Darling Darling Lyrics

ಡಾರ್ಲಿಂಗ್ ಡಾರ್ಲಿಂಗ್ Lyrics

in Priya

in ಪ್ರಿಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಐ ಲವ್ ಯು  ಲವ್ ಯು ಲವ್ ಯು
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಐ ಲವ್ ಯು  ಲವ್ ಯು ಲವ್ ಯು
 
ನಿನ್ನ ಬಿಟ್ಟು ನಾನಿಲ್ಲಾ…
ನಿನ್ನಾ ರೂಪ ನನ್ನ ಕಂಗಳಲ್ಲಿ
ನೀನೇ ನಂದಾದೀಪ ನನ್ನಾ ಬಾಳಿನಲಿ
ಐ ಲವ್ ಯು ಐ ಲವ್ ಯು
 
|| ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಐ ಲವ್ ಯು  ಲವ್ ಯು ಲವ್ ಯು…||
 
ನಿನ್ನ ಕಂಡಾಗ ತಾನೇ
ಆಸೆ ಏನು ಕಣ್ಣಾ ಬಾಷೆ ಏನು ಕಂಡೆ
ಅಂದೇ ನಾ ಸೋತು ಹೋದೆ ನಲ್ಲಾ
ಮನದಲ್ಲಿ ನಿನ್ನ ಸೇರಿದೆ
ಒಲವಿನ ಸುಖವನು ಸವಿಯಲು 
ಬಾ ಕಾಡದೇ….
ಐ ಲವ್ ಯು  ಐ ಲವ್ ಯು
 
|| ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಐ ಲವ್ ಯು  ಲವ್ ಯು ಲವ್ ಯು…||
 
ನಿನ್ನಾ ನಾ ಕಾಣಾದಾಗ
ಮುಳ್ಳಿನಲ್ಲಿ ಬಿದ್ದ ಹೂವಿನಂತೆ ಆದೆ….
ನೊಂದು ನಾ ಬಾಡಿ ಹೋದೆ ನಲ್ಲಾ
ನಿನಗಾಗಿ ನಾ ಕೂಗಿದೆ
ನಲ್ಲೆಯ ಪ್ರಾಣವ ಉಳಿಸಲು ಬಾ ಇಲ್ಲಿಗೆ
ಐ ಲವ್ ಯು  ಐ ಲವ್ ಯು
 
|| ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಐ ಲವ್ ಯು  ಲವ್ ಯು ಲವ್ ಯು…||
 
ಕಣ್ಣಲ್ಲಿ ಪ್ರೇಮಗೀತೆ ಹಾಡಿ ಹಾಡಿ
ನನ್ನ ಕಾಡಿ ನೀ ಓಡಿ ಹೋದೆ
ಹೀಗೇಕೆ ದೂರವಾದೆ ನಲ್ಲಾ
ಈ ನೋವ ಜೀವ ತಾಳದೆ
ಗೆಳತಿಯ ಬಯಕೆಯ ಅರಿಯಲು
ಬಾ ಮೆಲ್ಲಗೆ….
ಐ ಲವ್ ಯು  ಐ ಲವ್ ಯು
 
|| ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಐ ಲವ್ ಯು  ಲವ್ ಯು ಲವ್ ಯು
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಐ ಲವ್ ಯು  ಲವ್ ಯು ಲವ್ ಯು
 
ನಿನ್ನ ಬಿಟ್ಟು ನಾನಿಲ್ಲಾ…
ನಿನ್ನಾ ರೂಪ ನನ್ನ ಕಂಗಳಲ್ಲಿ
ನೀನೇ ನಂದಾದೀಪ ನನ್ನಾ ಬಾಳಿನಲಿ
ಐ ಲವ್ ಯು… ಐ ಲವ್ ಯು
ಐ ಲವ್ ಯು……||

ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಐ ಲವ್ ಯು  ಲವ್ ಯು ಲವ್ ಯು
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಐ ಲವ್ ಯು  ಲವ್ ಯು ಲವ್ ಯು
 
ನಿನ್ನ ಬಿಟ್ಟು ನಾನಿಲ್ಲಾ…
ನಿನ್ನಾ ರೂಪ ನನ್ನ ಕಂಗಳಲ್ಲಿ
ನೀನೇ ನಂದಾದೀಪ ನನ್ನಾ ಬಾಳಿನಲಿ
ಐ ಲವ್ ಯು ಐ ಲವ್ ಯು
 
|| ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಐ ಲವ್ ಯು  ಲವ್ ಯು ಲವ್ ಯು…||
 
ನಿನ್ನ ಕಂಡಾಗ ತಾನೇ
ಆಸೆ ಏನು ಕಣ್ಣಾ ಬಾಷೆ ಏನು ಕಂಡೆ
ಅಂದೇ ನಾ ಸೋತು ಹೋದೆ ನಲ್ಲಾ
ಮನದಲ್ಲಿ ನಿನ್ನ ಸೇರಿದೆ
ಒಲವಿನ ಸುಖವನು ಸವಿಯಲು 
ಬಾ ಕಾಡದೇ….
ಐ ಲವ್ ಯು  ಐ ಲವ್ ಯು
 
|| ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಐ ಲವ್ ಯು  ಲವ್ ಯು ಲವ್ ಯು…||
 
ನಿನ್ನಾ ನಾ ಕಾಣಾದಾಗ
ಮುಳ್ಳಿನಲ್ಲಿ ಬಿದ್ದ ಹೂವಿನಂತೆ ಆದೆ….
ನೊಂದು ನಾ ಬಾಡಿ ಹೋದೆ ನಲ್ಲಾ
ನಿನಗಾಗಿ ನಾ ಕೂಗಿದೆ
ನಲ್ಲೆಯ ಪ್ರಾಣವ ಉಳಿಸಲು ಬಾ ಇಲ್ಲಿಗೆ
ಐ ಲವ್ ಯು  ಐ ಲವ್ ಯು
 
|| ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಐ ಲವ್ ಯು  ಲವ್ ಯು ಲವ್ ಯು…||
 
ಕಣ್ಣಲ್ಲಿ ಪ್ರೇಮಗೀತೆ ಹಾಡಿ ಹಾಡಿ
ನನ್ನ ಕಾಡಿ ನೀ ಓಡಿ ಹೋದೆ
ಹೀಗೇಕೆ ದೂರವಾದೆ ನಲ್ಲಾ
ಈ ನೋವ ಜೀವ ತಾಳದೆ
ಗೆಳತಿಯ ಬಯಕೆಯ ಅರಿಯಲು
ಬಾ ಮೆಲ್ಲಗೆ….
ಐ ಲವ್ ಯು  ಐ ಲವ್ ಯು
 
|| ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಐ ಲವ್ ಯು  ಲವ್ ಯು ಲವ್ ಯು
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಐ ಲವ್ ಯು  ಲವ್ ಯು ಲವ್ ಯು
 
ನಿನ್ನ ಬಿಟ್ಟು ನಾನಿಲ್ಲಾ…
ನಿನ್ನಾ ರೂಪ ನನ್ನ ಕಂಗಳಲ್ಲಿ
ನೀನೇ ನಂದಾದೀಪ ನನ್ನಾ ಬಾಳಿನಲಿ
ಐ ಲವ್ ಯು… ಐ ಲವ್ ಯು
ಐ ಲವ್ ಯು……||

Darling Darling song lyrics from Kannada Movie Priya starring Rajanikanth, Sridevi, K S Ashwath, Lyrics penned by Chi Udayashankar Sung by S Janaki, Music Composed by Ilayaraja, film is Directed by S P Mutthuraman and film is released on 1979

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ