಯವಾಗಿ ಸರಸದಲಿ ಹಿತವಾಗಿ
ಸ್ನೇಹದಿಂದ ಬರೆಯುತ ನುಡಿಯುವ
ಪ್ರೀತಿಯಿಂದ ಕಳೆಯುವ ಜನಗಳ ನಾಡೇ ಸಿಂಗಾಪೂರ್
|| ಸಾಗರದಾಚೆಯ ಸೊಬಗಿನ ನಾಡನು ಕಂಡೆ ನಾನೀಗ
ಹೊಸ ಜನರ ನೋಡುತಿಹೆ.. ಹೊಸ ಜನರ ನೋಡುತಿಹೆ..||
ಲಲಲಲಲಲಲಲಲಲಾ ಲಲಲಲಲಲಲಲಲಲಾ ...
ಲಾಲಾಲರಲಲಲಲಲಾ
ಇಂದು ಇವರು ಬಾಲಕರು..ನಾಳೆ ನಾಡನಾಳುವರು
ಜಿಂಕೆಮರಿಗಳಂತೆ ಆಡಿ ಮನವ ಸೆಳೆಯುವರು
ಒಣ ಮಾತು ಇಲ್ಲಿಲ್ಲಾ.. ವಂಚನೆಯ ಸುಳಿವಿಲ್ಲಾ
ಭಾರತ ಚೀನಾ ನಾಳೆಯ ಪ್ರಜೆಗಳು
ಸೋದರರಂತೆ ಪ್ರೇಮದಿ ಬಾಳುವ ಊರೇ ಸಿಂಗಾಪುರ್..
|| ಸಾಗರದಾಚೆಯ ಸೊಬಗಿನ ನಾಡನು ಕಂಡೆ ನಾನೀಗ...||
ಸೂರ್ಯ ಕಾಂತಿ ಹೂವಂತೆ..ಕಾಣುವಂತೆ ಚೆಲುವೆಯರು
ಹೊನ್ನ ಬಣ್ಣ ಮೈಯ ಕಾಂತಿ ಕಣ್ಣ ತುಂಬುವರು..
ನಡೆವಾಗ ಕುಣಿವಂತೆ ನುಡಿವಾಗ ಹಾಡಂತೆ..
ಕಾವ್ಯದಿ ಕೂಡಾ ಕಾಣದ ಕಣ್ಣಿಗೆ ಕಲ್ಪನೆಯಲ್ಲೂ
ಬಾರದ ಅಂದವು .. ಆಹಾ.. ಸಿಂಗಪೂರ್....
|| ಸಾಗರದಾಚೆಯ ಸೊಬಗಿನ ನಾಡನು ಕಂಡೆ ನಾನೀಗ
ಹೊಸ ಜನರ ನೋಡುತಿಹೆ.. ಹೊಸ ಜನರ ನೋಡುತಿಹೆ..||
ಲಲಲಲಲಲಲಲಲಲಾ ಲಲಲಲಲಲಲಲಲಲಾ ...
ಲಲಲಲಲಲಲಲಲಲಾ ಲಲಲಲಲಲಲಲಲಲಾ ...
ಲಲಲಲಲಲಲಲಲಲಾ ಲಲಲಲಲಲಲಲಲಲಾ ...
ಲಲಲಲಲಲಲಲಲಲಾ .......||
Saagaradaacheya song lyrics from Kannada Movie Priya starring Rajanikanth, Sridevi, K S Ashwath, Lyrics penned by Chi Udayashankar Sung by K J Yesudas, Music Composed by Ilayaraja, film is Directed by S P Mutthuraman and film is released on 1979