ಗಂಡು : ನನ್ನಲ್ಲಿ ನೀನಾಗಿ ನಿನ್ನಲಿ ನಾನಗಿ
ಹೆಣ್ಣು : ನನ್ನಲಿ ನೀನಾಗಿ ನಿನ್ನಲಿ ನಾನಗಿ
ಗಂಡು : ಹೂವಲ್ಲಿ ಗಂಧ ಒಂದಾಗಿ ಸೇರಿ
ಬೆರೆತಂತೆ ಇರುವ ಹಾಯಾಗಿ
ಹೆಣ್ಣು : ನನ್ನಲ್ಲಿ ನೀನಾಗಿ ನಿನ್ನಲಿ ನಾನಗಿ (ಓ )
ನನ್ನಲಿ ನೀನಾಗಿ ನಿನ್ನಲಿ ನಾನಗಿ (ಓ)
ಹೂವಲ್ಲಿ ಗಂಧ ಒಂದಾಗಿ ಸೇರಿ
ಬೆರೆತಂತೆ ಇರುವ ಹಾಯಾಗಿ
ಹೆಣ್ಣು : ನನ್ನಲ್ಲಿ ನೀನಾಗಿ ನಿನ್ನಲಿ ನಾನಗಿ (ಓ )
ನನ್ನಲಿ ನೀನಾಗಿ ನಿನ್ನಲಿ ನಾನಗಿ (ಓ)
ಹೂವಲ್ಲಿ ಗಂಧ ಒಂದಾಗಿ ಸೇರಿ
ಬೆರೆತಂತೆ ಇರುವ ಹಾಯಾಗಿ
ಕೋರಸ್ : ಲಾಲಲಲಲಲ್ಲಲ್ಲಲಾಲಾ
ಲಾಲಲಲಲಲ್ಲಲ್ಲಲಾಲಾ
ಲಾಲಲಲಲಲ್ಲಲ್ಲಲಾಲಾ
ಹೆಣ್ಣು : ತನುವಿಗೆ ನಿನ್ನಾಸೆ ಮನಸಿಗೆ ನಿನ್ನಾಸೆ
ಅಧರಕೆ ನಿನ್ನಾಸೆ ಹೃದಯಕೆ ನಿನ್ನಾಸೆ
ಗಂಡು : ಅವಕ್ಕಂತೆ ಮತ್ತಾ ಗುಮಾರಾಯಾ
ಜನಾಲೂ ಪಾತ್ ತಮಕಾಯ್
ಹೆಣ್ಣು : ತನುವಿಗೆ ನಿನ್ನಾಸೆ ಮನಸಿಗೆ ನಿನ್ನಾಸೆ
ಅಧರಕೆ ನಿನ್ನಾಸೆ ಹೃದಯಕೆ ನಿನ್ನಾಸೆ
ನೀನಾಗಿ ತಂದ ನೂರಾಸೆ ಕಣ್ಣಲಿ ನುಡಿವಾ ಆ ಭಾಷೆ
ಜೀವವನು ಸೆಳೆಯುತಿರೆ ನೋಡುಗಳ ಮರೆಸುತಿರೆ
ಸಾವಿರ ವರುಷ ಬಾಳುವ ಆಸೆ
|| ಹೆಣ್ಣು : ನನ್ನಲ್ಲಿ ನೀನಾಗಿ ನಿನ್ನಲಿ ನಾನಗಿ (ಓ )
ನನ್ನಲಿ ನೀನಾಗಿ ನಿನ್ನಲಿ ನಾನಗಿ (ಓ)
ಹೂವಲ್ಲಿ ಗಂಧ ಒಂದಾಗಿ ಸೇರಿ
ಬೆರೆತಂತೆ ಇರುವ ಹಾಯಾಗಿ....||
ಕೋರಸ್ : ಆಆಆಅ.. ಆಆಆ... ಆಆಆ....
ಆಆಆಅ.. ಆಆಆ... ಆಆಆ....
ಹೆಣ್ಣು : ಸಂಜೆಯ ಈ ಬಿಸಿಲು ರಂಗನು ಚೆಲ್ಲಿರಲೂ
ಹೊನ್ನಿನ ಈ ಒಡಲೂ ಬಾಳಿಗೆ ಬಳುಕಿರಲೂ
ಗಂಡು : ಹತ್ತಿ ಕಿತ್ತ ಸಿದಾ ಜೂವಾ ಜೂವಾ
ಒರಾಂತ್ ಜಲ್ ಜೂವಾ ಜೂವಾ
ಹೆಣ್ಣು : ಸಂಜೆಯ ಈ ಬಿಸಿಲು ರಂಗನು ಚೆಲ್ಲಿರಲೂ
ಹೊನ್ನಿನ ಈ ಒಡಲೂ ಬಾಳಿಗೆ ಬಳುಕಿರಲೂ
ಏನೇನೋ ಕನಸು ನಿನ್ನಿಂದಾ ನನ್ನಲ್ಲಿ ಏನೋ ಆನಂದ..
ನನ್ನಿನಿಯಾ ನನ್ನೊಡಲು ನನ್ನೊಲವು ನನ್ನುಸಿರು
ಸಾವಿರ ಜನುಮಾ ನಿನ್ನದೇ ಎಂದೂ
|| ಹೆಣ್ಣು : ನನ್ನಲ್ಲಿ ನೀನಾಗಿ ನಿನ್ನಲಿ ನಾನಗಿ (ಓ )
ನನ್ನಲಿ ನೀನಾಗಿ ನಿನ್ನಲಿ ನಾನಗಿ (ಓ)
ಹೂವಲ್ಲಿ ಗಂಧ ಒಂದಾಗಿ ಸೇರಿ
ಬೆರೆತಂತೆ ಇರುವ ಹಾಯಾಗಿ....
ನನ್ನಲ್ಲಿ ನೀನಾಗಿ ನಿನ್ನಲಿ ನಾನಗಿ (ಓ )
ನನ್ನಲಿ ನೀನಾಗಿ ನಿನ್ನಲಿ ನಾನಗಿ (ಓ)
ನನ್ನಲಿ ನೀನಾಗಿ ನಿನ್ನಲಿ ನಾನಗಿ (ಓ)....||