ಹೆಣ್ಣು : ಆಆಆ... ಆಆಆ ...
ಗಂಡು : ಆಆಆ.. ಆಆಆ..
ಹೆಣ್ಣು : ಓ.. ಕೋಗಿಲೆ ಹೋಗು ಕುಹೂ ಕುಹೂ ಕೂಗು
ಈ ನೋವಿನ.. ಸಂದೇಶವ.. ಸಂದೇಶವ
ಹೇಗಾದರೂ ನೀ ನೀಡಿ ಬಾ
ಗಂಡು : ಓ.. ಕೋಗಿಲೆ ಹೋಗು ಕುಹೂ ಕುಹೂ ಕೂಗು
ಈ ಪ್ರೇಮದ .. ಸಂದೇಶವ.. ಸಂದೇಶವ
ಹೇಗಾದರೂ ನೀ ನೀಡಿ ಬಾ
ಹೆಣ್ಣು : ಕಣ್ಣೀರಿಗೆ ಏನೋ ಆಧಾರವೋ
ಸಂದೇಹಕೆ ಏನೋ ಆಕಾರವೋ
ಹಾಲಿದ್ದರೂ ಹಾಲಾಹಲ ಬಾಳಿದ್ದರೂ ಕೋಲಾಹಲ..
ಪ್ರೇಮದಾ ಸಾಗರ…. ನೋವಿನ.. ಆಗರ
ನನ್ನ ಅವನ ಪ್ರೀತಿ ಇನ್ನೂ ದೂರ ದೂರವೇ..
ನಾವು ಸೇರೋ ದಾರಿ ತೋರೋ ಚಂದಮಾಮನೇ..
|| ಹೆಣ್ಣು : ಓ.. ಕೋಗಿಲೆ ಹೋಗು ಕುಹೂ ಕುಹೂ ಕೂಗು…||
ಹೆಣ್ಣು : ಆಆಆ... ಆಆಆ...
ಗಂಡು : ದೂರದಾರೇನಾಯ್ತು ಬೇರಾದೆವಾ...
ನೋವಾದರೇನಾಯ್ತು ಚೂರಾದೆವಾ
ಸಾವಿದ್ದರೂ.. ಇಲ್ಲಾ ಭಯಾ..
ಸೋಲಿದ್ದರೂ .. ಮುಂದೆ ಜಯಾ..
ಏತಕೆ.. ಅಂಜಿಕೆ ಧೈರ್ಯವೇ...ನಂಬಿಕೆ...
ಭೂಮಿಯ ಮೇಲೆ ಅಗಸ ಬಿದ್ದರೂ
ನಿನ್ನನು ತೊರೆಯಲ್ಲಾ..
ದೇವರು ಬಂದು ಬೇಡವೇ ಎಂದರೂ
ನಿನ್ನನು ಮರೆಯೊಲ್ಲಾ..
|| ಗಂಡು : ಓ.. ಕೋಗಿಲೆ ಹೋಗು ಕುಹೂ ಕುಹೂ ಕೂಗು
ಈ ಪ್ರೇಮದ .. ಸಂದೇಶವ.. ಸಂದೇಶವ
ಹೇಗಾದರೂ ನೀ ನೀಡಿ ಬಾ
ಹೆಣ್ಣು : ಓ.. ಕೋಗಿಲೆ ಹೋಗು ಕುಹೂ ಕುಹೂ ಕೂಗು…||
ಹೆಣ್ಣು : ಆಆಆ... ಆಆಆ ...
ಗಂಡು : ಆಆಆ.. ಆಆಆ..
ಹೆಣ್ಣು : ಓ.. ಕೋಗಿಲೆ ಹೋಗು ಕುಹೂ ಕುಹೂ ಕೂಗು
ಈ ನೋವಿನ.. ಸಂದೇಶವ.. ಸಂದೇಶವ
ಹೇಗಾದರೂ ನೀ ನೀಡಿ ಬಾ
ಗಂಡು : ಓ.. ಕೋಗಿಲೆ ಹೋಗು ಕುಹೂ ಕುಹೂ ಕೂಗು
ಈ ಪ್ರೇಮದ .. ಸಂದೇಶವ.. ಸಂದೇಶವ
ಹೇಗಾದರೂ ನೀ ನೀಡಿ ಬಾ
ಹೆಣ್ಣು : ಕಣ್ಣೀರಿಗೆ ಏನೋ ಆಧಾರವೋ
ಸಂದೇಹಕೆ ಏನೋ ಆಕಾರವೋ
ಹಾಲಿದ್ದರೂ ಹಾಲಾಹಲ ಬಾಳಿದ್ದರೂ ಕೋಲಾಹಲ..
ಪ್ರೇಮದಾ ಸಾಗರ…. ನೋವಿನ.. ಆಗರ
ನನ್ನ ಅವನ ಪ್ರೀತಿ ಇನ್ನೂ ದೂರ ದೂರವೇ..
ನಾವು ಸೇರೋ ದಾರಿ ತೋರೋ ಚಂದಮಾಮನೇ..
|| ಹೆಣ್ಣು : ಓ.. ಕೋಗಿಲೆ ಹೋಗು ಕುಹೂ ಕುಹೂ ಕೂಗು…||
ಹೆಣ್ಣು : ಆಆಆ... ಆಆಆ...
ಗಂಡು : ದೂರದಾರೇನಾಯ್ತು ಬೇರಾದೆವಾ...
ನೋವಾದರೇನಾಯ್ತು ಚೂರಾದೆವಾ
ಸಾವಿದ್ದರೂ.. ಇಲ್ಲಾ ಭಯಾ..
ಸೋಲಿದ್ದರೂ .. ಮುಂದೆ ಜಯಾ..
ಏತಕೆ.. ಅಂಜಿಕೆ ಧೈರ್ಯವೇ...ನಂಬಿಕೆ...
ಭೂಮಿಯ ಮೇಲೆ ಅಗಸ ಬಿದ್ದರೂ
ನಿನ್ನನು ತೊರೆಯಲ್ಲಾ..
ದೇವರು ಬಂದು ಬೇಡವೇ ಎಂದರೂ
ನಿನ್ನನು ಮರೆಯೊಲ್ಲಾ..
|| ಗಂಡು : ಓ.. ಕೋಗಿಲೆ ಹೋಗು ಕುಹೂ ಕುಹೂ ಕೂಗು
ಈ ಪ್ರೇಮದ .. ಸಂದೇಶವ.. ಸಂದೇಶವ
ಹೇಗಾದರೂ ನೀ ನೀಡಿ ಬಾ
ಹೆಣ್ಣು : ಓ.. ಕೋಗಿಲೆ ಹೋಗು ಕುಹೂ ಕುಹೂ ಕೂಗು…||
O Kogile Koogu Kuhu Kuhu song lyrics from Kannada Movie Premagni starring Arjun Sarja, Kushbu, Sundar Krishna Urs, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by T S Nagabharana and film is released on 1989