ಏನೋ ಏಕೋ ಬಾರೋ ಎನ್ನುವ ಸಲುಗೆಯ ಮಾತಿನಲಿ
ಎಂಥ ಸುಖವಿದೆ ಗೆಳೆಯ ಎಂಥ ಸುಖವಿದೆ
ಇರಲಿ ಬಾಮ್ಮ ಬಲ್ಲೆ ಅನ್ನುವ ತರಗಸದ ಮಾತಿನಲ್ಲಿ
ಎಂಥ ಹಿತವಿದೆ ಗೆಳೆಯ ಎಂಥ ಹಿತವಿದೆ
ದೇಹವು ಮಾತ್ರ ಬೆಳೆದಿದೆ ಹೀಗೆ ಮಾತಿನ ಧಾಟಿ ಅದೇ
ಮೀಸೆಯು ಮಾತ್ರ ಬೆಳೆಸಿದ ನೀನು ಬುದ್ದಿಯು ಹಾಗೆ ಇದೆ..
ನೀನು ಬಹಳ ತುಂಟ ನೀನು ಜಗಳಗಂಟ
ನೀನು ಬಹಳ ತುಂಟ ನೀನು ಜಗಳಗಂಟ
ಏನೇ ಇರಲಿ ಪ್ರೀತಿಯು ಮಾತ್ರ ಇನ್ನೂ ಹಾಗೆ ಇದೆ
||ಏನೋ ಏಕೋ ಬಾರೋ ಎನ್ನುವ ಸಲುಗೆಯ ಮಾತಿನಲಿ
ಎಂಥ ಹಿತವಿದೆ ಗೆಳೆಯ ಎಂಥ ಸುಖವಿದೆ||
ಕಾಪಿಯ ಹೊಡೆದು ಒದೆಗಳ ತಿಂದ
ಆ ದಿನ ನೆನಪಿದೆಯಾ ಹೇ
ಮಾವಿನ ಮರಕೆ ಕಲ್ಲನು ಹೊಡೆದ
ದಿನಗಳ ಮರೆತಿಹೆಯಾ ಹಹ
ಆಹ ಎಲ್ಲ ಈಗ ಕನಸ್ಸು ನೆನಪು ಏನೊ ಸೊಗಸು
ಎಲ್ಲ ಈಗ ಕನಸ್ಸು ನೆನಪು ಏನೊ ಸೊಗಸು
ಸ್ನೇಹವು ತರುವ ಆನಂದವನು ಅರಿತೆ ನಾ ಗೆಳೆಯ
||ಏನೋ ಏಕೋ ಬಾರೋ ಎನ್ನುವ ಸಲುಗೆಯ ಮಾತಿನಲಿ
ಎಂಥ ಸುಖವಿದೆ ಗೆಳೆಯ ಎಂಥ ಸುಖವಿದೆ
ಇರಲಿ ಬಾಮ್ಮ ಬಲ್ಲೆ ಅನ್ನುವ ತರಗಸದ ಮಾತಿನಲ್ಲಿ
ಎಂಥ ಹಿತವಿದೆ ಗೆಳೆಯ ಎಂಥ ಸುಖವಿದೆ||
ಏನೋ ಏಕೋ ಬಾರೋ ಎನ್ನುವ ಸಲುಗೆಯ ಮಾತಿನಲಿ
ಎಂಥ ಸುಖವಿದೆ ಗೆಳೆಯ ಎಂಥ ಸುಖವಿದೆ
ಇರಲಿ ಬಾಮ್ಮ ಬಲ್ಲೆ ಅನ್ನುವ ತರಗಸದ ಮಾತಿನಲ್ಲಿ
ಎಂಥ ಹಿತವಿದೆ ಗೆಳೆಯ ಎಂಥ ಹಿತವಿದೆ
ದೇಹವು ಮಾತ್ರ ಬೆಳೆದಿದೆ ಹೀಗೆ ಮಾತಿನ ಧಾಟಿ ಅದೇ
ಮೀಸೆಯು ಮಾತ್ರ ಬೆಳೆಸಿದ ನೀನು ಬುದ್ದಿಯು ಹಾಗೆ ಇದೆ..
ನೀನು ಬಹಳ ತುಂಟ ನೀನು ಜಗಳಗಂಟ
ನೀನು ಬಹಳ ತುಂಟ ನೀನು ಜಗಳಗಂಟ
ಏನೇ ಇರಲಿ ಪ್ರೀತಿಯು ಮಾತ್ರ ಇನ್ನೂ ಹಾಗೆ ಇದೆ
||ಏನೋ ಏಕೋ ಬಾರೋ ಎನ್ನುವ ಸಲುಗೆಯ ಮಾತಿನಲಿ
ಎಂಥ ಹಿತವಿದೆ ಗೆಳೆಯ ಎಂಥ ಸುಖವಿದೆ||
ಕಾಪಿಯ ಹೊಡೆದು ಒದೆಗಳ ತಿಂದ
ಆ ದಿನ ನೆನಪಿದೆಯಾ ಹೇ
ಮಾವಿನ ಮರಕೆ ಕಲ್ಲನು ಹೊಡೆದ
ದಿನಗಳ ಮರೆತಿಹೆಯಾ ಹಹ
ಆಹ ಎಲ್ಲ ಈಗ ಕನಸ್ಸು ನೆನಪು ಏನೊ ಸೊಗಸು
ಎಲ್ಲ ಈಗ ಕನಸ್ಸು ನೆನಪು ಏನೊ ಸೊಗಸು
ಸ್ನೇಹವು ತರುವ ಆನಂದವನು ಅರಿತೆ ನಾ ಗೆಳೆಯ
||ಏನೋ ಏಕೋ ಬಾರೋ ಎನ್ನುವ ಸಲುಗೆಯ ಮಾತಿನಲಿ
ಎಂಥ ಸುಖವಿದೆ ಗೆಳೆಯ ಎಂಥ ಸುಖವಿದೆ
ಇರಲಿ ಬಾಮ್ಮ ಬಲ್ಲೆ ಅನ್ನುವ ತರಗಸದ ಮಾತಿನಲ್ಲಿ
ಎಂಥ ಹಿತವಿದೆ ಗೆಳೆಯ ಎಂಥ ಸುಖವಿದೆ||
Eno Eko Baaro Ennuva song lyrics from Kannada Movie Prema Thapaswi starring Pramod Chakravarthy, Abhinaya, Kishore Kumar, Lyrics penned bySung by , Music Composed by Hamsalekha, film is Directed by H Ramesh and film is released on 1988