Giniyu Kacchada Lyrics

ಗಿಣಿಯು ಕಚ್ಚದ Lyrics

in Premagni

in ಪ್ರೇಮಾಗ್ನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗುಸು ಗುಸು ಗುಸು ಗುಸೂ
ಕ್ಲಾಸಿನಲ್ಲಿ ಕ್ಯಾಂಟೀನಲ್ಲಿ
ಕಾಲೇಜ್ನಲ್ಲಿ ಕ್ಯಾಂಟೀನಲ್ಲಿ
ಗುಸು ಗುಸೂ....
ಪಬ್ಲಿಕು ಪಾರ್ಕಿನಲಿ
ಹೌಸುಫುಲ್ಲು ಥಿಯೇಟರಲ್ಲಿ
ಗುಸು ಗುಸೂ....
ಗುಸು ಗುಸು ಗುಸು ಗುಸೂ
 
ಗಿಣಿಯು ಕಚ್ಚದ ಸೀಬೆಯೇ
ಮರದಲೇಕೆ ಇರುವೇ
ಅಲ್ಲಿ ಸಾಲು ಇರುವೇ
ಆ ಸಾಲಿನಲ್ಲಿ ನೀನು ಯಾಕಿರುವೇ
ಯಾಕೆ ಅಂದರೆ ಸೀಬೆಯೇ
ನೀನು ಮಾಗಿ ಇರುವೇ
ನನಗೆ ಕಾಯುತಿರುವೇ
ಅರೆ ಸಾರಿ ಸಾರಿ ಸಾರಿ
ಐ ಡೋಂಟ್ ಲವ್
ಏನು ಗುಲುಗೆ ನಿಂಗೆ ಏನು ಗುಲುಗೆ
ಈಗ ಬಿಟ್ಟರೆ ಅಳುತೀಯ ಕಡೆಗೆ
ಬಾಯಿ ಮುಚ್ಚಿ ಲವ್ವು ಮಾಡೆಲೇ....
 
|| ಗಿಣಿಯು ಕಚ್ಚದ ಸೀಬೆಯೇ
ಮರದಲೇಕೆ ಇರುವೇ
ಅಲ್ಲಿ ಸಾಲು ಇರುವೇ
ಆ ಸಾಲಿನಲ್ಲಿ ನೀನು ಯಾಕಿರುವೇ…||

ಎಲ್ಲ ಬ್ರಹ್ಮ ಕೊಟ್ಟಾ
ಆದರೆ ಒಂದು ಮಾತ್ರ ಬಿಟ್ಟಾ
ನಿನ್ನ ಪೊಗರು ಜುಟ್ಟಾ
ನನ್ನ ಕೈಗೆ ಹ್ಹಹ್ಹ ಕೊಟ್ಟಾ
ನೀ ನಡೆದರೆ ಭೂಮಿಗೆ ತಲೆ ಭಾರ
ಕೋಪದಲ್ಲಿ ನೀನು
ಆಹಾ ಬೂದು ಗುಂಬಳ
ಕಣ್ಣು ಡಬ್ಬಳಾ ಮೂಗು ಸಿಂಬಳಾ
ನೀ ಸಿಡಿದರೆ ಪ್ರೇಮಿಗೆ ಎದೆ ಭಾರಾ
ಮಾಡ ಬೇಕಾ ರಾಯ ಮಾಡಬೇಕಾ
ಅಯ್ಯೊ ಇಲ್ಲು ಕೂಡ ಹಾಜರಾಗಬೇಕಾ
ಸ್ನೇಹವೆಂದರೇ ಏನೂ ಓಸಿ ಜೋಕಾ
ಶಿವನ ಪೂಜೆಗೆ ಕರಡಿ ಬೇಕೆ ಬೇಕಾ
ಬಾಯಿ ಮುಚ್ಚಿ ಲವ್ವು ಮಾಡೆಲೇ....

|| ಗಿಣಿಯು ಕಚ್ಚದ ಸೀಬೆಯೇ
ಮರದಲೇಕೆ ಇರುವೇ
ಅಲ್ಲಿ ಸಾಲು ಇರುವೇ
ಆ ಸಾಲಿನಲ್ಲಿ ನೀನು ಯಾಕಿರುವೇ…||
 
ಮನಸು ಕೊಟ್ಟ ಮೇಲೆ
ಮಾತು ಮುರಿವ ಚಂಚಲೆ
ಏನು ಸಂಚೆಲೇ ಕಣ್ಣಿನಂಚಲೆ
ನೀ ನೋಡುವ ನೋಟಕೆ ಕಥೆ ನೂರು
ಓದಲೇನೆ ನಿನ್ನಾ ಕಣ್ಣಿನ ಕತೆಗಳೆಲ್ಲವನ್ನ
ಅದರ ನಡುವೆ ನನ್ನ ಪ್ರಣಯ ಕಾವ್ಯವನ್ನ
ಆ ಕಾವ್ಯದ ನಾಯಕಿ ಜೊತೆ ಯಾರು
ಇನ್ನು ಯಾರು ಈ ಗಂಡು ತಾನೇ
ನಾ ಬೇಡವೆಂದರೆ ಏನು ಮಾಡುತಾನೆ
ಮಾಡುತಾನೆ ಲವ್ವು ಮಾಡುತಾನೆ
ಲವ್ವು ಮಾಡಲು ನಾನು ಬಿಟ್ಟರೆ ತಾನೇ
ಬಾಯಿ ಮುಚ್ಚಿ ಲವ್ವು ಮಾಡೆಲೇ....
 
|| ಗಿಣಿಯು ಕಚ್ಚದ ಸೀಬೆಯೇ
ಮರದಲೇಕೆ ಇರುವೇ
ಅಲ್ಲಿ ಸಾಲು ಇರುವೇ
ಆ ಸಾಲಿನಲ್ಲಿ ನೀನು ಯಾಕಿರುವೇ
ಯಾಕೆ ಅಂದರೆ ಸೀಬೆಯೇ
ನೀನು ಮಾಗಿ ಇರುವೇ
ನನಗೆ ಕಾಯುತಿರುವೇ
ಅರೆ ಸಾರಿ ಸಾರಿ ಸಾರಿ
ಐ ಡೋಂಟ್ ಲವ್
ಏನು ಗುಲುಗೆ ನಿಂಗೆ ಏನು ಗುಲುಗೆ
ಈಗ ಬಿಟ್ಟರೆ ಅಳುತೀಯ ಕಡೆಗೆ
ಬಾಯಿ ಮುಚ್ಚಿ ಲವ್ವು ಮಾಡೆಲೇ....
 
ಗಿಣಿಯು ಕಚ್ಚದ ಸೀಬೆಯೇ
ಮರದಲೇಕೆ ಇರುವೇ….ಹೇಯ್…
ಅಲ್ಲಿ ಸಾಲು ಇರುವೇ
ಆ ಸಾಲಿನಲ್ಲಿ ನೀನು ಯಾಕಿರುವೇ
ಹೇಯ್…..||‌

ಗುಸು ಗುಸು ಗುಸು ಗುಸೂ
ಕ್ಲಾಸಿನಲ್ಲಿ ಕ್ಯಾಂಟೀನಲ್ಲಿ
ಕಾಲೇಜ್ನಲ್ಲಿ ಕ್ಯಾಂಟೀನಲ್ಲಿ
ಗುಸು ಗುಸೂ....
ಪಬ್ಲಿಕು ಪಾರ್ಕಿನಲಿ
ಹೌಸುಫುಲ್ಲು ಥಿಯೇಟರಲ್ಲಿ
ಗುಸು ಗುಸೂ....
ಗುಸು ಗುಸು ಗುಸು ಗುಸೂ
 
ಗಿಣಿಯು ಕಚ್ಚದ ಸೀಬೆಯೇ
ಮರದಲೇಕೆ ಇರುವೇ
ಅಲ್ಲಿ ಸಾಲು ಇರುವೇ
ಆ ಸಾಲಿನಲ್ಲಿ ನೀನು ಯಾಕಿರುವೇ
ಯಾಕೆ ಅಂದರೆ ಸೀಬೆಯೇ
ನೀನು ಮಾಗಿ ಇರುವೇ
ನನಗೆ ಕಾಯುತಿರುವೇ
ಅರೆ ಸಾರಿ ಸಾರಿ ಸಾರಿ
ಐ ಡೋಂಟ್ ಲವ್
ಏನು ಗುಲುಗೆ ನಿಂಗೆ ಏನು ಗುಲುಗೆ
ಈಗ ಬಿಟ್ಟರೆ ಅಳುತೀಯ ಕಡೆಗೆ
ಬಾಯಿ ಮುಚ್ಚಿ ಲವ್ವು ಮಾಡೆಲೇ....
 
|| ಗಿಣಿಯು ಕಚ್ಚದ ಸೀಬೆಯೇ
ಮರದಲೇಕೆ ಇರುವೇ
ಅಲ್ಲಿ ಸಾಲು ಇರುವೇ
ಆ ಸಾಲಿನಲ್ಲಿ ನೀನು ಯಾಕಿರುವೇ…||

ಎಲ್ಲ ಬ್ರಹ್ಮ ಕೊಟ್ಟಾ
ಆದರೆ ಒಂದು ಮಾತ್ರ ಬಿಟ್ಟಾ
ನಿನ್ನ ಪೊಗರು ಜುಟ್ಟಾ
ನನ್ನ ಕೈಗೆ ಹ್ಹಹ್ಹ ಕೊಟ್ಟಾ
ನೀ ನಡೆದರೆ ಭೂಮಿಗೆ ತಲೆ ಭಾರ
ಕೋಪದಲ್ಲಿ ನೀನು
ಆಹಾ ಬೂದು ಗುಂಬಳ
ಕಣ್ಣು ಡಬ್ಬಳಾ ಮೂಗು ಸಿಂಬಳಾ
ನೀ ಸಿಡಿದರೆ ಪ್ರೇಮಿಗೆ ಎದೆ ಭಾರಾ
ಮಾಡ ಬೇಕಾ ರಾಯ ಮಾಡಬೇಕಾ
ಅಯ್ಯೊ ಇಲ್ಲು ಕೂಡ ಹಾಜರಾಗಬೇಕಾ
ಸ್ನೇಹವೆಂದರೇ ಏನೂ ಓಸಿ ಜೋಕಾ
ಶಿವನ ಪೂಜೆಗೆ ಕರಡಿ ಬೇಕೆ ಬೇಕಾ
ಬಾಯಿ ಮುಚ್ಚಿ ಲವ್ವು ಮಾಡೆಲೇ....

|| ಗಿಣಿಯು ಕಚ್ಚದ ಸೀಬೆಯೇ
ಮರದಲೇಕೆ ಇರುವೇ
ಅಲ್ಲಿ ಸಾಲು ಇರುವೇ
ಆ ಸಾಲಿನಲ್ಲಿ ನೀನು ಯಾಕಿರುವೇ…||
 
ಮನಸು ಕೊಟ್ಟ ಮೇಲೆ
ಮಾತು ಮುರಿವ ಚಂಚಲೆ
ಏನು ಸಂಚೆಲೇ ಕಣ್ಣಿನಂಚಲೆ
ನೀ ನೋಡುವ ನೋಟಕೆ ಕಥೆ ನೂರು
ಓದಲೇನೆ ನಿನ್ನಾ ಕಣ್ಣಿನ ಕತೆಗಳೆಲ್ಲವನ್ನ
ಅದರ ನಡುವೆ ನನ್ನ ಪ್ರಣಯ ಕಾವ್ಯವನ್ನ
ಆ ಕಾವ್ಯದ ನಾಯಕಿ ಜೊತೆ ಯಾರು
ಇನ್ನು ಯಾರು ಈ ಗಂಡು ತಾನೇ
ನಾ ಬೇಡವೆಂದರೆ ಏನು ಮಾಡುತಾನೆ
ಮಾಡುತಾನೆ ಲವ್ವು ಮಾಡುತಾನೆ
ಲವ್ವು ಮಾಡಲು ನಾನು ಬಿಟ್ಟರೆ ತಾನೇ
ಬಾಯಿ ಮುಚ್ಚಿ ಲವ್ವು ಮಾಡೆಲೇ....
 
|| ಗಿಣಿಯು ಕಚ್ಚದ ಸೀಬೆಯೇ
ಮರದಲೇಕೆ ಇರುವೇ
ಅಲ್ಲಿ ಸಾಲು ಇರುವೇ
ಆ ಸಾಲಿನಲ್ಲಿ ನೀನು ಯಾಕಿರುವೇ
ಯಾಕೆ ಅಂದರೆ ಸೀಬೆಯೇ
ನೀನು ಮಾಗಿ ಇರುವೇ
ನನಗೆ ಕಾಯುತಿರುವೇ
ಅರೆ ಸಾರಿ ಸಾರಿ ಸಾರಿ
ಐ ಡೋಂಟ್ ಲವ್
ಏನು ಗುಲುಗೆ ನಿಂಗೆ ಏನು ಗುಲುಗೆ
ಈಗ ಬಿಟ್ಟರೆ ಅಳುತೀಯ ಕಡೆಗೆ
ಬಾಯಿ ಮುಚ್ಚಿ ಲವ್ವು ಮಾಡೆಲೇ....
 
ಗಿಣಿಯು ಕಚ್ಚದ ಸೀಬೆಯೇ
ಮರದಲೇಕೆ ಇರುವೇ….ಹೇಯ್…
ಅಲ್ಲಿ ಸಾಲು ಇರುವೇ
ಆ ಸಾಲಿನಲ್ಲಿ ನೀನು ಯಾಕಿರುವೇ
ಹೇಯ್…..||‌

Giniyu Kacchada song lyrics from Kannada Movie Premagni starring Arjun Sarja, Kushbu, Sundar Krishna Urs, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by T S Nagabharana and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ