-
ಪ್ರತಿಬಾರಿಯು ಅತಿಯಾಗಿ ಮನಕಾದಿದೆ ನಿನಗಾಗಿ
ಬೆಳಕಾಗು ನೀ ನೆರಳಾಗಿ ನಾ ಜೊತೆಯಾಗುವೆ ಮನಸೇ
ಬಾ ಬೇಗ ಬಾ ಒಲವ ನೀಡು ಬಾ
ಬಾ ಬೇಗ ಬಾ ಒಲವ ನೀಡು ಬಾ
ಪ್ರತಿಬಾರಿಯು ಅತಿಯಾಗಿ ಮನಕಾದಿದೆ ನಿನಗಾಗಿ
ಬೆಳಕಾಗು ನೀ ನೆರಳಾಗಿ ನಾ ಜೊತೆಯಾಗುವೆ ಮನಸೇ
ನೀ ಜೊತೆಯಾಗುವ ದಾರಿಯಲಿ ದೂರವಾಗುವ ಮಾತೆಲ್ಲಿ
ನಾ ಉಸಿರಾಡುವ ಗಾಳಿ ನೀನು ನೀನಿಲ್ಲದೆ ಬದುಕೆಲ್ಲಿ
ಕನಸೇ ನಿ ಬಂದಷ್ಟು ನನ್ನ ಸನಿಹ ದೂರವಾಗುವುದು ಸರಿಯಾ
ನೆನಪಾಗಿ ಕಾಡಬೇಡ ಹೀಗೆ ಮನವೆ ಜೊತೆಯಾಗಿ ಪಯಣಿಸು ಬಾ
ಬಾ ಬೇಗ ಬಾ ಬೇಗ ಓ ಜೀವ ಜೊತೆಯಲಿ
ಕಾರಣವ ಹೇಳದೆ ಬಾ ಬಾರೆ
ಕಾರಣವ ಹೇಳದೆ ಬಾ ಬಾರೆ
ನಾ ಉಸಿರಾಡುವ ಉಸಿರೆಲ್ಲ ನಿನ್ನದೊಂದೆ ನೆನಪಲ್ಲಿ
ನಾ ಗೀಚುವ ಬಿಳಿಹಾಳೆಯೆಲ್ಲ ನಿನ್ನದೊಂದೆ ಹೆಸರಲ್ಲಿ
ಅಲೆಯಾಗಿ ಬಂದು ನೀನು ನನ್ನ ಹತ್ತಿರ ಮನಸ್ಸಾರೆ ಕೊಡು ಉತ್ತರ
ನೆಲೆಯಾಗಿ ನಿಂತು ಬಿಡು ನನ್ನ ಹತ್ತಿರ ಜೊತೆಯಾಗಿ ಹಾರೊ ಎತ್ತರ
ಬಾ ಬೇಗ ಬಾ ಬೇಗ ಓ ಜೀವ ಜೊತೆಯಲಿ
ಕಾರಣವ ಹೇಳದೆ ಬಾ ಬಾರೆ
ಕಾರಣವ ಹೇಳದೆ ಬಾ ಬಾರೆ
||ಪ್ರತಿಬಾರಿಯು ಅತಿಯಾಗಿ ಮನಕಾದಿದೆ ನಿನಗಾಗಿ
ಬೆಳಕಾಗು ನೀ ನೆರಳಾಗಿ ನಾ ಜೊತೆಯಾಗುವೆ ಮನಸೇ||

Prathibhariyu song lyrics from Kannada Movie Prema Swara starring SLN, Vijaya Ranjini, Nirosha, Lyrics penned by Vinay Sung by Deepak Blue, Music Composed by Kamalesh P A, film is Directed by SLN and film is released on 2020