LYRIC

ಓ..ಓ.. ಓ.. ಓ.. ಓ.. ಓ.. ಓ.. 
ಓ.. ಓ..ಓ.. ಓ.. ಓ.. ಓ..
ಓ.. ಓ..  ಓ.... ಓ..
ಹೀರೋ.. ಹೀರೋ..ಹೀರೋ..
ಹೀರೋ..ಹೀರೋ..ಹೀರೋ..
ಜೀರೋ..ಜೀರೋ.. ಜೀರೋ..
ಜೀರೋ..ಜೀರೋ..ಜೀರೋ..
 
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ
ಬಾಯ್ ಪ್ರಿಯ್ ಬಾ ಬಾಯ್ ಪ್ರಿಯ
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ
ಬಾಯ್ ಪ್ರಿಯ್ ಬಾ ಬಾಯ್ ಪ್ರಿಯ
ಕಾಮ ಗುಮ್ಮನ ಕಾಟ ತಡಿಯೇ ..
ಏರುಜೊವ್ವನ ಜೋರು ತಡಿಯೇ..
ಹೇಳೆನಯ್ಯಾ ತಾಳೇನಯ್ಯಾ ಆಸೆ ದೇವರು
ಒಳಗೆ ಕುಣಿಯುತಿರುವನು
 
|| ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ
ಬಾಯ್ ಪ್ರಿಯ್ ಬಾ ಬಾಯ್ ಪ್ರಿಯ
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ
ಬಾಯ್ ಪ್ರಿಯ್ ಬಾ ಬಾಯ್ ಪ್ರಿಯ…||
 
ನಾಧೀನ್‌ ಧಿನ್ನ ಧಿನ್ನ ನಾಧೀನ್‌ ಧಿನ್ನ
ನಾಧೀನ್‌ ಧಿನ್ನ ಧಿನ್ನ ನಾಧೀನ್‌ ಧಿನ್ನ
ನಾಧೀನ್‌ ಧಿನ್ನ ಧಿನ್ನ ನಾಧೀನ್‌ ಧಿನ್ನ
ನಾಧೀನ್‌ ಧಿನ್ನ ಧಿನ್ನ ನಾಧೀನ್‌ ಧಿನ್ನ
ನಾಧೀನ್‌ ಧಿನ್ನ ಧಿನ್ನ ನಾಧೀನ್‌ ಧಿನ್ನ
 
ಎದೆಯ ಮೇಲೆ ಭಾರದ ಶಿಖರ ಕೂತ ಹಾಗಿದೆ
ಉಸಿರಾಡಲೂ ಆಗದೆ ಹೋಗುತಿರುಔೆನು..
ಹ್ಹೂ…...ನಲುಗುತಿರುವೆನು…
ತುಟಿಯ ಮೇಲೆ ಆರದ ಜೇನು ಕೂತ ಹಾಗಿದೆ..
ಸಿಹಿ ಬೇಡಲು ಆಗದೆ ಕಾಯುತಿರುವೆನು..
ಓ.. ಮಲೆತ ತೆರುವನು…  
ಬೆನ್ನಲ್ಲಿನ ಮೂಲೆಯಲಿ.. ಝರೀ ..ಝರೀ ..
ಕಣ್ಣಲಿನ ನಾಲೆಯಲಿ ಬೆಂಕಿಯ ಊರಿ ಊರಿ
ಹೇಳೆನಯ್ಯಾ ತಾಳೇನಯ್ಯಾ ಆಸೆ ದೇವರು
ಒಳಗೆ ಕುಣಿಯುತಿರುವನು…
 
ಓ..ಓ.. ಓ.. ಓ.. ಓ.. ಓ.. ಓ.. 
ಓ.. ಓ..ಓ.. ಓ.. ಓ.. ಓ..
ಓ.. ಓ..  ಓ.... ಓ..ಓ..
ಹೀರೋ.. ಹೀರೋ..ಹೀರೋ..
ಹೀರೋ..ಹೀರೋ..ಹೀರೋ..
ಜೀರೋ..ಜೀರೋ.. ಜೀರೋ..
ಜೀರೋ..ಜೀರೋ..ಜೀರೋ..
ಹೀರೋ…..
 
ಏನೇ ನಿನ್ನ ವೇದನೆ ಸೊಬಗಿಗಿಡುವೆ ವಂದನೆ
ಮಿಡುಕಾಡುವ ನಿನ್ನಯ ಬಾಗಿ ಬಳಸಲೇ ..
ತೂಗಿ ಕುಣಿಸಲೇ..
ಕರೆಯ ಕೇಳಿ ಬಂದೆಯ ಸುಮದ ಬಾಣ ತಂದೆಯಾ
ಒಳ ಕಾಡುವ ಕೂಟದ ಜೀವ ತೆಗೆವೆಯಾ ..
ಓ.. ಭಾರ ಕಳೆವೆಯಾ ..
ಹಹ್ಹ..ಹೀಗೇಗಿದೆ ಆ ವೇದನೆ
ಈ ತೋಳಲಿ .. ಹ್ಹಹ್ಹಹ್ಹಹ..
ಹಾಯಾಗಿದೆ.. ಹೂವಾಗಿದೆ ನಾನಿಲ್ಲ ಭೂಮಿಯಲಿ..           
ಹೇಳೆನಯ್ಯಾ ತಾಳೇನಯ್ಯಾ ಆಸೆ ದೇವರು
ಒಳಗೆ ಕುಣಿಯುತಿರುವನು…
 
|| ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ
ಬಾಯ್ ಪ್ರಿಯ್ ಬಾ ಬಾಯ್ ಪ್ರಿಯ
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ
ಬಾಯ್ ಪ್ರಿಯ್ ಬಾ ಬಾಯ್ ಪ್ರಿಯ
ಕಾಮ ಗುಮ್ಮನ ಕಾಟ ತಡಿಯೇ ..
ಏರುಜೊವ್ವನ ಜೋರು ತಡಿಯೇ..
ಹೇಳೆನಯ್ಯಾ ತಾಳೇನಯ್ಯಾ ಆಸೆ ದೇವರು
ಒಳಗೆ ಕುಣಿಯುತಿರುವನು
 
ಹೇ..ಹೇ…ಹೇ…ಹೇ…ಹೇ…
ಹೇ…ಹೇ…ಹೇ…ಹೇ….ಹೇ…
ಹೇ…ಹೇ…ಹೇ…ಹೇ….ಹೇ…
ಓ..ಓ.. ಓ.. ಓ.. ಓ.. ಓ.. ಓ.. 
ಓ.. ಓ..ಓ.. ಓ.. ಓ.. ಓ..
ಓ.. ಓ..  ಓ.... ಓ..ಓ..
ಹೀರೋ.. ಹೀರೋ..ಹೀರೋ..
ಹೀರೋ..ಹೀರೋ..ಹೀರೋ..
ಜೀರೋ..ಜೀರೋ.. ಜೀರೋ..
ಜೀರೋ..ಜೀರೋ..ಜೀರೋ..
ಹೀರೋ…..||

ಓ..ಓ.. ಓ.. ಓ.. ಓ.. ಓ.. ಓ.. 
ಓ.. ಓ..ಓ.. ಓ.. ಓ.. ಓ..
ಓ.. ಓ..  ಓ.... ಓ..
ಹೀರೋ.. ಹೀರೋ..ಹೀರೋ..
ಹೀರೋ..ಹೀರೋ..ಹೀರೋ..
ಜೀರೋ..ಜೀರೋ.. ಜೀರೋ..
ಜೀರೋ..ಜೀರೋ..ಜೀರೋ..
 
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ
ಬಾಯ್ ಪ್ರಿಯ್ ಬಾ ಬಾಯ್ ಪ್ರಿಯ
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ
ಬಾಯ್ ಪ್ರಿಯ್ ಬಾ ಬಾಯ್ ಪ್ರಿಯ
ಕಾಮ ಗುಮ್ಮನ ಕಾಟ ತಡಿಯೇ ..
ಏರುಜೊವ್ವನ ಜೋರು ತಡಿಯೇ..
ಹೇಳೆನಯ್ಯಾ ತಾಳೇನಯ್ಯಾ ಆಸೆ ದೇವರು
ಒಳಗೆ ಕುಣಿಯುತಿರುವನು
 
|| ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ
ಬಾಯ್ ಪ್ರಿಯ್ ಬಾ ಬಾಯ್ ಪ್ರಿಯ
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ
ಬಾಯ್ ಪ್ರಿಯ್ ಬಾ ಬಾಯ್ ಪ್ರಿಯ…||
 
ನಾಧೀನ್‌ ಧಿನ್ನ ಧಿನ್ನ ನಾಧೀನ್‌ ಧಿನ್ನ
ನಾಧೀನ್‌ ಧಿನ್ನ ಧಿನ್ನ ನಾಧೀನ್‌ ಧಿನ್ನ
ನಾಧೀನ್‌ ಧಿನ್ನ ಧಿನ್ನ ನಾಧೀನ್‌ ಧಿನ್ನ
ನಾಧೀನ್‌ ಧಿನ್ನ ಧಿನ್ನ ನಾಧೀನ್‌ ಧಿನ್ನ
ನಾಧೀನ್‌ ಧಿನ್ನ ಧಿನ್ನ ನಾಧೀನ್‌ ಧಿನ್ನ
 
ಎದೆಯ ಮೇಲೆ ಭಾರದ ಶಿಖರ ಕೂತ ಹಾಗಿದೆ
ಉಸಿರಾಡಲೂ ಆಗದೆ ಹೋಗುತಿರುಔೆನು..
ಹ್ಹೂ…...ನಲುಗುತಿರುವೆನು…
ತುಟಿಯ ಮೇಲೆ ಆರದ ಜೇನು ಕೂತ ಹಾಗಿದೆ..
ಸಿಹಿ ಬೇಡಲು ಆಗದೆ ಕಾಯುತಿರುವೆನು..
ಓ.. ಮಲೆತ ತೆರುವನು…  
ಬೆನ್ನಲ್ಲಿನ ಮೂಲೆಯಲಿ.. ಝರೀ ..ಝರೀ ..
ಕಣ್ಣಲಿನ ನಾಲೆಯಲಿ ಬೆಂಕಿಯ ಊರಿ ಊರಿ
ಹೇಳೆನಯ್ಯಾ ತಾಳೇನಯ್ಯಾ ಆಸೆ ದೇವರು
ಒಳಗೆ ಕುಣಿಯುತಿರುವನು…
 
ಓ..ಓ.. ಓ.. ಓ.. ಓ.. ಓ.. ಓ.. 
ಓ.. ಓ..ಓ.. ಓ.. ಓ.. ಓ..
ಓ.. ಓ..  ಓ.... ಓ..ಓ..
ಹೀರೋ.. ಹೀರೋ..ಹೀರೋ..
ಹೀರೋ..ಹೀರೋ..ಹೀರೋ..
ಜೀರೋ..ಜೀರೋ.. ಜೀರೋ..
ಜೀರೋ..ಜೀರೋ..ಜೀರೋ..
ಹೀರೋ…..
 
ಏನೇ ನಿನ್ನ ವೇದನೆ ಸೊಬಗಿಗಿಡುವೆ ವಂದನೆ
ಮಿಡುಕಾಡುವ ನಿನ್ನಯ ಬಾಗಿ ಬಳಸಲೇ ..
ತೂಗಿ ಕುಣಿಸಲೇ..
ಕರೆಯ ಕೇಳಿ ಬಂದೆಯ ಸುಮದ ಬಾಣ ತಂದೆಯಾ
ಒಳ ಕಾಡುವ ಕೂಟದ ಜೀವ ತೆಗೆವೆಯಾ ..
ಓ.. ಭಾರ ಕಳೆವೆಯಾ ..
ಹಹ್ಹ..ಹೀಗೇಗಿದೆ ಆ ವೇದನೆ
ಈ ತೋಳಲಿ .. ಹ್ಹಹ್ಹಹ್ಹಹ..
ಹಾಯಾಗಿದೆ.. ಹೂವಾಗಿದೆ ನಾನಿಲ್ಲ ಭೂಮಿಯಲಿ..           
ಹೇಳೆನಯ್ಯಾ ತಾಳೇನಯ್ಯಾ ಆಸೆ ದೇವರು
ಒಳಗೆ ಕುಣಿಯುತಿರುವನು…
 
|| ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ
ಬಾಯ್ ಪ್ರಿಯ್ ಬಾ ಬಾಯ್ ಪ್ರಿಯ
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ
ಬಾಯ್ ಪ್ರಿಯ್ ಬಾ ಬಾಯ್ ಪ್ರಿಯ
ಕಾಮ ಗುಮ್ಮನ ಕಾಟ ತಡಿಯೇ ..
ಏರುಜೊವ್ವನ ಜೋರು ತಡಿಯೇ..
ಹೇಳೆನಯ್ಯಾ ತಾಳೇನಯ್ಯಾ ಆಸೆ ದೇವರು
ಒಳಗೆ ಕುಣಿಯುತಿರುವನು
 
ಹೇ..ಹೇ…ಹೇ…ಹೇ…ಹೇ…
ಹೇ…ಹೇ…ಹೇ…ಹೇ….ಹೇ…
ಹೇ…ಹೇ…ಹೇ…ಹೇ….ಹೇ…
ಓ..ಓ.. ಓ.. ಓ.. ಓ.. ಓ.. ಓ.. 
ಓ.. ಓ..ಓ.. ಓ.. ಓ.. ಓ..
ಓ.. ಓ..  ಓ.... ಓ..ಓ..
ಹೀರೋ.. ಹೀರೋ..ಹೀರೋ..
ಹೀರೋ..ಹೀರೋ..ಹೀರೋ..
ಜೀರೋ..ಜೀರೋ.. ಜೀರೋ..
ಜೀರೋ..ಜೀರೋ..ಜೀರೋ..
ಹೀರೋ…..||

Hai Priya Hai song lyrics from Kannada Movie Premagni starring Arjun Sarja, Kushbu, Sundar Krishna Urs, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by T S Nagabharana and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ