ಮಾನಸ ಚೋರ ಬಾರಾ ಬಾರಾ ಬಾರಾ
ಬಾರಾ ನನ್ನೊಲವಿನ ಚೋರ
ದಾರಿ ಕಾದಿಹಳೀ ಮೀರ
ಬಾರಾ ನನ್ನೊಲವಿನ ಚೋರ
ದಾರಿ ಕಾದಿಹಳೀ ಮೀರ
ಸೋತೇನೊ ನಾ ಇನ್ನ ಮನ್ನಿಸು ನನ್ನನ್ನ
ಶರಣಾದೆ ಬಾ ಚೆನ್ನ ಪ್ರೀತಿಸು ಈ ಹೆಣ್ಣನ್ನ
ನೀಡೊ ನಿನ್ನ ದರ್ಶನವೆನಗಿನ್ನ
ಬಾರಾ ನನ್ನೊಲವಿನ ಚೋರ
ದಾರಿ ಕಾದಿಹಳೀ ಮೀರ
ಬಾರಾ ನನ್ನೊಲವಿನ ಚೋರ
ಬೆಣ್ಣೆ ಕದ್ದವನೆ ಮರೆಯಲಿ ಮಣ್ಣ ತಿಂದವನೆ
ಗೋಪಿ ಕನ್ಯೆಯರ ಕಾಡಿ ಸೀರೆ ಕದ್ದವನೆ
ಬೆಣ್ಣೆ ಕದ್ದವನೆ ಮರೆಯಲಿ ಮಣ್ಣ ತಿಂದವನೆ
ಗೋಪಿ ಕನ್ಯೆಯರ ಕಾಡಿ ಸೀರೆ ಕದ್ದವನೆ
ಸೋತೇನೊ ನಾ ಇನ್ನ ಮನ್ನಿಸು ನನ್ನನ್ನ
ಶರಣಾದೆ ಬಾ ಚೆನ್ನ ಪ್ರೀತಿಸು ಈ ಹೆಣ್ಣನ್ನ
ನೀಡೊ ನಿನ್ನ ದರ್ಶನವೆನಗಿನ್ನ
||ಬಾರಾ ನನ್ನೊಲವಿನ ಚೋರ
ದಾರಿ ಕಾದಿಹಳೀ ಮೀರ||
||ಬಾರಾ ನನ್ನೊಲವಿನ ಚೋರ||
ಚೆಲುವ ಸುಂದರನೆ ಮನಸ್ಸನು ಕದ್ದ ಮನ್ಮಥನೆ
ಅಂತರವಿನ್ನೇಕೆ ಇನ್ನು ನೀನು ನನ್ನವನೇ
ಚೆಲುವ ಸುಂದರನೆ ಮನಸ್ಸನು ಕದ್ದ ಮನ್ಮಥನೆ
ಅಂತರವಿನ್ನೇಕೆ ಇನ್ನು ನೀನು ನನ್ನವನೇ
ಸೋತೇನೊ ನಾ ಇನ್ನ ಮನ್ನಿಸು ನನ್ನನ್ನ
ಶರಣಾದೆ ಬಾ ಚೆನ್ನ ಪ್ರೀತಿಸು ಈ ಹೆಣ್ಣನ್ನ
ನೀಡೊ ನಿನ್ನ ದರ್ಶನವೆನಗಿನ್ನ
||ಬಾರಾ ನನ್ನೊಲವಿನ ಚೋರ
ದಾರಿ ಕಾದಿಹಳೀ ಮೀರ||
||ಬಾರಾ ನನ್ನೊಲವಿನ ಚೋರ
ದಾರಿ ಕಾದಿಹಳೀ ಮೀರ||
||ಬಾರಾ ನನ್ನೊಲವಿನ ಚೋರ||
||ಬಾರಾ ನನ್ನೊಲವಿನ ಚೋರ||
ಮಾನಸ ಚೋರ ಬಾರಾ ಬಾರಾ ಬಾರಾ
ಬಾರಾ ನನ್ನೊಲವಿನ ಚೋರ
ದಾರಿ ಕಾದಿಹಳೀ ಮೀರ
ಬಾರಾ ನನ್ನೊಲವಿನ ಚೋರ
ದಾರಿ ಕಾದಿಹಳೀ ಮೀರ
ಸೋತೇನೊ ನಾ ಇನ್ನ ಮನ್ನಿಸು ನನ್ನನ್ನ
ಶರಣಾದೆ ಬಾ ಚೆನ್ನ ಪ್ರೀತಿಸು ಈ ಹೆಣ್ಣನ್ನ
ನೀಡೊ ನಿನ್ನ ದರ್ಶನವೆನಗಿನ್ನ
ಬಾರಾ ನನ್ನೊಲವಿನ ಚೋರ
ದಾರಿ ಕಾದಿಹಳೀ ಮೀರ
ಬಾರಾ ನನ್ನೊಲವಿನ ಚೋರ
ಬೆಣ್ಣೆ ಕದ್ದವನೆ ಮರೆಯಲಿ ಮಣ್ಣ ತಿಂದವನೆ
ಗೋಪಿ ಕನ್ಯೆಯರ ಕಾಡಿ ಸೀರೆ ಕದ್ದವನೆ
ಬೆಣ್ಣೆ ಕದ್ದವನೆ ಮರೆಯಲಿ ಮಣ್ಣ ತಿಂದವನೆ
ಗೋಪಿ ಕನ್ಯೆಯರ ಕಾಡಿ ಸೀರೆ ಕದ್ದವನೆ
ಸೋತೇನೊ ನಾ ಇನ್ನ ಮನ್ನಿಸು ನನ್ನನ್ನ
ಶರಣಾದೆ ಬಾ ಚೆನ್ನ ಪ್ರೀತಿಸು ಈ ಹೆಣ್ಣನ್ನ
ನೀಡೊ ನಿನ್ನ ದರ್ಶನವೆನಗಿನ್ನ
||ಬಾರಾ ನನ್ನೊಲವಿನ ಚೋರ
ದಾರಿ ಕಾದಿಹಳೀ ಮೀರ||
||ಬಾರಾ ನನ್ನೊಲವಿನ ಚೋರ||
ಚೆಲುವ ಸುಂದರನೆ ಮನಸ್ಸನು ಕದ್ದ ಮನ್ಮಥನೆ
ಅಂತರವಿನ್ನೇಕೆ ಇನ್ನು ನೀನು ನನ್ನವನೇ
ಚೆಲುವ ಸುಂದರನೆ ಮನಸ್ಸನು ಕದ್ದ ಮನ್ಮಥನೆ
ಅಂತರವಿನ್ನೇಕೆ ಇನ್ನು ನೀನು ನನ್ನವನೇ
ಸೋತೇನೊ ನಾ ಇನ್ನ ಮನ್ನಿಸು ನನ್ನನ್ನ
ಶರಣಾದೆ ಬಾ ಚೆನ್ನ ಪ್ರೀತಿಸು ಈ ಹೆಣ್ಣನ್ನ
ನೀಡೊ ನಿನ್ನ ದರ್ಶನವೆನಗಿನ್ನ
||ಬಾರಾ ನನ್ನೊಲವಿನ ಚೋರ
ದಾರಿ ಕಾದಿಹಳೀ ಮೀರ||
||ಬಾರಾ ನನ್ನೊಲವಿನ ಚೋರ
ದಾರಿ ಕಾದಿಹಳೀ ಮೀರ||
||ಬಾರಾ ನನ್ನೊಲವಿನ ಚೋರ||
||ಬಾರಾ ನನ್ನೊಲವಿನ ಚೋರ||
Baara Nannolavina Chora song lyrics from Kannada Movie Prema Thapaswi starring Pramod Chakravarthy, Abhinaya, Kishore Kumar, Lyrics penned by Ho Na Sathyanarayana Sung by Latha Hamsalekha, Music Composed by Hamsalekha, film is Directed by H Ramesh and film is released on 1988