ನಾ..ನೀ..ನೀ.. ನಾದವೋ..
ನಾ..ನೀ..ನೀ.. ನಾದವೋ..
ಓ ರನ್ನನೆ ಒಹೋ ರನ್ನನೆ
ನೀನಾ ದಿನ ನಾನಾ ದಿನ
ಕೂಡಾಡಿದೆವು
ಆ ದಿನದ ನೆನಪೇ ಅಮರಾ..
ಮಧುರಾ...
||ನಾ..ನೀ..ನೀ.. ನಾದವೋ..
ನಾ..ನೀ..ನೀ.. ನಾದವೋ….||
ರಾತ್ರಿ ನಾನು ಕೂಗಿದೆ
ನೀನು ಬಂದೆ ಕೇಳದೆ
ಕಾಡು ಸೇರಿ ಹಾಡುವ
ನನ್ನಾ ಆಸೆ ಹೇಳಿದೆ
ಬೇರೆ ಯಾರೂ ಕಾಣದೆ
ಕಾಡೆ ಮೌನವಾಗಿದೆ
ನಾಕೂ ತೋಳು ಸೇರಿದೆ
ಮೌನ ಮಾತನಾಡಿದೆ
ತೆರೆದರೆ ಕಣ್ಣನು ಅಮ್ಮಾ
ಎದುರಿಗೆ ಹುಲಿ ನರಿ ಸಿಂಹ
ಪ್ರೀತಿ ಮಾಡೋವಾಗ ಭಯದ
ಚಿಂತೆ ಯಾಕಂತೆ...
|| ನಾ..ನೀ..ನೀ.. ನಾದವೋ..
ನಾ..ನೀ..ನೀ.. ನಾದವೋ….||
ನೀನು ಹಾಳೆ ನೀಡಿದೆ
ನಾನು ದೋಣಿ ಮಾಡಿದೆ
ನೀನು ದೋಣಿ ಏರಿದೆ
ನಾನೂ ಕೂಡ ಸೇರಿದೆ
ದೂರ ತೀರ ಕಾಣದೆ
ನಾಲ್ಕು ದಿಕ್ಕು ನೀರಿದೆ
ಹಿಂದು ಮುಂದು ನೋಡದೆ
ನೀನು ನಿನ್ನೇ ನೀಡಿದೆ
ಮರೆತೆವು ಮುಳುಗುವ ಚಿಂತೆ
ದೋಣಿಯು ಕಾಗದವಂತೆ
ಪ್ರೀತಿ ಮಾಡೋವಾಗ ಭಯದ
ಚಿಂತೆ ಯಾಕಂತೆ...
|| ನಾ..ನೀ..ನೀ.. ನಾದವೋ..
ನಾ..ನೀ..ನೀ.. ನಾದವೋ..
ಓ ರನ್ನನೆ ಒಹೋ ರನ್ನನೆ
ನೀನಾ ದಿನ ನಾನಾ ದಿನ
ಕೂಡಾಡಿದೆವು
ಆ ದಿನದ ನೆನಪೇ ಅಮರಾ..
ಮಧುರಾ.....||
ನಾ..ನೀ..ನೀ.. ನಾದವೋ..
ನಾ..ನೀ..ನೀ.. ನಾದವೋ..
ಓ ರನ್ನನೆ ಒಹೋ ರನ್ನನೆ
ನೀನಾ ದಿನ ನಾನಾ ದಿನ
ಕೂಡಾಡಿದೆವು
ಆ ದಿನದ ನೆನಪೇ ಅಮರಾ..
ಮಧುರಾ...
||ನಾ..ನೀ..ನೀ.. ನಾದವೋ..
ನಾ..ನೀ..ನೀ.. ನಾದವೋ….||
ರಾತ್ರಿ ನಾನು ಕೂಗಿದೆ
ನೀನು ಬಂದೆ ಕೇಳದೆ
ಕಾಡು ಸೇರಿ ಹಾಡುವ
ನನ್ನಾ ಆಸೆ ಹೇಳಿದೆ
ಬೇರೆ ಯಾರೂ ಕಾಣದೆ
ಕಾಡೆ ಮೌನವಾಗಿದೆ
ನಾಕೂ ತೋಳು ಸೇರಿದೆ
ಮೌನ ಮಾತನಾಡಿದೆ
ತೆರೆದರೆ ಕಣ್ಣನು ಅಮ್ಮಾ
ಎದುರಿಗೆ ಹುಲಿ ನರಿ ಸಿಂಹ
ಪ್ರೀತಿ ಮಾಡೋವಾಗ ಭಯದ
ಚಿಂತೆ ಯಾಕಂತೆ...
|| ನಾ..ನೀ..ನೀ.. ನಾದವೋ..
ನಾ..ನೀ..ನೀ.. ನಾದವೋ….||
ನೀನು ಹಾಳೆ ನೀಡಿದೆ
ನಾನು ದೋಣಿ ಮಾಡಿದೆ
ನೀನು ದೋಣಿ ಏರಿದೆ
ನಾನೂ ಕೂಡ ಸೇರಿದೆ
ದೂರ ತೀರ ಕಾಣದೆ
ನಾಲ್ಕು ದಿಕ್ಕು ನೀರಿದೆ
ಹಿಂದು ಮುಂದು ನೋಡದೆ
ನೀನು ನಿನ್ನೇ ನೀಡಿದೆ
ಮರೆತೆವು ಮುಳುಗುವ ಚಿಂತೆ
ದೋಣಿಯು ಕಾಗದವಂತೆ
ಪ್ರೀತಿ ಮಾಡೋವಾಗ ಭಯದ
ಚಿಂತೆ ಯಾಕಂತೆ...
|| ನಾ..ನೀ..ನೀ.. ನಾದವೋ..
ನಾ..ನೀ..ನೀ.. ನಾದವೋ..
ಓ ರನ್ನನೆ ಒಹೋ ರನ್ನನೆ
ನೀನಾ ದಿನ ನಾನಾ ದಿನ
ಕೂಡಾಡಿದೆವು
ಆ ದಿನದ ನೆನಪೇ ಅಮರಾ..
ಮಧುರಾ.....||
Naa Nee Nee Naadavo song lyrics from Kannada Movie Premagni starring Arjun Sarja, Kushbu, Sundar Krishna Urs, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by T S Nagabharana and film is released on 1989