ಚಂದ್ರಮನೇ ನೀ ಮೂಡದಿರು
ಚಂದ್ರಮನೇ ನೀ ಬಾರದಿರು
ವಿರಹದ ಜ್ವಾಲೆಯ ತಾರದಿರೋ
ಚಂದ್ರಮನೇ ನೀ ಮೂಡದಿರು
ಚಂದ್ರಮನೇ ನೀ ಬಾರದಿರು
||ಚಂದ್ರಮನೇ ನೀ ಮೂಡದಿರು
ಚಂದ್ರಮನೇ ನೀ ಬಾರದಿರು
ವಿರಹದ ಜ್ವಾಲೆಯ ತಾರದಿರೋ||
||ಚಂದ್ರಮನೇ ನೀ ಮೂಡದಿರು
ಚಂದ್ರಮನೇ ನೀ ಬಾರದಿರು ||
ನಿನ್ನ ತಿಳಿಕಿರಣಗಳ ಬೆಳಕಿನಲಿ
ಪ್ರೇಮಿಗಳು ಸೇರುವರು ನೋಡಿಲ್ಲಿ
ರೋಷ ದ್ವೇಷ ತುಂಬಿರುವ ಲೋಕದಲಿ
ಪ್ರೇಮಿಗಳ ಪಾಡೇನು ಹೇಳಿಲ್ಲಿ
ಎಲ್ಲ ಪ್ರೇಮದ ಕಥೆಗೆ ಸಾಕ್ಷಿ ನೀ
ಈ ವ್ಯಥೆಗೆ ಬರಿ ಮೂಕ ನೀ
ಒಲವೇ ನೋಯದಿರೂ
ಓ ಚೆಲುವೇ ಬಾಡದಿರು
||ಚಂದ್ರಮನೇ ನೀ ಮೂಡದಿರು
ಚಂದ್ರಮನೇ ನೀ ಬಾರದಿರು ||
ಪ್ರೇಮವೆಂದರೆ ದೈವ ಎನ್ನುವರು
ದೇವರನ್ನೆ ಧೂಳಿನಂತೆ ಕಾಣುವರು
ಪ್ರೇಮದಿಂದಲೆ ಶಾಂತಿ ಎನ್ನುವರು
ಪ್ರೇಮಿಗಳ ಹೀಗೇಕೆ ಕಾಡಿ ಕೊಲ್ಲುವರು
ಎಲ್ಲ ಪ್ರೇಮದ ಕಥೆಗೆ ಸಾಕ್ಷಿ ನೀ
ಈ ವ್ಯಥೆಗೆ ಬರಿ ಮೂಕ ನೀ
ಒಲವೇ ನೋಯದಿರೂ
ಓ ಚೆಲುವೇ ಬಾಡದಿರು
||ಚಂದ್ರಮನೇ ನೀ ಮೂಡದಿರು
ಚಂದ್ರಮನೇ ನೀ ಬಾರದಿರು
ವಿರಹದ ಜ್ವಾಲೆಯ ತಾರದಿರೋ||
||ಚಂದ್ರಮನೇ ನೀ ಮೂಡದಿರು
ಚಂದ್ರಮನೇ ನೀ ಬಾರದಿರು ||
ಚಂದ್ರಮನೇ ನೀ ಮೂಡದಿರು
ಚಂದ್ರಮನೇ ನೀ ಬಾರದಿರು
ವಿರಹದ ಜ್ವಾಲೆಯ ತಾರದಿರೋ
ಚಂದ್ರಮನೇ ನೀ ಮೂಡದಿರು
ಚಂದ್ರಮನೇ ನೀ ಬಾರದಿರು
||ಚಂದ್ರಮನೇ ನೀ ಮೂಡದಿರು
ಚಂದ್ರಮನೇ ನೀ ಬಾರದಿರು
ವಿರಹದ ಜ್ವಾಲೆಯ ತಾರದಿರೋ||
||ಚಂದ್ರಮನೇ ನೀ ಮೂಡದಿರು
ಚಂದ್ರಮನೇ ನೀ ಬಾರದಿರು ||
ನಿನ್ನ ತಿಳಿಕಿರಣಗಳ ಬೆಳಕಿನಲಿ
ಪ್ರೇಮಿಗಳು ಸೇರುವರು ನೋಡಿಲ್ಲಿ
ರೋಷ ದ್ವೇಷ ತುಂಬಿರುವ ಲೋಕದಲಿ
ಪ್ರೇಮಿಗಳ ಪಾಡೇನು ಹೇಳಿಲ್ಲಿ
ಎಲ್ಲ ಪ್ರೇಮದ ಕಥೆಗೆ ಸಾಕ್ಷಿ ನೀ
ಈ ವ್ಯಥೆಗೆ ಬರಿ ಮೂಕ ನೀ
ಒಲವೇ ನೋಯದಿರೂ
ಓ ಚೆಲುವೇ ಬಾಡದಿರು
||ಚಂದ್ರಮನೇ ನೀ ಮೂಡದಿರು
ಚಂದ್ರಮನೇ ನೀ ಬಾರದಿರು ||
ಪ್ರೇಮವೆಂದರೆ ದೈವ ಎನ್ನುವರು
ದೇವರನ್ನೆ ಧೂಳಿನಂತೆ ಕಾಣುವರು
ಪ್ರೇಮದಿಂದಲೆ ಶಾಂತಿ ಎನ್ನುವರು
ಪ್ರೇಮಿಗಳ ಹೀಗೇಕೆ ಕಾಡಿ ಕೊಲ್ಲುವರು
ಎಲ್ಲ ಪ್ರೇಮದ ಕಥೆಗೆ ಸಾಕ್ಷಿ ನೀ
ಈ ವ್ಯಥೆಗೆ ಬರಿ ಮೂಕ ನೀ
ಒಲವೇ ನೋಯದಿರೂ
ಓ ಚೆಲುವೇ ಬಾಡದಿರು
||ಚಂದ್ರಮನೇ ನೀ ಮೂಡದಿರು
ಚಂದ್ರಮನೇ ನೀ ಬಾರದಿರು
ವಿರಹದ ಜ್ವಾಲೆಯ ತಾರದಿರೋ||
||ಚಂದ್ರಮನೇ ನೀ ಮೂಡದಿರು
ಚಂದ್ರಮನೇ ನೀ ಬಾರದಿರು ||
Chandramane Nee Moodadiru song lyrics from Kannada Movie Prema Thapaswi starring Pramod Chakravarthy, Abhinaya, Kishore Kumar, Lyrics penned by Hamsalekha Sung by Jai Raj, Latha Hamsalekha, Music Composed by Hamsalekha, film is Directed by H Ramesh and film is released on 1988