Enadaru Gandasarella Lyrics

ಏನಾದರು ಗಂಡಸರೆಲ್ಲ Lyrics

in Prema Thapaswi

in ಪ್ರೇಮ ತಪಸ್ವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನಾದರು ಗಂಡಸರೆಲ್ಲ ಮೋಸಗಾರರೆ
ಏನಾದರು ಗಂಡಸರೆಲ್ಲ ಮೋಸಗಾರರೆ
ನಂಬಿಸಿ ನಂಬಿಸಿ ನಡುನೀರಲ್ಲಿ ಕೈ ಬಿಡೋರೆ
ನಂಬಿಸಿ ನಂಬಿಸಿ ನಡುನೀರಲ್ಲಿ ಕೈ ಬಿಡೋರೆ
ಬಂಗಾರದ ಗಿಣಿಯೆ ನನ್ನ ಮನಸ್ಸು ತಿಳಿಯದೆ
ಬಂಗಾರದ ಗಿಣಿಯೆ ನನ್ನ ಮನಸ್ಸು ತಿಳಿಯದೆ
ಅಂದದ ಮೊಗದ ಚೆಂದದ ನಗುವ ತೋರಬಾರದೆ
ಅಂದದ ಮೊಗದ ಚೆಂದದ ನಗುವ ತೋರಬಾರದೆ
 
||ಏನಾದರು ಗಂಡಸರೆಲ್ಲ ಮೋಸಗಾರರೆ
ನಂಬಿಸಿ ನಂಬಿಸಿ ನಡುನೀರಲ್ಲಿ ಕೈ ಬಿಡೋರೆ ಛೇ||
 
ತಾವರೆ ಮೊಗ್ಗಿನ ಚಿತ್ತಾರವಿದೆ ತುಟಿಗಳ ಮೇಲೆ
ಗಂಡಸರೆಂದರೆ ಕೆಸರಿನ ಹಾಗೆ ಹೂ ಆಮೇಲೆ
ಮುಂಜಾನೆಯ ಆ ಸೂರ್ಯನ ಬಣ್ಣ ಕೆನ್ನೆಯ ಮೇಲೆ
ಗಂಡಸರ ಈ ಬಣ್ಣಗಳೆಲ್ಲ ಸುಳ್ಳಿನ ಮಾಲೆ
ಬರಿಮಾತಿನಲ್ಲೆ ಪ್ರೇಮವೋ
ಚಿನ್ನ ಇದೇನು ಕೋಪವೋ
ಬರಿಮಾತಿನಲ್ಲೆ ಪ್ರೇಮವೋ
ಚಿನ್ನ ಇದೇನು ಕೋಪವೋ
ಇನ್ನೇನು ಬೇಕಿಲ್ಲ ನಿಮ್ಮಾದರ
ನನಗೀಗ ಬೇಕಲ್ಲ ಬಿಂಬಾದರ
 
||ಏನಾದರು ಏನಾದರು ಏನಾದರು
ಏನಾದರು ಗಂಡಸರೆಲ್ಲ ಮೋಸಗಾರರೆ
ನಂಬಿಸಿ ನಂಬಿಸಿ ನಡುನೀರಲ್ಲಿ ಕೈ ಬಿಡೋರೆ ||
 
ನೀನೆ ನನ್ನ ಪ್ರಾಣ ಅನ್ನೊ ಮಾತೇನಾಯ್ತೊ
ನನ್ನ ಪ್ರಾಣ ನಿನ್ನ ಕೈಯ್ಯಲಿ ಕೊಟ್ಟಿದಾಯ್ತೊ
ಏಳು ಜನ್ಮಕು ಸಂಗಾತಿ ಅಂದಿದ್ದೇನಾಯ್ತೊ
ಹೆಣ್ಣು ಅಂದರೆ ಅನುಮಾನ ಅನ್ನೋದ್‌ ನಿಜವಾಯ್ತೊ
ಬರಿ ಮಾತಿನಲ್ಲಿ ಪ್ರೇಮವೋ
ಚಿನ್ನ ಇದೇನು ಕೋಪವೋ
ಬರಿ ಮಾತಿನಲ್ಲಿ ಪ್ರೇಮವೋ
ಚಿನ್ನ ಇದೇನು ಕೋಪವೋ
ಇನ್ನೇನು ಬೇಕಿಲ್ಲ ನಿಮ್ಮಾದರ
ನನಗೀಗ ಬೇಕಲ್ಲ ಬಿಂಬಾದರ
 
||ಏನಾದರು ಗಂಡಸರೆಲ್ಲ ಮೋಸಗಾರರೆ
ನಂಬಿಸಿ ನಂಬಿಸಿ ನಡುನೀರಲ್ಲಿ ಕೈ ಬಿಡೋರೆ
ನಂಬಿಸಿ ನಂಬಿಸಿ ನಡುನೀರಲ್ಲಿ ಕೈ ಬಿಡೋರೆ ಛೇ||
 

ಏನಾದರು ಗಂಡಸರೆಲ್ಲ ಮೋಸಗಾರರೆ
ಏನಾದರು ಗಂಡಸರೆಲ್ಲ ಮೋಸಗಾರರೆ
ನಂಬಿಸಿ ನಂಬಿಸಿ ನಡುನೀರಲ್ಲಿ ಕೈ ಬಿಡೋರೆ
ನಂಬಿಸಿ ನಂಬಿಸಿ ನಡುನೀರಲ್ಲಿ ಕೈ ಬಿಡೋರೆ
ಬಂಗಾರದ ಗಿಣಿಯೆ ನನ್ನ ಮನಸ್ಸು ತಿಳಿಯದೆ
ಬಂಗಾರದ ಗಿಣಿಯೆ ನನ್ನ ಮನಸ್ಸು ತಿಳಿಯದೆ
ಅಂದದ ಮೊಗದ ಚೆಂದದ ನಗುವ ತೋರಬಾರದೆ
ಅಂದದ ಮೊಗದ ಚೆಂದದ ನಗುವ ತೋರಬಾರದೆ
 
||ಏನಾದರು ಗಂಡಸರೆಲ್ಲ ಮೋಸಗಾರರೆ
ನಂಬಿಸಿ ನಂಬಿಸಿ ನಡುನೀರಲ್ಲಿ ಕೈ ಬಿಡೋರೆ ಛೇ||
 
ತಾವರೆ ಮೊಗ್ಗಿನ ಚಿತ್ತಾರವಿದೆ ತುಟಿಗಳ ಮೇಲೆ
ಗಂಡಸರೆಂದರೆ ಕೆಸರಿನ ಹಾಗೆ ಹೂ ಆಮೇಲೆ
ಮುಂಜಾನೆಯ ಆ ಸೂರ್ಯನ ಬಣ್ಣ ಕೆನ್ನೆಯ ಮೇಲೆ
ಗಂಡಸರ ಈ ಬಣ್ಣಗಳೆಲ್ಲ ಸುಳ್ಳಿನ ಮಾಲೆ
ಬರಿಮಾತಿನಲ್ಲೆ ಪ್ರೇಮವೋ
ಚಿನ್ನ ಇದೇನು ಕೋಪವೋ
ಬರಿಮಾತಿನಲ್ಲೆ ಪ್ರೇಮವೋ
ಚಿನ್ನ ಇದೇನು ಕೋಪವೋ
ಇನ್ನೇನು ಬೇಕಿಲ್ಲ ನಿಮ್ಮಾದರ
ನನಗೀಗ ಬೇಕಲ್ಲ ಬಿಂಬಾದರ
 
||ಏನಾದರು ಏನಾದರು ಏನಾದರು
ಏನಾದರು ಗಂಡಸರೆಲ್ಲ ಮೋಸಗಾರರೆ
ನಂಬಿಸಿ ನಂಬಿಸಿ ನಡುನೀರಲ್ಲಿ ಕೈ ಬಿಡೋರೆ ||
 
ನೀನೆ ನನ್ನ ಪ್ರಾಣ ಅನ್ನೊ ಮಾತೇನಾಯ್ತೊ
ನನ್ನ ಪ್ರಾಣ ನಿನ್ನ ಕೈಯ್ಯಲಿ ಕೊಟ್ಟಿದಾಯ್ತೊ
ಏಳು ಜನ್ಮಕು ಸಂಗಾತಿ ಅಂದಿದ್ದೇನಾಯ್ತೊ
ಹೆಣ್ಣು ಅಂದರೆ ಅನುಮಾನ ಅನ್ನೋದ್‌ ನಿಜವಾಯ್ತೊ
ಬರಿ ಮಾತಿನಲ್ಲಿ ಪ್ರೇಮವೋ
ಚಿನ್ನ ಇದೇನು ಕೋಪವೋ
ಬರಿ ಮಾತಿನಲ್ಲಿ ಪ್ರೇಮವೋ
ಚಿನ್ನ ಇದೇನು ಕೋಪವೋ
ಇನ್ನೇನು ಬೇಕಿಲ್ಲ ನಿಮ್ಮಾದರ
ನನಗೀಗ ಬೇಕಲ್ಲ ಬಿಂಬಾದರ
 
||ಏನಾದರು ಗಂಡಸರೆಲ್ಲ ಮೋಸಗಾರರೆ
ನಂಬಿಸಿ ನಂಬಿಸಿ ನಡುನೀರಲ್ಲಿ ಕೈ ಬಿಡೋರೆ
ನಂಬಿಸಿ ನಂಬಿಸಿ ನಡುನೀರಲ್ಲಿ ಕೈ ಬಿಡೋರೆ ಛೇ||
 

Enadaru Gandasarella song lyrics from Kannada Movie Prema Thapaswi starring Pramod Chakravarthy, Abhinaya, Kishore Kumar, Lyrics penned by Hamsalekha Sung by Narasimha Nayak, Kavitha Sait, Music Composed by Hamsalekha, film is Directed by H Ramesh and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ