Megha Maale Baare Lyrics

in Prema Thapaswi

Video:

LYRIC

ಮೇಘ ಮಾಲೆ ಬಾರೇ ಮೇಘ ಸಂದೇಶವ ತಾರೇ
ಮೇಘ ಮಾಲೆ ಬಾರೇ ಮೇಘ ಸಂದೇಶವ ತಾರೇ
ನನ್ನ ನಿನ್ನ ಸ್ನೇಹವಿಂದು ಪ್ರೇಮವಾದ ಮೇಲೆ ಇನ್ನು
ನನ್ನ ನಿನ್ನ ಸ್ನೇಹವಿಂದು ಪ್ರೇಮವಾದ ಮೇಲೆ ಇನ್ನು
ಸಂತೋಷ ಸಂದೇಶವೇ
 
||ಮೇಘ ಮಾಲೆ ಬಾರೇ ಮೇಘ ಸಂದೇಶವ ತಾರೇ||
 
ಯಾರು ಬೇಡೆಂದರು ಚಿಂತೆ ಇಲ್ಲ
ನಾವು ಬೇರೆ ಆಗೊ ಮಾತೆ ಇಲ್ಲ ನನ್ನಾಣೆ
ಯಾರು ಬೇಡೆಂದರು ಚಿಂತೆ ಇಲ್ಲ
ನಾವು ಬೇರೆ ಆಗೊ ಮಾತೆ ಇಲ್ಲ ನನ್ನಾಣೆ
ಜೀವ ಭಾವ ಒಂದಾದ ಮೇಲೆ ಬೇರೆ ಬೇಕೇನು
ಜೀವ ಭಾವ ಒಂದಾದ ಮೇಲೆ ಬೇರೆ ಬೇಕೇನು
ಬೇಡ ಏನೇನು ಇನ್ನು ಭಯವೇನು
ನನ್ನ ನಿನ್ನ ಸ್ನೇಹವಿಂದು ಪ್ರೇಮವಾದ ಮೇಲೆ ಇನ್ನು
ನನ್ನ ನಿನ್ನ ಸ್ನೇಹವಿಂದು ಪ್ರೇಮವಾದ ಮೇಲೆ ಇನ್ನು
ಸಂತೋಷ ಸಂದೇಶವೇ
 
||ಮೇಘ ಮಾಲೆ ಬಾರೇ ಮೇಘ ಸಂದೇಶವ ತಾರೇ||
 
ನೂರು ಆತಂಕ ಎದುರಾದರೇನು
ನಿನ್ನ ಜೊತೆಯಾಗಿರುವೆ ನಾನು ನನ್ನಾಣೆ

Megha Maale Baare song lyrics from Kannada Movie Prema Thapaswi starring Pramod Chakravarthy, Abhinaya, Kishore Kumar, Lyrics penned by Hamsalekha Sung by Narasimha Nayak, B R Chaya, Music Composed by Hamsalekha, film is Directed by H Ramesh and film is released on 1988